For Quick Alerts
ALLOW NOTIFICATIONS  
For Daily Alerts

ನೀವು ಪತ್ನಿಗೆ ಹೇಳಲೇಬಾರದ ಕೆಲವು ವಿಷಯಗಳು!

|

ವೈವಾಹಿಕ ಜೀವನವೆನ್ನುವು ಸಂತೋಷ ಹಾಗೂ ಸುಖದ ಸಾಗರವಾಗಬೇಕಾದರೆ ನಿಮಗೆ ಹೊಂದಿಕೊಂಡು ಹೋಗುವಂತಹ ಪತ್ನಿ ಕೂಡ ಸಿಗಬೇಕು. ಹೀಗಿದ್ದರೆ ಮಾತ್ರ ವೈವಾಹಿಕ ಜೀವನ ಸುಖಸಂತೋಷದಿಂದ ಇರುವುದು. ಇಲ್ಲವಾದಲ್ಲಿ ವೈವಾಹಿಕ ಜೀವನ ನರಕವಾಗುವುದು. ಆದರೆ ಪ್ರತಿಯೊಂದು ಪರಿಪೂರ್ಣವೆನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಎಲ್ಲರ ವೈವಾಹಿಕ ಜೀವನವು ಒಂದೇ ರೀತಿಯಲ್ಲಿ ಇರುವುದಿಲ್ಲ. ಪ್ರತಿಯೊಬ್ಬರಿಗೂ ಕೆಲವೊಂದು ಸಮಸ್ಯೆಗಳು ಇದ್ದೇ ಇರುವುದು. ನಿಮ್ಮ ಮದುವೆಯಾಗಿ ಕೆಲವು ವರ್ಷಗಳು ಕಳೆದಿದ್ದರೆ ಅಂತವರಿಗೆ ಈ ಲೇಖನವನ್ನು ಪ್ರಸ್ತುತಪಡಿಸಲಾಗುತ್ತಿದೆ. ವೈವಾಹಿಕ ಜೀವನದಲ್ಲಿ ಪ್ರತಿಯೊಂದನ್ನು ಪತಿ-ಪತ್ನಿಯು ಹಂಚಿಕೊಳ್ಳಬೇಕೆಂದು ಹೇಳುವರು. ಆದರೆ ಕೆಲವೊಂದು ವಿಚಾರಗಳನ್ನು ತಪ್ಪಿಯೂ ನಿಮ್ಮ ಪತ್ನಿಗೆ ಹೇಳಬಾರದು. ಇಂತಹ ವಿಚಾರಗಳು ಯಾವುದು ಎಂದು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ನಾವಿಬ್ಬರು ಇದನ್ನು ಒಪ್ಪಿಕೊಳ್ಳಲ್ಲ, ಇದನ್ನು ಇಲ್ಲಿಗೆ ಬಿಟ್ಟುಬಿಡೋಣ

ನಾವಿಬ್ಬರು ಇದನ್ನು ಒಪ್ಪಿಕೊಳ್ಳಲ್ಲ, ಇದನ್ನು ಇಲ್ಲಿಗೆ ಬಿಟ್ಟುಬಿಡೋಣ

ಕೆಲವೊಂದು ಸಲ ಯಾವುದಾದರೂ ವಿಚಾರದ ಬಗ್ಗೆ ಇಬ್ಬರು ಒಪ್ಪಿಕೊಳ್ಳಲ್ಲ ಅಥವಾ ಕಣ್ಣಿಗೆ ಕಣ್ಣಿಟ್ಟು ನೋಡಲ್ಲ, ಇಂತಹ ವಿಚಾರಗಳನ್ನು ಮಾತನಾಡಬೇಡಿ. ಆದರೆ ಇದರ ಬಗ್ಗೆ ಮಾತನಾಡದೆ ಇರುವುದರಿಂದ ಮನಸ್ತಾಪ ದೂರವಾಗಲ್ಲ. ಏನಾದರೂ ಇದ್ದರೆ ಇದು ಇಬ್ಬರ ನಡುವಿನ ಅಂತರವನ್ನು ಹೆಚ್ಚಿಸುವುದು.

ನೀನು ನೆರವು ಕೇಳಬಹುದಿತ್ತು…

ನೀನು ನೆರವು ಕೇಳಬಹುದಿತ್ತು…

ತನ್ನನ್ನು ನೋಡಿಕೊಳ್ಳುವ ಮತ್ತು ತನ್ನ ಬಗ್ಗೆ ಕಾಳಜಿ ಹೊಂದುವ ಪತಿ ನನಗೆ ಸಿಗಬೇಕೆಂದು ಪ್ರತಿಯೊಬ್ಬ ಮಹಿಳೆ ಕೂಡ ಬಯಸುವಳು. ಆಕೆಗೆ ರಕ್ಷಕ ಹಾಗೂ ಆರೈಕೆ ಮಾಡುವವರು ಬೇಕು. ಇದರಿಂದಾಗಿಯೇ ಪತಿಯಂದಿರು ಹೆಚ್ಚಾಗಿ ನೆರವಿಗೆ ಧಾವಿಸುವರು. ಕೆಲವೊಂದು ಸಲ ಫ್ರಿಡ್ಜ್ ಮೇಲಿಟ್ಟ ಯಾವುದೋ ವಸ್ತು ಅಥವಾ ನೆಲದ ಮೇಲೆ ಬಿದ್ದಿರುವ ಪಾತ್ರೆ ಎತ್ತಲು ನೆರವು ಬೇಕಾಗಬಹುದು. ಇಂತಹ ಸಮಯದಲ್ಲಿ ನೀವು ಹೋಗಿ ನೆರವಾಗಬೇಕು.

Most Read: ಅರೇಂಜ್ಡ್ ಮ್ಯಾರೇಜ್- ಈ ಐದು ವಿಚಾರಗಳು ನಿಮಗೆ ತಿಳಿದಿರಲಿ

ನೀವು ಆ ರೀತಿ ಯಾಕೆ ಮಾಡುತ್ತಿದ್ದೀರಿ?

ನೀವು ಆ ರೀತಿ ಯಾಕೆ ಮಾಡುತ್ತಿದ್ದೀರಿ?

ಏನಾದರೂ ಕೆಲಸ ಮಾಡುವಾ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡಿರುತ್ತೇವೆ. ಇಂತಹ ಕೆಲಸಕ್ಕೆ ಕೆಲವು ಸಲ ಪತಿಯ ಪ್ರೋತ್ಸಾಹ ಕೂಡ ಬಯಸುವರು. ತನ್ನ ಕೆಲಸವನ್ನು ಮಾಡುತ್ತಿರುವ ಪತ್ನಿಯ ಬಗ್ಗೆ ನೀವು ಟೀಕೆ ಮಾತ್ರ ಮಾಡಬಾರದು. ಆಕೆಯ ಸಾಮರ್ಥ್ಯದ ಬಗ್ಗೆ ಪ್ರಶ್ನಿಸುವಂತಹ ಯಾವುದೇ ಹೇಳಿಕೆ ನೀಡಲು ಹೋಗಬೇಡಿ. ಇದರಿಂದ ಆಕೆಯ ಆತ್ಮಸ್ಥೈರ್ಯ ಕುಸಿಯಬಹುದು. ಆಕೆಗೆ ಪ್ರೋತ್ಸಾಹ ನೀಡಿ ಮತ್ತು ಇದನ್ನು ಮಾಡಲು ಯಾವತ್ತಾದರೂ ಯೋಚಿಸಿದ್ದೀಯಾ ಎಂದು ಕೇಳಿ. ಇದರಿಂದಾಗಿ ಆಕೆಗೆ ಪ್ರೋತ್ಸಾಹ ಕೂಡ ಸಿಗುವುದು ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು.

 ನನಗೆ ಹಾಗೆ ಕಾಣಿಸಿದೆ

ನನಗೆ ಹಾಗೆ ಕಾಣಿಸಿದೆ

ಕೂದಲು ಕತ್ತರಿಸಿಕೊಂಡು, ತೂಕ ಇಳಿಸಿಕೊಂಡು ಅಥವಾ ಯಾವುದಾದರೂ ಹೊಸ ಮೇಕಪ್ ಹಾಕಿಕೊಂಡು ನಿಮ್ಮ ಪ್ರತಿಕ್ರಿಯೆಯನ್ನು ಪತ್ನಿಯು ಕೇಳಬಹುದು. ನೀವು ಇದನ್ನು ನೀವು ಗಮನಿಸಬೇಕೆಂದು ಆಕೆ ಬಯಸುವಳು ಮತ್ತು ನಾನು ಹೇಗೆ ಕಾಣುತ್ತಿದ್ದೇನೆ? ಅಥವಾ ನಾನು ಬದಲಾವಣೆ ಮಾಡಿರುವುದನ್ನು ಹೇಳುವಿರಾ? ಹೀಗಿರುವಾಗ ನೀವು, ನನಗೆ ನೀವು ಮೊದಲಿನ ಹಾಗೆ ಕಾಣಿಸುತ್ತಿದ್ದೀಯಾ ಎಂದು ಮಾತ್ರ ಹೇಳಬೇಡಿ. ಆಕೆಯಲ್ಲಿ ಆಗುವಂತಹ ಸಣ್ಣಪುಟ್ಟ ಬದಲಾವಣೆಗಳನ್ನು ನೀವು ಗಮನಿಸಬೇಕೆಂದು ಆಕೆ ಬಯಸುವಳು. ಆಕೆಯ ಹೊಸತನದ ಬಗ್ಗೆ ನೀವು ಒಳ್ಳೆಯ ಮಾತುಗಳನ್ನಾಡಿ.

ಇಡೀ ದಿನ ಏನು ಮಾಡುತ್ತೀಯಾ?

ಇಡೀ ದಿನ ಏನು ಮಾಡುತ್ತೀಯಾ?

ಈ ಪ್ರಶ್ನೆಯನ್ನು ಮಾತ್ರ ನೀವು ಎಂದಿಗೂ ಕೇಳಲು ಹೋಗಬೇಡಿ. ಕೆಲವು ಮಹಿಳೆಯರು ಪತಿಯು ಉದ್ಯೋಗ ಮಾಡಲು ಹೋದಾಗ ಮನೆಯಲ್ಲೇ ಇದ್ದುಕೊಂಡು ಮಕ್ಕಳ ಆರೈಕೆ ಮಾಡುವಳು ಅಥವಾ ಮನೆಯಿಂದಲೇ ಏನಾದರೂ ಕೆಲಸ ಮಾಡುವಳು. ನೀವು ಸಂಜೆ ಕೆಲಸದಿಂದ ಮನೆಗೆ ಬಂದು ಪತ್ನಿಯಲ್ಲಿ ನೀವು ಇಡೀ ದಿನ ಏನು ಮಾಡುತ್ತಿದ್ದೆ ಎಂದು ಮಾತ್ರ ಕೇಳಲು ಹೋಗಬೇಡಿ. ಮನೆಯಲ್ಲೇ ಇರುವಂತಹ ಮಹಿಳೆಯರು ತಮ್ಮ ಕುಟುಂಬದ ಆರೈಕೆಗಾಗಿ ಮನೆಯಲ್ಲೇ ಉಳಿದುಕೊಳ್ಳುವರು. ಇದು ಮಕ್ಕಳ ಆರೈಕೆಯಾಗಿರಬಹುದು ಅಥವಾ ಮನೆಯಿಂದಲೇ ಮಾಡುವಂತಹ ಕೆಲಸವಾಗಿರಬಹುದು. ಆಕೆಗೆ ಇದನ್ನು ಮಾಡಲು ಇಡೀ ದಿನ ಮನೆಯಲ್ಲಿ ಕುಳಿತುಕೊಂಡು ಬೇಸರವಾಗಲ್ಲ.

Most Read: ಇದೇ ಕಾರಣಕ್ಕೆ ಮಹಿಳೆಯರಿಗೆ ಸೆಕ್ಸ್‌ನಲ್ಲಿ ಆಸಕ್ತಿ ಕಡಿಮೆ ಆಗುವುದಂತೆ!

ಇಡೀ ದಿನ ಏನು ಮಾಡುತ್ತೀಯಾ?

ಇಡೀ ದಿನ ಏನು ಮಾಡುತ್ತೀಯಾ?

ಒಂದು ವೇಳೆ ಮೇಕಪ್ ಮಾಡಿಕೊಳ್ಳುವ ಮೂಲಕ ನಿಮ್ಮ ಪತ್ನಿಗೆ ನೆಮ್ಮದಿ ಸಿಗುವುದಾದರೆ ನೀವು ಇದರಿಂದ ತಡೆಯಲಾರಿರಿ, ತಡೆಯಲು ಯತ್ನಿಸುವುದೂ ಸಲ್ಲದು. ಆದ್ದರಿಂದ ಕೊಂಚ ತಾಳ್ಮೆಯಿಂದ ಆಕೆಯ ಮೇಕಪ್ ಮುಗಿಸುವುದನ್ನು ಕಾದು ಬಳಿಕವೇ ಹೊರಡುವುದರಿಂದ ಜಗಳವನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಈ ಕಾಯುವ ಸಮಯ ಅಸಹನೀಯವಾಗಿರುವ ಕಾರಣ ಈ ಸಮಯದಲ್ಲಿ ನಿಮ್ಮ ಮೆಚ್ಚಿನ ಯಾವುದಾದರೊಂದು ಚಟುವಟಿಕೆಯನ್ನು, ಉದಾಹರಣೆಗೆ ಓದುವುದು, ವೀಡೀಯೋ ಗೇಮ್ ಒಂದನ್ನು ಆಡುವುದು ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬೇಸರ ದೂರವಾಗಿಸಬಹುದು. ಬೀಚಿಯವರು ಒಂದು ಕಡೆ ಹೇಳುತ್ತಾರೆ. ಪತ್ನಿ ಮೇಕಪ್ ಮಾಡಿದ ಬಳಿಕ ಕೇಳುತ್ತಾಳಂತೆ, ನೀವಿನ್ನೂ ದಾಡಿ ಮಾಡಿಕೊಂಡೇ ಇಲ್ಲವಲ್ಲ, ಪತಿ ಹೇಳಿದನಂತೆ-ನೀನು ಮೇಕಪ್ ಶುರು ಮಾಡುವ ಮೊದಲೊಮ್ಮೆ ಮಾಡಿಕೊಂಡಿದ್ದೆ ಕಣೇ!

ನೀನು ನನ್ನ ಫೋನನ್ನೇಕೆ ಪರೀಕ್ಷಿಸಿದೆ?

ನೀನು ನನ್ನ ಫೋನನ್ನೇಕೆ ಪರೀಕ್ಷಿಸಿದೆ?

ನಿಮ್ಮ ಪತ್ನಿ ಮಾತ್ರವಲ್ಲ, ನಿಮ್ಮ ಆತ್ಮೀಯರಲ್ಲಿಯೇ ಹಲವರಿಗೆ ಈ (ಕೆಟ್ಟ) ಅಭ್ಯಾಸವಿರುತ್ತದೆ. ಪ್ರತಿ ಪತ್ನಿಯೂ ತನ್ನ ಪತಿಯ ಫೋನ್ ನ ಇತಿಹಾಸವನ್ನು ಅರಿಯುವುದು ತನ್ನ ಹಕ್ಕು ಎಂದೇ ಭಾವಿಸುತ್ತಾಳೆ. ತನ್ನ ಪತಿ ಎಲ್ಲೂ ದಾರಿ ತಪ್ಪಿ ಹೋಗುತ್ತಿಲ್ಲವಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾ ಇರುವುದು ಪ್ರತಿ ಪತ್ನಿಗೂ ಸಮಾಧಾನಪಟ್ಟುಕೊಳ್ಳುವ ವಿಷಯವೇ ಆಗಿದೆ. ಈ ಪ್ರಶ್ನೆ ಕೇಳಿದ ಬಳಿಕ ಆಕೆಗೆ ನಿಮ್ಮ ಬಗ್ಗೆ ಅನುಮಾನ ಮೂಡಲು ಪ್ರಾರಂಭವಾಗುತ್ತದೆ. ನಿಮಗೆ ಕೇವಲ ದೈಹಿಕ ಸಂಪರ್ಕವೇ ಹೆಚ್ಚಿನ ಆದ್ಯತೆಯಾಯ್ತೇ? ಎಂದು ಆಕೆಯ ಮನದಲ್ಲಿ ತಕ್ಷಣ ಮೂಡುತ್ತದೆ. ದಿಟ್ಟ ಹೆಣ್ಣಾದರೆ ಆ ಕ್ಷಣವೇ ಪತಿಯ ಕೆನ್ನೆಗೊಂದು ಬಾರಿಸಲಿಕ್ಕೂ ಸಾಕು. ಗರ್ಭಾವಸ್ಥೆ ಪ್ರತಿ ಹೆಣ್ಣಿಗೂ ಅತಿ ಸೂಕ್ಷ್ಮವಾದ ಅವಧಿಯಾಗಿದ್ದು ಪ್ರತಿದಿನವೂ ದೈಹಿಕ ಹಾಗೂ ಮಾನಸಿಕವಾದ ಬದಲಾವಣೆಗಳಿಗೆ ಒಳಗಾಗುತ್ತಲೇ ಇರುತ್ತಾಳೆ. ಈ ಸಮಯದಲ್ಲಿ ಆತ್ಮೀಯರ ಸಾಮೀಪ್ಯ ಹಾಗೂ ಆದರವೇ ಮುಖ್ಯವಾಗುತ್ತದೆಯೇ ಹೊರತುದೈಹಿಕ ಸಂಪರ್ಕವಲ್ಲ! ಆದ್ದರಿಂದ ಯಾವಾಗ ಆಕೆಯೇ ತಾನಾಗಿ ಈ ಬಗ್ಗೆ ಮಾತನಾಡಬಯಸುತ್ತಾಳೋ ಆಗ ಮಾತ್ರವೇ ಈ ಬಗ್ಗೆ ಚರ್ಚಿಸಬೇಕೇ ವಿನಃ ನಿಮಗೆ ಬೇಕಿನಿಸಿದಾಗ ಅಲ್ಲ!

 ಗರ್ಭಿಣಿಯಾಗಿರುವಾಗ ಸೆಕ್ಸ್ ಮಾಡಬಹುದೇ?

ಗರ್ಭಿಣಿಯಾಗಿರುವಾಗ ಸೆಕ್ಸ್ ಮಾಡಬಹುದೇ?

ಈ ಪ್ರಶ್ನೆ ಕೇಳಿದ ಬಳಿಕ ಆಕೆಗೆ ನಿಮ್ಮ ಬಗ್ಗೆ ಅನುಮಾನ ಮೂಡಲು ಪ್ರಾರಂಭವಾಗುತ್ತದೆ. ನಿಮಗೆ ಕೇವಲ ದೈಹಿಕ ಸಂಪರ್ಕವೇ ಹೆಚ್ಚಿನ ಆದ್ಯತೆಯಾಯ್ತೇ? ಎಂದು ಆಕೆಯ ಮನದಲ್ಲಿ ತಕ್ಷಣ ಮೂಡುತ್ತದೆ. ದಿಟ್ಟ ಹೆಣ್ಣಾದರೆ ಆ ಕ್ಷಣವೇ ಪತಿಯ ಕೆನ್ನೆಗೊಂದು ಬಾರಿಸಲಿಕ್ಕೂ ಸಾಕು. ಗರ್ಭಾವಸ್ಥೆ ಪ್ರತಿ ಹೆಣ್ಣಿಗೂ ಅತಿ ಸೂಕ್ಷ್ಮವಾದ ಅವಧಿಯಾಗಿದ್ದು ಪ್ರತಿದಿನವೂ ದೈಹಿಕ ಹಾಗೂ ಮಾನಸಿಕವಾದ ಬದಲಾವಣೆಗಳಿಗೆ ಒಳಗಾಗುತ್ತಲೇ ಇರುತ್ತಾಳೆ. ಈ ಸಮಯದಲ್ಲಿ ಆತ್ಮೀಯರ ಸಾಮೀಪ್ಯ ಹಾಗೂ ಆದರವೇ ಮುಖ್ಯವಾಗುತ್ತದೆಯೇ ಹೊರತು ದೈಹಿಕ ಸಂಪರ್ಕವಲ್ಲ! ಆದ್ದರಿಂದ ಯಾವಾಗ ಆಕೆಯೇ ತಾನಾಗಿ ಈ ಬಗ್ಗೆ ಮಾತನಾಡಬಯಸುತ್ತಾಳೋ ಆಗ ಮಾತ್ರವೇ ಈ ಬಗ್ಗೆ ಚರ್ಚಿಸಬೇಕೇ ವಿನಃ ನಿಮಗೆ ಬೇಕಿನಿಸಿದಾಗ ಅಲ್ಲ!

English summary

Things You Should Never Say to Your Wife

Marriage can be a beautiful thing and certainly something to be enjoyed. If you find a godly spouse, indeed, you find a good thing. But no relationship is perfect and sometimes your spouse will say something that gets on your nerves; we’ve all been there if married very long at all! This one’s for the husbands; a list of things better left unsaid to your wife. It’s not all inclusive and this isn’t to point you out; us wives have some things better left unsaid as well. But in case ou’re wondering, here are comments that might bother your wife.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more