ಔಷಧ

ಆರೋಗ್ಯವಂತ ಮಗುವಿನ ಜನನಕ್ಕೆ ಫಾಲಿಕ್ ಆಮ್ಲಕ್ಕಿಂತ ಪರ್ಯಾಯ ಬೇರಿಲ್ಲ
ನಮ್ಮ ದೇಹಕ್ಕೆ ಬೇಕಾಗಿರುವಂತಹ ಪ್ರತಿಯೊಂದು ವಿಟಮಿನ್ ಗಳು ಹಾಗೂ ಖನಿಜಾಂಶಗಳು ಆಹಾರದಿಂದಲೇ ಲಭ್ಯವಾಗುವುದು. ಇದರ ಕೊರತೆ ಕಾಣಿಸಿಕೊಂಡ ವೇಳೆ ಏನಾದರೂ ಸಮಸ್ಯೆಯಾಗಿ ವೈದ್ಯರು ಇದನ...
Folic Acid Benefits Deficiency And Side Effects

ಉಸಿರಾಟ ತೊಂದರೆ: ಇದು ಅಸ್ತಮಾವೇ ಅಥವಾ ಬೇರೆ ಏನಾದರೂ ಕಾಯಿಲೆಯೇ?
ಉಸಿರಾಟದಲ್ಲಿ ತೊಂದರೆ, ಎದೆ ಬಿಗಿಯಾದಂತೆ ಅನ್ನಿಸುವುದು, ಉಸಿರಾಡುವಾಗ ಸೀಟಿ ಹೊಡೆದಂತಾಗುವುದು ಅಥವಾ ಗೂರುಬ್ಬಸ (wheezing) ಕಂಡುಬರುತ್ತಿದೆಯೇ? ಇವೆಲ್ಲಾ ಅಸ್ತಮಾ ರೋಗದ ಲಕ್ಷಣಗಳು. ಶ್...
ತುಂಬಾ ಜ್ವರ ಇದೆಯೇ? ಹಾಗಾದರೆ ಈ ಆಹಾರಗಳನ್ನು ಸೇವಿಸಬೇಡಿ
ವೈರಸ್ಸುಗಳಿಂದ ಆಗಮಿಸುವ ಜ್ವರ ಮತ್ತು ಶೀತಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಏಕೆಂದರೆ ಈ ವೈರಸ್ಸುಗಳು ಗಾಳಿಯಲ್ಲಿ ತೇಲಾಡುತ್ತಾ ಬರುತ್ತವೆ ಹಾಗೂ ಉಸಿರಿನ ಮೂಲಕ ಮೂಗು ಗಂಟಲ ತ...
What Not Eat When You Have Viral Flu
ಜ್ವರ ಬಂದ್ರೆ ಮಾತ್ರೆ ಬೇಕಿಲ್ಲ, ಸರಿಯಾದ 'ಆಹಾರ ಪಥ್ಯವೇ' ಸಾಕು
ಜ್ವರ ಕಾಣಿಸಿಕೊಂಡಾಗ ಬಾಯಿಗೆ ರುಚಿ ಕೂಡ ಇರುವುದಿಲ್ಲ ಮತ್ತು ಏನೂ ತಿನ್ನುವುದು ಬೇಡ ಎನ್ನುವಂತೆ ಆಗುತ್ತದೆ. ಆದರೆ ಜ್ವರ ಬಂದಾಗ ದೇಹವು ಕೂಡ ನಿಶ್ಯಕ್ತಿಗೆ ಒಳಗಾಗುವ ಕಾರಣದಿಂದಾಗ...
ದಿಢೀರನೇ ಕಾಡುವ ವೈರಲ್ ಜ್ವರಕ್ಕೆ- ಪವರ್‌ಫುಲ್ ಮನೆಮದ್ದು
ವೈರಸ್ಸುಗಳು ನಮ್ಮ ಸುತ್ತಮುತ್ತ ಗಾಳಿಯಲ್ಲೆಲ್ಲಾ ಹರಡಿಕೊಂಡಿರುತ್ತವೆ. ಸಾಮಾನ್ಯವಾಗಿ ಇವು ನಮ್ಮನ್ನು ಬಾಧಿಸುವುದಿಲ್ಲ, ಅಥವಾ ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಮೀರಿ ಇವುಗಳ ಧಾ...
Amazing Home Remedies Viral Fever That Actually Work
ಬೆನ್ನೇರಿ ಕಾಡುವ ವೈರಲ್ ಜ್ವರದ ರೋಗ ಲಕ್ಷಣಗಳು
ನಮ್ಮ ಜೀವನ ಶೈಲಿಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ನಮ್ಮಲ್ಲಿ ಹಲವಾರು ಬದಲಾವಣೆಗಳನ್ನು ಉಂಟುಮಾಡುತ್ತವೆ. ಈ ಬದಲಾವಣೆಗಳು ಅನಿವಾರ್ಯವಾಗಿದ್ದು ಇದನ್ನು ಎದುರಿಸುವಾಗ ಯಾವುದ...
ಬೆಚ್ಚಿ ಬೀಳಿಸುವ ಸತ್ಯ- ಈ ಔಷಧಿಗಳ ಉದ್ದೇಶ ಬೇರೆಯೇ ಆಗಿತ್ತು..
ಸಂಶೋಧನೆಗಳೇ ಹಾಗೆ, ಯಾವುದನ್ನೊ ಕಂಡು ಹಿಡಿಯಲು ಹೋದಾಗ, ಮತ್ತೇನೋ ಫಲಿತಾಂಶ ದೊರೆಯುತ್ತದೆ. ಯಾವುದೋ ವಸ್ತುವನ್ನು ಯಾವುದೋ ಉದ್ದೇಶಕ್ಕಾಗಿ ಕಂಡು ಹಿಡಿದರೆ, ಅದು ಇನ್ಯಾವುದೋ ಉದ್ದೇ...
Drugs That Had Different Uses Earlier
ವೈರಲ್ ಜ್ವರ: ಮಾತ್ರೆಯ ಬದಲು, ಮನೆಮದ್ದಿಗೆ ಆದ್ಯತೆ ನೀಡಿ
ಜ್ವರ ವಾಸ್ತವವಾಗಿ ಒಂದು ರೋಗವಲ್ಲ, ನಮ್ಮ ರೋಗ ನಿರೋಧಕ ವ್ಯವಸ್ಥೆ ತೋರುವ ಒಂದು ಪ್ರತಿಕ್ರಿಯೆ. ದೇಹದ ಯಾವುದಾದರೋ ಹೊಸ ವೈರಸ್ಸು ಅಥವಾ ಬ್ಯಾಕ್ಟೀರಿಯಾಗಳ ಆಕ್ರಮಣಕ್ಕೆ ತುತ್ತಾದಾಗ ...
ಮಾತ್ರೆಯ ಹಂಗಿಲ್ಲದೆ ಸ್ವಾಭಾವಿಕವಾಗಿ ನೋವು ನಿವಾರಿಸಿಕೊಳ್ಳಿ
ನೋವು ನಮ್ಮ ದೇಹದಲ್ಲಿ ಏನೋ ಹೆಚ್ಚು ಕಮ್ಮಿ ಆಗಿದೆ ಎಂದು ತಿಳಿಸುವ ಒಂದು ರಕ್ಷಣಾ ವ್ಯವಸ್ಥೆಯಾಗಿರುತ್ತದೆ. ನೋವಿಗೆ ನಿಖರ ಕಾರಣ ತಿಳಿದುಕೊಳ್ಳಬೇಕು ಎಂದರೆ, ವೈದ್ಯಕೀಯ ತಪಾಸಣೆ ಮಾಡ...
Natural Ways Manage Pain Without Painkillers
ವೈದ್ಯರ ಸಲಹೆವಿಲ್ಲದೇ ಇಂತಹ ಔಷಧಿಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ!
ಕೆಲವು ಔಷಧಿಗಳನ್ನು ನಾವು ವೈದ್ಯರ ಸಲಹೆಯಿಲ್ಲದೇ ಖರೀದಿಸಿ ಯಾವುದೇ ಅಳುಕಿಲ್ಲದೇ ಬಳಸುತ್ತೇವೆ. ಉದಾಹರಣೆಗೆ ಶೀತವಾದರೆ ವಿಕ್ಸ್, ಮೈ ಕೈ ನೋವಾದರೆ ಪ್ಯಾರಾಸೆಟಮಾಲ್ ಮಾತ್ರೆ. ಏಕೆಂ...
ಬಹುಪಯೋಗಿ ಔಷಧಗಳ ಸಂಜೀವಿನಿ 'ಗಿಡಮೂಲಿಕೆಗಳ' ವೈಶಿಷ್ಟ್ಯವೇನು?
ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರು ನಮ್ಮ ಶರೀರವನ್ನು ತಪಾಸಿಸಿ ಅಗತ್ಯವಾದ ಔಷಧಿಗಳನ್ನು ನೀಡುತ್ತಾರೆ. ಸಾಧಾರಣವಾಗಿ ಈ ಕಾಯಿಲೆಗೆ ಕಾರಣವಾಗಲು ಕೆಲವು ಪೋಷಕಾಂಶಗಳ ಕೊರತೆಯಾಗಿದ...
Best Healing Herbs You Can Eat Everyday
ಲೋಳೆಸರದ ಜ್ಯೂಸ್ ನಿಂದ ಆರೋಗ್ಯ ವೃದ್ಧಿ ಹೇಗೆ?
ಲೋಳೆಸರ ಜ್ಯೂಸ್ ಗೆ ಬಹು ಬೇಡಿಕೆ ಇದೆ. ಅದಕ್ಕೆ ಕಾರಣ ಅದರಲ್ಲಿರುವ ಔಷಧೀಯ ಮತ್ತು ಸೌಂದರ್ಯ ವರ್ಧಕ ಗುಣ. ಲೋಳೆಸರವನ್ನು ಬಾಡಿ ಲೋಷನ್, ಕ್ರೀಮ್, ಜೆಲ್ ಮತ್ತು ಶ್ಯಾಂಪೂ ಆಗಿ ಕೂಡ ಬಳಸುತ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X