For Quick Alerts
ALLOW NOTIFICATIONS  
For Daily Alerts

ಮಗುವಿಗೆ ನೀಡಲೇಬೇಕಾದ ಲಸಿಕೆಗಳು

|
Vaccination Schedule for Babies
ಹೆರಿಗೆ ಆದ ನಂತರ ನವಜಾತ ಶಿಶುವಿಗೆ ಲಸಿಕೆ ಹಾಕಿಸುವುದರಲ್ಲಿ ಹೆಚ್ಚು ಜಾಗ್ರತೆಯಿಂದಿರಬೇಕು. ಮಗು ಆರೋಗ್ಯವಂತವಾಗಿರಲು ಲಸಿಕೆ ಹಾಕಿಸುವುದು ಅತ್ಯವಶ್ಯಕ. ಆದ್ದರಿಂದ ಲಸಿಕೆ ಕುರಿತು ಪೋಷಕರು ಹೆಚ್ಚು ಕಾಳಜಿ ವಹಿಸಬೇಕು. ಅದಕ್ಕೆಂದೇ ಯಾವ ಯಾವ ಸಮಯದಲ್ಲಿ ಯಾವ ಲಸಿಕೆ ಹಾಕಬೇಕು ಎಂಬ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ

ಮಗುವಿಗೆ ಲಸಿಕೆಯ ಕ್ರಮ:

ಹುಟ್ಟಿದ ಸಮಯದಲ್ಲಿ:
* ಹಿಪಟೆಟಿಸ್ ಬಿ ಲಸಿಕೆಯನ್ನು ಮಗು ಹುಟ್ಟಿದ 12 ಗಂಟೆ ಒಳಗೆ ನೀಡುತ್ತಾರೆ.

2 ತಿಂಗಳ ಮಗುವಿಗೆ ಲಸಿಕೆ
* ಹಿಪಟೆಟಿಸ್ ಬಿ
* ಪೋಲಿಯೋ ಲಸಿಕೆ (Inactived)
* ನ್ಯುಮೊಕೊಕಲ್ ಕಾಂಜುಗೇಟ್ ಲಸಿಕೆ (PCV ಲಸಿಕೆ)
* ಇಫ್ತೀರಿಯಾ, ಟೆಟನಸ್ ಮತ್ತು ಅಸೆಲ್ಲುಲಾರ್ ಪರ್ಟುಸಿಸ್ ಲಸಿಕೆ
* ಹೆಮೊಫಿಲಸ್ ಇನ್ ಫ್ಲುಯೆಂಜಾ ಬಿ/ ಮೆನಿನ್ ಗಿಟಿಸ್

4 ತಿಂಗಳ ಮಗುವಿಗೆ ಲಸಿಕೆ
* ನ್ಯುಮೊಕೊಕಲ್ ಕಾಂಜುಗೇಟ್ ಲಸಿಕೆ (PCV ಲಸಿಕೆ)
* ಪೋಲಿಯೋ ಲಸಿಕೆ-6-18 ತಿಂಗಳು (Inactivated)
* ಹಿಪಟೆಟಿಸ್ ಬಿ ಲಸಿಕೆ-6-18 ತಿಂಗಳು
* ಡಿಫ್ತೀರಿಯಾ, ಟೆಟನಸ್ ಮತ್ತು ಅಸೆಲ್ಲುಲಾರ್ ಪರ್ಟುಸಿಸ್
* ಹೆಮೊಫಿಲಸ್ ಇನ್ ಫ್ಲುಯೆಂಜಾ ಬಿ/ ಮೆನಿನ್ ಗಿಟಿಸ್

12-15 ತಿಂಗಳ ಮಗುವಿಗೆ:
* ದಡಾರ, ಸೋಂಕಿಗೆ ಲಸಿಕೆ
* ಹೆಮೊಫಿಲಸ್ ಇನ್ ಫ್ಲುಯೆಂಜಾ ಬಿ/ ಮೆನಿನ್ ಗಿಟಿಸ್
* ನ್ಯುಮೊಕೊಕಲ್ ಕಾಂಜುಗೇಟ್ ಲಸಿಕೆ (PCV ಲಸಿಕೆ)
* ವಾರಿಸೆಲ್ಲಾ (ಚಿಕನ್ ಪಾಕ್ಸ್) -12-18 ತಿಂಗಳು

15-18 ತಿಂಗಳ ಮಗುವಿಗೆ ಲಸಿಕೆ:
* ಡಿಫ್ತೀರಿಯಾ, ಟೆಟನಸ್ ಮತ್ತು ಅಸೆಲ್ಲುಲಾರ್ ಪರ್ಟುಸಿಸ್

ನವಜಾತ ಶಿಶು ಆರೋಗ್ಯಕರವಾಗಿರಬೇಕೆಂದರೆ ಈ ಲಸಿಕೆಗಳನ್ನು ಅವಶ್ಯಕವಾಗಿ ನೀಡಲೇಬೇಕು.

English summary

Vaccination | Vaccination Schedule for Babies | ಲಸಿಕೆ | ನವಜಾತ ಶಿಶುವಿಗೆ ಅವಶ್ಯಕ ಲಸಿಕೆ

Just after the delivery you see doctors or nurses injecting vaccinations on the newborn babies. These vaccinations are important for the healthy body of the baby. Parents need to be very attentive and well known about the vaccinations schedule as one careless step can prove harmful for the baby. Here is the vaccination schedule for babies.
Story first published: Friday, December 16, 2011, 18:10 [IST]
X
Desktop Bottom Promotion