For Quick Alerts
ALLOW NOTIFICATIONS  
For Daily Alerts

ಐಸ್ ಕ್ರೀಮ್ ಸ್ಯಾಂಡ್ ವಿಚ್ ಟೇಸ್ಟ್ ಗೆ ಕ್ಲೀನ್ ಬೋಲ್ಡ್

|
Ice Cream
ಐಸ್ ಕ್ರೀಮ್ ಅಂದರೆ ಸಾಕು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರೀತಿ, ತರಕಾರಿ ಸ್ಯಾಂಡ್ ವಿಚ್ ರುಚಿ ನೋಡಿರುವಿರಿ, ಆದರೆ ಈ ಐಸ್ ಕ್ರೀಮ್ ಸ್ಯಾಂಡ್ ವಿಚ್ ಅನ್ನು ಊಟದ ನಂತರ ತಿನ್ನಲು ಬಲು ಮಜವಾಗಿರುತ್ತದೆ. ಆದರೆ ಇದನ್ನು ತಿನ್ನಲು ನೀವೇನು ಐಸ್ ಕ್ರೀಮ್ ಪಾರ್ಲರ್ ಹೋಗಬೇಕಾಗಿಲ್ಲ. ಮನೆಯಲ್ಲಿಯೆ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು:
1. ಬೋರ್ ಬನ್ ಬಿಸ್ಕೆಟ್ 1 ಪ್ಯಾಕ್
2. ವೆನಿಲ್ಲಾ ಐಸ್ ಕ್ರೀಮ್ 1 ಪ್ಯಾಕ್

ಮಾಡುವ ವಿಧಾನ:
ಐಸ್ ಕ್ರೀಮ್ ಅನ್ನು ಬೋರ್ ಬನ್ ಬಿಸ್ಕೆಟ್ ಗಳ ನಡುವೆ ಇಟ್ಟು ಫ್ರಿಜ್ ನಲ್ಲಿಡಿ. ಅದನ್ನು ತಿನ್ನಲು ಕೊಡುವರೆಗೆ ಫ್ರಿಜ್ ನಲ್ಲಯೆ ಇರಲಿ.
ಅದಲ್ಲದೆ ಮನೆಯಲ್ಲಿಯೆ ಐಸ್ ಕ್ರೀಮ್ ಸ್ಯಾಂಡ್ ವಿಚ್ ಮಾಡ ಬೇಕೆಂದರೆ ಈ ರೀತಿ ಮಾಡಬಹುದಾಗಿದೆ.

ಬೇಕಾಗುವ ಸಾಮಾಗ್ರಿಗಳು:
1. ಮೈದಾ 11/2 ಕಪ್ ಕೋಕಾ ಮತ್ತು ಅಡುಗೆ ಸೋಡಾ
2. ಮೊಟ್ಟೆ 1
3. ತುಪ್ಪ 1 ಚಮಚ
4. ಸಕ್ಕರೆ ( ನಿಮಗೆ ಸಿಹಿ ಎಷ್ಟು ಬೇಕು ಅದಕ್ಕನುಸಾರ)
5. ವೆನಿಲ್ಲಾ ಐಸ್ ಕ್ರೀಮ್ 1 ಪ್ಯಾಕ್

ಮಾಡುವ ವಿಧಾನ:
1. ಎಲ್ಲಾ ಸಮಗ್ರಿಗಳನ್ನು ಹಾಕಿ ಮಿಶ್ರ ಮಾಡಿ ಅದಕ್ಕೆ ತುಪ್ಪ ಹಾಕಿ ಫ್ರಿಜ್ ನಲ್ಲಿಡಿ.
2. ಗಟ್ಟಿಯಾದ ಆ ಮಿಶ್ರಣವನ್ನು ಆಯಾತಕಾರದಲ್ಲಿ ಕತ್ತರಿಸಿ ಸ್ವಲ್ಪ ಹೊತ್ತು ಬೇಯಿಸಿ, ಆ ಮಿಶ್ರಣ ಕಂದು ಬಣ್ಣಕ್ಕೆ ಬರುವಾಗ ಇಳಿಸಿ.
3. ನಂತರ ರೆಡಿಯಾದ ಈ ಐಸ್ ಕ್ರೀಮ್ ಅನ್ನು ಬಿಸ್ಕೆಟ್ ನಡುವೆ ಹಾಕಿ ಪುನಃ ಫ್ರಿಜ್ ನಲ್ಲಿಡಿ.
ಊಟದ ನಂತರ ರೆಡಿಯಾಗಿರುವ ಐಸ್ ಕ್ರೀಮ್ ಸ್ಯಾಂಡ್ ವಿಚ್ ಸವಿಯಿರಿ.

English summary

Recipe For Ice Cream Sandwich | Special Ice Cream | ಐಸ್ ಕ್ರೀಮ್ ಸ್ಯಾಂಡ್ ವಿಚ್ ಮಾಡುವ ವಿಧಾನ | ರುಚಿಯಾದ ವಿಭಿನ್ನವಾದ ಐಸ್ ಕ್ರೀಮ್

Ice cream sandwich is the tasty desserts after meal. Even your kids will love it after school. To taste this ice cream you need not go for ice cream parlor, you can prepare at your home only, in a easy way. Take a look.
Story first published: Tuesday, October 11, 2011, 12:00 [IST]
X
Desktop Bottom Promotion