ಬಿಳಿ ಕೂದಲನ್ನು ನಿವಾರಿಸಲು 2-3 ಚಮಚ ತೆಂಗಿನ ಎಣ್ಣೆ ಸಾಕು!

By: Hemanth
Subscribe to Boldsky

ದಿನ ಕಳೆದಂತೆ ವಾತಾವರಣವು ಕಲುಷಿತವಾಗುತ್ತಾ ಇದೆ. ಕಲುಷಿತ ವಾತಾವರಣದಲ್ಲಿ ನಮ್ಮ ಆರೋಗ್ಯವೂ ಕೆಡುತ್ತಿರುತ್ತದೆ. ಅದರಲ್ಲೂ ಚರ್ಮ ಮತ್ತು ಕೂದಲು ಕಲುಷಿತ ವಾತಾವರಣಕ್ಕೆ ಬೇಗನೆ ಗುರಿಯಾಗುತ್ತದೆ. ಕೂದಲು ಬಿಳಿಯಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗುತ್ತಿದೆ.

ಹಿಂದೆ ವಯಸ್ಸಾದವರ ಕೂದಲು ಬಿಳಿಯಾಗುತ್ತಾ ಇತ್ತು. ಆದರೆ ಈಗ ಆಗಲ್ಲ, ಯುವಕರ ಕೂದಲು ಬಿಳಿಯಾಗುವುದನ್ನು ನಾವು ನೋಡುತ್ತಿದ್ದೇವೆ. ಇದಕ್ಕೆ ನಾವು ಸೇವಿಸುವ ಕೆಲವೊಂದು ಅನಾರೋಗ್ಯಕರ ಆಹಾರ ಮತ್ತು ಕಲುಷಿತವಾಗಿರುವ ವಾತಾವರಣವೇ ಕಾರಣವಾಗಿದೆ.      

White hair

ಬಿಳಿ ಕೂದಲನ್ನು ಕಪ್ಪು ಮಾಡಲು ರಾಸಾಯನಿಕಯುಕ್ತ ಹೇರ್ ಡೈಗಳನ್ನು ಬಳಸುತ್ತೇವೆ. ಇದರಿಂದ ಅಡ್ಡ ಪರಿಣಾಮಗಳು ಇದ್ದೇ ಇದೆ. ನೈಸರ್ಗಿಕವಾಗಿ ಸಿಗುವಂತಹ ತೆಂಗಿನೆಣ್ಣೆಯನ್ನು ಬಳಸಿಕೊಂಡು ಕೂದಲನ್ನು ಕಪ್ಪು ಮಾಡಬಹುದು. ಅದು ಹೇಗೆ ಈ ಮೂಲಕ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.   ಬಿಳಿ ಕೂದಲಿನ ಸಮಸ್ಯೆಗೆ ಮನೆ ಔಷಧಿ-'ಆಲೂಗಡ್ಡೆ ಸಿಪ್ಪೆ'  

ತಯಾರಿಸುವ ವಿಧಾನ 

*20 ಸೆಕೆಂಡುಗಳ ಕಾಲ 2-3 ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಬಿಸಿಯಾಗಿರುವ ತೆಂಗಿನ ಎಣ್ಣೆಯಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡಿಕೊಳ್ಳಿ.

coconut oil

*ಇನ್ನು ಕೂದಲು ಎಣ್ಣೆಯಲ್ಲಿ ನೆನೆಯುವಂತೆ ಮಾಡಿ ಮತ್ತು ಹತ್ತು ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ಬಿಸಿ ನೀರಿನಿಂದ ಕೂದಲು ತೊಳೆಯಿರಿ.

*ಶಾಂಪೂ ಅಥವಾ ಕಂಡೀಷನರ್ ಹಾಕಿಕೊಳ್ಳಿ. ಒಳ್ಳೆಯ ಫಲಿತಾಂಶ ಪಡೆಯಲು ದಿನನಿತ್ಯ ಇದನ್ನು ಬಳಸಿ. ದಿನನಿತ್ಯ ಇದನ್ನು ಬಳಸುವುದರಿಂದ ಕೂದಲನ್ನು ಕಪ್ಪು ಮಾಡಬಹುದು.

coconut oil

ಕೂದಲು ಕಪ್ಪು ಆಗುವುದು ಮಾತ್ರವಲ್ಲದೆ ರೇಷ್ಮೆಯಂತಹ ಕೂದಲು ನಿಮ್ಮದಾಗುವುದು.   ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

English summary

Gray Hair – Never Again! Home Recipe From simple Ingredient!

Coconut oil is the remedy for getting rid of gray hair! This oil is the secret of a long, beautiful and strong hair. Coconut oil is rich in carbohydrates, healthy fats, vitamins and minerals that provide your hair the care it requires.
Story first published: Friday, January 20, 2017, 23:45 [IST]
Please Wait while comments are loading...
Subscribe Newsletter