Amazon Great Indian Sale: ಸಂಗೀತ ವಾದ್ಯಗಳ ಮೇಲೆ ಶೇ. 70ರಷ್ಟು ರಿಯಾಯಿತಿ

Amazon Great Indian Sale: Upto 70% Off on Music Instruments

ಅಮೆಜಾನ್‌ ತನ್ನ ಎಲ್ಲಾ ವಸ್ತುಗಳನ್ನು ಅತ್ಯುತ್ತಮ ರಿಯಾಯಿತಿ ದರದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಪೈಕಿ ಇದೀಗ ಸಂಗೀತ ವಾದ್ಯಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿದೆ. ವಿವಿಧ ಬ್ರ್ಯಾಂಡ್ ನ ಸಂಗೀತ ವಸ್ತುಗಳಾದ ಗಿಟಾರ್, ಕೀ ಬೋರ್ಡ್, ತಬಲ ಇನ್ನಿತರ ವಸ್ತುಗಳು

ಶೇ. 70 ವರೆಗೆ ರಿಯಾಯಿತಿ ದರದಲ್ಲಿ ಸಿಗುತ್ತಿದೆ. ಹೀಗಾಗಿ ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಈ ಸಂಗೀತ ವಾದ್ಯಗಳು ಖಂಡಿತವಾಗ್ಲು ನಿಮ್ಮ ಟ್ಯಾಲೆಂಟನ್ನು ಜಗತ್ತಿಗೆ ತೋರಿಸಲು ಖಂಡಿತವಾಗ್ಲು ನೆರವಾಗಲಿದೆ. ಹಾಗಾದರೆ ಬನ್ನಿ ಜನರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಸಂಗೀತ ವಾದ್ಯಗಳು ಎಷ್ಟು ರಿಯಾಯಿತಿ ದರದಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.

amiciSound Thumb Piano 17 Keys Musical Instrument Kalimba with Engraved Notes and Tuning Hammer
₹1,499.00
₹3,500.00
57%

1. ಥಂಬ್ ಪಿಯಾನೋ

ಅಮಿಸಿ ಸೌಂಡ್ ಬ್ರ್ಯಾಂಡ್ ನ ಥಂಬ್ ಪಿಯಾನೋ 17 ಕೀಸ್ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರಕುತ್ತಿದೆ. ಕಲಿಂಬಾ ಜೊತೆಗೆ ಕೆತ್ತಿದ ನೋಟ್ಸ್ ಗಳು ಮತ್ತು ಟ್ಯೂನಿಂಗ್ ಹ್ಯಾಮರ್ ಇದರಲ್ಲಿ ದೊರಯುತ್ತಿದೆ. ಇದರ ಮೂಲ ಬೆಲೆ 3,500 ರೂ. ಆಗಿದ್ದು ಅಮೆಜಾನ್ ನಲ್ಲಿ 1,999 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಅಮಿಸಿ ಸೌಂಡ್
ಕಲರ್ : ಬೆಳ್ಳಿ, ಕಂದು
ಮೆಟೀರಿಯಲ್ : ವುಡ್

East top Chromatic Mouth Organ 12 Holes 48 Tones Forerunner Chromatic Harmonica Key of C, Chromatic Harmonica Mouth Organ Musical Instrument for Beginners and Professionals
₹3,780.00
₹5,070.00
25%

2. ಕ್ರೋಮ್ಯಾಟಿಕ್ ಮೌತ್ ಆರ್ಗನ್

ಈಸ್ಟ್ ಟಾಪ್ ಬ್ರ್ಯಾಂಡ್ ನ ಕ್ರೋಮ್ಯಾಟಿಕ್ ಮೌತ್ ಆರ್ಗನ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಇದರಲ್ಲಿ 12 ಹೋಲ್ಸ್ ಮತ್ತು 48 ಟೋನ್ಸ್ ಬಾರಿಸಬಹುದಾಗಿದ್ದು ಮುಂಚೂಣಿಯಲ್ಲಿರುವ ಕ್ರೋಮ್ಯಾಟಿಕ್ ಹಾರ್ಮೋನಿಕಾ ಕೀ ಆಫ್ ಸಿ ವ್ಯವಸ್ಥೆಯು ಇದೆ. ಕ್ರೋಮ್ಯಾಟಿಕ್ ಹಾರ್ಮೋನಿಕಾ ಮೌತ್ ಆರ್ಗನ್ ಅನ್ನು ಆರಂಭಿಕರು ಮತ್ತು ವೃತ್ತಿಪರರು ಸಂಗೀತ ಉಪಕರಣವಾಗಿ ಬಳಕೆ ಮಾಡಬಹುದು. ಇದರ ಮೂಲ ಬೆಲೆ 4,522 ರೂ. ಆಗಿದ್ದು ಅಮೆಜಾನ್ ನಲ್ಲಿ 2,864 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಈಸ್ಟ್ ಟಾಪ್
ಕಲರ್ : T1248NV-C ಕೀ
ಮೆಟೀರಿಯಲ್ : ಸ್ಟೇನ್ಲೆಸ್ ಸ್ಟೀಲ್, ಮೈಕ್ರೋಫೈಬರ್, ಎಬಿಎಸ್

Clapbox Adjustable Snare Cajon CB50- Oak Wood, (H:50 W:30 L:30) - 3 Internal Snares
₹3,990.00
₹14,500.00
72%

3. ಕಾಜೊನ್ CB50- ಓಕ್ ವುಡ್

ಕ್ಲಾಪ್ ಬಾಕ್ಸ್ ಬ್ರ್ಯಾಂಡ್ ನ ಅಡ್ಜಸ್ಟಬಲ್ ಸ್ನೇರ್ ಕಾಜೊನ್ CB50- ಓಕ್ ವುಡ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಓಕ್ ಮರದ ಟಪಾ ಜೊತೆಗೆ ಘನ MDF ಶೆಲ್, ಮೂರು ಸೆಟ್ ಹೊಂದಾಣಿಕೆಯ ಬಲೆ ತಂತಿಗಳು ಈ ಪ್ರಾಡಕ್ಟ್ ನೊಂದಿಗೆ ದೊರೆಯುತ್ತದೆ. ಇದರ ಮೂಲ ಬೆಲೆ 14,500 ರೂ. ಆಗಿದ್ದು ಅಮೆಜಾನ್ ನಲ್ಲಿ 4,199 ರೂ.ಗೆ ಲಭ್ಯವಾಗುತ್ತದೆ.

ಬ್ರ್ಯಾಂಡ್ : ಕ್ಲಾಪ್ ಬಾಕ್ಸ್
ಕಲರ್ : ಕಪ್ಪು
ಮೆಟೀರಿಯಲ್ : ಮರ

Casio CTX700 61-Key Touch Sensitive Portable Keyboard with Piano tones
₹10,995.00
₹13,995.00
21%

4. ಕ್ಯಾಸಿಯೊ CTX700 61-ಕೀ ಟಚ್ ಸೆನ್ಸಿಟಿವ್ ಕೀಬೋರ್ಡ್

ಕ್ಯಾಸಿಯೊ CTX700 61-ಕೀ ಟಚ್ ಸೆನ್ಸಿಟಿವ್ ಪೋರ್ಟಬಲ್ ಕೀಬೋರ್ಡ್ ಅತ್ಯುತ್ತಮ ಪ್ರಾಡಕ್ಟ್ ಆಗಿದ್ದು ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ದೊರಕುತ್ತಿದೆ. ಇದು ಆರಂಭಿಕರಿಗೆ ಉತ್ತಮವಾದ ಪ್ರಾಡಕ್ಟ್ ಆಗಿದೆ. ಇದರಲ್ಲಿ 600 ಟೋನ್‌ಗಳು ಮತ್ತು 195 ರಿದಮ್ ಗಳು ಇವೆ. ಅಲ್ಲದೇ ಹೊಸ AiX ಸೌಂಡ್ ಸೋರ್ಸ್‌ ವ್ಯವಸ್ಥೆ ಕೂಡ ಇದೆ. ಇದರ ಮೂಲ ಬೆಲೆ 12,995 ರೂ. ಆಗಿದ್ದು ಅಮೆಜಾನ್ ನಲ್ಲಿ 11,695 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಕ್ಯಾಸಿಯೊ
ಕಲರ್ : ಕಪ್ಪು
ಮೆಟೀರಿಯಲ್ : ಪ್ಲಾಸ್ಟಿಕ್

SG Musical Harmonium- 3 1/4 Octave, Double Bellow, 39 Keys,7 Stopper, 2 Reeds (Bass- Male), With Cover
₹6,190.00
₹12,999.00
52%

5. ಹಾರ್ಮೋನಿಯಂ

SG ಮ್ಯೂಸಿಕಲ್ ಬ್ರ್ಯಾಂಡ್ ನ ಹಾರ್ಮೋನಿಯಂ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರಕುತ್ತಿದೆ. 3 1/4 ಆಕ್ಟೇವ್, ಡಬಲ್ ಬೆಲ್ಲೋ, 39 ಕೀಗಳು, 7 ಸ್ಟಾಪರ್, 2 ರೀಡ್ಸ್ , ಕವರ್ ಎಲ್ಲವೂ ಈ ಕಿಟ್ ನಲ್ಲಿ ದೊರಕುತ್ತದೆ. ಇದರ ಮೂಲ ಬೆಲೆ 11,990 ರೂ. ಆಗಿದ್ದು ಅಮೆಜಾನ್ ನಲ್ಲಿ 6,490 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : SG ಮ್ಯೂಸಿಕಲ್
ಕಲರ್ : ನ್ಯಾಚುರಲ್
ವಿಶೇಷತೆ : ದೀರ್ಘ ಸುಸ್ಥಿರ ಸೌಂಡ್-ಯೋಗ-ಭಜನನೆ-ಕೀರ್ತನೆಗೆ ಬಳಕೆ

Juarez 53.34 cm (21") Soprano Ukulele Kit, AQUILA Strings, Sapele Body, Rosewood Fingerboard, Matte Finish, with Bag and Picks, Blue (JRZ21UK/BL)
₹2,279.00
₹5,990.00
62%

6. ಜುವಾರೆಜ್ 21" ಸೊಪ್ರಾನೊ ಉಕುಲೆಲೆ

ಜುವಾರೆಜ್ ಬ್ರ್ಯಾಂಡ್ ನ ಸೊಪ್ರಾನೊ ಉಕುಲೆಲೆ ಕಿಟ್ ಅಥವಾ ಗಿಟಾರ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಈ ಕಿಟ್ ನಲ್ಲಿ ಅಕ್ವಿಲಾ ಸ್ಟ್ರಿಂಗ್ಸ್ (ಇಟಲಿಯಲ್ಲಿ ತಯಾರಿಸಿದ ಸ್ಟ್ರಿಂಗ್ಸ್ ), ಸಪೆಲೆ ಬಾಡಿ, ರೋಸ್ ವುಡ್ ಫಿಂಗರ್‌ಬೋರ್ಡ್, ಮ್ಯಾಟ್ ಫಿನಿಶ್, ಬ್ಯಾಗ್ ಮತ್ತು ಪಿಕ್ಸ್ ನೊಂದಿಗೆ ದೊರೆಯುತ್ತಿದೆ. ಇದರ ಮೂಲ ಬೆಲೆ 5,990 ರೂ. ಆಗಿದ್ದು ಅಮೆಜಾನ್ ನಲ್ಲಿ 2,230 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಜುವಾರೆಜ್
ಕಲರ್ : ನೀಲಿ
ಮೆಟೀರಿಯಲ್ ಟೈಪ್ : ಸಪೆಲೆ

Yamaha F280 Acoustic Guitar, Tobacco Brown Sunburst
₹7,779.00
₹7,990.00
3%

7. ಯಮಹಾ ಎಫ್280 ಅಕೌಸ್ಟಿಕ್ ವುಡ್ ಗಿಟಾರ್

ಯಮಹಾ ಬ್ರ್ಯಾಂಡ್ ನ ಎಫ್280 ಅಕೌಸ್ಟಿಕ್ ವುಡ್ ಗಿಟಾರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರಕುತ್ತಿದೆ. ಟೊಬ್ಯಾಕೋ ಸನ್‌ಬರ್ಸ್ಟ್ ವ್ಯವಸ್ಥೆಯನ್ನು ಇದು ಹೊಂದಿದೆ. ಆರಂಭಿಕರಿಗಾಗಿ ಆರಾಮದಾಯಕ ಸಂಗೀತ ವಾದ್ಯವಾಗಿದೆ. ಇದರ ಮೂಲ ಬೆಲೆ 7,490 ರೂ. ಆಗಿದ್ದು ಅಮೆಜಾನ್ ನಲ್ಲಿ 7,489 ರೂ. ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಯಮಹಾ
ಕಲರ್ : ಟಿಬಿಎಸ್
ಮೆಟೀರಿಯಲ್ ಟೈಪ್ : ಮರ, ಸೆಡರ್ , ಟೋನ್ ವುಡ್

Kadence AstroMan Electric Guitar, 21 FRETS, ROSEWOOD FRETBOARD, H - S - S PICK UPS Sunburst combo with Bag, Guitar strap,guitar cable and Picks

8. ಕ್ಯಾಡೆನ್ಸ್ ಆಸ್ಟ್ರೋಮ್ಯಾನ್ ಎಲೆಕ್ಟ್ರಿಕ್ ಗಿಟಾರ್

ಕ್ಯಾಡೆನ್ಸ್ ಆಸ್ಟ್ರೋಮ್ಯಾನ್ ಎಲೆಕ್ಟ್ರಿಕ್ ಗಿಟಾರ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಈ ಗಿಟಾರ್ ಕಿಟ್ ನಲ್ಲಿ 21 ಫ್ರೀಟ್ಸ್, ರೋಸ್ ವುಡ್ ಫ್ರೀಟ್‌ಬೋರ್ಡ್, ಎಚ್ - ಎಸ್ - ಎಸ್ ಪಿಕ್, ಯುಪಿಎಸ್ ಸನ್‌ಬರ್ಸ್ಟ್ ಕಾಂಬೊ ಜೊತೆಗೆ ಒಂದು ಬ್ಯಾಗ್, ಗಿಟಾರ್ ಸ್ಟ್ರಾಪ್, ಗಿಟಾರ್ ಕೇಬಲ್ ಮತ್ತು ಪಿಕ್ಸ್ ದೊರೆಯುತ್ತದೆ. ಇದರ ಮೂಲ ಬೆಲೆ 13,650 ರೂ. ಆಗಿದ್ದು ಅಮೆಜಾನ್ ನಲ್ಲಿ 6,499 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಕ್ಯಾಡೆನ್ಸ್
ಕಲರ್ : ಸನ್‌ಬರ್ಸ್ಟ್
ಮೆಟೀರಿಯಲ್ ಟೈಪ್ : ಮ್ಯಾಪ್ಲೆ, ಲಿನ್ ಡೆನ್, ರೋಸ್ ವುಡ್

Sangat Power Electronic Tabla Tanpura Digital Musical Instrument by Sound Labs. Tambura Shruti Music Box for Classical Singing with Electric Percussion Drum Machine like Tabla Dholak Pakhawaj & Duff
₹9,197.00
₹9,900.00
7%

9. ಎಲೆಕ್ಟ್ರಾನಿಕ್ ತಬಲಾ ತಾನ್ಪುರ

ಸೌಂಡ್ ಲ್ಯಾಬ್ಸ್ ಸಂಗತ್ ಬ್ರ್ಯಾಂಡ್ ನ ಪವರ್ ಎಲೆಕ್ಟ್ರಾನಿಕ್ ತಬಲಾ ತಾನ್‌ಪುರ ಡಿಜಿಟಲ್ ಮ್ಯೂಸಿಕಲ್ ಇನ್‌ಸ್ಟ್ರುಮೆಂಟ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ತಬಲಾ ಢೋಲಕ್ ಪಖಾವಾಜ್ & ಡಫ್ ನಂತಹ ಎಲೆಕ್ಟ್ರಿಕ್ ಪರ್ಕಶನ್ ಡ್ರಮ್ ಯಂತ್ರದೊಂದಿಗೆ ಶಾಸ್ತ್ರೀಯ ಗಾಯನಕ್ಕಾಗಿ ತಂಬೂರ ಶ್ರುತಿ ಸಂಗೀತ ಪೆಟ್ಟಿಗೆ ಕೂಡ ಈ ಕಿಟ್ ನಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 9,900 ರೂ. ಆಗಿದ್ದು ಅಮೆಜಾನ್ ನಲ್ಲಿ 9,600 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸಂಗತ್
ಕಲರ್ : ನ್ಯಾಚುರಲ್
ಮೆಟೀರಿಯಲ್ ಟೈಪ್ : ಪ್ಲಾಸ್ಟಿಕ್

Baba Surjan Singh & Sons - BSSS® Professional Wooden Indian Musical Instrument Bayan Tabla, Dayan Tabla For Beginners & Students/Boys/Girls

10. ಬಯಾನ್ ತಬಲಾ

ಬಾಬಾ ಸುರ್ಜನ್ ಸಿಂಗ್ ಮತ್ತು ಸನ್ಸ್ ಬ್ರ್ಯಾಂಡ್ ನ ವೃತ್ತಿಪರ ಮರದ ಭಾರತೀಯ ಸಂಗೀತ ವಾದ್ಯ ಬಯಾನ್ ತಬಲಾ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಇದನ್ನು ಆರಂಭಿಕರು ಅಥವಾ ವೃತ್ತಿ ಪರರು ಬಳಸಬಹುದು. ಸುಲಭವಾಗಿ ಇದರಲ್ಲಿ ತಬಲ ಬಾರಿಸಬಹುದಾಗಿದೆ. ಇದರ ಮೂಲ ಬೆಲೆ 9,999 ರೂ. ಆಗಿದ್ದು ಅಮೆಜಾನ್ ನಲ್ಲಿ 4,490 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಬಾಬಾ ಸುರ್ಜನ್ ಸಿಂಗ್ ಮತ್ತು ಸನ್ಸ್
ಕಲರ್ :ಮಲ್ಟಿ ಕಲರ್
ಮೆಟೀರಿಯಲ್ ಟೈಪ್ : ಉಕ್ಕು, ಕಬ್ಬಿಣ

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion