For Quick Alerts
ALLOW NOTIFICATIONS  
For Daily Alerts

  ಹೃದಯದ ಆರೋಗ್ಯಕ್ಕೆ ನೈಸರ್ಗಿಕ ಮದ್ದು, ತಪ್ಪದೇ ಅನುಸರಿಸಿ

  By Arshad
  |

  ನಮಗೆ ಯಾವ ಹೊತ್ತಿನಲ್ಲಿ ಯಾವ ಕಾಯಿಲೆ ಆವರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಾಯಿಲೆಗಳು ಜೀವಭಯವನ್ನೇ ಉಂಟುಮಾಡುತ್ತವೆ. ಇದರಲ್ಲಿ ಪ್ರಮುಖವಾದುದು ಹೃದಯದ ಕಾಯಿಲೆಗಳು. ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾದ ಹೃದಯ ಒಂದು ಘಳಿಗೆಯೂ ನಿಲ್ಲುವಂತಿಲ್ಲ. ನಾವು ಸೀನುವ ಒಂದು ಕ್ಷಣದ ನೂರಲ್ಲೊಂದು ಭಾಗದಷ್ಟು ಕಾಲ ಹೃದಯ ನಿಲ್ಲುತ್ತದೆ, ಇದನ್ನು ಬಿಟ್ಟರೆ ಹೃದಯ ಬಡಿಯುವುದು ನಿಂತರೆ ಸಾವೇ ಎಂದರ್ಥ.  ಹೃದಯಾಘಾತ ಯಾವಾಗ ತುಂಬಾ ಅಪಾಯಕಾರಿ?

  ದೀರ್ಘಾಯಸ್ಸು ಪಡೆಯಬೇಕಾದರೆ ಆರೋಗ್ಯ ಉತ್ತಮವಾಗಿರುವುದು ಅತಿ ಅಗತ್ಯ. ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ಹಲವಾರು ಕಾಯಿಲೆಗಳನ್ನು ದೂರವಿಡುವ ಮೂಲಕ ಆಯಸ್ಸನ್ನು ವೃದ್ಧಿಸಬಹುದು. ಹೃದಯಾಘಾತವನ್ನು ತಡೆಯುವಂತಹ ಶಕ್ತಿ ಇಂತಹ ಆಹಾರಗಳಲ್ಲಿದೆ!

  ನಿಸರ್ಗ ನಮಗೆ ಕೆಲವು ಆಹಾರಗಳನ್ನು ಸೂಪರ್‌ಫುಡ್ ಅಥವಾ ಅತಿ ಹೆಚ್ಚಿನ ಶಕ್ತಿಯುಳ್ಳ ಆಹಾರಗಳ ರೂಪದಲ್ಲಿ ನೀಡಿದೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲ ದೇಹಕ್ಕೆ ಉತ್ತಮ ಪೋಷಣೆಗೂ ದೊರಕುತ್ತದೆ. ಹೃದಯದ ಕ್ಷಮತೆಯನ್ನು ಹೆಚ್ಚಿಸಿ ಹೃದಯಸಂಬಂಧಿ ರೋಗಗಳಿಂದ ರಕ್ಷಿಸಲು ಒಂದು ಸುಲಭವಾದ ವಿಧಾನವೊಂದಿಗೆ ಬನ್ನಿ, ಇದೇನು ಎಂದು ನೋಡೋಣ...  

  ಅಗತ್ಯವಿರುವ ಸಾಮಾಗ್ರಿಗಳು

  ಅಗತ್ಯವಿರುವ ಸಾಮಾಗ್ರಿಗಳು

  ತಾಜಾ ಎಲೆಕೋಸಿನ ರಸ: ½ ಕಪ್ ನಿತ್ಯ ಎಲೆಕೋಸಿನ ಜ್ಯೂಸ್ ಕುಡಿದು ಆರೋಗ್ಯವಾಗಿರಿ!

  ಅಗತ್ಯವಿರುವ ಸಾಮಾಗ್ರಿಗಳು

  ಅಗತ್ಯವಿರುವ ಸಾಮಾಗ್ರಿಗಳು

  ಶುಂಠಿ ರಸ - 2 ದೊಡ್ಡ ಚಮಚ ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

  ಹೃದಯದ ಕಾಯಿಲೆಗೆ ರಾಮಬಾಣ

  ಹೃದಯದ ಕಾಯಿಲೆಗೆ ರಾಮಬಾಣ

  ನಿಯಮಿತವಾಗಿ ಈ ಸರಳ ಆಹಾರವನ್ನು ಸೇವಿಸುತ್ತಾ ಬಂದರೆ ಹೃದಯದ ಕಾಯಿಲೆಗಳನ್ನು ಯಶಸ್ವಿಯಾಗಿ ದೂರವಿರಿಸುತ್ತದೆ.

  ತಯಾರಿಕಾ ವಿಧಾನ

  ತಯಾರಿಕಾ ವಿಧಾನ

  *ಮೇಲೆ ವಿವರಿಸಿದ ಎರಡೂ ಸಾಮಾಗ್ರಿಗಳನ್ನು ಒಂದು ಲೋಟದಲ್ಲಿ ಹಾಕಿ ಕಲಕಿ.

  *ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೂ ಕೊಂಚ ಹೊತ್ತಿನ ಮುನ್ನ ಕುಡಿಯಿರಿ.

  *ಸತತವಾಗಿ ಕನಿಷ್ಠ ಎರಡು ತಿಂಗಳಾದರೂ ಸೇವಿಸಿ.

  *ಸಾಧ್ಯವಾದರೆ ಈ ಸೇವನೆಯನ್ನು ಮುಂದುವರೆಸಿ ನಿಮ್ಮ ಜೀವನದ ಒಂದು ಭಾಗವಾಗಿಸಿ, ಉತ್ತಮ ಆರೋಗ್ಯವನ್ನು ದೀರ್ಘಕಾಲಕ್ಕೆ ಕಾಪಾಡಿಕೊಂಡು ಹೋಗಿ.

   

  English summary

  Try This Cabbage Recipe To Prevent Heart Diseases!

  As humans, we are no strangers to diseases, and one of the most common ailments that afflict humans is heart diseases! As we know, heart is one of the most vital organs of our body. Even if the heart stops to beat for a second, it could lead to fatal consequences!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more