Amazon Great Indian Sale: ಬಾಣಂತಿಯರಿಗೆ ಅನುಕೂಲವಾಗುವ ವಸ್ತುಗಳಿಗೆ ಶೇ.60ರಷ್ಟು ರಿಯಾಯಿತಿ

ಅಮೆಜಾನ್‌ ನಲ್ಲಿ ತನ್ನ ಎಲ್ಲಾ ವಸ್ತುಗಳು ಅತ್ಯುತ್ತಮ ರಿಯಾಯಿತಿ ದರದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಪೈಕಿ ಇದೀಗ ಹೆರಿಗೆ ಸಂಬಂಧಿತ ಅಗತ್ಯ ವಸ್ತುಗಳು ರಿಯಾಯಿತಿ ದರದಲ್ಲಿ ನೀಡುತ್ತಿದೆ. ವಿವಿಧ ಬ್ರಾಂಡ್ ನ ಹೆರಿಗೆ ಸಂಬಂಧಿತ ಅಗತ್ಯ ವಸ್ತುಗಳ ಮೇಲೆ ಶೇ. 70 ವರೆಗೆ ರಿಯಾಯಿತಿ ಇದೆ.

Amazon Great Indian Sale

ಹೀಗಾಗಿ ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ಹೆರಿಗೆ ಸಂಬಂಧಿತ ಅಗತ್ಯ ವಸ್ತುಗಳು ಮಹಿಳೆಯರಿಗೆ ಭಾರೀ ಕಂಫರ್ಟ್ ನೀಡಲಿದೆ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಏರ್ ಪ್ಯೂರಿಫೈಯರ್ ಗಳು ಎಷ್ಟು ರಿಯಾಯಿತಿ ದರದಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.

1. ಫುಲ್ ಬಾಡಿ ಸಪೋರ್ಟ್ ಪ್ರೆಗ್ನೆನ್ಸಿ ಪಿಲ್ಲೋ
ಮಾಮ್ಸ್ ಮೂನ್ ಬ್ರ್ಯಾಂಡ್ ನ ಪೂರ್ಣ ದೇಹಕ್ಕೆ ಸಪೋರ್ಟ್ ಮಾಡುವ ಗರ್ಭಾವಸ್ಥೆಯ ದಿಂಬು ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಗರ್ಭಿಣಿ ಮಹಿಳೆಯರಿಗೆ ಸ್ತನ್ಯಪಾನ ಮಾಡುವ ದಿಂಬು ಇದಾಗಿದೆ. ಇದು ವೆಲ್ವೆಟ್ ಜೆ ಆಕಾರದ ರಿವರ್ಸಿಬಲ್ ದಿಂಬು ಆಗಿದ್ದು ತಾಯಿ ಅತ್ಯುತ್ತಮವಾಗಿ ಇದರಲ್ಲಿ ಮಲಗಿ ರೆಸ್ಟ್ ತೆಗೆದುಕೊಳ್ಳಬಹುದು. ಇದರ ಮೂಲ ಬೆಲೆ 3,650 ರೂ. ಆಗಿದ್ದು ಅಮೆಜಾನ್ ನಲ್ಲಿ 1,799 ರೂ.ಗೆ ಲಭ್ಯವಾಗುತ್ತಿದೆ.
ಬ್ರ್ಯಾಂಡ್ : ಮಾಮ್ಸ್ ಮೂನ್
ಕಲರ್ : ವೈನ್, ಗ್ರೇ ಜೆ ಆಕಾರ
ಮೆಟಿರಿಯಲ್ : ವೆಲ್ವೆಟ್

Mom's Moon Full Body Support Pregnancy Pillow/Maternity Breastfeeding Pillow for Pregnant Women Velvet J Shaped Reversible (Wine & Grey, pack of 1)
₹1,709.05
₹3,650.00
53%

2. ಸ್ಲೀಪ್ಸಿಯಾ ಆರ್ಥೋಪೆಡಿಕ್ ಮೆಮೊರಿ ಫೋಮ್ ಪಿಲ್ಲೋ
ಸ್ಲೀಪ್ಸಿಯಾ ಬ್ರ್ಯಾಂಡ್ ನ ಆರ್ಥೋಪೆಡಿಕ್ ಮೆಮೊರಿ ಫೋಮ್ ಪಿಲ್ಲೋ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಅಲ್ಲದೇ ಅರೆ ರೋಲ್ ಬೋಲ್ಸ್ಟರ್ ದಿಂಬು ಇದಾಗಿದ್ದು ಕಡಿಮೆ ಬೆನ್ನು ನೋವು ನಿವಾರಣೆಗೆ ಸಹಾಯಕವಾಗಿದೆ. ಇನ್ನು ಮೊಣಕಾಲು, ಕಾಲು ಮತ್ತು ಬೆನ್ನಿಗೆ ಈ ದಿಂಬು ಸಪೋರ್ಟ್ ನೀಡುತ್ತಿದ್ದು ಗರ್ಭಾವಸ್ಥೆ ಮಹಿಳೆಯರಿಗೆ ಅತಿ ಉಪಯುಕ್. ಇನ್ನು ಇದು ತೊಳೆಯಬಹುದಾದ ಕವರ್ ಅನ್ನು ಹೊಂದಿದೆ. ಇದರ ಮೂಲ ಬೆಲೆ 2,599 ರೂ. ಆಗಿದ್ದು ಅಮೆಜಾನ್ ನಲ್ಲಿ 949 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸ್ಲೀಪ್ಸಿಯಾ
ಕಲರ್ : ಬಿಳಿ
ಮೆಟಿರಿಯಲ್ : ಮೆಮೊರಿ ಫೋಮ್

Sleepsia Orthopedic Memory Foam Pillow - Semi Roll Bolster Pillow for Lower Back Pain Relief - Knee, Leg and Back Support Pillow for Pregnancy with Washable Cover (19.5"x7.5"x4", Pack of 1)
₹889.00
₹2,599.00
66%

3. ಬಯೋ ಆಯಿಲ್
ಬಯೋ - ಆಯಿಲ್ ಬ್ರ್ಯಾಂಡ್ ನ ಒರಿಜಿನಲ್ ಫೇಸ್ ಮತ್ತು ಬಾಡಿ ಆಯಿಲ್ ಗರ್ಭಿಣಿ ಮಹಿಳೆಯರಿಗೆ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಈ ಆಯಿಲ್ ಮೊಡವೆ ಕಲೆ ತೆಗೆಯಲು, ಪಿಗ್ಮೆಂಟೇಶನ್, ಡಾರ್ಕ್ ಸ್ಪಾಟ್‌ಗಳು ಮತ್ತು ಸ್ಟ್ರೆಚ್ ಮಾರ್ಕ್ಸ್ ತೆಗೆಯಲು ಸಹಾಯ ಮಾಡುತ್ತದೆ. ಮತ್ತು ವಿಟಮಿನ್ ಎ & ಇ ಜೊತೆಗೆ ಗ್ಲೋಯಿಂಗ್ ಸ್ಕಿನ್ ಗಾಗಿ, ವಯಸ್ಸಾದ ಚಿಹ್ನೆಗಳನ್ನು ತೆಗೆಯಲು ಇದನ್ನು ಬಳಕೆ ಮಾಡಬಹುದು. ಇದರ ಮೂಲ ಬೆಲೆ 200 ರೂ.ಆಗಿದ್ದು ಅಮೆಜಾನ್ ನಲ್ಲಿ 779 ರೂ.ಗೆ ಲಭ್ಯವಾಗುತ್ತದೆ.

ಬ್ರ್ಯಾಂಡ್ : ಬಯೋ ಆಯಿಲ್
ಸೆಂಟ್ : ಲ್ಯಾವೆಂಡರ್, ಕ್ಯಾಮೊಮೈಲ್
ಉತ್ಪನ್ನದ ಪ್ರಯೋಜನಗಳು : ಚರ್ಮವು ಸುಧಾರಿಸುತ್ತದೆ, ಸ್ಟ್ರೆಚ್ ಮಾರ್ಕ್ ಅನ್ನು ಸುಧಾರಿಸಿ, ಸ್ಕಿನ್ ಟೋನ್ ಸುಧಾರಿಸಿ

Bio-Oil Original Skincare Oil suitable for Stretch Marks | Scar Removal | Uneven Skin Tone | Vitamin E | All Skin Types | 200ml
₹650.00 (₹325.00 / 100 ml)
₹1,300.00
50%

4. ಮ್ಯಾನುವಲ್ ಬ್ರೆಸ್ಟ್ ಪಂಪ್
ಸೈಗಾ ಬ್ರ್ಯಾಂಡ್ ನ ಮ್ಯಾನುಯಲ್ ಬ್ರೆಸ್ಟ್ ಪಂಪ್ ಜೊತೆಗೆ ಫೀಡಿಂಗ್ ನಿಪ್ಪಲ್ ಪ್ರಾಡಕ್ಟ್ ತಾಯಂದಿರಿಗೆ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಮಕ್ಕಳಿಗೆ ಹಾಲು ನೀಡಲು ಇದನ್ನು ಬಳಕೆ ಮಾಡಬಹುದು. ಪರಿಸರ ಸ್ನೇಹಿ ಸಿಲಿಕೋನ್ ನಿಂದ ಈ ಪ್ರಾಡಕ್ಟ್ ಅನ್ನು ತಯಾರಿಸಲಾಗಿದೆ. ಇದರ ಮೂಲ ಬೆಲೆ 850 ರೂ. ಆಗಿದ್ದು ಅಮೆಜಾನ್ ನಲಿ ಅತ್ಯುತ್ತಮ ಬೆಲೆ ಅಂದರೆ 399 ರೂ.ಗೆ ದೊರಕುತ್ತಿದೆ.

ಬ್ರ್ಯಾಂಡ್ : ಸೈಗಾ
ಮೆಟಿರಿಯಲ್ : ಪರಿಸರ ಸ್ನೇಹಿ ಸಿಲಿಕೋನ್
ವಿಶೇಷತೆ: ಪೋರ್ಟಬಲ್, ಮೃದು ಮತ್ತು ಮುರಿಯಲಾಗದ, ಕೊಲಿಕ್ ಅಲ್ಲದ; ಅಲ್ಟ್ರಾ-ಲೈಟ್ ವಿನ್ಯಾಸ ಹೊಂದಿದೆ.

SYGA Manual Breast Pump with Feeding Nipple
₹375.00
₹850.00
56%

5. ಸಿಪ್ಲ ಮಾಮಾಕ್ಸ್ ಪೆರ್ಟ್ ಕಂಪ್ಲೀಟ್ ಕೇರ್ ಫಾರ್ ನ್ಯೂ ಅಂಡ್ ಎಕ್ಸ್ ಪೆಕ್ಟಿಂಗ್ ಮಾಂಮ್ಸ್
ಸಿಪ್ಲ ಬ್ರ್ಯಾಂಡ್ ನ ಮಾಮಾಕ್ಸ್ ಪೆರ್ಟ್ ಕಂಪ್ಲೀಟ್ ಕೇರ್ ಫಾರ್ ನ್ಯೂ ಅಂಡ್ ಎಕ್ಸ್ ಪೆಕ್ಟಿಂಗ್ ಮಾಂಮ್ಸ್ ಕೇರ್ ಗಿಫ್ಟ್ ಕಿಟ್ ಅಥವಾ ಬಾಕ್ಸ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಈ ಸೆಟ್ ನಲ್ಲಿ ನಾಲ್ಕು ವಸ್ಯುಗಳು ಇದೆ.ಇಂಟಿಮೇಟ್ ವಾಶ್, ಸ್ಟ್ರೆಚ್ ಮಾರ್ಕ್ ಕ್ರೀಮ್, ಹಿತವಾದ ನಿಪ್ಪಲ್ ಕ್ರೀಮ್, ಲೆಗ್ಸ್ ರಿಲ್ಯಾಕ್ಸಿಂಗ್ ಜೆಲ್ ವಸ್ತುಗಳು ಇದರಲ್ಲಿದೆ. ಇದರ ಮೂಲ ಬೆಲೆ 1,177 ರೂ. ಆಗಿದ್ದು ಅಮೆಜಾನ್ ನಲ್ಲಿ 589 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸಿಪ್ಲ
ವಸ್ತುಗಳು : ಇಂಟಿಮೇಟ್ ವಾಶ್, ಸ್ಟ್ರೆಚ್ ಮಾರ್ಕ್ ಕ್ರೀಮ್, ಹಿತವಾದ ನಿಪ್ಪಲ್ ಕ್ರೀಮ್, ಲೆಗ್ಸ್ ರಿಲ್ಯಾಕ್ಸಿಂಗ್ ಜೆಲ್
ವಿಶೇಷತೆ: ಕೇರ್ ಕಿಟ್

Cipla Mamaxpert Complete Pregnancy Care Gift Box For New And Expecting Moms (4 Items In The Set) With Intimate Wash|Stretch Mark Cream|Soothing Nipple Cream|Legs Relaxing Gel|Baby Shower|Pack of 4
₹1,177.00 (₹294.25 / count)

6. ಮೆಟರ್ನಿಟಿ ಪ್ಯಾಡ್‌ ಗಳು
ಅಬೆನಾ ಬ್ರ್ಯಾಂಡ್ ನ ಮಹಿಳೆಯರ ಸೂಪರ್ ಅಬ್ಸಾರ್ಪ್ಶನ್‌ಗಾಗಿ ಮೆಟರ್ನಿಟಿ ಪ್ಯಾಡ್‌ಗಳು ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಡೆಲಿವರಿ ನಂತರದ ಅಸಂಯಮಕ್ಕಾಗಿ ಸಾಫ್ಟ್ ಡಿಸ್ಪೋಸಬಲ್ ಪ್ಯಾಡ್‌ಗಳು ಇದಾಗಿದೆ. ಒಂದು ಪ್ಯಾಕ್ ನಲ್ಲಿ 14 ಪ್ಯಾಡ್ ಗಳು ಲಭ್ಯವಿದೆ. ಇದರ ಬೆಲೆ 500 ರೂ. ಆಗಿದೆ.

ಬ್ರ್ಯಾಂಡ್ : ಅಬೆನಾ
ಸಂಖ್ಯೆ : 14 ಪ್ಯಾಡ್
ವಿಶೇಷತೆ: ಸೂಪರ್ ಅಬ್ಸಾರ್ಪ್ಶನ್ ಗಾಗಿ ಪ್ಯಾಡ್

Abena Maternity Pads for Women Super Absorption, Soft Disposable Pads for After-Delivery Incontinence, Pack of 15
₹590.00 (₹39.33 / count)

7. ಲೇಬರ್ ಮತ್ತು ಡೆಲಿವರಿಗೆ ಹಾಸ್ಪಿಟಲ್ ಬ್ಯಾಗ್ಸ್
ಪೆರಬೆಲ್ಲಾ ಬ್ರ್ಯಾಂಡ್ ನ ಡಯಾಪರ್ ಬ್ಯಾಗ್ ಟೋಟೆ, ಲೇಬರ್ ಅಂಡ್ ಡಿಲಿವರಿ ಆಸ್ಪತ್ರೆ ಬ್ಯಾಗ್ ಗಳು, ಆಸ್ಪತ್ರೆಗೆ ಮಮ್ಮಿ ಬ್ಯಾಗ್, ಹೆರಿಗೆ ಬ್ಯಾಗ್, ಮಾಮ್ ಆಸ್ಪತ್ರೆ ಬ್ಯಾಗ್ ಅತ್ಯುತ್ತಮ ಪ್ರಾಡಕ್ಟ್ ಆಗಿದ್ದು ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ದೊರಕುತ್ತಿದೆ. ಡಿಲಿವರಿ ಮತ್ತು ಬಳಿಕದ ಕೆಲಸಗಳಿಗೆ ಈ ಬ್ಯಾಗ್ ಗಳನ್ನು ಬಳಕೆ ಮಾಡಹುದು. ಇದರ ಮೂಲ ಬೆಲೆ 18,999 ರೂ. ಆಗಿದ್ದು ಅಮೆಜಾನ್ ನಲಿ 11,283 ರೂ. ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಪೆರಬೆಲ್ಲಾ
ವಿಶೇಷತೆ: ಹೆಚ್ಚಿನ ಜಾಗ ಇರುವ ಬ್ಯಾಗ್, ಹಲವು ವಸ್ತುಗಳನ್ನು ತುಂಬಿಕೊಳ್ಳಬಹುದು
ವಾಟರ್ ಪ್ರೂಫ್ ಮತ್ತು ಬಾಳಿಕೆಯ ಬ್ಯಾಗ್

Mommy Bag for Hospital, Mom Bag Diaper Bag Tote, Mommy Hospital Bag, Mom Hospital Bags for Labor and Delivery Essentials Mom, Maternity Bag for Hospital, Baby Shower Momma Diaper Bag, Mama Bag -Blue
₹11,558.45

8. ಕಂಪ್ಲೀಟ್ ಬೇಬಿ ಕೇರ್ ಗಿಫ್ಟ್ ಬಾಕ್ಸ್
ದೀ ಮಾಮ್ಸ್ ಕೋ. ಬ್ರ್ಯಾಂಡ್ ನ ಮಕ್ಕಳ ಆರೈಕೆಗೆ ಸೂಟ್ ಕೇಸ್ ಗಿಫ್ಟ್ ಬಾಕ್ಸ್ ಅತ್ಯುತ್ತಮ ಬೆಲೆಗೆ ದೊರಕುತ್ತಿದೆ. ಇದರಲ್ಲಿ 7 ಸ್ಕಿನ್ ಮತ್ತು ಹೇರ್ ಕೇರ್ ವಸ್ತುಗಳು ಇದರಲ್ಲಿ ದೊರಕುತ್ತಿದೆ. ನವಜಾತ ಶಿಶುವಿನ ಉಡುಗೊರೆ ಸೆಟ್ ಆಗಿದ್ದು, ಬೇಬಿ ಶವರ್ ಗಿಫ್ಟ್ ಎಂದು ಕೂಡ ಕರೆಯಬಹುದು. ಅಲ್ಲದೇ ಹೊಸದಾಗಿ ಹುಟ್ಟಿದ ಮಗುವಿಗೆ ನೀಡುವ ಬೆಸ್ಟ್ ಉಡುಗೊರೆ ಇದಾಗಿದೆ. ಇದರ ಮೂಲ ಬೆಲೆ 1,319 ರೂ. ಆಗಿದ್ದು, 2,399 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ದೀ ಮಾಮ್ಸ್ ಕೋ.
ಐಟಂ ಫಾರ್ಮ್ : ಎಣ್ಣೆ, ಲೋಷನ್, ಕ್ರೀಮ್
ಸ್ಕಿನ್ ಟೈಪ್ : ಸೆನ್ಸಿಟಿವ್

The Moms Co. Everything for Baby with Suitcase Gift Box and 7 Skin and Hair Care New born Baby Gifts|Baby gift set for new born | Baby shower gift | New born baby gifts
₹1,679.00
₹2,399.00
30%

9. ನವಜಾತ ಶಿಶುವಿಗೆ ಮಸ್ಲಿನ್ ಕಾಟನ್ ಫೇಸ್ ಟವೆಲ್
ಮಾಮ್ ಕೇರ್ ಬ್ರ್ಯಾಂಡ್ ನ ನವಜಾತ ಶಿಶುವಿಗೆ ಮಸ್ಲಿನ್ ಕಾಟನ್ ಫೇಸ್ ಟವೆಲ್‌ಗಳು ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಶಿಶುಗಳಿಗೆ ಅಂದರೆ ಅಂಬೆಗಾಲಿಡುವ ಶಿಶುಗಳಿಗೆ ಇದನ್ನು ಬಳಕೆ ಮಾಡಬಹುದು. ಇದನ್ನು ಮರು ಬಳಕೆ ಮಾಡಬಹುದು. ನ್ಯಾಪ್ ಕಿನ್ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಪ್ಯಾಕ್ ನಲ್ಲಿ ಮೂರು ನ್ಯಾಪ್ ಕಿನ್ ದೊರೆಯುತ್ತದೆ. ಇದರ ಮೂಲ ಬೆಲೆ 900 ರೂ. ಆಗಿದ್ದು ಅಮೆಜಾನ್ ನಲ್ಲಿ 459 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಮಾಮ್ ಕೇರ್
ಟವೆಲ್ ರೂ :ಪ ವಿಧದ ಬೇಬಿ ಬರ್ಪ್ ಬಟ್ಟೆ
ಮೆಟಿರಿಯಲ್ : ಹತ್ತಿ

MOM CARE Muslin Cotton Face Towels for Newborn Baby Extra Soft Hankies Reusable Napkins for Infants Toddlers (Pack of 5) White
₹549.00
₹1,500.00
63%

10. ಬೇಬಿ ಡಯಾಪರ್ ಬ್ಯಾಗ್
ಹೌಸ್ ಆಫ್ ಕ್ವಿರ್ಕ್ ಬ್ರ್ಯಾಂಡ್ ನ ಬೇಬಿ ಡೈಪರ್ ಬ್ಯಾಗ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರಕುತ್ತಿದೆ. ಬೆನ್ನಿಗೂ ಇದನ್ನು ಮಹಿಳೆಯರು ಹಾಕಿಕೊಳ್ಳಬಹುದು. ನೀಲಿ ಬಣ್ಣದ ಬ್ಯಾಗ್ ನಲ್ಲಿ ನಲಿ ಆನೆಯ ಪ್ರಿಂಟ್ ಇದೆ. ಇದರ ಮೂಲ ಬೆಲೆ 2,499 ರೂ. ಆಗಿದ್ದು ಅಮೆಜಾನ್ ನಲ್ಲಿ 1,399 ರೂ. ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಹೌಸ್ ಆಫ್ ಕ್ವಿರ್ಕ್
ಮೆಟಿರಿಯಲ್ : ಪರಿಸರ ಮತ್ತು ಬಾಳಿಕೆ ಬರುವ ಆಕ್ಸ್‌ಫರ್ಡ್ ವಸ್ತುಗಳಿಂದ ಮಾಡಿದ ಡಯಾಪರ್
ವಿಶೇಷತೆ : ಒಳಗೆ ಸಾಕಷ್ಟು ಜಾಗ, ಉತ್ತಮ ಬ್ಯಾಕ್ ಪ್ಯಾಕ್

House of Quirk Baby Diaper Bag Maternity Backpack (Blue Elephant Printed)
₹1,378.00
₹2,499.00
45%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion