Fever

ದಿಢೀರನೇ ಕಾಡುವ ವೈರಲ್ ಜ್ವರಕ್ಕೆ- ಪವರ್‌ಫುಲ್ ಮನೆಮದ್ದು
ವೈರಸ್ಸುಗಳು ನಮ್ಮ ಸುತ್ತಮುತ್ತ ಗಾಳಿಯಲ್ಲೆಲ್ಲಾ ಹರಡಿಕೊಂಡಿರುತ್ತವೆ. ಸಾಮಾನ್ಯವಾಗಿ ಇವು ನಮ್ಮನ್ನು ಬಾಧಿಸುವುದಿಲ್ಲ, ಅಥವಾ ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಮೀರಿ ಇವುಗಳ ಧಾ...
Amazing Home Remedies Viral Fever That Actually Work

ವ್ಯಕ್ತಿಯ ವೃತ್ತಿಯನ್ನು ಆತನ ಬಾಲ್ಯ ನಿರ್ಧರಿಸಬಲ್ಲುದೇ?
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ತಮ್ಮ ಪಾಲಕರಿಂದ ಪ್ರೀತಿ, ಕಾಳಜಿ ಮತ್ತು ಎಲ್ಲಾ ವಿಧದ ಸೌಕರ್ಯಗಳನ್ನು ಪಡೆದು ಬಾಲ್ಯವನ್ನು ಕಳೆದ ಮಕ್ಕಳು ಹಿರಿಯರಾದ ಬಳಿಕ ವೃತ್ತಿಯಲ್ಲಿ ಅತ್ಯ...
ಮಕ್ಕಳನ್ನು ಕಾಡುವ ಜ್ವರಕ್ಕೆ ನೈಸರ್ಗಿಕ ಚಿಕಿತ್ಸೆಯೇ ಸಾಕು
ನಾವೆಲ್ಲಾ ಚಿಕ್ಕಂದಿನಲ್ಲಿ ಒಂದಲ್ಲಾ ಒಂದು ಬಾರಿ ಫ್ಲೂ ಜ್ವರದಿಂದ ಬಳಲಿಯೇ ಇದ್ದೇವೆ. ಜ್ವರ ಬಂದ ಅವಧಿಯಲ್ಲಿ ನಮಗಿಂತಲೂ ನಮ್ಮ ತಂದೆತಾಯಿಯರೇ ಹೆಚ್ಚು ವ್ಯಾಕುಲರಾಗುತ್ತಿದ್ದುದು ...
Best Natural Tips Cure Your Child S Flu
ಬೆನ್ನೇರಿ ಕಾಡುವ ವೈರಲ್ ಜ್ವರದ ರೋಗ ಲಕ್ಷಣಗಳು
ನಮ್ಮ ಜೀವನ ಶೈಲಿಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ನಮ್ಮಲ್ಲಿ ಹಲವಾರು ಬದಲಾವಣೆಗಳನ್ನು ಉಂಟುಮಾಡುತ್ತವೆ. ಈ ಬದಲಾವಣೆಗಳು ಅನಿವಾರ್ಯವಾಗಿದ್ದು ಇದನ್ನು ಎದುರಿಸುವಾಗ ಯಾವುದ...
ಜ್ವರ ಶೀತದ ಹುಟ್ಟಡಗಿಸುವ ಪವರ್‌ ಫುಲ್ ಸೂಪ್...
ಬೇಸಿಗೆಯ ಸಮಯ ಮುಗಿದೆ, ಇನ್ನೇನು ಮಳೆಗಾಲವು ಬಂದು ಮುಂಬಾಗಿಲ ಮುಂದೆ ನಿಂತಿರುವ ಕಾಲ. ಸ್ನೇಹಿತರ ಜೊತೆಗೆ ಅಲ್ಲಿ-ಇಲ್ಲಿ ಸುತ್ತಾಡಬೇಕು ಎಂದು ಮನಸು ಹಾತೊರೆಯುವ ಕಾಲ. ಎಲ್ಲರನ್ನು ಗು...
This Homemade Soup Can Cure Cold Fever Instantly
ವೈರಲ್ ಜ್ವರದಿಂದ ಶೀಘ್ರ ಗುಣಮುಖರಾಗಲು ಒಂದಿಷ್ಟು ಟಿಪ್ಸ್
ವೈರಸ್ಸುಗಳ ಮೂಲಕ ಬರುವ ವೈರಲ್ ಜ್ವರ ಇಂದು ಸಾಮಾನ್ಯವಾದ ಸಂಗತಿಯಾಗಿದೆ. ಇದು ಲಿಂಗಬೇಧವಿಲ್ಲದೇ ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದು. ವಾಸ್ತವವಾಗಿ ಇದು ರೋಗವಲ್ಲ, ನಮ್ಮ ರೋಗ ನಿ...
ಇಂತಹ ಅತಿಥಿಗಳನ್ನು ಮನೆಯಿಂದ ಆದಷ್ಟು ಬೇಗ ಓಡಿಸಿ!
ಶೀರ್ಷಿಕೆ ನೋಡಿ, ಸ್ವಲ್ಪ ಆಶ್ಚರ್ಯವಾಗಿರಬೇಕು ಅಲ್ಲವೇ?, ಹೌದು ನಾವು ಈಗ ಹೇಳಹೊರಟಿರುವುದು ಮನೆಯಲ್ಲಿ ಈಗಾಗಲೇ ಜಾಂಡಾ ಹೂಡಿರುವ ಕೀಟಗಳ ಬಗ್ಗೆ..! ಸಾಮಾನ್ಯವಾಗಿ ನಾವೆಲ್ಲರೂ ಕೀಟಗಳ...
Quick Remedies Kill These 6 Pests
ವೈರಲ್ ಜ್ವರ: ಮಾತ್ರೆಯ ಬದಲು, ಮನೆಮದ್ದಿಗೆ ಆದ್ಯತೆ ನೀಡಿ
ಜ್ವರ ವಾಸ್ತವವಾಗಿ ಒಂದು ರೋಗವಲ್ಲ, ನಮ್ಮ ರೋಗ ನಿರೋಧಕ ವ್ಯವಸ್ಥೆ ತೋರುವ ಒಂದು ಪ್ರತಿಕ್ರಿಯೆ. ದೇಹದ ಯಾವುದಾದರೋ ಹೊಸ ವೈರಸ್ಸು ಅಥವಾ ಬ್ಯಾಕ್ಟೀರಿಯಾಗಳ ಆಕ್ರಮಣಕ್ಕೆ ತುತ್ತಾದಾಗ ...
ಸಾಮಾನ್ಯ ಫ್ಲೂ ಜ್ವರಕ್ಕೂ ಹಂದಿ ಜ್ವರಕ್ಕೂ ಇರುವ ವ್ಯತ್ಯಾಸವೇನು?
ಇತ್ತೀಚೆಗೆ ಹಂದಿಜ್ವರಕ್ಕೆ ತುತ್ತಾದವರ ವಿವರಗಳು ಪತ್ರಿಕೆಗಳ ಮುಖಪುಟವನ್ನು ತುಂಬುತ್ತಿವೆ. ಭಾರತದಲ್ಲಿಯೂ ಹಲವೆಡೆ ಹಂದಿಜ್ವರ ಮತ್ತು ಹೆಚ್1ಎನ್1 ಜ್ವರ ವ್ಯಾಪಿಸುತ್ತಿರುವ ಸಂಗ...
The Differences Between Seasonal Flu Swine Flu
ಮಾರಕ ಹಂದಿ ಜ್ವರದ ಹೆಡೆಮುರಿ ಕಟ್ಟಿಹಾಕುವ ಅದ್ಭುತ ಮನೆಮದ್ದು
ಹಂದಿಜ್ವರ (Swine influenza) ಒಬ್ಬರಿಂದೊಬ್ಬರಿಗೆ ಹರಡುವ ಮಾರಕ ರೋಗವಾಗಿದೆ. ಸಾಮಾನ್ಯವಾಗಿ ಕೊಳಕಾಗಿರುವ ಹಂದಿಗಳ ಶ್ವಾಸನಳಿಕೆಯಲ್ಲಿ ಬೆಳೆಯುವ ಈ ರೋಗಕ್ಕೆ ಕಾರಣವಾದ ವೈರಸ್ಸುಗಳು ಶೀಘ್ರವ...
ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ರೋಗ ಹಂದಿಜ್ವರದ ಲಕ್ಷಣಗಳೇನು?
ವಿಶ್ವವನ್ನು ಕಂಗೆಡಿಸಿರುವ ಕೆಲವು ಸಾಂಕ್ರಾಮಿಕ ರೋಗಗಳಲ್ಲಿ ಹಂದಿಜ್ವರವೂ ಒಂದು. ಮೊತ್ತಮೊದಲು ಮೆಕ್ಸಿಕೋದಲ್ಲಿ ಕಾಣಿಸಿಕೊಂಡಿದ್ದ ಈ ಸಾಂಕ್ರಾಮಿಕ ಜ್ವರ ಕೆಲವೇ ದಿನಗಳಲ್ಲಿ ವಿಶ...
Facts You Should Know About Swine Flu
ಮಳೆಗಾಲದಲ್ಲಿ ಶೀತ-ನೆಗಡಿಯಿಂದ ರಕ್ಷಿಸಿಕೊಳ್ಳುವುದು ಹೇಗೆ?
ಮಳೆಗಾಲದೊಂದಿಗೆ ಹಲವಾರು ರೋಗಗಳು ಆಗಮಿಸುತ್ತವೆ. ಇದರಲ್ಲಿ ಅತ್ಯಂತ ಸಾಮಾನ್ಯವಾದುದೆಂದರೆ ಶೀತ ಮತ್ತು ನೆಗಡಿ. ಇದರೊಂದಿಗೆ ಜ್ವರ, ಹುಣ್ಣು, ಚರ್ಮ ಒಣಗುವಿಕೆ, ಅಜೀರ್ಣ, ತಲೆಹೊಟ್ಟು ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X