For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ಬಳಿಕ ನಾರ್ಮಲ್ ಡೆಲಿವರಿಯಾಗಬಹುದೇ?

|

ಹೆರಿಗೆಯಲ್ಲಿ ಎಲ್ಲರೂ ನನಗೆ ನಾರ್ಮಲ್ ಡೆಲಿವರಿ ಆದರೆ ಸಾಕಪ್ಪಾ ಎಂದು ಬಯಸುತ್ತಾರೆ. ಏಕೆಂದರೆ ನಾರ್ಮಲ್ ಹೆರಿಗೆಯಾದರೆ ಹೆರಿಗೆಯ ಸಮಯದಲ್ಲಿ ತುಂಬಾ ನೋವು ಅನುಭವಿಸಿದರೂ ನಂತರ ಅಷ್ಟೇನು ತೊಂದರೆ ಕಾಣಿಸುವುದಿಲ್ಲ. ಆದರೆ ಸಿಸೇರಿಯನ್, ನಾರ್ಮಲ್ ಡೆಲಿವರಿ ಸಾಧ್ಯವಾಗದಿದ್ದಾಗ ಮಾಡಬೇಕಾಗುತ್ತದೆ.

ಒಮ್ಮೆ ಸಿಸೇರಿಯನ್ ಮಾಡಿಸಿದರೆ ಎರಡನೇಯ ಹೆರಿಗೆಯಲ್ಲಿ ನಾರ್ಮಲ್ ಡೆಲಿವರಿ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಹೆಚ್ಚಿನವರಲ್ಲಿರುತ್ತದೆ. ಮೊದಲು ಸಿಸೇರಿಯನ್ ಆದವರಲ್ಲಿ ಎರಡನೇ ಹೆರಿಗೆಯಲ್ಲಿ ನಾರ್ಮಲ್ ಡೆಲಿವರಿ ಯಾವಾಗ ಸಾಧ್ಯ? ಯಾವಾಗ ಸಾಧ್ಯವಿಲ್ಲ ಎಂದು ತಿಳಿಯಲು ಮುಂದೆ ಓದಿ:

Is Vaginal Birth After C Section Possible?

* ಮೊದಲನೇ ಹೆರಿಗೆ ಸಿಸೇರಿಯನ್ ಆಗಿದ್ದರೂ ಎರಡನೇ ಹೆರಿಗೆಯಲ್ಲಿ ಮಗು ತುಂಬಾ ದಪ್ಪವಿದ್ದರೆ ಸಿಸೇರಿಯನ್ ಸಾಧ್ಯವಿಲ್ಲ. ಇಲ್ಲದಿದ್ದರೆ ಎರಡನೇಯ ಬಾರಿ ನಾರ್ಮಲ್ ಡೆಲಿವರಿ ಸಾಧ್ಯ.

* ಮೊದಲನೇ ಡೆಲಿವರಿಯಲ್ಲಿ ಸಿಸೇರಿಯನ್ ಮಾಡಿದ ಗುರಿತು ಸಮನಾಂತರ(horizontal)ವಾಗಿರುತ್ತದೆ. ಒಂದು ವೇಳೆ T ಆಕಾರದಲ್ಲಿದ್ದರೆ ಎರಡನೇ ಹೆರಿಗೆಯಲ್ಲಿ ಸಿಸೇರಿಯನ್ ಮಾಡಿಸುವುದು ಅವಶ್ಯಕ.

* fibroids ಅಥವಾ prior uterine surgeries ಈ ಮೊದಲೇ ಮಾಡಿಸಿದ್ದರೆ ನಾರ್ಮಲ್ ಹೆರಿಗೆ ಸಾಧ್ಯವಿಲ್ಲ.

* ಮೊದಲನೇ ಮಗುವಿಗೆ ಎರಡು ವರ್ಷ ತುಂಬುವ ಮೊದಲೇ ಗರ್ಭಧರಿಸಿದ್ದರೆ ಸಿಸೇರಿಯನ್ ಮಾಡಿಸಬೇಕು.

* ಗರ್ಭಿಣಿಯ ವಯಸ್ಸು 40 ದಾಟಿದ್ದರೆ ಸಿಸೇರಿಯನ್ ಮಾಡಿಸುವುದು ಅತ್ಯವಶ್ಯಕ.

* ಮಧುಮೇಹ, ಅಧಿಕ ರಕ್ತದೊತ್ತಡ ಈ ರೀತಿಯ ಸಂದರ್ಭದಲ್ಲಿ ನಾರ್ಮಲ್ ಡೆಲಿವರಿ ಮಹಿಳೆಯ ಪ್ರಾಣಕ್ಕೆ ಅಪಾಯ ತರಬಹುದು. ಆದ್ದರಿಂದ ಈ ಸಂದರ್ಭದಲ್ಲಿ ಸಿಸೇರಿಯನ್ ಮಾಡಿಸಬೇಕು.

English summary

Is Vaginal Birth After C Section Possible? | Tips For Women | ಸಿಸೇರಿಯನ್ ನಂತರ ನಾರ್ಮಲ್ ಡೆಲಿವರಿ ಸಾಧ್ಯವೇ? | ಮಹಿಳೆಯರಿಗೆ ಕೆಲ ಸಲಹೆಗಳು

This is your second pregnancy and the first was a caesarean delivery then can you attempt to go into labour this time? The answer is yes, you can but as is with everything, conditions apply.
X
Desktop Bottom Promotion