ಬೆಳಗ್ಗೆ ಚೆನ್ನಾಗಿ ಉಪಹಾರ ಮಾಡಿದರೆ, ದೇಹದ ತೂಕ ನಿಯಂತ್ರಣಕ್ಕೆ!

By: Suhani B
Subscribe to Boldsky

ಶರೀರದ ಬೊಜ್ಜನ್ನು ಯಾರು ತಾನೆ ಇಷ್ಡ ಪಟ್ಟಾರು ನೀವೆ ಹೇಳಿ? ಸಹಜವಾಗಿ ಬೊಜ್ಜು ಶರೀರದಿಂದ ಅನೇಕ ಸಮಸ್ಯೆಗಳನ್ನು ಎದುರಿಸುವುದೇ ಜಾಸ್ತಿ ಸರಿ! ಆದರೆ ನಿರಂತರವಾಗಿ ಸೊಂಟದ ಸುತ್ತು ಬೆಳೆಯುತ್ತಿರುವ ಸುತ್ತುವಿಕೆಯನ್ನು ಕಡಿಮೆ ಮಾಡಲು ಬಯಸುವಿರಾ? ನಿಮ್ಮ ದೇಹ ದ್ರವ್ಯರಾಶಿ ಸೂಚಿ (BMI) ಯನ್ನು ಕಾಪಾಡಿಕೊಳ್ಳಲು ಸಹಾಯವಾಗುವಂತೆ ದಿನದ ಉಪಹಾರವನ್ನು ಸ್ವೀಕರಿಸಿರಿ.

ದೈನಂದಿನ ಮೂರು ಊಟವನ್ನು ಮಾಡುತ್ತಿದ್ದ ಜನರು ಮತ್ತು ತಮ್ಮ ಭೂರಿ ಭೋಜನವನ್ನು ಮಾಡಿದವರು ವಿವಿಧ ರೋಗಗಳಿಗೆ ತುತ್ತಾಗುತ್ತಾರೆ ಮತ್ತು ಹೆಚ್ಚಿನ BMI ಯನ್ನು ಹೊಂದುತ್ತಾರೆ ಎಂದು ಒಂದು ಅಧ್ಯಯನವು ತೋರಿಸಿದೆ.

ಉಪಹಾರ ಮತ್ತು ಲಘು ಊಟ, ರಾತ್ರಿಯೂಟ ಬಿಟ್ಟುಬಿಡುವುದು, ತಿಂಡಿಗಳು ತಿನ್ನುವುದನ್ನು ತಪ್ಪಿಸುವುದು, ಮತ್ತು ರಾತ್ರಿ 18 ಗಂಟೆಯರವರೆಗೆ ಉಪವಾಸ ಇರುವುದು ಇದರಿಂದ ನಮ್ಮ ದೇಹದ ಸಮತೋಲನ ತೂಕವನ್ನು ಕಾಪಾಡಿಕೊಳ‍್ಳಲು ಇದೊಂದು ತಂತ್ರವಾಗಿದೆ ಎಂದು ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾ ವಿಶ್ವವಿದ್ಯಾಲಯದ (ಎಲ್ಎಲ್ಯು) ಹನಾ ಕಹಲೋವಾ (Kahleova), ಹೇಳಿದರು.

Breakfast

ಈ ರೀತಿ ಪೌಷ್ಠಿಕಾಂಶವುಳ‍್ಳ ಉಪಹಾರ ಸ್ವೀಕರಿಸಿವ ವಿಧಾನದಿಂದ ಅವರ ಮಾತಿನಂತೆ " ಬೆಳಗ್ಗಿನ ಉಪಹಾರ ರಾಜನಂತೆ ಸ್ವೀಕರಿಸು, ಮಧ್ಯಾಹ್ನ ರಾಜಕುಮಾರನಂತೆ ಊಟ ಮಾಡು, ಮತ್ತು ರಾತ್ರಿ ಬಡವನಂತೆ ಊಟ ಮಾಡು" ಎಂದು ಕಹಲೋವಾ ತಿಳಿಸಿರುತ್ತಾರೆ.

ನ್ಯೂಟ್ರಿಷನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ತಂಡವು 50,000 ಕ್ಕಿಂತಲೂ ಹೆಚ್ಚು ಭಾಗವಹಿಸಿದ ಜನರನ್ನು ಪರೀಕ್ಷಿಸಿದೆ.

ಊಟದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆಯೇ, ಭಾಗವಹಿಸಿದವರ ವಯಸ್ಸು 60 ತಲುಪುವವರೆಗೂ ಸರಾಸರಿ ವರ್ಷದಲ್ಲಿ ತೂಕದ ಏರಿಕೆ ಕಂಡುಬಂದಿದೆ.

weight loss

60 ನೇ ವಯಸ್ಸಿನ ನಂತರ ಹೆಚ್ಚಿನ ಭಾಗವಹಿಸಿದ ಜನರಲ್ಲಿ ಪ್ರತಿ ವರ್ಷವೂ ತೂಕ ನಷ್ಟ ಅನುಭವಿಸಿದ್ದಾರೆ ಎಂದು ಲೇಖಕ ಪ್ರೊಫೆಸರ್ ಗ್ಯಾರಿ ಫ್ರೇಸರ್, ಲೋಮಾ ಲಿಂಡಾ ವಿಶ್ವವಿದ್ಯಾಲಯ (LLU) ದಲ್ಲಿ ಹೇಳಿದರು. 60 ನೇ ವಯಸ್ಸಿಗಿಂತ ಮೊದಲು ಹೆಚ್ಚು ಕ್ಯಾಲೊರಿಗಳನ್ನು ತಿನ್ನುತ್ತಿದ್ದವರು ಕಡಿಮೆ ತೂಕವನ್ನು ಹೊಂದಿದ್ದರು ಮತ್ತು 60 ವರ್ಷ ವಯಸ್ಸಿನ ನಂತರ ಸರಾಸರಿಗಿಂತ ಹೆಚ್ಚಿನ ದೇಹದ ತೂಕದ ನಷ್ಟವನ್ನು ಉಂಟುಮಾಡುತ್ತದೆ ಎಂದು ಫ್ರೇಸರ್ ಹೇಳಿದರು. ಇನ್ನೂ ಮುಂದುವರಿದು ದಶಕಗಳಲ್ಲಿ, ಇದರ ಪರಿಣಾಮವು ಬಹಳ ಮುಖ್ಯ ಎಂದು, "ಫ್ರೇಸರ್ ಹೇಳಿದರು.

English summary

A Big Breakfast Daily May Help You Stay Slim

A study showed that people who ate more than three meals daily and made dinner their largest meal were at the risk of developing a higher BMI associated with increased of risks of various diseases. Eating breakfast and lunch, skipping supper, avoiding snacks, making breakfast the largest meal of the day and fasting overnight for up to 18 hours may be the practical weight-management strategy, said Hana Kahleova, from Loma Linda University (LLU) in California.
Story first published: Thursday, August 3, 2017, 8:31 [IST]
Subscribe Newsletter