Amazon Great Indian Sale: ಪುರುಷರ ಲೇಟೆಸ್ಟ್‌ ಬ್ರಾಂಡೆಡ್‌ ಷೂಗಳ ಮೇಲೆ 60% ರಿಯಾಯಿತಿ

ಆಕರ್ಷಕವಾಗಿ ಕಾಣಲು ನಾವು ಧರಿಸುವ ಉಡುಪುಗಳಿಗಷ್ಟೇ ಪ್ರಾಮುಖ್ಯತೆ ಕೊಟ್ಟರೆ ಸಾಕಾಗುತ್ತದೆಯೇ? ಅದರೊಂದಿಗೆ ಸೂಟ್ ಆಗುವಂತಹ ಶೂಗಳ ಪ್ರಾಮುಖ್ಯತೆಯೂ ಅಷ್ಟೇ ಇರುತ್ತದೆ.

Amazon Great Indian Sale: Upto 60% off on Best brands of Mens Shoes

ಆಫೀಸ್ ಗೆ, ಪಾರ್ಟಿಗೆ, ರನ್ನಿಂಗ್ ಗೆ, ಕ್ಯಾಶುಯಲ್ ಲುಕ್ ಗೆ, ಕಂಫರ್ಟ್ ಗೆ.... ಹೀಗೆ ಹತ್ತು ಹಲವಾರು ಕಾರಣಗಳಿಗೆ ತಕ್ಕಂತ ಶೂಗಳಿಂದ ಮಾತ್ರ ಪರ್ಫೆಕ್ಟ್ ಡ್ರೆಸ್ಸಿಂಗ್ ಆಗುವುದು.

ಆದರೆ ಅದಕ್ಕೆ ಒಳ್ಳೆಯ ಬ್ರಾಂಡ್, ಗುಣಮಟ್ಟ, ಡಿಸೈನ್, ಲೇಟೆಸ್ಟ್ ಫ್ಯಾಷನ್ ಶೂಗಳ ಆಯ್ಕೆ ಕೂಡ ಬಹುಮುಖ್ಯ.

ಅಂತಹ ಶೂಗಳು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ 60% ಆಫರ್ ನಲ್ಲಿ ಲಭ್ಯವಿದೆ.ಸಿಓಡಿ, ಇ ಎಂ ಐ ಮತ್ತು ಕಾರ್ಡ್ ಗಳ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ದೊರಕುತ್ತಿದೆ. ಇಂತಹ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಈಗಲೇ ಖರೀದಿಸಿ.

ಅಂತಹ ಶೂಗಳ ವಿವರ ಹೀಗಿದೆ:

Sparx Mens SX0406G Navygrey Walking Shoe - 9 UK (SX0406GNVGY0009)
₹734.00
₹1,049.00
30%

1 ಸ್ಪಾರ್ಕ್ಸ್ ಮೆನ್ಸ್ ರನ್ನಿಂಗ್ ಶೂಸ್

ಆಕರ್ಷಕವಾಗಿ ಡಿಸೈನ್ ಮಾಡಲಾಗಿರುವ ಈ ಶೂ ರನ್ನಿಂಗ್ ಗೆ ಆಗಲಿ, ಕ್ಯಾಶುಯಲ್ ಲುಕ್ ಆಗಲಿ ಹೇಳಿ ಮಾಡಿಸಿದಂತಿದೆ.ವೆಲ್ ಕ್ರೊ ಅಡ್ಜಸ್ಟ್ಮೆಂಟ್ ಕೊಟ್ಟಿರುವುದರಿಂದ ಎಲ್ಲರ ಪಾದದ ಆಕಾರಗಳಿಗೆ ಕಂಫರ್ಟೆಬಲ್ ಆಗಿ ಫಿಟ್ ಆಗುತ್ತದೆ. ಇದು ವಾಟರ್ ಪ್ರೂಫ್ ಕೂಡ ಹೌದು. ಮೇಲ್ಭಾಗವನ್ನು ಮಿಶ್ ನಿಂದ ಡಿಸೈನ್ ಮಾಡಿದ್ದಾರೆ.

ಇದರ ಮುಖಬೆಲೆ ₹1249 ಆಫರ್ ನಲ್ಲಿ ₹849 ಗಳಿಗೆ ಲಭ್ಯವಿದೆ.

ಮೆಟೀರಿಯಲ್ :ಸ್ಪಾಂಡೆಕ್ಸ್

ಹೀಲ್ ಟೈಪ್ :ಫ್ಲಾಟ್ಸ್

ತೂಕ :800 ಗ್ರಾಂ

Skechers Mens Equalizer 4.0 - PHAIRME Gray/Black Casual Shoe -10 UK (11 US) (232023)

2 ಸ್ಕೆಚ್ಅರ್ಸ್ ಮೆನ್ಸ್ ಈಕ್ವಾಲೈಸರ್ 4 ಸ್ನೀಕರ್

ಶೂ ಒಳಗಡೆ ಕುಶನ್ ತುಂಬಾ ಚೆನ್ನಾಗಿ ಕೊಟ್ಟಿರುವುದರಿಂದ ತುಂಬಾ ಮೆತ್ತಗೆ ಇರುತ್ತದೆ. ಸ್ಪೋರ್ಟಿ ಸ್ಟೈಲ್ ನಲ್ಲಿರುವ ಇದು ಮುಂಭಾಗದಲ್ಲಿ ಆಡೆಡ್ ಕಾಲರ್ ಕೂಡ ಹೊಂದಿದೆ. ಮೆಮೊರಿ ಫೋಮ್ ಒಳಗಡೆ ಕೊಟ್ಟಿರುವುದರಿಂದ ಎಷ್ಟೇ ನಡೆದರೂ, ಓಡಿದರೂ ಪಾದಗಳು ನೋಯುವ ಚಿಂತೆ ಇಲ್ಲ.

ಇದರ ಮುಖಬೆಲೆ ₹5999 ಆಗಿದ್ದು ರಿಯಾಯಿತಿಯಲ್ಲಿ ₹4472 ಗಳಿಗೆ ಲಭ್ಯವಿದೆ.

ಬ್ರಾಂಡ್ :ಸ್ಕೆಚ್ಅರ್ಸ್

ಮೇಡ್ ಇನ್ ವಿಯೆಟ್ನಾ ಮ್

ಇದರ ತೂಕ :600 ಗ್ರಾಂ

Asics mens Gel-quantum 360 6 Black Sneakers - 8 UK (1201A062.001)

3 ಎಎಸ್ಐಸಿಎಸ್ ಮೆನ್ಸ್ ಸ್ನೀಕರ್

ಹೊಸ ಟೆಕ್ನಾಲಜಿಯನ್ನು ಬಳಸಿ ಸಿದ್ಧಪಡಿಸಿರುವ ಈ ಶೂ ತುಂಬಾ ಕಂಫರ್ಟೆಬಲ್ ಆಗಿರುತ್ತದೆ. ಕಾಲು ನೋವಿನ ಮಾತೇ ಇಲ್ಲ. ಜೆಲ್ ಟೆಕ್ನಾಲಜಿ ಬಳಸಿ ಮಾಡಿರುವ ಇದರೊಳಗಿರುವ ಕುಶನ್ಗಳು ನೀವು ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡಿದರೂ ಅದರಿಂದ ನೋವಾಗದಂತೆ ಹಿತವಾಗಿರುತ್ತದೆ, ಪಾದಗಳನ್ನು ರಕ್ಷಿಸುತ್ತದೆ. ಬಹಳ ಮೆತ್ತಗಿನ ಅನುಭವವನ್ನು ಕೊಡುತ್ತದೆ. ಟ್ರಸ್ ಸ್ಟಿಕ್ ಸಿಸ್ಟಮ್ ಟೆಕ್ನೋಲಜಿ ಇಂದ ಸೋಲ್ ಭಾರ ಗೊತ್ತಾಗುವುದೇ ಇಲ್ಲ, ಬಹಳ ಹಗುರವಾಗಿ ಇರುತ್ತದೆ.

ಆಫರ್ ನಲ್ಲಿ ನಿಮಗೆ ಇದರ ಬೆಲೆ _7582 ಗಳಿಂದ ಶುರುವಾಗುತ್ತದೆ.

ಬ್ರಾಂಡ್: ಅಸಿಕ್ಸ್

ತೂಕ :780 ಗ್ರಾಮ್ಸ್

Puma Men Flex Hype Quarry-Black-White Sneaker - 10 UK (38046304)
₹2,179.00
₹4,299.00
49%

4 ಪ್ಯೂಮ ಮೆನ್ಸ್ ಫ್ಲೆಕ್ಸ್ ಸ್ನೀಕರ್

ಕಾಟನ್ ನಿಂದ ಮಾಡಿರುವುದರಿಂದ ಎಲ್ಲಾ ಸೀಸನ್ ಗಳಿಗೂ ಹಾಕಬಹುದು ಈ ಕಲರ್ ಕಾಂಬಿನೇಷನ್ ಎಲ್ಲಾ ಡ್ರೆಸ್ಗಳಿಗೂ ಸೂಟ್ ಆಗುತ್ತದೆ ಶೂ ಮುಂಭಾಗದ ರಕ್ಷಣೆಗೆ ಪ್ಯಾಡ್ಡಿಂಗ್ ಕೂಡ ಕೊಡಲಾಗಿದೆ ಸೈಜ್ ಸೆಟ್ ಆಗದಿದ್ದಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳಲು 30 ದಿನಗಳ ಕಾಲಾವಕಾಶ ಕೂಡ ಇದೆ

ಇದರ ಮುಖಬೆಲೆ _4299 ಗಳಾಗಿದ್ದು ಆಫರ್ ನಲ್ಲಿ ₹1639 ಗಳಿಗೆ ಲಭ್ಯವಿದೆ.

ಬ್ರಾಂಡ್ :ಪ್ಯೂಮ

ಮೆಟೀರಿಯಲ್: ಕಾಟನ್

ಕ್ಲೋಜರ್ ಟೈಪ್ :ಲೇಸ್ ಅಪ್

crocs Unisex-Adult Crocband Microchip Clog-8 Men/ 9 UK Women (M9W11) (11016-1FH)
₹2,999.00
₹4,995.00
40%

5 ಕ್ರಾಕ್ಸ್ ಯೂನಿ ಸೆಕ್ಸ್ ಅಡಲ್ಟ್ ಕ್ರಾಕ್ ಬ್ಯಾಂಡ್ ಸ್ಯಾಂಡಲ್

ಲಿಂಗ ಭೇದವಿಲ್ಲದೆ ಯಾರು ಬೇಕಾದರೂ ಧರಿಸಬಹುದಾದ ಈ ಕ್ರಾಕ್ಸ್ ಈಗಂತೂ ಬಹಳ ಟ್ರೆಂಡ್ ನಲ್ಲಿ ಇದೆ. ಅನೇಕ ಬಣ್ಣಗಳಲ್ಲಿ ಲಭ್ಯವಿದೆ. ಪರ್ಫೆಕ್ಟ್ ಆಗಿ ಕೂರಲು ಹಿಂಭಾಗದಲ್ಲಿ ಸ್ಕ್ರಾಪ್ ಕೂಡ ನೀಡಲಾಗಿದೆ.

ವಾಟರ್ ಪ್ರೂಫ್ ಆಗಿದ್ದು ದೀರ್ಘಕಾಲ ಬಾಳಿಕೆ ಬರುತ್ತದೆ.

ಇದರ ಬೆಲೆ ₹1500 ಗಳಿಂದ ಶುರುವಾಗುತ್ತದೆ

ಬ್ರಾಂಡ್ :ಕ್ರಾಕ್ಸ್

ಹೀಲ್ ಟೈಪ್ :ಫ್ಲಾಟ್

ಕ್ಲೋಸರ್ ಟೈಪ್: ಪುಲ್ ಆನ್

Adidas Mens Glowrun Reflective M DKGREY/DOVGRY/MINRUS Sneaker - 9 UK (GB2431)

6 ಅಡಿದಾಸ್ ಮೆನ್ಸ್ ಗ್ಲೋರನ್ ರೆಫ್ಲೆಕ್ಟಿವ್ ರನ್ನಿಂಗ್ ಶೂಸ್

ಹೊಸ ಡಿಸೈನ್ ಗಳಲ್ಲಿ ಆಕರ್ಷಕ ಬಣ್ಣಗಳಲ್ಲಿ ಈ ಪ್ರಸಿದ್ಧವಾದ ಬ್ರಾಂಡ್ ಶೂಗಳು ಲಭ್ಯವಿದೆ. ಮೆಶ್ ಡಿಸೈನ್ ಇದ್ದು ಲೇಸ್ ಕಟ್ಟಬಹುದಾದ ಈ ಶೂಗಳು ಬಹಳ ಕಂಫರ್ಟೆಬಲ್ ಆಗಿವೆ. ಸೋಲ್ಗಳ ಗುಣಮಟ್ಟ ತುಂಬಾ ಚೆನ್ನಾಗಿರುವುದರಿಂದ ದೀರ್ಘಕಾಲದ ತನಕ ಬಾಳಿಕೆ ಬರುತ್ತದೆ.

ಇದರ ಬೆಲೆ ಆಫರ್ ನಲ್ಲಿ ₹1999 ಗಳಿಂದ ಶುರುವಾಗುತ್ತದೆ

ಮೆಟೀರಿಯಲ್ :ರಬ್ಬರ್

ಕ್ಲೋಶರ್ ಟೈಪ್ :ಪುಲ್ ಆನ್

ಹೀಲ್ ಟೈಪ್ :ಫ್ಲಾಟ್

crocs Unisex Adult Chai/Tan Classic Clog 206454-2Y6-M11
₹3,196.00
₹3,295.00
3%

7 ಕ್ರಾಕ್ಸ್ ಕಿಡ್ಸ್ ಯೂನಿ ಸೆಕ್ಸ್ ರಬ್ಬರ್ ಕ್ಲಾಗ್ಸ್ ಮತ್ತು ಮ್ಯೂಲ್ಸ್

ವಿಯೆಟ್ ನಾಮ್ ನಲ್ಲಿ ತಯಾರಿಸಿರುವ ಈ ಉತ್ಕೃಷ್ಟ ಗುಣಮಟ್ಟದ ಕ್ರಾಕ್ಸ್ ಸಿಂಥೆಟಿಕ್ ನಿಂದ ಮಾಡಲಾಗಿದೆ.

ಮಕ್ಕಳು ಎಷ್ಟೇ ವಡ್ದಾಗಿ ಬಳಸಿದರೂ ಸಹ ಧೀರ್ಘಕಾಲಿಕ ಬಾಳಿಕೆ ಬರುತ್ತದೆ. ವಾಟರ್ ಪ್ರೂಫ್ ಕೂಡ ಆಗಿದೆ.

ಇದರ ಮುಖಬೆಲೆ ₹3295 ಗಳಾಗಿದ್ದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಡೆಯುತ್ತಿರುವುದರಿಂದ ನಿಮಗಿದು ₹2307 ಗಳಿಗೆ ಆಫರ್ ನಲ್ಲಿ ದೊರೆಯುತ್ತದೆ.

ಮೆಟೀರಿಯಲ್ :ಸಿಂಥೆಟಿಕ್

ಆರ್ಚ್ ಟೈಪ್ :ಮೀಡಿಯಂ ಆರ್ಚ್

ತೂಕ: 500 ಗ್ರಾಂ

Reebok Mens Identity Flex Xtreme Lp Smoky Indigo and Yellow Running Shoe - 6 UK (DV7801)

8 ರಿಬಾಕ್ ಬಾಯ್ಸ್ ಐಡೆಂಟಿಟಿ ರನ್ನಿಂಗ್ ಶೂ

ಮೆಶ್ ನಿಂದ ಸಿದ್ಧಪಡಿಸಲಾಗಿರುವ ಈ ಆಕರ್ಷಕ ಡಿಸೈನ್ ಗುಣಮಟ್ಟ ತುಂಬಾ ಚೆನ್ನಾಗಿದೆ.ರನ್ನಿಂಗ್ ಶೂ ಆಗಿ ಬಳಸಲು ಬೆಸ್ಟ್. ಹೆಚ್ಚಿಗೆ ಭಾರವಿಲ್ಲದಿರುವುದರಿಂದ ಓಡುವಾಗ ಹಗುರವಾದ ಅನುಭವವಾಗುತ್ತದೆ.

ಇದರ ಮುಖಬೆಲೆ 3999 ಗಳಾಗಿದ್ದು ಆಫರ್ ನಲ್ಲಿ 2319 ಗಳಿಗೆ ಲಭ್ಯವಿದೆ.

ಬ್ರಾಂಡ್ :ರಿಬಾಕ್

ಇದರ ತೂಕ: 500 ಗ್ರಾಂ

Skechers GO Walk 6 - Compete Lace Up Shoes for Men - Air-Cooled GOGA Mat Insole Lightweight Ultra GO Cushioned Midsole Leather and Mesh Upper Walking Shoes Charcoal

9 ಸ್ಕೆಚರ್ಸ್ ಗೋ ವಾಕ್ 6 ಬೋಲ್ಡ್ ನೈಟ್

ಹೀಲ್ ಇಲ್ಲ, ಬಹಳ ಕಂಫರ್ಟೆಬಲ್ ಆಗಿದೆ. ಲೆದರ್ ನಿಂದ ಸಿದ್ಧಪಡಿಸುವುದರಿಂದ ತುಂಬಾ ಗ್ರಾಂಡ್ ಲುಕ್ ಕೊಡುತ್ತದೆ. ಸ್ಪೋರ್ಟ್ಸ್ ಗಳಿಗೆ ಬಳಸಲು ಸೂಕ್ತವಾಗಿದೆ. ಕಲರ್ ಕಾಂಬಿನೇಷನ್ ಗಳು ಕಣ್ಸೆಳೆಯುವಂತಿದೆ.

ಆಫರ್ ನಲ್ಲಿ ನಿಮಗಿದು ₹3749 ಗಳಿಗೆ ಲಭ್ಯವಿದೆ

ಮೆಟೀರಿಯಲ್ :ಲೆದರ್

ಕ್ಲೋಶರ್ ಟೈಪ್: ಲೇಸ್ ಅಪ್

ಹೀಲ್ ಟೈಪ್ :ಫ್ಲಾಟ್

URJO Olive Clogs-6 UK (40 EU) (Men_CAMO)
₹959.00
₹1,799.00
47%

10 ಉರ್ಜೋ ಮೆನ್ಸ್ ಕ್ಲಾಗ್ಸ್

ಎಲ್ಲಾ ಬಣ್ಣಗಳ ಉಡುಪಿನೊಂದಿಗೆ ಹೊಂದುವಂತಹ ಆಕರ್ಷಕವಾದ ಡಿಸೈನ್ ಇದ್ದು, ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿರುವ ಇದನ್ನು ರಬ್ಬರ್ ನಿಂದ ಮಾಡಲಾಗಿದೆ‌.ವಾಕಿಂಗ್, ಕ್ಯಾಶುಯಲ್ ವೇರ್, ಟ್ರಿಪ್ ಗಳಿಗೆ ಕಂಫರ್ಟೆಬಲ್ ಆಗಿರುತ್ತದೆ.

ಇದರ ಮುಖಬೆಲೆ ₹1799 ಗಳಾಗಿದ್ದು ಆಫರ್ ನಲ್ಲಿ ₹819 ಗಳಿಗೆ ಲಭ್ಯವಿದೆ.

ಮೆಟೀರಿಯಲ್ :ರಬ್ಬರ್

ಕ್ಲೋಶರ್ ಟೈಪ್ :ಪುಲ್ ಆನ್

ವಾಟರ್ ಪ್ರೂಫ್

ಇಂತಹ ಸ್ಟೈಲಿಶ್,ಮಾಡ್ರನ್ ಶೂ ಗಳನ್ನು ಆಫರ್ ಹೋಗುವ ಮುಂಚೆಯೇ ಡಿಸ್ಕೌಂಟ್ ನಲ್ಲಿ ಖರೀದಿಸಿ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion