For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿ ಧೂಮಪಾನಿಗಳಲ್ಲಿನ ಗಡ್ಡೆಗಳ ನಾಶಿನಿ

By Prasad
|
Garlic to fight tumors
ಬೆಳ್ಳುಳ್ಳಿ ಎಂದ ಕೂಡಲೆ ಮೂಗು ಮುಚ್ಚಿಕೊಳ್ಳುವವರು ಅಥವಾ ಮೂಗು ಮುರಿಯುವವರೇ ಹೆಚ್ಚು. ಆದರೆ, ಇದು ನಮ್ಮ ಆರೋಗ್ಯದ ಮೇಲೆ ಮಾಡುವ ಪರಿಣಾಮದತ್ತ ಒಂದು ಬಾರಿ ಗಮನ ಹರಿಸಿದರೆ ಮೂಗು ಮುಚ್ಚಿಕೊಂಡಾದರೂ ಇದನ್ನು ನೀವು ಸೇವಿಸಲು ಪ್ರಾರಂಭಿಸುತ್ತೀರಿ.

ಬೆಳ್ಳುಳ್ಳಿ ವಾಸನೆ ಸಹಿಸುವಿರಾದರೆ, ತಿನ್ನುವ ಎಲ್ಲಾ ಆಹಾರ ಪದಾರ್ಥಗಳಾದ ಸಾಂಬಾರು, ಪಲ್ಯ, ಕೋಸಂಬರಿ, ಎಲ್ಲಾದರಲ್ಲೂ ಸಹ ಬೆಳ್ಳುಳ್ಳಿಯನ್ನು ಬಳಸುತ್ತಾ ಬನ್ನಿ. ದಿನಾ 4-5 ಹಸಿ ಬೆಳ್ಳುಳ್ಳಿಗಳನ್ನು ಸೇವಿಸಿಸಲು ಪ್ರಾರಂಭಿಸಿ. ಆರಂಭದಲ್ಲಿ ಇದು ಅತಿ ಅನಿಸುತ್ತದಾದರೂ ರೂಢಿಸಿಕೊಂಡರೆ ತುಂಬಾ ಪರಿಣಾಮಕಾರಿ.

ಬೆಳ್ಳುಳ್ಳಿಯು ಅನವಶ್ಯಕ ಗಡ್ಡೆಗಳನ್ನು ನಾಶಪಡಿಸಲು ವಿಶೇಷ ಗುಣ-ಲಕ್ಷಣಗಳನ್ನು ಹೊಂದಿದ್ದು, ಇದು ಧೂಮಪಾನಿಗಳು ಈ ಪಥ್ಯವನ್ನು ಅವಶ್ಯ ಹಿಂಬಾಲಿಸಬೇಕು. ನೀವು ಸೇದುವ ಸಿಗರೇಟು ಅಥವಾ ಚುಟ್ಟಾಗಳು ನಿಮ್ಮ ಶರೀರದೊಳಗೆ ಕಾರ್ಸಿನೋಮಾವನ್ನು ಉತ್ಪತ್ತಿ ಮಾಡುತ್ತಿದ್ದರೆ, ನೀವು ತಿನ್ನುವ ಬೆಳ್ಳುಳ್ಳಿಯು ಆ ಗಡ್ಡೆಯನ್ನು ನಾಶ ಮಾಡುತ್ತದೆ.

English summary

Detox Diet for Smokers | Garlic to fight tumors | ಬೆಳ್ಳುಳ್ಳಿ ಧೂಮಪಾನಿಗಳಲ್ಲಿನ ಗಡ್ಡೆಗಳ ನಾಶಿನಿ

Detox Diet for Smokers. Use these good health tips to be on a proper smokers diet and live long. But, first advice is quit smoking, there is no alternative to it. Add garlic to every thing you eat, your salads, soups and curries.
Story first published: Thursday, January 5, 2012, 18:12 [IST]
X
Desktop Bottom Promotion