For Quick Alerts
ALLOW NOTIFICATIONS  
For Daily Alerts

ಗಣೇಶ ಹಬ್ಬಕ್ಕೆ ಬಗೆ ಬಗೆಯ ತಿಂಡಿಗಳು

By Super
|
Special Recipe for Ganesha chaturthi
ನಮ್ಮ ಸಂಸ್ಕೃತಿಯಲ್ಲಿಯ ಅನೇಕ ಆಚರಣೆಗಳಲ್ಲಿ ಗಣೇಶ ಚತುರ್ಥಿಯೂ ಒಂದು. ನಮ್ಮ ಪಾರಂಪರಿಕ ಬದುಕಿನ ಕಾಲಘಟ್ಟದ ಅನೇಕ ಸಂಗತಿಗಳನ್ನು ರೂಪಕ, ಸಂಕೇತಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹೊತ್ತು ತಂದಿವೆ. ಅಂತಹ ರೂಪಕವಾಗಿ ಕಾಲ ಕಾಲಕ್ಕೆ ಹೊಸ ಅರ್ಥ ಪಡೆಯುತ್ತ ಬಂದಿರುವ ಜೀವಂತ ಆಚರಣೆಯೇ ಚವತಿಯ ಗಣಪ್ಪ.

ಈ ಬುಧವಾರ ವಿನಾಯಕ ಚತುರ್ಥಿ. ಗಣಪನ ಸ್ವಾಗತಕ್ಕೆ ಎಲ್ಲೆಡೆಯೂ ಸಂಭ್ರಮದ ತಯಾರಿ ನಡೀತಿದೆ. ಇಡೀ ಭಾರತದಾದ್ಯಂತ ಆಚರಿಸಲ್ಪಡುವ ಗಣೇಶನ ಹಬ್ಬ ಈ ಬಾರಿ ನಿಮ್ಮ ಮನೆಯಲ್ಲೂ ವಿಶೇಷವಾಗಿ ನಡೆಯಲಿ. ಮನೆಯಲ್ಲಿ ಗಣೇಶನನ್ನು ಕೂರಿಸಿ, ಗಣೇಶನಿಗೆ ಅಲಂಕಾರ ಮಾಡಿ, ವಿಧ-ವಿಧದ ಭಕ್ಷ್ಯಗಳನ್ನು ತಯಾರಿಸಿ ಗಣಪನಿಗೆ ನೈವೇದ್ಯ ಇಡುವುದು ವಾಡಿಕೆ.

ಗಣೇಶ ಹಬ್ಬವನ್ನು ಜೋರಾಗಿ ಆಚರಿಸುವವರು ಕಡಿಮೆಯಂದರೂ 21 ಬಗೆಯ ತಿಂಡಿಗಳನ್ನು ತಯಾರಿಸುತ್ತಾರೆ. ಅನೇಕ ಬಗೆಯ ಲಡ್ಡುಗಳು, ಕಡುಬು, ರವೆ ಉಂಡೆ, ಕರ್ಜಿಕಾಯಿ, ಪಾಯಸ, ವಡೆ ಹೀಗೆ ಅನೇಕ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಲಾಗುವುದು. ಈ ಭಾರಿಯ ಗಣೇಶ ಹಬ್ಬಕ್ಕೆ ಕನ್ನಡ ಬೋಲ್ಡ್ ಸ್ಕೈ ನಿಮಗೆ ಕೆಲ ರೆಸಿಪಿಗಳನ್ನು ನೀಡಲಾಗಿದೆ ನೋಡಿ, ನಿಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

ಲಡ್ಡು ರೆಸಿಪಿ

ಲಡ್ಡು ರೆಸಿಪಿ

ಲಡ್ಡು ರೆಸಿಪಿ

ಕರ್ಜಿಕಾಯಿ

ಕಜ್ಜಾಯ

ಕರ್ಜಿಕಾಯಿ

X
Desktop Bottom Promotion