Amazon Sale:ಪ್ಲಾಸ್ಟಿಕ್ ಡ್ರಾವರ್, ಕ್ಲೋಸೆಟ್‌ ಆರ್ಗನೈಸರ್‌ಗಳು ರಿಯಾಯಿತಿಯಲ್ಲಿ ಲಭ್ಯ

ಮನೆಯನ್ನು ಒಪ್ಪ ಓರಣವಾಗಿಡೋದು ಗೃಹಿಣಿಯರಿಗೊಂದು ಸವಾಲು. ಅದರಲ್ಲೂ ಈಗಿನ ವರ್ಕಿಂಗ್‌ ವುಮೆನ್‌ಗಂತೂ ಎಲ್ಲವನ್ನೂ ಜೋಡಿಸಿಡಲು ಪುರುಸೊತ್ತೇಇರೋದಿಲ್ಲ. ಮನೆಯನ್ನು ಸ್ವಚ್ಛವಾಗಿಡೋದು ಮಾತ್ರವಲ್ಲ, ವಾರ್ಡ್‌ರೋಬ್‌ನಲ್ಲಿ ಬಟ್ಟೆಗಳನ್ನು ಜೋಡಿಸಿಡೋದು, ಅಡುಗೆ ಮನೆಯಲ್ಲಿ ಪಾತ್ರೆ ಪರಿಕರಗಳನ್ನು ಜೋಡಿಸಿಡೋದು ಒಂದು ಸವಾಲು. ಅದರಲ್ಲೂ ಸ್ಥಳದ ಕೊರತೆ ಇದ್ದರೆ ಎಲ್ಲವೂ ಅಸ್ತವ್ಯಸ್ಥವಾಗೋದಂತೂ ಸತ್ಯ. ನಿಮ್ಮ ಈ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬೇಕೆಂದರೆ ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡೋದಂತೂ ಮರೆಯಬೇಡಿ. ಇಲ್ಲಿದೆ ನಿಮ್ಮ ಪಾಕೆಟ್‌ ಫ್ರೆಂಡ್ಲಿ ಸ್ಟೋರೇಜ್‌ ಬಾಕ್ಸ್‌ ಹಾಗೂ ಯುನಿಟ್‌ಗಳು.. ಈ ಕುರಿತಾದ ಹೆಚ್ಚಿನ ಮಾಹಿತಿ ಈ ಕೆಳಗಿದೆ ನೋಡಿ.

Living Storage Boxes ( 55 LTR Pack of 1, All Sky Blue ) Oxford Foldable Stackable Cloth Organizer with Metal Frame, Window & Carry Handles for Bedding Clothes, Closet, Wardrobe Organizer, Cloth Cover
₹949.00
₹3,999.00
76%

1. ಲಿವಿಂಗ್‌ ಸ್ಟೋರೇಜ್‌ ಬಾಕ್ಸ್‌ಗಳು

ಮನೆಯ ವಾರ್ಡ್‌ರೋಬ್‌ನಲ್ಲಿ ಮುದ್ದೆಯಾಗಿ, ಬೇಕಾಬಿಟ್ಟಿ ಮಡಿಸಿಟ್ಟ ಬಟ್ಟೆಗಳನ್ನು ನೀಟಾಗಿ ಜೋಡಿಸಿಡಬೇಕೆಂದರೆ, ಬೆಡ್‌ಶೀಟ್‌ಗಳನ್ನು ಮಡಿಚಿಡಲು ಅಥವಾ ಇತರ ವಸ್ತುಗಳನ್ನು ಸಂಗ್ರಹಿಸಿಡಲು ಮೆಟಲ್‌ ಫ್ರೇಮ್‌, ವಿಂಡೋ ಮತ್ತು ಕ್ಯಾರಿ ಹ್ಯಾಂಡಲ್‌ ಇರುವ, ಫೋಲ್ಡಬಲ್‌ ಸ್ಟ್ಯಾಕ್‌ ಲಿವಿಂಗ್‌ ಸ್ಟೋರೇಜ್‌ ಬಾಕ್ಸ್‌ ಅಮೆಜಾನ್‌ನಲ್ಲಿ ಲಭ್ಯವಿದೆ. ಅದೂ ಕೂಡಾ ಕಡಿಮೆ ಬೆಲೆಯಲ್ಲಿ. ಇದರ ಮೂಲಬೆಲೆ 3,999 ಆಗಿದ್ದು 76% ಡಿಸ್ಕೌಂಟ್‌ನೊಂದಿಗೆ ಕೇವಲ 949ರೂ ಗೆ ಅಮೆಜಾನ್‌ನಲ್ಲಿ ಸಿಗುತ್ತೆ.

ಮೆಟೀರಿಯಲ್: ನೈಲಾನ್
ಬ್ರ್ಯಾಂಡ್: StarCart
ಐಟಂನ ಆಯಾಮಗಳು: ಉದ್ದ 49 x ಅಗಲ39 x ಎತ್ತರ2.2 ಸೆಂಟಿಮೀಟರ್‌ಗಳು
ಸ್ಟೋರ್‌ ಬಾಕ್ಸ್‌ ವಿಧ: ಜಿಪ್ಪರ್
ಪೀಸ್‌ಗಳ ಸಂಖ್ಯೆ: 1

QNEEK 2-Pack Collapsible Small Canvas Fabric Storage Basket with Handles, Rectangle Mini Storage Box, Cube, Foldable Shelf Basket, Closet, Desk, Drawer Organizer for Nursery, Home, Office ( Multi-color & Multi Design )
₹347.00
₹999.00
65%

2. ಕ್ಯಾನ್ವಾಸ್‌ ಫ್ಯಾಬ್ರಿಕ್‌ ಸ್ಟೋರೇಜ್‌ ಬಾಸ್ಕೆಟ್‌ ವಿತ್‌ ಹ್ಯಾಂಡಲ್‌

ಪುಸ್ತಕಗಳನ್ನು ಜೋಡಿಸಿಡಲು, ಮಕ್ಕಳ ಆಟದ ಸಾಮಾನು, ಟವಲ್‌, ಬೆಡ್‌ಶೀಟ್‌, ಮೇಕಪ್‌ ಸಾಮಾಗ್ರಿ, ಕಚೇರಿಯ ವಸ್ತುಗಳು, ಅಡುಗೆ ಮನೆ, ಕ್ಲೋಸೆಟ್‌ ಮತ್ತು ಕ್ಯಾಬಿನೆಟ್‌ನಲ್ಲಿ ವಸ್ತುಗಳನ್ನು ಜೋಡಿಸಿಡಲು ಬಾಸ್ಕೆಟ್‌ಗಾಗಿ ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿ ನಿಮಗೆ ಇಷ್ಟವಾಗುವ ಈ ಕ್ಯಾನ್ವಾಸ್‌ ಫ್ಯಾಬ್ರಿಕ್‌ ಸ್ಟೋರೇಜ್‌ ಬಾಕ್ಸ್‌ ಇದೆ ನೋಡಿ.ಇದು ಹಿಡಿದುಕೊಳ್ಳಲು ಸೂಕ್ತವಾಗುವಂತೆ ಹ್ಯಾಂಡಲ್‌ ಕೂಡಾ ಒಳಗೊಂಡಿದೆ. ಅಲ್ಲದೇ ಈ ಫ್ಯಾಬ್ರಿಕ್‌ ಬಾಸ್ಕೆಟ್‌ ಅನ್ನು ದಪ್ಪವಾದ ನೈಸರ್ಗಿಕ ಲೆನಿನ್‌ ಹತ್ತಿಯ ಬಟ್ಟೆಯಿಂದ ತಯಾರಿಸಲಾಗಿದೆ. ಮೇಲ್ಭಾಗದಲ್ಲಿರುವ ಗಟ್ಟಿಮುಟ್ಟಾದ ಲೋಹದ ರಾಡ್ ಫ್ರೇಮ್, ಬ್ಯಾಸ್ಕೆಟ್ ಆಕಾರವನ್ನು ನೀಡುತ್ತದೆ. ಬಾಳಿಕೆ ಬರುವ ಮತ್ತು ಉತ್ತಮ ಗುಣಮಟ್ಟದ ವಸ್ತುವು ಈ ಶೇಖರಣಾ ಬುಟ್ಟಿಯನ್ನು ಉತ್ತಮ ದೀರ್ಘಕಾಲ ಉಳಿಯುವಂತೆ ಮಾಡುತ್ತದೆ. ಇದರ ಬೆಲೆ 999 ಆಗಿದ್ದು ಶೇ65% ಡಿಸ್ಕೌಂಟ್‌ನೊಂದಿಗೆ ಕೇವಲ 347ರೂ ಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಮೆಟೀರಿಯಲ್: ಉತ್ತಮ ಗುಣಮಟ್ಟದ ಕ್ಯಾನ್ವಾಸ್ ಮತ್ತು ಬಟ್ಟೆ
ಬಣ್ಣ: ಬಹುವರ್ಣ
ಬ್ರ್ಯಾಂಡ್: QNEEK
ಆಕಾರ: ಆಯತಾಕಾರ
ಉತ್ಪನ್ನದ ಸೈಜ್‌: 19D x 26W x 14H ಸೆಂಟಿಮೀಟರ್‌ಗಳು

Avika Wooden Bamboo 4-Tier Books & Newspapers/Gardening Planter/Shoes & Slippers Shelves Rack Closet Organizer Cabinet Utility Storage
₹999.00
₹2,499.00
60%

3. ಬ್ಯಾಂಬೂ 4-ಟೈರ್‌ ಯುಟಿಲಿಟಿ ಸ್ಟೋರೇಜ್‌

ಪೇಪರ್‌ ಜೋಡಿಸಿಡಲು, ಹೂವಿನ್‌ ಪಾಟ್‌ ಶೂ, ಚಪ್ಪಲಿ, ಇತರ ಅಗತ್ಯ ವಸ್ತುಗಳನ್ನಿಡಲು ಬೆಸ್ಟ್‌ ಕ್ಯಾಬಿನೆಟ್‌ ಎಂದರೆ ಅವಿಕಾ ಬ್ರ್ಯಾಂಡ್‌ನ ಬ್ಯಾಂಬೂ 4-ಟೈರ್‌ ಯುಟಿಲಿಟಿ ಸ್ಟೋರೇಜ್‌. ಇದರ ಮೂಲಬೆಲೆ 2,499 ಆಗಿದ್ದು ಅಮೆಜಾನ್‌ನಲ್ಲಿ 60% ಡಿಸ್ಕೌಂಟ್‌ನೊಂದಿಗೆ ಕೇವಲ 999ಗೆ ಲಭ್ಯವಿದೆ. ಹೆಚ್ಚು ಬಾಳಿಕೆ ಬರುವ, ಸೊಗಸಾದ ಈ ಸ್ಟ್ಯಾಂಡ್‌ ಅಚ್ಚುಕಟ್ಟಾದ ನಿಮ್ಮ ಮನೆಗೆ ಹೊಸ ಲುಕ್‌ ನೀಡುತ್ತೆ. ಇದನ್ನಿಡಲು ಹೆಚ್ಚು ಸ್ಥಳ ಬೇಕಾಗಿಲ್ಲ ಜೊತೆಗೆ ಹೆಚ್ಚು ವಸ್ತುಗಳನ್ನೂ ಇದರ ಮೇಲೆ ಜೋಡಿಸಿಡಬಹುದು. ಪರಿಸರ ಸ್ನೇಹಿ ಸ್ಟೋರೇಜ್‌ ಬಯಸುವವರಿಗೆ ಇದು ಬೆಸ್ಟ್‌ ಅಂತ ಹೇಳಬಹುದು.

ಮೆಟೀರಿಯಲ್: ಮರ ಮತ್ತು ಬಿದಿರು
ಮೌಂಟಿಂಗ್ ವಿಧ: ಫ್ಲೋರ್‌ ಮೌಂಟ್‌, NO
ಇಡಲು ಸೂಕ್ತವಾದ ಸ್ಥಳ: ಬಾತ್‌ರೂಮ್‌, ಕ್ಲೋಸೆಟ್‌, ಲಿವಿಂಗ್‌ ರೂಮ್‌
ಶೆಲ್ಫ್‌ಗಳ ಸಂಖ್ಯೆ: 4
ಉತ್ಪನ್ನದ ಗಾತ್ರ: 24D x 12W x 33H ಸೆಂಟಿಮೀಟರ್‌ಗಳು

Nayasa Tuckins Plastic Drawer- 4 Piece (White, 18.4 cm x 26.7 cm x 25.4 cm), Rectangular
₹769.00
₹879.00
13%

4.ನ್ಯಾಸ ಟಕಿನ್ಸ್‌ ಪ್ಲಾಸ್ಟಿಕ್‌ ಡ್ರಾವರ್‌-4 ಪೀಸ್‌

ಉತ್ತಮ ಗುಣಮಟ್ಟದ, ಬಾಳಿಕೆ ಬರುವ, ಸಂಗ್ರಹ ಸಾಮರ್ಥ್ಯವಿರುವ ಕಪಾಟುಗಳಿಗಾಗಿ ನೀವು ಹುಡುಕುತ್ತಿದ್ದಲ್ಲಿ ನಯಾಸ ಬ್ರಾಂಡ್‌ನ ಪ್ಲಾಸ್ಟಿಕ್‌ ಟಕಿನ್ಸ್‌ ಕಪಾಟು ಅಮೆಜಾನ್‌ನಲ್ಲಿ ಲಭ್ಯವಿದೆ. ಆಕರ್ಷಕ ಬಣ್ಣದ, ಸುಲಭವಾಗಿ ಎತ್ತಿಡಬಹುದಾದ ಡ್ರಾವರ್‌ ಇದಾಗಿದ್ದು ISO ಸರ್ಟಿಫೈಡ್‌ ಕೂಡಾ ಆಗಿದೆ. ಈ ಕಪಾಟು ಶೇ13% ರಷ್ಟು ಡಿಸ್ಕೌಂಟ್‌ನಲ್ಲಿ ಕೇವಲ 769ರೂ.ಗೆ ಅಮೆಜಾನ್‌ನಲ್ಲಿದೆ.

ಬ್ರ್ಯಾಂಡ್: Nayasa
ಬಣ್ಣ:ಬಿಳಿ
ಮೆಟೀರಿಯಲ್: ಪ್ಲಾಸ್ಟಿಕ್‌
ಫ್ರೇಮ್ ಮೆಟೀರಿಯಲ್: ಪ್ಲಾಸ್ಟಿಕ್‌
ಉತ್ಪನ್ನದ ಗಾತ್ರ: 25.4D x 26.7W x 18.4H ಸೆಂಟಿಮೀಟರ್‌ಗಳು
ಡ್ರಾಯರ್‌ಗಳ ಸಂಖ್ಯೆ: 4

Wakefit StackMax 3 Tier Mild Steel Stationary Multipurpose Storage Organizer, Light Grey
₹2,941.00
₹4,085.00
28%

5. 3 ಟಯರ್‌ ಮೈಲ್ಡ್‌ ಸ್ಟೀಲ್‌ ಸ್ಟೇಷನರಿ ಮಲ್ಟಿಪರ್ಪಸ್‌ ಸ್ಟೋರೇಜ್‌ ಆರ್ಗನೈಸರ್‌

ವಿವಿಧ ವಸ್ತುಗಳನ್ನು ಜೋಡಿಸಿಡಲು ಮೂರು ಹಂತದ ತೆಳು ಸ್ಟೀಲ್‌ ಬಳಸಿ ಮಾಡಲ್ಪಟ್ಟಿರುವ ಬೂದು ಬಣ್ಣದ ಸ್ಟೋರೇಜ್‌ ಆರ್ಗನೈಸರ್‌ ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ನೀಟಾಗಿ ಜೋಡಿಸಿಡಲು ಬಹು ಉಪಯುಕ್ತ ಎನ್ನಬಹುದು. ಅಮೆಜಾನ್‌ನಲ್ಲಿ ಮೂಲ ಬೆಲೆ 4,085 ಆಗಿದ್ದು ಶೇ 28% ಡಿಸ್ಕೌಂಟ್‌ ಕಡಿತಗೊಂಡು ಕೇವಲ 2,941ಕ್ಕೆ ಲಭ್ಯವಿದೆ. ಇದನ್ನು ಸುಲಭವಾಗಿ ಜೋಡಿಸಬಹುದಾದಗಿದ್ದು, ಇದರಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಒಂದು ವರ್ಷದ ವಾರಂಟಿಯೂ ಇದೆ.
ಬ್ರ್ಯಾಂಡ್‌: Wakefit StackMax 3
ಮೆಟೀರಿಯಲ್: ಸೌಮ್ಯ ಉಕ್ಕು
ಮೌಂಟಿಂಗ್ ವಿಧ: ಪ್ಲೋರ್‌ ಮೌಂಟ್‌
ಕೊಠಡಿ ವಿಧ: ಕಿಚನ್‌, ಬಾತ್‌ರೂಮ್‌,ಸ್ಟಡಿ ರೂಮ್‌
ಶೆಲ್ಫುಗಳ ಸಂಖ್ಯೆ: 3

INOVERA (LABEL) Cosmetic Makeup Storage Holder Organizer Adjustable 360 Rotation Box, 23L x 23B x 30H cm. (Transparent)
₹699.00
₹1,699.00
59%

6. ಕಾಸ್ಮೆಟಿಕ್‌ ಮೇಕಪ್‌ ಸ್ಟೋರೇಜ್‌ ಹೋಲ್ಡರ್‌

ಡ್ರೆಸ್ಸಿಂಗ್‌ ಟೇಬಲ್‌ನಲ್ಲಿ ಕೆಲವೊಮ್ಮೆ ಮೇಕಪ್‌ ಸಾಮಾಗ್ರಿ, ಕಾಸ್ಮೆಟಿಕ್‌ಗಳನ್ನು ಎಷ್ಟು ಜೋಡಿಸಿಟ್ಟರೂ ಚೆಲ್ಲಾಪಿಲ್ಲಿಯಾಗಿ ಅಲಲ್ಲಿ ಬಿದ್ದಿರುತ್ತದೆ. ಇದನ್ನು ನೀಟಾಗಿ ಜೋಡಿಸಿಡೋಕೆ ಅಮೆಜಾನ್‌ನಲ್ಲಿ ಕಾಸ್ಮೆಟಿಕ್‌ ಮೇಕಪ್‌ ಸ್ಟೋರೇಜ್‌ ಹೋಲ್ಡರ್‌ ಲಭ್ಯವಿದೆ. ಇದರ ವಿಶೇಷತೆಯೆಂದರೆ ಈ ಹೋಲ್ಡರ್ ಪಾರದರ್ಶಕ ಬಣ್ಣದಲ್ಲಿದ್ದು, 360ಡಿಗ್ರಿ ಕೂಡಾ ತಿರುಗುತ್ತದೆ. ಡ್ರೆಸ್ಸಿಂಗ್‌ ಟೇಬಲ್‌ ಮೆಸ್‌ ಮಾಡಿರೋರಿಗೆ ಇದು ಅತ್ಯಂತ ಸೂಕ್ತ. ಅಮೆಜಾನ್‌ನಲ್ಲಿ ಇದರ ಮೂಲ ಬೆಲೆ 1,699 ಆಗಿದ್ದು ಶೇ 59% ಡಿಸ್ಕೌಂಟ್‌ ಕಡಿತಗೊಂಡು ಕೇವಲ 699 ರೂ.ಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಬ್ರ್ಯಾಂಡ್: INOVERA (LABEL)
ಉತ್ಪನ್ನದ ನಿರ್ದಿಷ್ಟ ಉಪಯೋಗಗಳು: ಕಾಸ್ಮೆಟಿಕ್ಸ್
ಮೆಟೀರಿಯಲ್: ಪ್ಲಾಸ್ಟಿಕ್ ರಬ್ಬರ್
ವಿಶೇಷ ವೈಶಿಷ್ಟ್ಯ:ಅಡ್ಜೆಸ್ಟೆಬಲ್‌, ಬಾಳಿಕೆ ಬರುವ
ಬಣ್ಣ: ಪಾರದರ್ಶಕ

House of Quirk Hanging Handbag Organizer Dust-Proof Storage Holder Bag Wardrobe Closet for Purse Clutch with 6 Pockets (Grey)
₹325.00
₹899.00
64%

7. ಹ್ಯಾಂಗಿಂಗ್‌ ಹ್ಯಾಂಡ್‌ ಬ್ಯಾಗ್‌ ಆರ್ಗನೈಸರ್‌

ಕೆಲವರಿಗೆ ಬ್ಯಾಗ್‌, ಪರ್ಸ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಕಣ್ಣಿಗೆ ಇಷ್ಟವಾಗಿದ್ದು ಕೊಂಡರೂ, ಮನೆಯ ವಾರ್ಡ್‌ರೋಬ್‌ನಲ್ಲಿ ಇಡೋದಿಕ್ಕೆ ಜಾಗವಿರೋದಿಲ್ಲ. ಇದಕ್ಕಾಗಿಯೇ ರೂಪಿಸಲಾದ ಹೌಸ್‌ ಆಫ್‌ ಕ್ವಿರ್ಕ್‌ ಬ್ರ್ಯಾಂಡ್‌ನ ಹ್ಯಾಂಗಿಂಗ್‌ ಹ್ಯಾಂಡ್‌ ಬ್ಯಾಗ್‌ ಆರ್ಗನೈಸರ್‌ ಅಮೆಜಾನ್‌ನಲ್ಲಿ ಸೂಕ್ತ ಬೆಲೆಯಲ್ಲಿ ಲಭ್ಯವಿದೆ. ಇದು ಆರು ಬೂದು ಬಣ್ಣದ ಪಾಕೆಟ್‌ಗಳನನ್ಉ ಹೊಂದಿದ್ದು, ಹ್ಯಾಂಡ್‌ ಬ್ಯಾಗ್‌ ಜೋಡಿಸಿಡಲು ಅತ್ಯಂತ ಸೂಕ್ತವಾದ ಆರ್ಗನೈಸರ್‌ ಆಗಿದೆ. ಇದು ಧೂಳು ನಿರೋಧಕವಾಗಿದ್ದು, ಪಾರದರ್ಶಕ PVCಯಿಂದ ಮಾಡಲ್ಪಟ್ಟಿದೆ. ಹೀಗಾಗಿ ಇದರಲ್ಲಿ ಜೋಡಿಸಿಡುವ ಬ್ಯಾಗ್‌ಳನ್ನು ನೋಡಬಹುದು ಕೂಡಾ.ಅಮೆಜಾನ್‌ನಲ್ಲಿ ಇದರ ಬೆಲೆ 899 ಆಗಿದ್ದು ಡಿಸ್ಕೌಂಟ್‌ ಕಡಿತಗೊಂಡು 325ರೂ ಗೆ ಅಮೆಜಾನ್‌ನಲ್ಲಿ ದೊರೆಯುತ್ತದೆ.

ಬ್ರ್ಯಾಂಡ್‌: House of Quirk
ಮೆಟೀರಿಯಲ್:ಪಾಲಿವೈನಲ್ ಕ್ಲೋರೈಡ್
ಬಣ್ಣ: ಬೂದು
ವಿಶೇಷ ವೈಶಿಷ್ಟ್ಯ: ಹಗುರ
ಶೆಲ್ಫ್ ಪ್ರಕಾರ: ಹ್ಯಾಂಗಿಂಗ್ ಶೆಲ್ಫ್
ಶೆಲ್ಫುಗಳ ಸಂಖ್ಯೆ: 6
ಇಡಬಹುದಾದ ಸ್ಥಳ: ಆಫೀಸು, ಕ್ಲೋಸೆಟ್‌, ಬೆಡ್‌ರೂಮ್‌

Sittella Art and Craft, Office Supplies Felt Desk and Drawer Organizer | Tray Organizer for Office Desk (Navy Blue)
₹799.00
₹1,499.00
47%

8. ಆಫೀಸ್‌ ಸಪ್ಲೈಸ್‌ ಫೆಲ್ಟ್‌ ಡೆಸ್ಕ್‌ ಮತ್ತು ಡ್ರಾವರ್‌ ಆರ್ಗನೈಸರ್‌

ಆಫೀಸ್‌ನಲ್ಲಿ ನಿಮ್ಮ ಫೈಲ್‌, ಪೆನ್ನು ಇತರ ಮುಖ್ಯವಾದ ವಸ್ತುಗಳನ್ನು ನೀಟಾಗಿ ಜೋಡಿಸಿಡಲು ಆರ್ಗನೈಸರ್ಗಾಗಿ ಹುಡುಕುತ್ತಿದ್ದರೆ ನಿಮಗೆ ಸೂಕ್ತವಾದದು ಅಮೆಜಾನ್‌ನಲ್ಲಿದೆ ನೋಡಿ. ಇದು 8 ಪ್ಯಾಕ್ ಫೆಲ್ಟ್ ಟ್ರೇಗಳನ್ನು ಹೊಂದಿದ್ದು. ನಿಮ್ಮ ದೈನಂದಿನ ಅಗತ್ಯ ವಸ್ತುಗಳನ್ನು ವಿಂಗಡಿಸಲು ಸಹಾಯ ಮಾಡುವ 4 ಗಾತ್ರಗಳಲ್ಲಿ ಬರುತ್ತದೆ. ಆಫೀಸ್‌ನಲ್ಲಿ ಮಾತ್ರವಲ್ಲ ಶಾಲೆ, ಮನೆಬಳಕೆ, ಕಾಸ್ಮೆಟಿಕ್ಸ್‌, ಮತ್ತು ಕರಕುಶಲ ವಸ್ತುಗಳನ್ನು ಜೋಡಿಸಿಡಲೂ ಈ ಆರ್ಗನೈಸರ್‌ ಬೆಸ್ಟ್‌. ಇದರ ಮೂಲ ಬೆಲೆ 1,499 ಆಗಿದ್ದು ಅಮೆಜಾನ್‌ನಲ್ಲಿ ಇದು 799ರೂಗೆ ಲಭ್ಯವಿದೆ.

ಮೆಟೀರಿಯಲ್: ಫೆಲ್ಟ್
ವಿಶೇಷ ವೈಶಿಷ್ಟ್ಯ: ಹೇಗಾದರೂ ಜೋಡಿಸಬಹುದು
ಬಣ್ಣ: ನೀಲಿ
ಬ್ರ್ಯಾಂಡ್: SITTELLA
ಮೌಂಟಿಂಗ್ ವಿಧ: ಟೇಬಲ್‌ ಟಾಪ್‌

FLYNGO Foldable Steel Frame Clothes Organizer Storage Box for Wardrobe, Saree, Shirts, and Blankets (24 Ltr - Pack of 2)
₹999.00
₹1,999.00
50%

9. ಫೋಲ್ಡೆಬಲ್ ಸ್ಟೀಲ್‌ ಫ್ರೇಂ ಕ್ಲೋತ್ಸ್‌ ಆರ್ಗನೈಸರ್‌

ವಾರ್ಡ್‌ರೋಬ್‌ನಲ್ಲಿ ಬಟ್ಟೆಗಳನ್ನು ನೀಟಾಗಿ ಜೋಡಿಸಿಡಲು ಆರ್ಗನೈಸರ್‌ ನೀವು ಹುಡುಕುತ್ತಿದ್ದರೆ, ನಿಮಗಾಗಿ ಅಮೆಜಾನ್‌ನಲ್ಲಿದೆ ಸ್ಟೀಲ್‌ ಫ್ರೇಂ ಕ್ಲೋತ್ಸ್‌ ಆರ್ಗನೈಸರ್‌. ಇದರ ಮೂಲ ಬೆಲೆ 1,999 ಆಗಿದ್ದು, ಶೇಕಡಾ 50% ಡಿಸ್ಕೌಂಟ್‌ನಲ್ಲಿ ಕೇವಲ 999ರೂಗೆ ಲಭ್ಯವಿದೆ. ಇದು ತೇವಾಂಶ ನಿರೋಧಕವಾಗಿರೋದರಿಂದ ನಿಮ್ಮ ಬಟ್ಟೆಗಳನ್ನು ತೇವಾಂಶ, ಕೀಟ ಹಾಗೂ ಧೂಳಾಗದಂತೆ ರಕ್ಷಿಸುತ್ತದೆ. ಇದನ್ನು ನಿಮ್ಮ ವಾರ್ಡ್‌ರೋಬ್‌ನಲ್ಲಾದರೂ ಇಡಬಹುದು ಅಥವಾ ಬೇರೆ ಜಾಗದಲ್ಲಾದರೂ ಇಡಬಹುದು. ಇದರ ಚೌಕಟ್ಟನ್ನು ಲೋಹದಿಂದ ನಿರ್ಮಿಸಲಾಗಿರುವುದರಿಂದ ಗಟ್ಟಿಮುಟ್ಟಾಗಿದೆ, ಜೊತೆಗೆ ಒಂದರ ಮೇಲೊಂದು ಈ ಬಾಕ್ಸ್‌ಗಳನ್ನೂ ಇಡಬಹುದು.

ಬ್ರ್ಯಾಂಡ್:FLYNGO
ಬಣ್ಣ:ನೀಲಿ
ಮೆಟೀರಿಯಲ್: ಆಕ್ಸ್ಫರ್ಡ್ ಫ್ಯಾಬ್ರಿಕ್
ಮುಕ್ತಾಯದ ವಿಧ: ಜಿಪ್ಪರ್
ಆಕಾರ: ಆಯತಾಕಾರ

10. ಪ್ಲಾಸ್ಟಿಕ್‌ ಮಾಡ್ಯುಲರ್‌ ಡ್ರಾಯರ್‌

ಅಡುಗೆಮನೆ, ಕಚೇರಿ, ಮಕ್ಕಳ ಆಟಿಕೆಗಳು, ಗ್ಯಾರೇಜ್‌ ವಸ್ತುಗಳನ್ನ, ಟೂಲ್ಸ್‌ಗಳನ್ನು ಜೋಡಿಸಿಡಲು ಉತ್ತಮ ಗುಣಮಟ್ಟದ ಜಾಯ್‌ಫುಲ್‌ ಸ್ಟುಡಿಯೋ ಬ್ರ್ಯಾಂಡ್‌ನ ನಾಲ್ಕು ಕಪಾಟಿನ ಮೊಡ್ಯುಲಾರ್‌ ಡ್ರಾಯರ್‌ ಅಮೆಜಾನ್‌ನಲ್ಲಿದೆ. ಇದರಲ್ಲಿ ವಸ್ತುಗಳನ್ನು ಜೋಡಿಸಿಡುವುದು ಸುಲಭ ಹಾಗೂ ಎಲ್ಲಿ ಬೇಕಾದರೂ ಇಡಬಹುದು. ವಸ್ತುಗಳನ್ನು ಸಂಗ್ರಹಿಸಿಡಲು ಸ್ಥಳದ ಕೊರತೆ ಇರೋರಿಗೆ ಇದು ಬೆಸ್ಟ್‌. ಇದನ್ನು ಜೋಡಿಸುವುದೂ ಸುಲಭ ಹಾಗೂ ಬಳಸಲೂ ಅನುಕೂಲಕರ. ಇದರ ಮೂಲ ಬೆಲೆ 2,050 ಆಗಿದ್ದು 12%ರಷ್ಟು ಡಿಸ್ಕೌಂಟ್‌ನಲ್ಲಿ ಕೇವಲ 1,799 ರೂಗೆ ಅಮೆಜಾನ್‌ನಲ್ಲಿ ಲಭ್ಯವಿದೆ.

ಬಣ್ಣ: ವಿವಿಧ ಬಣ್ಣ
ಮೆಟೀರಿಯಲ್: ವರ್ಜಿನ್‌ ಪ್ಲಾಸ್ಟಿಕ್‌
ಫ್ರೇಮ್ ಮೆಟೀರಿಯಲ್: ಪ್ಲಾಸ್ಟಿಕ್‌
ಬ್ರ್ಯಾಂಡ್: Joyful
ಉತ್ಪನ್ನದ ಆಯಾಮಗಳು: 40ಆಳ x 30ಅಗಲ x 30 ಸೆಂಟಿಮೀಟರ್‌ ಎತ್ತರ
ಡ್ರಾಯರ್‌ಗಳ ಸಂಖ್ಯೆ: 4

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion