For Quick Alerts
ALLOW NOTIFICATIONS  
For Daily Alerts

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಸ್ತೋತ್ರ ಮತ್ತು ಶ್ಲೋಕಗಳು

|

ತನ್ನ ಪರಮ ಭಕ್ತನಾದ ಪ್ರಹ್ಲಾದನನ್ನು ರಕ್ಷಿಸಲು ಅವತಾರವೆತ್ತಿ ಬಂದ ಭಕ್ತವತ್ಸಲ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ವಿಷ್ಣುವಿನ ಅವತಾರ. ಜೀವನದಲ್ಲಿ ಬಡುವ ಅಡೆಗಳನ್ನು ನಿವಾರಿಸಲು ಭಕ್ತರು ಬಹಳ ಶ್ರದ್ಧಾಭಕ್ತಿಯಿಂದ ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪೂಜಿಸುತ್ತಾರೆ. ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪೂಜಿಸಬೇಕಾದರೆ ಬಹಳ ಕಟ್ಟುನಿಟ್ಟಿನ ಪೂಜಾಕ್ರಮವನ್ನು ಅನುಸರಿಸಬೇಕು.

ಲಕ್ಷ್ಮಿ ಸಹಿತ ನರಸಿಂಹ ಸ್ವಾಮಿಯನ್ನು ಪೂಜಿಸುವಾಗ, ಅವನನ್ನು ಪಠಿಸುವಾಗ,ಅವನ ಕೃಪೆಗೆ ಪಾತ್ರರಾಗಲು ಲಕ್ಷ್ಮಿ ನರಸಿಂಹ ಸ್ವಾಮಿ ಮಂತ್ರ, ಶ್ಲೋಕಗಳನ್ನು ಪಠಿಸುವುದು ಪದ್ಧತಿ. ಈ ಹಿನ್ನೆಲೆ ನಾವಿಂದು ಭಕ್ತರು ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪಠಿಸಲು ಅನುಕೂಲವಾಗುವಂತೆ ಕರಾವಲಂಬ ಸ್ತೋತ್ರಂ, ಋಣ ವಿಮೋಚನ ನೃಸಿಂಹ ಸ್ತೋತ್ರಂ, ಶ್ರೀ ಲಕ್ಷ್ಮೀ ನೃಸಿಂಹ ಸಹಸ್ರನಾಮಾವಳಿ ಮತ್ತು ಶ್ರೀಷೋಡಶಬಾಹು ನೃಸಿಂಹಾಷ್ಟಕಮ್ ಅನ್ನು ಇಲ್ಲಿ ಸಂಗ್ರಹಿಸಿದ್ದೇವೆ.

ಶ್ರೀಲಕ್ಷ್ಮಿ ನರಸಿಂಹಸ್ವಾಮಿಯನ್ನು ಪಠಿಸುತ್ತಾ ಆತನ ಕೃಪೆಗೆ ಪಾತ್ರರಾಗೋಣ:

1. ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಂ

1. ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಂ

ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ

ಭೋಗೀಂದ್ರಭೋಗಮಣಿರಂಜಿತ ಪುಣ್ಯಮೂರ್ತೇ |

ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧ ||

ಬ್ರಹ್ಮೇಂದ್ರರುದ್ರಮರುದರ್ಕಕಿರೀಟಕೋಟಿ-

ಸಂಘಟ್ಟಿತಾಂಘ್ರಿಕಮಲಾಮಲಕಾಂತಿಕಾಂತ |

ಲಕ್ಷ್ಮೀಲಸತ್ಕುಚಸರೋರುಹರಾಜಹಂಸ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨ ||

ಸಂಸಾರದಾವದಹನಾಕುಲಭೀಕರೋರು-

ಜ್ವಾಲಾವಳೀಖಿರತಿದಗ್ಧತನೂರುಹಸ್ಯ |

ತ್ವತ್ಪಾದಪದ್ಮಸರಸೀಂ ಶರಣಾಗತಸ್ಯ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೩ ||

ಸಂಸಾರಜಾಲಪತಿತಸ್ಯ ಜಗನ್ನಿವಾಸ

ಸರ್ವೇನ್ದ್ರಿಯಾರ್ಥ ಬಡಿಶಾರ್ಥ ಝಷೋಪಮಸ್ಯ |

ಪ್ರೋತ್ಕಂಪಿತ ಪ್ರಚುರತಾಲುಕ ಮಸ್ತಕಸ್ಯ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೪ ||

ಸಂಸಾರಕೂಪಮತಿಘೋರಮಗಾಧಮೂಲಂ

ಸಂಪ್ರಾಪ್ಯ ದುಃಖಶತಸರ್ಪಸಮಾಕುಲಸ್ಯ |

ದೀನಸ್ಯ ದೇವ ಕೃಪಯಾ ಪದಮಾಗತಸ್ಯ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೫ ||

ಸಂಸಾರಭೀಕರಕರೀಂದ್ರಕರಾಭಿಘಾತ

ನಿಷ್ಪೀಡ್ಯಮಾನವಪುಷಃ ಸಕಲಾರ್ತಿನಾಶ |

ಪ್ರಾಣಪ್ರಯಾಣಭವಭೀತಿಸಮಾಕುಲಸ್ಯ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೬ ||

ಸಂಸಾರಸರ್ಪ ವಿಷದಗ್ಧಮಹೋಗ್ರತೀವ್ರ

ದಂಷ್ಟ್ರಾಗ್ರಕೋಟಿ ಪರಿದಷ್ಟ ವಿನಷ್ಟಮೂರ್ತೇಃ |

ನಾಗಾರಿವಾಹನ ಸುಧಾಬ್ಧಿನಿವಾಸ ಶೌರೇ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೭ ||

ಸಂಸಾರವೃಕ್ಷಮಘಬೀಜಮನಂತಕರ್ಮ-

ಶಾಖಾಯುತಂ ಕರಣಪತ್ರಮನಂಗಪುಷ್ಪಮ್ |

ಆರುಹ್ಯ ದುಃಖಫಲಿನಂ ಪತತೋ ದಯಾಲೋ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೮ ||

ಸಂಸಾರಸಾಗರ ವಿಶಾಲಕರಾಲಕಾಲ

ನಕ್ರಗ್ರಹ ಗ್ರಸಿತ ನಿಗ್ರಹ ವಿಗ್ರಹಸ್ಯ |

ವ್ಯಗ್ರಸ್ಯ ರಾಗನಿಚಯೋರ್ಮಿನಿಪೀಡಿತಸ್ಯ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೯ ||

ಸಂಸಾರಸಾಗರ ನಿಮಜ್ಜನಮುಹ್ಯಮಾನಂ

ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಮ್ |

ಪ್ರಹ್ಲಾದಖೇದಪರಿಹಾರ ಪರಾವತಾರ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೦ ||

ಸಂಸಾರಘೋರಗಹನೇ ಚರತೋ ಮುರಾರೇ

ಮಾರೋಗ್ರಭೀಕರಮೃಗಪ್ರಚುರಾರ್ದಿತಸ್ಯ |

ಆರ್ತಸ್ಯ ಮತ್ಸರನಿದಾಘಸುದುಃಖಿತಸ್ಯ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೧ ||

ಬದ್ಧ್ವಾಗಲೇ ಯಮಭಟಾ ಬಹು ತರ್ಜಯಂತಃ

ಕರ್ಷಂತಿ ಯತ್ರ ಭವಪಾಶಶತೈರ್ಯುತಂ ಮಾಮ್ |

ಏಕಾಕಿನಂ ಪರವಶಂ ಚಕಿತಂ ದಯಾಲೋ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೨ ||

ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ

ಯಜ್ಞೇಶ ಯಜ್ಞ ಮಧುಸೂದನ ವಿಶ್ವರೂಪ |

ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೩ ||

ಏಕೇನ ಚಕ್ರಮಪರೇಣ ಕರೇಣ ಶಂಖ

ಮನ್ಯೇನ ಸಿಂಧುತನಯಾಮವಲಂಬ್ಯ ತಿಷ್ಠನ್ |

ವಾಮೇತರೇಣ ವರದಾಭಯಪದ್ಮಚಿಹ್ನಂ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೪ ||

ಅಂಧಸ್ಯ ಮೇ ಹೃತವಿವೇಕಮಹಾಧನಸ್ಯ

ಚೋರೈರ್ಮಹಾಬಲಿಭಿರಿಂದ್ರಿಯನಾಮಧೇಯೈಃ |

ಮೋಹಾಂಧಕಾರ ನಿವಹೇ ವಿನಿಪಾತಿತಸ್ಯ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೫ ||

ಪ್ರಹ್ಲಾದ ನಾರದ ಪರಾಶರ ಪುಂಡರೀಕ

ವ್ಯಾಸಾದಿ ಭಾಗವತಪುಂಗವ ಹೃನ್ನಿವಾಸ |

ಭಕ್ತಾನುರಕ್ತಪರಿಪಾಲನಪಾರಿಜಾತ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೬ ||

ಲಕ್ಷ್ಮೀನೃಸಿಂಹಚರಣಾಬ್ಜ ಮಧುವ್ರತೇನ

ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ |

ಯೇ ತತ್ಪಠಂತಿ ಮನುಜಾ ಹರಿಭಕ್ತಿಯುಕ್ತಾಃ

ತೇ ಯಾಂತಿ ತತ್ಪದಸರೋಜಮಖಂಡರೂಪಮ್ || ೧೭ ||

ಸಂಸಾರಯೋಗ ಸಕಲೇಪ್ಸಿತನಿತ್ಯಕರ್ಮ

ಸಂಪ್ರಾಪ್ಯದುಃಖ ಸಕಲೇನ್ದ್ರಿಯಮೃತ್ಯುನಾಶ |

ಸಂಕಲ್ಪ ಸಿನ್ಧುತನಯಾಕುಚ ಕುಂಕುಮಾಂಕ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೮ ||

ಆದ್ಯನ್ತಶೂನ್ಯಮಜಮವ್ಯಯಮಪ್ರಮೇಯಂ

ಆದಿತ್ಯರುದ್ರನಿಗಮಾದಿನುತಪ್ರಭಾವಮ್ |

ಅಂಭೋಧಿಜಾಸ್ಯ ಮಧುಲೋಲುಪ ಮತ್ತಭೃಂಗ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೯ ||

ವಾರಾಹ ರಾಮ ನರಸಿಂಹ ರಮಾದಿಕಾನ್ತಾ

ಕ್ರೀಡಾವಿಲೋಲ ವಿಧಿಶೂಲಿ ಸುರಪ್ರವಂದ್ಯ |

ಹಂಸಾತ್ಮಕಂ ಪರಮಹಂಸ ವಿಹಾರಲೀಲಂ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨೦ ||

ಮಾತಾ ನೃಸಿಂಹಶ್ಚ ಪಿತಾ ನೃಸಿಂಹಃ

ಭ್ರಾತಾ ನೃಸಿಂಹಶ್ಚ ಸಖಾ ನೃಸಿಂಹಃ |

ವಿದ್ಯಾ ನೃಸಿಂಹೋ ದ್ರವಿಣಂ ನೃಸಿಂಹಃ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨೧ ||

ಪ್ರಹ್ಲಾದ ಮಾನಸ ಸರೋಜ ವಿಹಾರಭೃಂಗ

ಗಂಗಾತರಂಗ ಧವಳಾಂಗ ರಮಾಸ್ಥಿತಾಂಕ |

ಶೃಂಗಾರ ಸುಂದರ ಕಿರೀಟ ಲಸದ್ವರಾಂಗ

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨೨ ||

ಶ್ರೀಶಂಕರಾರ್ಯ ರಚಿತಂ ಸತತಂ ಮನುಷ್ಯಃ

ಸ್ತೋತ್ರಂ ಪಠೇದಿಹತು ಸತ್ವಗುಣಪ್ರಸನ್ನಂ |

ಸದ್ಯೋವಿಮುಕ್ತ ಕಲುಷೋ ಮುನಿವರ್ಯ ಗಣ್ಯೋ

ಲಕ್ಷ್ಮೀ ಪದಮುಪೈತಿ ಸನಿರ್ಮಲಾತ್ಮಾ || ೨೩ ||

ಯನ್ಮಾಯಯೋರ್ಜಿತಃ ವಪುಃ ಪ್ರಚುರ ಪ್ರವಾಹ

ಮಗ್ನಾರ್ಥ ಮತ್ರನಿವಹೋರು ಕರಾವಲಂಬಂ |

ಲಕ್ಷ್ಮೀನೃಸಿಂಹ ಚರಣಾಬ್ಜ ಮಧುವ್ರತೇನ

ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ || ೨೪ ||

ಶ್ರೀಮನ್ನೃಸಿಂಹ ವಿಭವೇ ಗರುಡಧ್ವಜಾಯ

ತಾಪತ್ರಯೋಪಶಮನಾಯ ಭವೌಷಧಾಯ |

ತೃಷ್ಣಾದಿ ವೃಶ್ಚಿಕ ಜಲಾಗ್ನಿ ಭುಜಂಗ ರೋಗ

ಕ್ಲೇಶಾಪಹಾಯ ಹರಯೇ ಗುರವೇ ನಮಸ್ತೇ || ೨೫ ||

ಇತಿ ಶ್ರೀಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಮ್ |

2. ಋಣ ವಿಮೋಚನ ನೃಸಿಂಹ ಸ್ತೋತ್ರಂ

2. ಋಣ ವಿಮೋಚನ ನೃಸಿಂಹ ಸ್ತೋತ್ರಂ

ವಾಗೀಸಾ ಯಸ್ಯ ವದನೇ ಲಕ್ಷ್ಮೀರ್ಯಸ್ಯ ಚ ವಕ್ಷಸಿ |

ಯಸ್ಯಾಸ್ತೇ ಹೃದಯೇ ಸಂವಿತ್ ತಂ ನೃಸಿಂಹಮಹಂ ಭಜೇ ||

3. ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನಂ

3. ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನಂ

ತ್ವತ್ಪ್ರಭುಜೀವಪ್ರಿಯಮಿಚ್ಛಸಿ ಚೇನ್ನರಹರಿಪೂಜಾಂ ಕುರು ಸತತಂ

ಪ್ರತಿಬಿಂಬಾಲಂಕೃತಿಧೃತಿಕುಶಲೋ ಬಿಂಬಾಲಂಕೃತಿಮಾತನುತೇ |

ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ

ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೧ ||

ಶುಕ್ತೌ ರಜತಪ್ರತಿಭಾ ಜಾತಾ ಕಟಕಾದ್ಯರ್ಥಸಮರ್ಥಾ ಚೇ-

ದ್ದುಃಖಮಯೀ ತೇ ಸಂಸೃತಿರೇಷಾ ನಿರ್ವೃತಿದಾನೇ ನಿಪುಣಾ ಸ್ಯಾತ್ |

ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ

ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೨ ||

ಆಕೃತಿಸಾಮ್ಯಾಚ್ಛಾಲ್ಮಲಿಕುಸುಮೇ ಸ್ಥಲನಲಿನತ್ವಭ್ರಮಮಕರೋಃ

ಗಂಧರಸಾವಿಹ ಕಿಮು ವಿದ್ಯೇತೇ ವಿಫಲಂ ಭ್ರಾಮ್ಯಸಿ ಭೃಶವಿರಸೇಸ್ಮಿನ್ |

ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ

ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೩ ||

ಸ್ರಕ್ಚಂದನವನಿತಾದೀನ್ವಿಷಯಾನ್ಸುಖದಾನ್ಮತ್ವಾ ತತ್ರ ವಿಹರಸೇ

ಗಂಧಫಲೀಸದೃಶಾ ನನು ತೇಮೀ ಭೋಗಾನಂತರದುಃಖಕೃತಃ ಸ್ಯುಃ |

ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ

ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೪ ||

ತವ ಹಿತಮೇಕಂ ವಚನಂ ವಕ್ಷ್ಯೇ ಶೃಣು ಸುಖಕಾಮೋ ಯದಿ ಸತತಂ

ಸ್ವಪ್ನೇ ದೃಷ್ಟಂ ಸಕಲಂ ಹಿ ಮೃಷಾ ಜಾಗ್ರತಿ ಚ ಸ್ಮರ ತದ್ವದಿತಿ|

ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ

ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೫ ||

4. ನೃಸಿಂಹ ಕವಚಂ

4. ನೃಸಿಂಹ ಕವಚಂ

ನೃಸಿಂಹ ಕವಚಂ ವಕ್ಷ್ಯೇ ಪ್ರಹ್ಲಾದೇನೋದಿತಂ ಪುರಾ |

ಸರ್ವರಕ್ಷಾಕರಂ ಪುಣ್ಯಂ ಸರ್ವೋಪದ್ರವನಾಶನಮ್ || ೧ ||

ಸರ್ವಸಂಪತ್ಕರಂ ಚೈವ ಸ್ವರ್ಗಮೋಕ್ಷಪ್ರದಾಯಕಮ್ |

ಧ್ಯಾತ್ವಾ ನೃಸಿಂಹಂ ದೇವೇಶಂ ಹೇಮಸಿಂಹಾಸನಸ್ಥಿತಮ್ || ೨ ||

ವಿವೃತಾಸ್ಯಂ ತ್ರಿನಯನಂ ಶರದಿಂದುಸಮಪ್ರಭಮ್ |

ಲಕ್ಷ್ಮ್ಯಾಲಿಂಗಿತವಾಮಾಂಗಂ ವಿಭೂತಿಭಿರುಪಾಶ್ರಿತಮ್ || ೩ ||

ಚತುರ್ಭುಜಂ ಕೋಮಲಾಂಗಂ ಸ್ವರ್ಣಕುಂಡಲಶೋಭಿತಮ್ |

ಉರೋಜಶೋಭಿತೋರಸ್ಕಂ ರತ್ನಕೇಯೂರಮುದ್ರಿತಮ್ || ೪ ||

ತಪ್ತಕಾಂಚನಸಂಕಾಶಂ ಪೀತನಿರ್ಮಲವಾಸನಮ್ |

ಇಂದ್ರಾದಿಸುರಮೌಳಿಸ್ಥಸ್ಫುರನ್ಮಾಣಿಕ್ಯದೀಪ್ತಿಭಿಃ || ೫ ||

ವಿರಾಜಿತಪದದ್ವಂದ್ವಂ ಶಂಖಚಕ್ರಾದಿಹೇತಿಭಿಃ |

ಗರುತ್ಮತಾ ಸವಿನಯಂ ಸ್ತೂಯಮಾನಂ ಮುದಾನ್ವಿತಮ್ || ೬ ||

ಸ್ವಹೃತ್ಕಮಲಸಂವಾಸಂ ಕೃತ್ವಾ ತು ಕವಚಂ ಪಠೇತ್ |

ನೃಸಿಂಹೋ ಮೇ ಶಿರಃ ಪಾತು ಲೋಕರಕ್ಷಾತ್ಮಸಂಭವಃ || ೭ ||

ಸರ್ವಗೋಽಪಿ ಸ್ತಂಭವಾಸಃ ಫಾಲಂ ಮೇ ರಕ್ಷತು ಧ್ವನಿಮ್ |

ನೃಸಿಂಹೋ ಮೇ ದೃಶೌ ಪಾತು ಸೋಮಸೂರ್ಯಾಗ್ನಿಲೋಚನಃ || ೮ ||

ಸ್ಮೃತಿಂ ಮೇ ಪಾತು ನೃಹರಿರ್ಮುನಿವರ್ಯಸ್ತುತಿಪ್ರಿಯಃ |

ನಾಸಾಂ ಮೇ ಸಿಂಹನಾಸಸ್ತು ಮುಖಂ ಲಕ್ಷ್ಮೀಮುಖಪ್ರಿಯಃ || ೯ ||

ಸರ್ವವಿದ್ಯಾಧಿಪಃ ಪಾತು ನೃಸಿಂಹೋ ರಸನಾಂ ಮಮ |

ವಕ್ತ್ರಂ ಪಾತ್ವಿಂದುವದನಃ ಸದಾ ಪ್ರಹ್ಲಾದವಂದಿತಃ || ೧೦ ||

ನೃಸಿಂಹಃ ಪಾತು ಮೇ ಕಂಠಂ ಸ್ಕಂಧೌ ಭೂಭರಣಾಂತಕೃತ್ |

ದಿವ್ಯಾಸ್ತ್ರಶೋಭಿತಭುಜೋ ನೃಸಿಂಹಃ ಪಾತು ಮೇ ಭುಜೌ || ೧೧ ||

ಕರೌ ಮೇ ದೇವವರದೋ ನೃಸಿಂಹಃ ಪಾತು ಸರ್ವತಃ |

ಹೃದಯಂ ಯೋಗಿಸಾಧ್ಯಶ್ಚ ನಿವಾಸಂ ಪಾತು ಮೇ ಹರಿಃ || ೧೨ ||

ಮಧ್ಯಂ ಪಾತು ಹಿರಣ್ಯಾಕ್ಷವಕ್ಷಃಕುಕ್ಷಿವಿದಾರಣಃ |

ನಾಭಿಂ ಮೇ ಪಾತು ನೃಹರಿಃ ಸ್ವನಾಭಿ ಬ್ರಹ್ಮಸಂಸ್ತುತಃ || ೧೩ ||

ಬ್ರಹ್ಮಾಂಡಕೋಟಯಃ ಕಟ್ಯಾಂ ಯಸ್ಯಾಸೌ ಪಾತು ಮೇ ಕಟಿಮ್ |

ಗುಹ್ಯಂ ಮೇ ಪಾತು ಗುಹ್ಯಾನಾಂ ಮಂತ್ರಾಣಾಂ ಗುಹ್ಯರೂಪಧೃಕ್ || ೧೪ ||

ಊರೂ ಮನೋಭವಃ ಪಾತು ಜಾನುನೀ ನರರೂಪಧೃಕ್ |

ಜಂಘೇ ಪಾತು ಧರಾಭಾರಹರ್ತಾ ಯೋಽಸೌ ನೃಕೇಸರೀ || ೧೫ ||

ಸುರರಾಜ್ಯಪ್ರದಃ ಪಾತು ಪಾದೌ ಮೇ ನೃಹರೀಶ್ವರಃ |

ಸಹಸ್ರಶೀರ್ಷಾ ಪುರುಷಃ ಪಾತು ಮೇ ಸರ್ವಶಸ್ತನುಮ್ || ೧೬ ||

ಮಹೋಗ್ರಃ ಪೂರ್ವತಃ ಪಾತು ಮಹಾವೀರಾಗ್ರಜೋಽಗ್ನಿತಃ |

ಮಹಾವಿಷ್ಣುರ್ದಕ್ಷಿಣೇ ತು ಮಹಾಜ್ವಾಲಸ್ತು ನೈರೃತೌ || ೧೭ ||

ಪಶ್ಚಿಮೇ ಪಾತು ಸರ್ವೇಶೋ ದಿಶಿ ಮೇ ಸರ್ವತೋಮುಖಃ |

ನೃಸಿಂಹಃ ಪಾತು ವಾಯವ್ಯಾಂ ಸೌಮ್ಯಾಂ ಭೂಷಣವಿಗ್ರಹಃ || ೧೮ ||

ಈಶಾನ್ಯಾಂ ಪಾತು ಭದ್ರೋ ಮೇ ಸರ್ವಮಂಗಳದಾಯಕಃ |

ಸಂಸಾರಭಯದಃ ಪಾತು ಮೃತ್ಯೋರ್ಮೃತ್ಯುರ್ನೃಕೇಸರೀ || ೧೯ ||

ಇದಂ ನೃಸಿಂಹಕವಚಂ ಪ್ರಹ್ಲಾದಮುಖಮಂಡಿತಮ್ |

ಭಕ್ತಿಮಾನ್ಯಃ ಪಠೇನ್ನಿತ್ಯಂ ಸರ್ವಪಾಪೈಃ ಪ್ರಮುಚ್ಯತೇ || ೨೦ ||

ಪುತ್ರವಾನ್ ಧನವಾನ್ ಲೋಕೇ ದೀರ್ಘಾಯುರುಪಜಾಯತೇ |

ಯಂ ಯಂ ಕಾಮಯತೇ ಕಾಮಂ ತಂ ತಂ ಪ್ರಾಪ್ನೋತ್ಯಸಂಶಯಮ್ || ೨೧ ||

ಸರ್ವತ್ರ ಜಯಮಾಪ್ನೋತಿ ಸರ್ವತ್ರ ವಿಜಯೀ ಭವೇತ್ |

ಭೂಮ್ಯನ್ತರಿಕ್ಷದಿವ್ಯಾನಾಂ ಗ್ರಹಾಣಾಂ ವಿನಿವಾರಣಮ್ || ೨೨ ||

ವೃಶ್ಚಿಕೋರಗಸಂಭೂತವಿಷಾಪಹರಣಂ ಪರಮ್ |

ಬ್ರಹ್ಮರಾಕ್ಷಸಯಕ್ಷಾಣಾಂ ದೂರೋತ್ಸಾರಣಕಾರಣಮ್ || ೨೩ ||

ಭೂರ್ಜೇ ವಾ ತಾಳಪತ್ರೇ ವಾ ಕವಚಂ ಲಿಖಿತಂ ಶುಭಮ್ |

ಕರಮೂಲೇ ಧೃತಂ ಯೇನ ಸಿಧ್ಯೇಯುಃ ಕರ್ಮಸಿದ್ಧಯಃ || ೨೪ ||

ದೇವಾಸುರಮನುಷ್ಯೇಷು ಸ್ವಂ ಸ್ವಮೇವ ಜಯಂ ಲಭೇತ್ |

ಏಕಸಂಧ್ಯಂ ತ್ರಿಸಂಧ್ಯಂ ವಾ ಯಃ ಪಠೇನ್ನಿಯತೋ ನರಃ || ೨೫ ||

ಸರ್ವಮಂಗಳಮಾಂಗಳ್ಯಂ ಭುಕ್ತಿಂ ಮುಕ್ತಿಂ ಚ ವಿನ್ದತಿ |

ದ್ವಾತ್ರಿಂಶತಿಸಹಸ್ರಾಣಿ ಪಠೇಚ್ಛುದ್ಧಾತ್ಮನಾಂ ನೃಣಾಮ್ || ೨೬ ||

ಕವಚಸ್ಯಾಸ್ಯ ಮಂತ್ರಸ್ಯ ಮಂತ್ರಸಿದ್ಧಿಃ ಪ್ರಜಾಯತೇ |

ಅನೇನ ಮಂತ್ರರಾಜೇನ ಕೃತ್ವಾ ಭಸ್ಮಾಭಿಮನ್ತ್ರಣಮ್ || ೨೭ ||

ತಿಲಕಂ ವಿನ್ಯಸೇದ್ಯಸ್ತು ತಸ್ಯ ಗ್ರಹಭಯಂ ಹರೇತ್ |

ತ್ರಿವಾರಂ ಜಪಮಾನಸ್ತು ದತ್ತಂ ವಾರ್ಯಭಿಮನ್ತ್ರ್ಯ ಚ || ೨೮ ||

ಪ್ರಾಶಯೇದ್ಯೋ ನರೋ ಮಂತ್ರಂ ನೃಸಿಂಹಧ್ಯಾನಮಾಚರೇತ್ |

ತಸ್ಯ ರೋಗಾಃ ಪ್ರಣಶ್ಯಂತಿ ಯೇ ಚ ಸ್ಯುಃ ಕುಕ್ಷಿಸಂಭವಾಃ || ೨೯ ||

ಕಿಮತ್ರ ಬಹುನೋಕ್ತೇನ ನೃಸಿಂಹಸದೃಶೋ ಭವೇತ್ |

ಮನಸಾ ಚಿಂತಿತಂ ಯತ್ತು ಸ ತಚ್ಚಾಪ್ನೋತ್ಯಸಂಶಯಮ್ || ೩೦ ||

ಗರ್ಜನ್ತಂ ಗರ್ಜಯನ್ತಂ ನಿಜಭುಜಪಟಲಂ ಸ್ಫೋಟಯನ್ತಂ ಹಠನ್ತಂ

ರೂಪ್ಯನ್ತಂ ತಾಪಯನ್ತಂ ದಿವಿ ಭುವಿ ದಿತಿಜಂ ಕ್ಷೇಪಯನ್ತಂ ಕ್ಷಿಪನ್ತಮ್ ||

ಕ್ರನ್ದನ್ತಂ ರೋಷಯನ್ತಂ ದಿಶಿ ದಿಶಿ ಸತತಂ ಸಂಹರನ್ತಂ ಭರನ್ತಂ

ವೀಕ್ಷನ್ತಂ ಘೂರ್ಣಯನ್ತಂ ಶರನಿಕರಶತೈರ್ದಿವ್ಯಸಿಂಹಂ ನಮಾಮಿ ||

ಇತಿ ಶ್ರೀಬ್ರಹ್ಮಾಂಡಪುರಾಣೇ ಪ್ರಹ್ಲಾದೋಕ್ತಂ ಶ್ರೀ ನೃಸಿಂಹ ಕವಚಂ |

5. ಸ್ತೋತ್ರಂ

5. ಸ್ತೋತ್ರಂ

ದೇವತಾ ಕಾರ್ಯಸಿದ್ಧ್ಯರ್ಥಂ ಸಭಾಸ್ತಂಭ ಸಮುದ್ಭವಮ್ |

ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೧ ||

ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಮ್ |

ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೨ ||

ಆಂತ್ರಮಾಲಾಧರಂ ಶಂಖಚಕ್ರಾಬ್ಜಾಯುಧ ಧಾರಿಣಂ |

ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೩ ||

ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷನಾಶನಮ್ |

ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೪ ||

ಸಿಂಹನಾದೇನ ಮಹತಾ ದಿಗ್ದಂತಿ* ಭಯನಾಶನಮ್ |

ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೫ ||

ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರವಿದಾರಿಣಮ್ |

ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೬ ||

ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಮಭಯಪ್ರದಮ್ |

ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೭ ||

ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿವಂದಿತಮ್ |

ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೮ ||

ಯ ಇದಂ ಪಠತೇ ನಿತ್ಯಂ ಋಣಮೋಚನ ಸಂಜ್ಞಿತಮ್ |

ಅನೃಣೇ ಜಾಯತೇ ಸತ್ಯೋ ಧನಂ ಶೀಘ್ರಮವಾಪ್ನುಯಾತ್ || ೯ ||

ಇತಿ ಋಣ ವಿಮೋಚನ ನೃಸಿಂಹ ಸ್ತೋತ್ರಂ ಸಂಪೂರ್ಣ|

6. ಶ್ರೀಷೋಡಶಬಾಹುನೃಸಿಂಹಾಷ್ಟಕಮ್

6. ಶ್ರೀಷೋಡಶಬಾಹುನೃಸಿಂಹಾಷ್ಟಕಮ್

ಭೂಖಂಡಂ ವಾರಣಾಂಡಂ ಪರವರವಿರಟಂ ಡಂಪಡಂಪೋರುಡಂಪಂ

ಡಿಂ ಡಿಂ ಡಿಂ ಡಿಂ ಡಿಡಿಮ್ಬಂ ದಹಮಪಿ ದಹಮೈಃ ಝಮ್ಪಝಮ್ಪೈಶ್ಚಝಮ್ಪೈಃ ।

ತುಲ್ಯಾಸ್ತುಲ್ಯಾಸ್ತು ತುಲ್ಯಾಃ ಧುಮಧುಮಧುಮಕೈಃ ಕುಂಕುಮಾಂಕೈಃ ಕುಮಾಂಕೈಃ

ಏತತ್ತೇ ಪೂರ್ಣಯುಕ್ತಮಹರಹಕರಹಃ ಪಾತು ಮಾಂ ನಾರಸಿಂಹಃ ॥ 1 ॥

ಭೂಭೃದ್ಭೂಭೃದ್ಭುಜಂಗಂ ಪ್ರಲಯರವವರಂ ಪ್ರಜ್ವಲದ್ಜ್ವಾಲಮಾಲಂ

ಖರ್ಜರ್ಜಂ ಖರ್ಜದುರ್ಜಂ ಖಿಖಚಖಚಖಚಿತ್ಖರ್ಜದುರ್ಜರ್ಜಯನ್ತಂ ।

ಭೂಭಾಗಂ ಭೋಗಭಾಗಂ ಗಗಗಗಗಗನಂ ಗರ್ದಮರ್ತ್ಯುಗ್ರಗಂಡಂ

ಸ್ವಚ್ಛಂ ಪುಚ್ಛಂ ಸ್ವಗಚ್ಛಂ ಸ್ವಜನಜನನುತಃ ಪಾತು ಮಾಂ ನಾರಸಿಂಹಃ ॥ 2 ॥

ಏನಾಭ್ರಂ ಗರ್ಜಮಾನಂ ಲಘುಲಘುಮಕರೋ ಬಾಲಚನ್ದ್ರಾರ್ಕದಂಷ್ಟ್ರೋ

ಹೇಮಾಮ್ಭೋಜಂ ಸರೋಜಂ ಜಟಜಟಜಟಿಲೋ ಜಾಡ್ಯಮಾನಸ್ತುಭೀತಿಃ ।

ದನ್ತಾನಾಂ ಬಾಧಮಾನಾಂ ಖಗಟಖಗಟವೋ ಭೋಜಜಾನುಸ್ಸುರೇನ್ದ್ರೋ

ನಿಷ್ಪ್ರತ್ಯೂಹಂ ಸರಾಜಾ ಗಹಗಹಗಹತಃ ಪಾತು ಮಾಂ ನಾರಸಿಂಹಃ ॥ 3 ॥

ಶಂಖಂ ಚಕ್ರಂ ಚ ಚಾಪಂ ಪರಶುಮಶಮಿಷುಂ ಶೂಲಪಾಶಾಂಕುಶಾಸ್ತ್ರಂ

ಬಿಭ್ರನ್ತಂ ವಜ್ರಖೇಟಂ ಹಲಮುಸಲಗದಾಕುನ್ತಮತ್ಯುಗ್ರದಂಷ್ಟ್ರಂ ।

ಜ್ವಾಲಾಕೇಶಂ ತ್ರಿನೇತ್ರಂ ಜ್ವಲದನಲನಿಭಂ ಹಾರಕೇಯೂರಭೂಷಂ

ವನ್ದೇ ಪ್ರತ್ಯೇಕರೂಪಂ ಪರಪದನಿವಸಃ ಪಾತು ಮಾಂ ನಾರಸಿಂಹಃ ॥ 4 ॥

ಪಾದದ್ವನ್ದ್ವಂ ಧರಿತ್ರೀಕಟಿವಿಪುಲತರೋ ಮೇರುಮಧ್ಯೂಢ್ವಮೂರುಂ

ನಾಭಿಂ ಬ್ರಹ್ಮಾಂಡಸಿನ್ಧುಃ ಹೃದಯಮಪಿ ಭವೋ ಭೂತವಿದ್ವತ್ಸಮೇತಃ ।

ದುಶ್ಚಕ್ರಾಂಕಂ ಸ್ವಬಾಹುಂ ಕುಲಿಶನಖಮುಖಂ ಚನ್ದ್ರಸೂರ್ಯಾಗ್ನಿನೇತ್ರಂ

ವಕ್ತ್ರಂ ವಹ್ನಿಸ್ಸುವಿದ್ಯುತ್ಸುರಗಣವಿಜಯಃ ಪಾತು ಮಾಂ ನಾರಸಿಂಹಃ ॥ 5 ॥

ನಾಸಾಗ್ರಂ ಪೀನಗಂಡಂ ಪರಬಲಮಥನಂ ಬದ್ಧಕೇಯೂರಹಾರಂ

ರೌದ್ರಂ ದಂಷ್ಟ್ರಾಕರಾಲಂ ಅಮಿತಗುಣಗಣಂ ಕೋಟಿಸೂರ್ಯಾಗ್ನಿನೇತ್ರಂ ।

ಗಾಮ್ಭೀರ್ಯಂ ಪಿಂಗಲಾಕ್ಷಂ ಭ್ರುಕುಟಿತವಿಮುಖಂ ಷೋಡಶಾಧಾರ್ಧಬಾಹುಂ

ವನ್ದೇ ಭೀಮಾಟ್ಟಹಾಸಂ ತ್ರಿಭುವನವಿಜಯಃ ಪಾತು ಮಾಂ ನಾರಸಿಂಹಃ ॥ 6 ॥

ಕೇ ಕೇ ನೃಸಿಂಹಾಷ್ಟಕೇ ನರವರಸದೃಶಂ ದೇವಭೀತ್ವಂ ಗೃಹೀತ್ವಾ

ದೇವನ್ದ್ಯೋ ವಿಪ್ರದಂಡಂ ಪ್ರತಿವಚನ ಪಯಾಯಾಮ್ಯನಪ್ರತ್ಯನೈಷೀಃ ।

ಶಾಪಂ ಚಾಪಂ ಚ ಖಡ್ಗಂ ಪ್ರಹಸಿತವದನಂ ಚಕ್ರಚಕ್ರೀಚಕೇನ

ಓಮಿತ್ಯೇ ದೈತ್ಯನಾದಂ ಪ್ರಕಚವಿವಿದುಷಾ ಪಾತು ಮಾಂ ನಾರಸಿಂಹಃ ॥ 7 ॥

ಝಂ ಝಂ ಝಂ ಝಂ ಝಕಾರಂ ಝಷಝಷಝಷಿತಂ ಜಾನುದೇಶಂ ಝಕಾರಂ

ಹುಂ ಹುಂ ಹುಂ ಹುಂ ಹಕಾರಂ ಹರಿತ ಕಹಹಸಾ ಯಂ ದಿಶೇ ವಂ ವಕಾರಂ ।

ವಂ ವಂ ವಂ ವಂ ವಕಾರಂ ವದನದಲಿತತಂ ವಾಮಪಕ್ಷಂ ಸುಪಕ್ಷಂ

ಲಂ ಲಂ ಲಂ ಲಂ ಲಕಾರಂ ಲಘುವಣವಿಜಯಃ ಪಾತು ಮಾಂ ನಾರಸಿಂಹಃ ॥ 8 ॥

ಭೂತಪ್ರೇತಪಿಶಾಚಯಕ್ಷಗಣಶಃ ದೇಶಾನ್ತರೋಚ್ಚಾಟನಾ

ಚೋರವ್ಯಾಧಿಮಹಜ್ಜ್ವರಂ ಭಯಹರಂ ಶತ್ರುಕ್ಷಯಂ ನಿಶ್ಚಯಂ ।

ಸನ್ಧ್ಯಾಕಾಲೇ ಜಪತಮಷ್ಟಕಮಿದಂ ಸದ್ಭಕ್ತಿಪೂರ್ವಾದಿಭಿಃ

ಪ್ರಹ್ಲಾದೇವ ವರೋ ವರಸ್ತು ಜಯಿತಾ ಸತ್ಪೂಜಿತಾಂ ಭೂತಯೇ ॥ 9 ॥ ।

ಇತಿ ಶ್ರೀವಿಜಯೀನ್ದ್ರಯತಿಕೃತಂ ಶ್ರೀಷೋಡಶಬಾಹುನೃಸಿಂಹಾಷ್ಟಕಂ ಸಮ್ಪೂರ್ಣಂ ॥

7. ಶ್ರೀ ಲಕ್ಷ್ಮೀ ನೃಸಿಂಹ ಸಹಸ್ರನಾಮಾವಲೀ

7. ಶ್ರೀ ಲಕ್ಷ್ಮೀ ನೃಸಿಂಹ ಸಹಸ್ರನಾಮಾವಲೀ

ಓಂ ಹ್ರೀಂ ಶ್ರೀಂ ಐಂ ಕ್ಷ್ರೌಂ

ಓಂ ನಾರಸಿಂಹಾಯ ನಮಃ

ಓಂ ವಜ್ರದಂಷ್ಟ್ರಾಯ ನಮಃ

ಓಂ ವಜ್ರಿಣೇ ನಮಃ

ಓಂ ವಜ್ರದೇಹಾಯ ನಮಃ

ಓಂ ವಜ್ರಾಯ ನಮಃ

ಓಂ ವಜ್ರನಖಾಯ ನಮಃ

ಓಂ ವಾಸುದೇವಾಯ ನಮಃ

ಓಂ ವಂದ್ಯಾಯ ನಮಃ

ಓಂ ವರದಾಯ ನಮಃ

ಓಂ ವರಾತ್ಮನೇ ನಮಃ

ಓಂ ವರದಾಭಯಹಸ್ತಾಯ ನಮಃ

ಓಂ ವರಾಯ ನಮಃ

ಓಂ ವರರೂಪಿಣೇ ನಮಃ

ಓಂ ವರೇಣ್ಯಾಯ ನಮಃ

ಓಂ ವರಿಷ್ಠಾಯ ನಮಃ

ಓಂ ಶ್ರೀವರಾಯ ನಮಃ

ಓಂ ಪ್ರಹ್ಲಾದವರದಾಯ ನಮಃ

ಓಂ ಪ್ರತ್ಯಕ್ಷವರದಾಯ ನಮಃ

ಓಂ ಪರಾತ್ಪರಪರೇಶಾಯ ನಮಃ

ಓಂ ಪವಿತ್ರಾಯ ನಮಃ

ಓಂ ಪಿನಾಕಿನೇ ನಮಃ

ಓಂ ಪಾವನಾಯ ನಮಃ

ಓಂ ಪ್ರಸನ್ನಾಯ ನಮಃ

ಓಂ ಪಾಶಿನೇ ನಮಃ

ಓಂ ಪಾಪಹಾರಿಣೇ ನಮಃ

ಓಂ ಪುರುಷ್ಟುತಾಯ ನಮಃ

ಓಂ ಪುಣ್ಯಾಯ ನಮಃ

ಓಂ ಪುರುಹೂತಾಯ ನಮಃ

ಓಂ ತತ್ಪುರುಷಾಯ ನಮಃ

ಓಂ ತಥ್ಯಾಯ ನಮಃ

ಓಂ ಪುರಾಣಪುರುಷಾಯ ನಮಃ

ಓಂ ಪುರೋಧಸೇ ನಮಃ

ಓಂ ಪೂರ್ವಜಾಯ ನಮಃ

ಓಂ ಪುಷ್ಕರಾಕ್ಷಾಯ ನಮಃ

ಓಂ ಪುಷ್ಪಹಾಸಾಯ ನಮಃ

ಓಂ ಹಾಸಾಯ ನಮಃ

ಓಂ ಮಹಾಹಾಸಾಯ ನಮಃ

ಓಂ ಶಾರ್ಙ್ಗಿಣೇ ನಮಃ

ಓಂ ಸಿಂಹಾಯ ನಮಃ

ಓಂ ಸಿಂಹರಾಜಾಯ ನಮಃ

ಓಂ ಜಗದ್ವಶ್ಯಾಯ ನಮಃ

ಓಂ ಅಟ್ಟಹಾಸಾಯ ನಮಃ

ಓಂ ರೋಷಾಯ ನಮಃ

ಓಂ ಜಲವಾಸಾಯ ನಮಃ

ಓಂ ಭೂತಾವಾಸಾಯ ನಮಃ

ಓಂ ಭಾಸಾಯ ನಮಃ

ಓಂ ಶ್ರೀನಿವಾಸಾಯ ನಮಃ

ಓಂ ಖಡ್ಗಿನೇ ನಮಃ

ಓಂ ಖಡ್ಗ ಜಿಹ್ವಾಯ ನಮಃ

ಓಂ ಸಿಂಹಾಯ ನಮಃ

ಓಂ ಖಡ್ಗವಾಸಾಯ ನಮಃ

ಓಂ ಮೂಲಾಧಿವಾಸಾಯ ನಮಃ

ಓಂ ಧರ್ಮವಾಸಾಯ ನಮಃ

ಓಂ ಧನ್ವಿನೇ ನಮಃ

ಓಂ ಧನಂಜಯಾಯ ನಮಃ

ಓಂ ಧನ್ಯಾಯ ನಮಃ

ಓಂ ಮೃತ್ಯುಂಜಯಾಯ ನಮಃ

ಓಂ ಶುಭಂಜಯಾಯ ನಮಃ

ಓಂ ಸೂತ್ರಾಯ ನಮಃ

ಓಂ ಶತ್ರುಂಜಯಾಯ ನಮಃ

ಓಂ ನಿರಂಜನಾಯ ನಮಃ

ಓಂ ನೀರಾಯ ನಮಃ

ಓಂ ನಿರ್ಗುಣಾಯ ನಮಃ

ಓಂ ಗುಣಾಯ ನಮಃ

ಓಂ ನಿಷ್ಪ್ರಪಂಚಾಯ ನಮಃ

ಓಂ ನಿರ್ವಾಣಪದಾಯ ನಮಃ

ಓಂ ನಿಬಿಡಾಯ ನಮಃ

ಓಂ ನಿರಾಲಂಬಾಯ ನಮಃ

ಓಂ ನೀಲಾಯ ನಮಃ

ಓಂ ನಿಷ್ಕಳಾಯ ನಮಃ

ಓಂ ಕಳಾಯ ನಮಃ

ಓಂ ನಿಮೇಷಾಯ ನಮಃ

ಓಂ ನಿಬಂಧಾಯ ನಮಃ

ಓಂ ನಿಮೇಷಗಮನಾಯ ನಮಃ

ಓಂ ನಿರ್ದ್ವಂದ್ವಾಯ ನಮಃ

ಓಂ ನಿರಾಶಾಯ ನಮಃ

ಓಂ ನಿಶ್ಚಯಾಯ ನಮಃ

ಓಂ ನಿರಾಯ ನಮಃ

ಓಂ ನಿರ್ಮಲಾಯ ನಮಃ

ಓಂ ನಿಬಂಧಾಯ ನಮಃ

ಓಂ ನಿರ್ಮೋಹಾಯ ನಮಃ

ಓಂ ನಿರಾಕೃತೇ ನಮಃ

ಓಂ ನಿತ್ಯಾಯ ನಮಃ

ಓಂ ಸತ್ಯಾಯ ನಮಃ

ಓಂ ಸತ್ಕರ್ಮನಿರತಾಯ ನಮಃ

ಓಂ ಸತ್ಯಧ್ವಜಾಯ ನಮಃ

ಓಂ ಮುಂಜಾಯ ನಮಃ

ಓಂ ಮುಂಜಕೇಶಾಯ ನಮಃ

ಓಂ ಕೇಶಿನೇ ನಮಃ

ಓಂ ಹರೀಶಾಯ ನಮಃ

ಓಂ ಶೇಷಾಯ ನಮಃ

ಓಂ ಗುಡಾಕೇಶಾಯ ನಮಃ

ಓಂ ಸುಕೇಶಾಯ ನಮಃ

ಓಂ ಊರ್ಧ್ವಕೇಶಾಯ ನಮಃ

ಓಂ ಕೇಶಿಸಂಹಾರಕಾಯ ನಮಃ

ಓಂ ಜಲೇಶಾಯ ನಮಃ

ಓಂ ಸ್ಥಲೇಶಾಯ ನಮಃ

ಓಂ ಪದ್ಮೇಶಾಯ ನಮಃ

ಓಂ ಉಗ್ರರೂಪಿಣೇ ನಮಃ

ಓಂ ಕುಶೇಶಯಾಯ ನಮಃ || 100 ||

ಓಂ ಕೂಲಾಯ ನಮಃ

ಓಂ ಕೇಶವಾಯ ನಮಃ

ಓಂ ಸೂಕ್ತಿಕರ್ಣಾಯ ನಮಃ

ಓಂ ಸೂಕ್ತಾಯ ನಮಃ

ಓಂ ರಕ್ತಜಿಹ್ವಾಯ ನಮಃ

ಓಂ ರಾಗಿಣೇ ನಮಃ

ಓಂ ದೀಪ್ತರೂಪಾಯ ನಮಃ

ಓಂ ದೀಪ್ತಾಯ ನಮಃ

ಓಂ ಪ್ರದೀಪ್ತಾಯ ನಮಃ

ಓಂ ಪ್ರಲೋಭಿನೇ ನಮಃ

ಓಂ ಪ್ರಚ್ಛಿನ್ನಾಯ ನಮಃ

ಓಂ ಪ್ರಬೋಧಾಯ ನಮಃ

ಓಂ ಪ್ರಭವೇ ನಮಃ

ಓಂ ವಿಭವೇ ನಮಃ

ಓಂ ಪ್ರಭಂಜನಾಯ ನಮಃ

ಓಂ ಪಾಂಥಾಯ ನಮಃ

ಓಂ ಪ್ರಮಾಯಾಪ್ರಮಿತಾಯ ನಮಃ

ಓಂ ಪ್ರಕಾಶಾಯ ನಮಃ

ಓಂ ಪ್ರತಾಪಾಯ ನಮಃ

ಓಂ ಪ್ರಜ್ವಲಾಯ ನಮಃ

ಓಂ ಉಜ್ಜ್ವಲಾಯ ನಮಃ

ಓಂ ಜ್ವಾಲಾಮಾಲಾಸ್ವರೂಪಾಯ ನಮಃ

ಓಂ ಜ್ವಲಜ್ಜಿಹ್ವಾಯ ನಮಃ

ಓಂ ಜ್ವಾಲಿನೇ ನಮಃ

ಓಂ ಮಹೂಜ್ಜ್ವಾಲಾಯ ನಮಃ

ಓಂ ಕಾಲಾಯ ನಮಃ

ಓಂ ಕಾಲಮೂರ್ತಿಧರಾಯ ನಮಃ

ಓಂ ಕಾಲಾಂತಕಾಯ ನಮಃ

ಓಂ ಕಲ್ಪಾಯ ನಮಃ

ಓಂ ಕಲನಾಯ ನಮಃ

ಓಂ ಕೃತೇ ನಮಃ

ಓಂ ಕಾಲಚಕ್ರಾಯ ನಮಃ

ಓಂ ಚಕ್ರಾಯ ನಮಃ

ಓಂ ವಷಟ್ಚಕ್ರಾಯ ನಮಃ

ಓಂ ಚಕ್ರಿಣೇ ನಮಃ

ಓಂ ಅಕ್ರೂರಾಯ ನಮಃ

ಓಂ ಕೃತಾಂತಾಯ ನಮಃ

ಓಂ ವಿಕ್ರಮಾಯ ನಮಃ

ಓಂ ಕ್ರಮಾಯ ನಮಃ

ಓಂ ಕೃತ್ತಿನೇ ನಮಃ

ಓಂ ಕೃತ್ತಿವಾಸಾಯ ನಮಃ

ಓಂ ಕೃತಘ್ನಾಯ ನಮಃ

ಓಂ ಕೃತಾತ್ಮನೇ ನಮಃ

ಓಂ ಸಂಕ್ರಮಾಯ ನಮಃ

ಓಂ ಕ್ರುದ್ಧಾಯ ನಮಃ

ಓಂ ಕ್ರಾಂತಲೋಕತ್ರಯಾಯ ನಮಃ

ಓಂ ಅರೂಪಾಯ ನಮಃ

ಓಂ ಸ್ವರೂಪಾಯ ನಮಃ

ಓಂ ಹರಯೇ ನಮಃ

ಓಂ ಪರಮಾತ್ಮನೇ ನಮಃ

ಓಂ ಅಜಯಾಯ ನಮಃ

ಓಂ ಆದಿದೇವಾಯ ನಮಃ

ಓಂ ಅಕ್ಷಯಾಯ ನಮಃ

ಓಂ ಕ್ಷಯಾಯ ನಮಃ

ಓಂ ಅಘೋರಾಯ ನಮಃ

ಓಂ ಸುಘೋರಾಯ ನಮಃ

ಓಂ ಘೋರಘೋರತರಾಯ ನಮಃ

ಓಂ ಅಘೋರವೀರ್ಯಾಯ ನಮಃ

ಓಂ ಲಸದ್ಘೋರಾಯ ನಮಃ

ಓಂ ಘೋರಾಧ್ಯಕ್ಷಾಯ ನಮಃ

ಓಂ ದಕ್ಷಾಯ ನಮಃ

ಓಂ ದಕ್ಷಿಣಾಯ ನಮಃ

ಓಂ ಆರ್ಯಾಯ ನಮಃ

ಓಂ ಶಂಭವೇ ನಮಃ

ಓಂ ಅಮೋಘಾಯ ನಮಃ

ಓಂ ಗುಣೌಘಾಯ ನಮಃ

ಓಂ ಅನಘಾಯ ನಮಃ

ಓಂ ಅಘಹಾರಿಣೇ ನಮಃ

ಓಂ ಮೇಘನಾದಾಯ ನಮಃ

ಓಂ ನಾದಾಯ ನಮಃ

ಓಂ ಮೇಘಾತ್ಮನೇ ನಮಃ

ಓಂ ಮೇಘವಾಹನರೂಪಾಯ ನಮಃ

ಓಂ ಮೇಘಶ್ಯಾಮಾಯ ನಮಃ

ಓಂ ಮಾಲಿನೇ ನಮಃ

ಓಂ ವ್ಯಾಲಯಜ್ಞೋಪವೀತಾಯ ನಮಃ

ಓಂ ವ್ಯಾಘ್ರದೇಹಾಯ ನಮಃ

ಓಂ ವ್ಯಾಘ್ರಪಾದಾಯ ನಮಃ

ಓಂ ವ್ಯಾಘ್ರಕರ್ಮಿಣೇ ನಮಃ

ಓಂ ವ್ಯಾಪಕಾಯ ನಮಃ

ಓಂ ವಿಕಟಾಸ್ಯಾಯ ನಮಃ

ಓಂ ವೀರಾಯ ನಮಃ

ಓಂ ವಿಷ್ಟರಶ್ರವಸೇ ನಮಃ

ಓಂ ವಿಕೀರ್ಣನಖದಂಷ್ಟ್ರಾಯ ನಮಃ

ಓಂ ನಖದಂಷ್ಟ್ರಾಯುಧಾಯ ನಮಃ

ಓಂ ವಿಷ್ವಕ್ಸೇನಾಯ ನಮಃ

ಓಂ ಸೇನಾಯ ನಮಃ

ಓಂ ವಿಹ್ವಲಾಯ ನಮಃ

ಓಂ ಬಲಾಯ ನಮಃ

ಓಂ ವಿರೂಪಾಕ್ಷಾಯ ನಮಃ

ಓಂ ವೀರಾಯ ನಮಃ

ಓಂ ವಿಶೇಷಾಕ್ಷಾಯ ನಮಃ

ಓಂ ಸಾಕ್ಷಿಣೇ ನಮಃ

ಓಂ ವೀತಶೋಕಾಯ ನಮಃ

ಓಂ ವಿಸ್ತೀರ್ಣವದನಾಯ ನಮಃ

ಓಂ ವಿಧೇಯಾಯ ನಮಃ

ಓಂ ವಿಜಯಾಯ ನಮಃ

ಓಂ ಜಯಾಯ ನಮಃ

ಓಂ ವಿಬುಧಾಯ ನಮಃ

ಓಂ ವಿಭಾವಾಯ ನಮಃ

ಓಂ ವಿಶ್ವಂಭರಾಯ ನಮಃ || 200 ||

ಓಂ ವೀತರಾಗಾಯ ನಮಃ

ಓಂ ವಿಪ್ರಾಯ ನಮಃ

ಓಂ ವಿಟಂಕನಯನಾಯ ನಮಃ

ಓಂ ವಿಪುಲಾಯ ನಮಃ

ಓಂ ವಿನೀತಾಯ ನಮಃ

ಓಂ ವಿಶ್ವಯೋನಯೇ ನಮಃ

ಓಂ ಚಿದಂಬರಾಯ ನಮಃ

ಓಂ ವಿತ್ತಾಯ ನಮಃ

ಓಂ ವಿಶ್ರುತಾಯ ನಮಃ

ಓಂ ವಿಯೋನಯೇ ನಮಃ

ಓಂ ವಿಹ್ವಲಾಯ ನಮಃ

ಓಂ ವಿಕಲ್ಪಾಯ ನಮಃ

ಓಂ ಕಲ್ಪಾತೀತಾಯ ನಮಃ

ಓಂ ಶಿಲ್ಪಿನೇ ನಮಃ

ಓಂ ಕಲ್ಪನಾಯ ನಮಃ

ಓಂ ಸ್ವರೂಪಾಯ ನಮಃ

ಓಂ ಫಣಿತಲ್ಪಾಯ ನಮಃ

ಓಂ ತಟಿತ್ಪ್ರಭಾಯ ನಮಃ

ಓಂ ತಾರ್ಯಾಯ ನಮಃ

ಓಂ ತರುಣಾಯ ನಮಃ

ಓಂ ತರಸ್ವಿನೇ ನಮಃ

ಓಂ ತಪನಾಯ ನಮಃ

ಓಂ ತರಕ್ಷಾಯ ನಮಃ

ಓಂ ತಾಪತ್ರಯಹರಾಯ ನಮಃ

ಓಂ ತಾರಕಾಯ ನಮಃ

ಓಂ ತಮೋಘ್ನಾಯ ನಮಃ

ಓಂ ತತ್ವಾಯ ನಮಃ

ಓಂ ತಪಸ್ವಿನೇ ನಮಃ

ಓಂ ತಕ್ಷಕಾಯ ನಮಃ

ಓಂ ತನುತ್ರಾಯ ನಮಃ

ಓಂ ತಟಿನೇ ನಮಃ

ಓಂ ತರಲಾಯ ನಮಃ

ಓಂ ಶತರೂಪಾಯ ನಮಃ

ಓಂ ಶಾಂತಾಯ ನಮಃ

ಓಂ ಶತಧಾರಾಯ ನಮಃ

ಓಂ ಶತಪತ್ರಾಯ ನಮಃ

ಓಂ ತಾರ್ಕ್ಷ್ಯಾಯ ನಮಃ

ಓಂ ಸ್ಥಿತಾಯ ನಮಃ

ಓಂ ಶತಮೂರ್ತಯೇ ನಮಃ

ಓಂ ಶತಕ್ರತುಸ್ವರೂಪಾಯ ನಮಃ

ಓಂ ಶಾಶ್ವತಾಯ ನಮಃ

ಓಂ ಶತಾತ್ಮನೇ ನಮಃ

ಓಂ ಸಹಸ್ರಶಿರಸೇ ನಮಃ

ಓಂ ಸಹಸ್ರವದನಾಯ ನಮಃ

ಓಂ ಸಹಸ್ರಾಕ್ಷಾಯ ನಮಃ

ಓಂ ದೇವಾಯ ನಮಃ

ಓಂ ದಿಶಶ್ರೋತ್ರಾಯ ನಮಃ

ಓಂ ಸಹಸ್ರಜಿಹ್ವಾಯ ನಮಃ

ಓಂ ಮಹಾಜಿಹ್ವಾಯ ನಮಃ

ಓಂ ಸಹಸ್ರನಾಮಧೇಯಾಯ ನಮಃ

ಓಂ ಸಹಸ್ರಾಕ್ಷಧರಾಯ ನಮಃ

ಓಂ ಸಹಸ್ರಬಾಹವೇ ನಮಃ

ಓಂ ಸಹಸ್ರಚರಣಾಯ ನಮಃ

ಓಂ ಸಹಸ್ರಾರ್ಕಪ್ರಕಾಶಾಯ ನಮಃ

ಓಂ ಸಹಸ್ರಾಯುಧಧಾರಿಣೇ ನಮಃ

ಓಂ ಸ್ಥೂಲಾಯ ನಮಃ

ಓಂ ಸೂಕ್ಷ್ಮಾಯ ನಮಃ

ಓಂ ಸುಸೂಕ್ಷ್ಮಾಯ ನಮಃ

ಓಂ ಸುಕ್ಷುಣ್ಣಾಯ ನಮಃ

ಓಂ ಸುಭಿಕ್ಷಾಯ ನಮಃ

ಓಂ ಸುರಾಧ್ಯಕ್ಷಾಯ ನಮಃ

ಓಂ ಶೌರಿಣೇ ನಮಃ

ಓಂ ಧರ್ಮಾಧ್ಯಕ್ಷಾಯ ನಮಃ

ಓಂ ಧರ್ಮಾಯ ನಮಃ

ಓಂ ಲೋಕಾಧ್ಯಕ್ಷಾಯ ನಮಃ

ಓಂ ಶಿಕ್ಷಾಯ ನಮಃ

ಓಂ ವಿಪಕ್ಷಕ್ಷಯಮೂರ್ತಯೇ ನಮಃ

ಓಂ ಕಾಲಾಧ್ಯಕ್ಷಾಯ ನಮಃ

ಓಂ ತೀಕ್ಷ್ಣಾಯ ನಮಃ

ಓಂ ಮೂಲಾಧ್ಯಕ್ಷಾಯ ನಮಃ

ಓಂ ಅಧೋಕ್ಷಜಾಯ ನಮಃ

ಓಂ ಮಿತ್ರಾಯ ನಮಃ

ಓಂ ಸುಮಿತ್ರವರುಣಾಯ ನಮಃ

ಓಂ ಶತ್ರುಘ್ನಾಯ ನಮಃ

ಓಂ ಅವಿಘ್ನಾಯ ನಮಃ

ಓಂ ವಿಘ್ನಕೋಟಿಹರಾಯ ನಮಃ

ಓಂ ರಕ್ಷೋಘ್ನಾಯ ನಮಃ

ಓಂ ತಮೋಘ್ನಾಯ ನಮಃ

ಓಂ ಭೂತಘ್ನಾಯ ನಮಃ

ಓಂ ಭೂತಪಾಲಾಯ ನಮಃ

ಓಂ ಭೂತಾಯ ನಮಃ

ಓಂ ಭೂತಾವಾಸಾಯ ನಮಃ

ಓಂ ಭೂತಿನೇ ನಮಃ

ಓಂ ಭೂತಭೇತಾಳಘಾತಾಯ ನಮಃ

ಓಂ ಭೂತಾಧಿಪತಯೇ ನಮಃ

ಓಂ ಭೂತಗ್ರಹವಿನಾಶಾಯ ನಮಃ

ಓಂ ಭೂಸಂಯಮತೇ ನಮಃ

ಓಂ ಮಹಾಭೂತಾಯ ನಮಃ

ಓಂ ಭೃಗವೇ ನಮಃ

ಓಂ ಸರ್ವಭೂತಾತ್ಮನೇ ನಮಃ

ಓಂ ಸರ್ವಾರಿಷ್ಟವಿನಾಶಾಯ ನಮಃ

ಓಂ ಸರ್ವಸಂಪತ್ಕರಾಯ ನಮಃ

ಓಂ ಸರ್ವಾಧಾರಾಯ ನಮಃ

ಓಂ ಶರ್ವಾಯ ನಮಃ

ಓಂ ಸರ್ವಾರ್ತಿಹರಯೇ ನಮಃ

ಓಂ ಸರ್ವದುಃಖಪ್ರಶಾಂತಾಯ ನಮಃ

ಓಂ ಸರ್ವಸೌಭಾಗ್ಯದಾಯಿನೇ ನಮಃ

ಓಂ ಸರ್ವಜ್ಞಾಯ ನಮಃ

ಓಂ ಅನಂತಾಯ ನಮಃ

ಓಂ ಸರ್ವಶಕ್ತಿಧರಾಯ ನಮಃ || 300 ||

ಓಂ ಸರ್ವೈಶ್ವರ್ಯಪ್ರದಾತ್ರೇ ನಮಃ

ಓಂ ಸರ್ವಕಾರ್ಯವಿಧಾಯಿನೇ ನಮಃ

ಓಂ ಸರ್ವಜ್ವರವಿನಾಶಾಯ ನಮಃ

ಓಂ ಸರ್ವರೋಗಾಪಹಾರಿಣೇ ನಮಃ

ಓಂ ಸರ್ವಾಭಿಚಾರಹಂತ್ರೇ ನಮಃ

ಓಂ ಸರ್ವೈಶ್ವರ್ಯವಿಧಾಯಿನೇ ನಮಃ

ಓಂ ಪಿಂಗಾಕ್ಷಾಯ ನಮಃ

ಓಂ ಏಕಶೃಂಗಾಯ ನಮಃ

ಓಂ ದ್ವಿಶೃಂಗಾಯ ನಮಃ

ಓಂ ಮರೀಚಯೇ ನಮಃ

ಓಂ ಬಹುಶೃಂಗಾಯ ನಮಃ

ಓಂ ಲಿಂಗಾಯ ನಮಃ

ಓಂ ಮಹಾಶೃಂಗಾಯ ನಮಃ

ಓಂ ಮಾಂಗಲ್ಯಾಯ ನಮಃ

ಓಂ ಮನೋಜ್ಞಾಯ ನಮಃ

ಓಂ ಮಂತವ್ಯಾಯ ನಮಃ

ಓಂ ಮಹಾತ್ಮನೇ ನಮಃ

ಓಂ ಮಹಾದೇವಾಯ ನಮಃ

ಓಂ ದೇವಾಯ ನಮಃ

ಓಂ ಮಾತುಲಿಂಗಧರಾಯ ನಮಃ

ಓಂ ಮಹಾಮಾಯಾಪ್ರಸೂತಾಯ ನಮಃ

ಓಂ ಪ್ರಸ್ತುತಾಯ ನಮಃ

ಓಂ ಮಾಯಿನೇ ನಮಃ

ಓಂ ಅನಂತಾಯ ನಮಃ

ಓಂ ಅನಂತರೂಪಾಯ ನಮಃ

ಓಂ ಮಾಯಿನೇ ನಮಃ

ಓಂ ಜಲಶಾಯಿನೇ ನಮಃ

ಓಂ ಮಹೋದರಾಯ ನಮಃ

ಓಂ ಮಂದಾಯ ನಮಃ

ಓಂ ಮದದಾಯ ನಮಃ

ಓಂ ಮದಾಯ ನಮಃ

ಓಂ ಮಧುಕೈಟಭಹಂತ್ರೇ ನಮಃ

ಓಂ ಮಾಧವಾಯ ನಮಃ

ಓಂ ಮುರಾರಯೇ ನಮಃ

ಓಂ ಮಹಾವೀರ್ಯಾಯ ನಮಃ

ಓಂ ಧೈರ್ಯಾಯ ನಮಃ

ಓಂ ಚಿತ್ರವೀರ್ಯಾಯ ನಮಃ

ಓಂ ಚಿತ್ರಕೂರ್ಮಾಯ ನಮಃ

ಓಂ ಚಿತ್ರಾಯ ನಮಃ

ಓಂ ಚಿತ್ರಭಾವನೇ ನಮಃ

ಓಂ ಮಾಯಾತೀತಾಯ ನಮಃ

ಓಂ ಮಾಯಾಯ ನಮಃ

ಓಂ ಮಹಾವೀರಾಯ ನಮಃ

ಓಂ ಮಹಾತೇಜಾಯ ನಮಃ

ಓಂ ಬೀಜಾಯ ನಮಃ

ಓಂ ತೇಜೋಧಾಮ್ನೇ ನಮಃ

ಓಂ ಬೀಜಿನೇ ನಮಃ

ಓಂ ತೇಜೋಮಯನೃಸಿಂಹಾಯ ನಮಃ

ಓಂ ಚಿತ್ರಭಾನವೇ ನಮಃ

ಓಂ ಮಹಾದಂಷ್ಟ್ರಾಯ ನಮಃ

ಓಂ ತುಷ್ಟಾಯ ನಮಃ

ಓಂ ಪುಷ್ಟಿಕರಾಯ ನಮಃ

ಓಂ ಶಿಪಿವಿಷ್ಟಾಯ ನಮಃ

ಓಂ ಹೃಷ್ಟಾಯ ನಮಃ

ಓಂ ಪುಷ್ಟಾಯ ನಮಃ

ಓಂ ಪರಮೇಷ್ಠಿನೇ ನಮಃ

ಓಂ ವಿಶಿಷ್ಟಾಯ ನಮಃ

ಓಂ ಶಿಷ್ಟಾಯ ನಮಃ

ಓಂ ಗರಿಷ್ಠಾಯ ನಮಃ

ಓಂ ಇಷ್ಟದಾಯಿನೇ ನಮಃ

ಓಂ ಜ್ಯೇಷ್ಠಾಯ ನಮಃ

ಓಂ ಶ್ರೇಷ್ಠಾಯ ನಮಃ

ಓಂ ತುಷ್ಟಾಯ ನಮಃ

ಓಂ ಅಮಿತತೇಜಸೇ ನಮಃ

ಓಂ ಅಷ್ಟಾಂಗವ್ಯಸ್ತರೂಪಾಯ ನಮಃ

ಓಂ ಸರ್ವದುಷ್ಟಾಂತಕಾಯ ನಮಃ

ಓಂ ವೈಕುಂಠಾಯ ನಮಃ

ಓಂ ವಿಕುಂಠಾಯ ನಮಃ

ಓಂ ಕೇಶಿಕಂಠಾಯ ನಮಃ

ಓಂ ಕಂಠೀರವಾಯ ನಮಃ

ಓಂ ಲುಂಠಾಯ ನಮಃ

ಓಂ ನಿಶ್ಶಠಾಯ ನಮಃ

ಓಂ ಹಠಾಯ ನಮಃ

ಓಂ ಸತ್ವೋದ್ರಿಕ್ತಾಯ ನಮಃ

ಓಂ ರುದ್ರಾಯ ನಮಃ

ಓಂ ಋಗ್ಯಜುಸ್ಸಾಮಗಾಯ ನಮಃ

ಓಂ ಋತುಧ್ವಜಾಯ ನಮಃ

ಓಂ ವಜ್ರಾಯ ನಮಃ

ಓಂ ಮಂತ್ರರಾಜಾಯ ನಮಃ

ಓಂ ಮಂತ್ರಿಣೇ ನಮಃ

ಓಂ ತ್ರಿನೇತ್ರಾಯ ನಮಃ

ಓಂ ತ್ರಿವರ್ಗಾಯ ನಮಃ

ಓಂ ತ್ರಿಧಾಮ್ನೇ ನಮಃ

ಓಂ ತ್ರಿಶೂಲಿನೇ ನಮಃ

ಓಂ ತ್ರಿಕಾಲಜ್ಞಾನರೂಪಾಯ ನಮಃ

ಓಂ ತ್ರಿದೇಹಾಯ ನಮಃ

ಓಂ ತ್ರಿಧಾತ್ಮನೇ ನಮಃ

ಓಂ ತ್ರಿಮೂರ್ತಿವಿದ್ಯಾಯ ನಮಃ

ಓಂ ತ್ರಿತತ್ವಜ್ಞಾನಿನೇ ನಮಃ

ಓಂ ಅಕ್ಷೋಭ್ಯಾಯ ನಮಃ

ಓಂ ಅನಿರುದ್ಧಾಯ ನಮಃ

ಓಂ ಅಪ್ರಮೇಯಾಯ ನಮಃ

ಓಂ ಭಾನವೇ ನಮಃ

ಓಂ ಅಮೃತಾಯ ನಮಃ

ಓಂ ಅನಂತಾಯ ನಮಃ

ಓಂ ಅಮಿತಾಯ ನಮಃ

ಓಂ ಆಮಿತೌಜಸೇ ನಮಃ

ಓಂ ಅಪಮೃತ್ಯುವಿನಾಶಾಯ ನಮಃ

ಓಂ ಅಪಸ್ಮಾರವಿಘಾತಿನೇ ನಮಃ

ಓಂ ಅನ್ನದಾಯ ನಮಃ || 400 ||

ಓಂ ಅನ್ನರೂಪಾಯ ನಮಃ

ಓಂ ಅನ್ನರೂಪಾಯ ನಮಃ

ಓಂ ಅನ್ನಾಯ ನಮಃ

ಓಂ ಅನ್ನಭುಜೇ ನಮಃ

ಓಂ ನಾದ್ಯಾಯ ನಮಃ

ಓಂ ನಿರವದ್ಯಾಯ ನಮಃ

ಓಂ ವಿದ್ಯಾಯ ನಮಃ

ಓಂ ಅದ್ಭುತಕರ್ಮಣೇ ನಮಃ

ಓಂ ಸದ್ಯೋಜಾತಾಯ ನಮಃ

ಓಂ ಸಂಘಾಯ ನಮಃ

ಓಂ ವೈದ್ಯುತಾಯ ನಮಃ

ಓಂ ಅಧ್ವಾತೀತಾಯ ನಮಃ

ಓಂ ಸತ್ವಾಯ ನಮಃ

ಓಂ ವಾಗತೀತಾಯ ನಮಃ

ಓಂ ವಾಗ್ಮಿನೇ ನಮಃ

ಓಂ ವಾಗೀಶ್ವರಾಯ ನಮಃ

ಓಂ ಗೋಪಾಯ ನಮಃ

ಓಂ ಗೋಹಿತಾಯ ನಮಃ

ಓಂ ಗವಾಂಪತಯೇ ನಮಃ

ಓಂ ಗಂಧರ್ವಾಯ ನಮಃ

ಓಂ ಗಭೀರಾಯ ನಮಃ

ಓಂ ಗರ್ಜಿತಾಯ ನಮಃ

ಓಂ ಊರ್ಜಿತಾಯ ನಮಃ

ಓಂ ಪರ್ಜನ್ಯಾಯ ನಮಃ

ಓಂ ಪ್ರಬುದ್ಧಾಯ ನಮಃ

ಓಂ ಪ್ರಧಾನಪುರುಷಾಯ ನಮಃ

ಓಂ ಪದ್ಮಾಭಾಯ ನಮಃ

ಓಂ ಸುನಾಭಾಯ ನಮಃ

ಓಂ ಪದ್ಮನಾಭಾಯ ನಮಃ

ಓಂ ಪದ್ಮನಾಭಾಯ ನಮಃ

ಓಂ ಮಾನಿನೇ ನಮಃ

ಓಂ ಪದ್ಮನೇತ್ರಾಯ ನಮಃ

ಓಂ ಪದ್ಮಾಯ ನಮಃ

ಓಂ ಪದ್ಮಾಯಾಃ ಪತಯೇ ನಮಃ

ಓಂ ಪದ್ಮೋದರಾಯ ನಮಃ

ಓಂ ಪೂತಾಯ ನಮಃ

ಓಂ ಪದ್ಮಕಲ್ಪೋದ್ಭವಾಯ ನಮಃ

ಓಂ ಹೃತ್ಪದ್ಮವಾಸಾಯ ನಮಃ

ಓಂ ಭೂಪದ್ಮೋದ್ಧರಣಾಯ ನಮಃ

ಓಂ ಶಬ್ದಬ್ರಹ್ಮಸ್ವರೂಪಾಯ ನಮಃ

ಓಂ ಬ್ರಹ್ಮರೂಪಧರಾಯ ನಮಃ

ಓಂ ಬ್ರಹ್ಮಣೇ ನಮಃ

ಓಂ ಬ್ರಹ್ಮರೂಪಾಯ ನಮಃ

ಓಂ ಪದ್ಮನೇತ್ರಾಯ ನಮಃ

ಓಂ ಬ್ರಹ್ಮಾದಯೇ ನಮಃ

ಓಂ ಬ್ರಾಹ್ಮಣಾಯ ನಮಃ

ಓಂ ಬ್ರಹ್ಮಣೇ ನಮಃ

ಓಂ ಬ್ರಹ್ಮಾತ್ಮನೇ ನಮಃ

ಓಂ ಸುಬ್ರಹ್ಮಣ್ಯಾಯ ನಮಃ

ಓಂ ದೇವಾಯ ನಮಃ

ಓಂ ಬ್ರಹ್ಮಣ್ಯಾಯ ನಮಃ

ಓಂ ತ್ರಿವೇದಿನೇ ನಮಃ

ಓಂ ಪರಬ್ರಹ್ಮಸ್ವರೂಪಾಯ ನಮಃ

ಓಂ ಪಂಚಬ್ರಹ್ಮಾತ್ಮನೇ ನಮಃ

ಓಂ ಬ್ರಹ್ಮಶಿರಸೇ ನಮಃ

ಓಂ ಅಶ್ವಶಿರಸೇ ನಮಃ

ಓಂ ಅಧರ್ವಶಿರಸೇ ನಮಃ

ಓಂ ನಿತ್ಯಮಶನಿಪ್ರಮಿತಾಯ ನಮಃ

ಓಂ ತೀಕ್ಷಣ ದಂಷ್ಟ್ರಾಯ ನಮಃ

ಓಂ ಲೋಲಾಯ ನಮಃ

ಓಂ ಲಲಿತಾಯ ನಮಃ

ಓಂ ಲಾವಣ್ಯಾಯ ನಮಃ

ಓಂ ಲವಿತ್ರಾಯ ನಮಃ

ಓಂ ಭಾಸಕಾಯ ನಮಃ

ಓಂ ಲಕ್ಷಣಜ್ಞಾಯ ನಮಃ

ಓಂ ಲಸದ್ದೀಪ್ತಾಯ ನಮಃ

ಓಂ ಲಿಪ್ತಾಯ ನಮಃ

ಓಂ ವಿಷ್ಣವೇ ನಮಃ

ಓಂ ಪ್ರಭವಿಷ್ಣವೇ ನಮಃ

ಓಂ ವೃಷ್ಣಿಮೂಲಾಯ ನಮಃ

ಓಂ ಕೃಷ್ಣಾಯ ನಮಃ

ಓಂ ಶ್ರೀಮಹಾವಿಷ್ಣವೇ ನಮಃ

ಓಂ ಮಹಾಸಿಂಹಾಯ ನಮಃ

ಓಂ ಹಾರಿಣೇ ನಮಃ

ಓಂ ವನಮಾಲಿನೇ ನಮಃ

ಓಂ ಕಿರೀಟಿನೇ ನಮಃ

ಓಂ ಕುಂಡಲಿನೇ ನಮಃ

ಓಂ ಸರ್ವಾಂಗಾಯ ನಮಃ

ಓಂ ಸರ್ವತೋಮುಖಾಯ ನಮಃ

ಓಂ ಸರ್ವತಃ ಪಾಣಿಪಾದೋರಸೇ ನಮಃ

ಓಂ ಸರ್ವತೋಽಕ್ಷಿಶಿರೋಮುಖಾಯ ನಮಃ

ಓಂ ಸರ್ವೇಶ್ವರಾಯ ನಮಃ

ಓಂ ಸದಾತುಷ್ಟಾಯ ನಮಃ

ಓಂ ಸಮರ್ಥಾಯ ನಮಃ

ಓಂ ಸಮರಪ್ರಿಯಾಯ ನಮಃ

ಓಂ ಬಹುಯೋಜನವಿಸ್ತೀರ್ಣಾಯ ನಮಃ

ಓಂ ಬಹುಯೋಜನಮಾಯತಾಯ ನಮಃ

ಓಂ ಬಹುಯೋಜನಹಸ್ತಾಂಘ್ರಯೇ ನಮಃ

ಓಂ ಬಹುಯೋಜನನಾಸಿಕಾಯ ನಮಃ

ಓಂ ಮಹಾರೂಪಾಯ ನಮಃ

ಓಂ ಮಹಾವಕ್ರಾಯ ನಮಃ

ಓಂ ಮಹಾದಂಷ್ಟ್ರಾಯ ನಮಃ

ಓಂ ಮಹಾಬಲಾಯ ನಮಃ

ಓಂ ಮಹಾಭುಜಾಯ ನಮಃ

ಓಂ ಮಹಾನಾದಾಯ ನಮಃ

ಓಂ ಮಹಾರೌದ್ರಾಯ ನಮಃ

ಓಂ ಮಹಾಕಾಯಾಯ ನಮಃ

ಓಂ ಅನಾಭೇರ್ಬ್ರಹ್ಮಣೋರೂಪಾಯ ನಮಃ

ಓಂ ಆಗಲಾದ್ವೈಷ್ಣವಾಯ ನಮಃ

ಓಂ ಆಶೀರ್ಷಾದ್ರಂಧ್ರಮೀಶಾನಾಯ ನಮಃ

ಓಂ ಅಗ್ರೇಸರ್ವತಶ್ಶಿವಾಯ ನಮಃ || 500 ||

ಓಂ ನಾರಾಯಣನಾರಾಸಿಂಹಾಯ ನಮಃ

ಓಂ ನಾರಾಯಣವೀರಸಿಂಹಾಯ ನಮಃ

ಓಂ ನಾರಾಯಣಕ್ರೂರಸಿಂಹಾಯ ನಮಃ

ಓಂ ನಾರಾಯಣದಿವ್ಯಸಿಂಹಾಯ ನಮಃ

ಓಂ ನಾರಾಯಣವ್ಯಾಘ್ರಸಿಂಹಾಯ ನಮಃ

ಓಂ ನಾರಾಯಣಪುಚ್ಛಸಿಂಹಾಯ ನಮಃ

ಓಂ ನಾರಾಯಣಪೂರ್ಣಸಿಂಹಾಯ ನಮಃ

ಓಂ ನಾರಾಯಣರೌದ್ರಸಿಂಹಾಯ ನಮಃ

ಓಂ ಭೀಷಣಭದ್ರಸಿಂಹಾಯ ನಮಃ

ಓಂ ವಿಹ್ವಲನೇತ್ರಸಿಂಹಾಯ ನಮಃ

ಓಂ ಬೃಂಹಿತಭೂತಸಿಂಹಾಯ ನಮಃ

ಓಂ ನಿರ್ಮಲಚಿತ್ರಸಿಂಹಾಯ ನಮಃ

ಓಂ ನಿರ್ಜಿತಕಾಲಸಿಂಹಾಯ ನಮಃ

ಓಂ ಕಲ್ಪಿತಕಲ್ಪಸಿಂಹಾಯ ನಮಃ

ಓಂ ಕಾಮದಕಾಮಸಿಂಹಾಯ ನಮಃ

ಓಂ ಭುವನೈಕಸಿಂಹಾಯ ನಮಃ

ಓಂ ವಿಷ್ಣವೇ ನಮಃ

ಓಂ ಭವಿಷ್ಣವೇ ನಮಃ

ಓಂ ಸಹಿಷ್ಣವೇ ನಮಃ

ಓಂ ಭ್ರಾಜಿಷ್ಣವೇ ನಮಃ

ಓಂ ಜಿಷ್ಣವೇ ನಮಃ

ಓಂ ಪೃಥಿವ್ಯೈ ನಮಃ

ಓಂ ಅಂತರಿಕ್ಷಾಯ ನಮಃ

ಓಂ ಪರ್ವತಾಯ ನಮಃ

ಓಂ ಅರಣ್ಯಾಯ ನಮಃ

ಓಂ ಕಲಾಕಾಷ್ಠಾವಿಲಿಪ್ತಾಯ ನಮಃ

ಓಂ ಮುಹೂರ್ತಪ್ರಹರಾದಿಕಾಯ ನಮಃ

ಓಂ ಅಹೋರಾತ್ರಾಯ ನಮಃ

ಓಂ ತ್ರಿಸಂಧ್ಯಾಯ ನಮಃ

ಓಂ ಪಕ್ಷಾಯ ನಮಃ

ಓಂ ಮಾಸಾಯ ನಮಃ

ಓಂ ಋತವೇ ನಮಃ

ಓಂ ವತ್ಸರಾಯ ನಮಃ

ಓಂ ಯುಗಾದಯೇನಮಃ

ಓಂ ಯುಗಭೇದಾಯ ನಮಃ

ಓಂ ಸಂಯುಗಾಯ ನಮಃ

ಓಂ ಯುಗಸಂಧಯೇ ನಮಃ

ಓಂ ನಿತ್ಯಾಯ ನಮಃ

ಓಂ ನೈಮಿತ್ತಿಕಾಯ ನಮಃ

ಓಂ ದೈನಾಯ ನಮಃ

ಓಂ ಮಹಾಪ್ರಲಯಾಯ ನಮಃ

ಓಂ ಕರಣಾಯ ನಮಃ

ಓಂ ಕಾರಣಾಯ ನಮಃ

ಓಂ ಕರ್ತ್ರೇ ನಮಃ

ಓಂ ಭರ್ತ್ರೇ ನಮಃ

ಓಂ ಹರ್ತ್ರೇ ನಮಃ

ಓಂ ಈಶ್ವರಾಯ ನಮಃ

ಓಂ ಸತ್ಕರ್ತ್ರೇ ನಮಃ

ಓಂ ಸತ್ಕೃತಯೇ ನಮಃ

ಓಂ ಗೋಪ್ತ್ರೇ ನಮಃ

ಓಂ ಸಚ್ಚಿದಾನಂದವಿಗ್ರಹಾಯ ನಮಃ

ಓಂ ಪ್ರಾಣಾಯ ನಮಃ

ಓಂ ಪ್ರಾಣಿನಾಂಪ್ರತ್ಯಗಾತ್ಮನೇ ನಮಃ

ಓಂ ಸುಜ್ಯೋತಿಷೇ ನಮಃ

ಓಂ ಪರಂಜ್ಯೋತಿಷೇ ನಮಃ

ಓಂ ಆತ್ಮಜ್ಯೋತಿಷೇ ನಮಃ

ಓಂ ಸನಾತನಾಯ ನಮಃ

ಓಂ ಜ್ಯೋತಿಷೇ ನಮಃ

ಓಂ ಜ್ಞೇಯಾಯ ನಮಃ

ಓಂ ಜ್ಯೋತಿಷಾಂಪತಯೇ ನಮಃ

ಓಂ ಸ್ವಾಹಾಕಾರಾಯ ನಮಃ

ಓಂ ಸ್ವಧಾಕಾರಾಯ ನಮಃ

ಓಂ ವಷಟ್ಕಾರಾಯ ನಮಃ

ಓಂ ಕೃಪಾಕರಾಯ ನಮಃ

ಓಂ ಹಂತಕಾರಾಯ ನಮಃ

ಓಂ ನಿರಾಕಾರಾಯ ನಮಃ

ಓಂ ವೇಗಾಕಾರಾಯ ನಮಃ

ಓಂ ಶಂಕರಾಯ ನಮಃ

ಓಂ ಆಕಾರಾದಿಹಕಾರಾಂತಾಯ ನಮಃ

ಓಂ ಓಂಕಾರಾಯ ನಮಃ

ಓಂ ಲೋಕಕಾರಕಾಯ ನಮಃ

ಓಂ ಏಕಾತ್ಮನೇ ನಮಃ

ಓಂ ಅನೇಕಾತ್ಮನೇ ನಮಃ

ಓಂ ಚತುರಾತ್ಮನೇ ನಮಃ

ಓಂ ಚತುರ್ಭುಜಾಯ ನಮಃ

ಓಂ ಚತುರ್ಮೂರ್ತಯೇ ನಮಃ

ಓಂ ಚತುರ್ದಂಷ್ಟ್ರಾಯ ನಮಃ

ಓಂ ತಚುರ್ವದೇಮಯಾಯ ನಮಃ

ಓಂ ಉತ್ತಮಾಯ ನಮಃ

ಓಂ ಲೋಕಪ್ರಿಯಾಯ ನಮಃ

ಓಂ ಲೋಕಗುರವೇ ನಮಃ

ಓಂ ಲೋಕೇಶಾಯ ನಮಃ

ಓಂ ಲೋಕನಾಯಕಾಯ ನಮಃ

ಓಂ ಲೋಕಸಾಕ್ಷಿಣೇ ನಮಃ

ಓಂ ಲೋಕಪತಯೇ ನಮಃ

ಓಂ ಲೋಕಾತ್ಮನೇ ನಮಃ

ಓಂ ಲೋಕಲೋಚನಾಯ ನಮಃ

ಓಂ ಲೋಕಾಧಾರಾಯ ನಮಃ

ಓಂ ಬೃಹಲ್ಲೋಕಾಯ ನಮಃ

ಓಂ ಲೋಕಾಲೋಕಾಮಯಾಯ ನಮಃ

ಓಂ ವಿಭವೇ ನಮಃ

ಓಂ ಲೋಕಕರ್ತ್ರೇ ನಮಃ

ಓಂ ವಿಶ್ವಕರ್ತ್ರೇ ನಮಃ

ಓಂ ಕೃತಾವರ್ತಾಯ ನಮಃ

ಓಂ ಕೃತಾಗಮಾಯ ನಮಃ

ಓಂ ಅನಾದಯೇ ನಮಃ

ಓಂ ಅನಂತಾಯ ನಮಃ

ಓಂ ಅಭೂತಾಯ ನಮಃ

ಓಂ ಭೂತವಿಗ್ರಹಾಯ ನಮಃ

ಓಂ ಸ್ತುತಯೇ ನಮಃ || 600 ||

ಓಂ ಸ್ತುತ್ಯಾಯ ನಮಃ

ಓಂ ಸ್ತವಪ್ರೀತಾಯ ನಮಃ

ಓಂ ಸ್ತೋತ್ರೇ ನಮಃ

ಓಂ ನೇತ್ರೇ ನಮಃ

ಓಂ ನಿಯಾಮಕಾಯ ನಮಃ

ಓಂ ಗತಯೇ ನಮಃ

ಓಂ ಮತಯೇ ನಮಃ

ಓಂ ಪಿತ್ರೇ ನಮಃ

ಓಂ ಮಾತ್ರೇ ನಮಃ

ಓಂ ಗುರುವೇ ನಮಃ

ಓಂ ಸಖ್ಯೇ ನಮಃ

ಓಂ ಸುಹೃದಶ್ಚಾತ್ಮರೂಪಾಯ ನಮಃ

ಓಂ ಮಂತ್ರರೂಪಾಯ ನಮಃ

ಓಂ ಅಸ್ತ್ರರೂಪಾಯ ನಮಃ

ಓಂ ಬಹುರೂಪಾಯ ನಮಃ

ಓಂ ರೂಪಾಯ ನಮಃ

ಓಂ ಪಂಚರೂಪಧರಾಯ ನಮಃ

ಓಂ ಭದ್ರರೂಪಾಯ ನಮಃ

ಓಂ ರೂಢಾಯ ನಮಃ

ಓಂ ಯೋಗರೂಪಾಯ ನಮಃ

ಓಂ ಯೋಗಿನೇ ನಮಃ

ಓಂ ಸಮರೂಪಾಯ ನಮಃ

ಓಂ ಯೋಗಾಯ ನಮಃ

ಓಂ ಯೋಗಪೀಠಸ್ಥಿತಾಯ ನಮಃ

ಓಂ ಯೋಗಗಮ್ಯಾಯ ನಮಃ

ಓಂ ಸೌಮ್ಯಾಯ ನಮಃ

ಓಂ ಧ್ಯಾನಗಮ್ಯಾಯ ನಮಃ

ಓಂ ಧ್ಯಾಯಿನೇ ನಮಃ

ಓಂ ಧ್ಯೇಯಗಮ್ಯಾಯ ನಮಃ

ಓಂ ಧಾಮ್ನೇ ನಮಃ

ಓಂ ಧಾಮಾಧಿಪತಯೇ ನಮಃ

ಓಂ ಧರಾಧರಾಯ ನಮಃ

ಓಂ ಧರ್ಮಾಯ ನಮಃ

ಓಂ ಧಾರಣಾಭಿರತಾಯ ನಮಃ

ಓಂ ಧಾತ್ರೇ ನಮಃ

ಓಂ ಸಂಧಾತ್ರೇ ನಮಃ

ಓಂ ವಿಧಾತ್ರೇ ನಮಃ

ಓಂ ಧರಾಯ ನಮಃ

ಓಂ ದಾಮೋದರಾಯ ನಮಃ

ಓಂ ದಾಂತಾಯ ನಮಃ

ಓಂ ದಾನವಾಂತಕರಾಯ ನಮಃ

ಓಂ ಸಂಸಾರವೈದ್ಯಾಯ ನಮಃ

ಓಂ ಭೇಷಜಾಯ ನಮಃ

ಓಂ ಸೀರಧ್ವಜಾಯ ನಮಃ

ಓಂ ಶೀತಾಯ ನಮಃ

ಓಂ ವಾತಾಯ ನಮಃ

ಓಂ ಪ್ರಮಿತಾಯ ನಮಃ

ಓಂ ಸಾರಸ್ವತಾಯ ನಮಃ

ಓಂ ಸಂಸಾರನಾಶನಾಯ ನಮಃ

ಓಂ ಅಕ್ಷಮಾಲಿನೇ ನಮಃ

ಓಂ ಅಸಿಧರ್ಮಧರಾಯ ನಮಃ

ಓಂ ಷಟ್ಕರ್ಮನಿರತಾಯ ನಮಃ

ಓಂ ವಿಕರ್ಮಾಯ ನಮಃ

ಓಂ ಸುಕರ್ಮಾಯ ನಮಃ

ಓಂ ಪರಕರ್ಮವಿಧಾಯಿನೇ ನಮಃ

ಓಂ ಸುಶರ್ಮಣೇ ನಮಃ

ಓಂ ಮನ್ಮಥಾಯ ನಮಃ

ಓಂ ವರ್ಮಾಯ ನಮಃ

ಓಂ ವರ್ಮಿಣೇ ನಮಃ

ಓಂ ಕರಿಚರ್ಮವಸನಾಯ ನಮಃ

ಓಂ ಕರಾಲವದನಾಯ ನಮಃ

ಓಂ ಕವಯೇ ನಮಃ

ಓಂ ಪದ್ಮಗರ್ಭಾಯ ನಮಃ

ಓಂ ಭೂತಗರ್ಭಾಯ ನಮಃ

ಓಂ ಘೃಣಾನಿಧಯೇ ನಮಃ

ಓಂ ಬ್ರಹ್ಮಗರ್ಭಾಯ ನಮಃ

ಓಂ ಗರ್ಭಾಯ ನಮಃ

ಓಂ ಬೃಹದ್ಗರ್ಭಾಯ ನಮಃ

ಓಂ ಧೂರ್ಜಟಾಯ ನಮಃ

ಓಂ ವಿಶ್ವಗರ್ಭಾಯ ನಮಃ

ಓಂ ಶ್ರೀಗರ್ಭಾಯ ನಮಃ

ಓಂ ಜಿತಾರಯೇ ನಮಃ

ಓಂ ಹಿರಣ್ಯಗರ್ಭಾಯ ನಮಃ

ಓಂ ಹಿರಣ್ಯಕವಚಾಯ ನಮಃ

ಓಂ ಹಿರಣ್ಯವರ್ಣದೇಹಾಯ ನಮಃ

ಓಂ ಹಿರಣ್ಯಾಕ್ಷವಿನಾಶಿನೇ ನಮಃ

ಓಂ ಹಿರಣ್ಯಕಶಿಪೋರ್ಹಂತ್ರೇ ನಮಃ

ಓಂ ಹಿರಣ್ಯನಯನಾಯ ನಮಃ

ಓಂ ಹಿರಣ್ಯರೇತಸೇ ನಮಃ

ಓಂ ಹಿರಣ್ಯವದನಾಯ ನಮಃ

ಓಂ ಹಿರಣ್ಯಶೃಂಗಾಯ ನಮಃ

ಓಂ ನಿಶ್ಶೃಂಗಾಯ ನಮಃ

ಓಂ ಶೃಂಗಿಣೇ ನಮಃ

ಓಂ ಭೈರವಾಯ ನಮಃ

ಓಂ ಸುಕೇಶಾಯ ನಮಃ

ಓಂ ಭೀಷಣಾಯ ನಮಃ

ಓಂ ಆಂತ್ರಮಾಲಿನೇ ನಮಃ

ಓಂ ಚಂಡಾಯ ನಮಃ

ಓಂ ರುಂಡಮಾಲಾಯ ನಮಃ

ಓಂ ದಂಡಧರಾಯ ನಮಃ

ಓಂ ಅಖಂಡತತ್ವರೂಪಾಯ ನಮಃ

ಓಂ ಕಮಂಡಲುಧರಾಯ ನಮಃ

ಓಂ ಖಂಡಸಿಂಹಾಯ ನಮಃ

ಓಂ ಸತ್ಯಸಿಂಹಾಯ ನಮಃ

ಓಂ ಶ್ವೇತಸಿಂಹಾಯ ನಮಃ

ಓಂ ಪೀತಸಿಂಹಾಯ ನಮಃ

ಓಂ ನೀಲಸಿಂಹಾಯ ನಮಃ

ಓಂ ನೀಲಾಯ ನಮಃ

ಓಂ ರಕ್ತಸಿಂಹಾಯ ನಮಃ

ಓಂ ಹಾರಿದ್ರಸಿಂಹಾಯ ನಮಃ || 700 ||

ಓಂ ಧೂಮ್ರಸಿಂಹಾಯ ನಮಃ

ಓಂ ಮೂಲಸಿಂಹಾಯ ನಮಃ

ಓಂ ಮೂಲಾಯ ನಮಃ

ಓಂ ಬೃಹತ್ಸಿಂಹಾಯ ನಮಃ

ಓಂ ಪಾತಾಲಸ್ಥಿತಸಿಂಹಾಯ ನಮಃ

ಓಂ ಪರ್ವತವಾಸಿನೇ ನಮಃ

ಓಂ ಜಲಸ್ಥಿತಸಿಂಹಾಯ ನಮಃ

ಓಂ ಅಂತರಿಕ್ಷಸ್ಥಿತಾಯ ನಮಃ

ಓಂ ಕಾಲಾಗ್ನಿರುದ್ರಸಿಂಹಾಯ ನಮಃ

ಓಂ ಚಂಡಸಿಂಹಾಯ ನಮಃ

ಓಂ ಅನಂತಸಿಂಹಾಯ ನಮಃ

ಓಂ ಅನಂತಗತಯೇ ನಮಃ

ಓಂ ವಿಚಿತ್ರಸಿಂಹಾಯ ನಮಃ

ಓಂ ಬಹುಸಿಂಹಸ್ವರೂಪಿಣೇ ನಮಃ

ಓಂ ಅಭಯಂಕರಸಿಂಹಾಯ ನಮಃ

ಓಂ ನರಸಿಂಹಾಯ ನಮಃ

ಓಂ ಸಿಂಹರಾಜಾಯ ನಮಃ

ಓಂ ನರಸಿಂಹಾಯ ನಮಃ

ಓಂ ಸಪ್ತಾಬ್ಧಿಮೇಖಲಾಯ ನಮಃ

ಓಂ ಸತ್ಯಾಯ ನಮಃ

ಓಂ ಸತ್ಯರೂಪಿಣೇ ನಮಃ

ಓಂ ಸಪ್ತಲೋಕಾಂತರಸ್ಥಾಯ ನಮಃ

ಓಂ ಸಪ್ತಸ್ವರಮಯಾಯ ನಮಃ

ಓಂ ಸಪ್ತಾರ್ಚಿರೂಪದನ್ಷ್ಟ್ರಾಯ ನಮಃ

ಓಂ ಸಪ್ತಾಶ್ವರಥರೂಪಿಣೇ ನಮಃ

ಓಂ ಸಪ್ತವಾಯುಸ್ವರೂಪಾಯ ನಮಃ

ಓಂ ಸಪ್ತಚ್ಛಂದೋಮಯಾಯ ನಮಃ

ಓಂ ಸ್ವಚ್ಛಾಯ ನಮಃ

ಓಂ ಸ್ವಚ್ಛರೂಪಾಯ ನಮಃ

ಓಂ ಸ್ವಚ್ಛಂದಾಯ ನಮಃ

ಓಂ ಶ್ರೀವತ್ಸಾಯ ನಮಃ

ಓಂ ಸುವೇಧಾಯ ನಮಃ

ಓಂ ಶ್ರುತಯೇ ನಮಃ

ಓಂ ಶ್ರುತಿಮೂರ್ತಯೇ ನಮಃ

ಓಂ ಶುಚಿಶ್ರವಾಯ ನಮಃ

ಓಂ ಶೂರಾಯ ನಮಃ

ಓಂ ಸುಪ್ರಭಾಯ ನಮಃ

ಓಂ ಸುಧನ್ವಿನೇ ನಮಃ

ಓಂ ಶುಭ್ರಾಯ ನಮಃ

ಓಂ ಸುರನಾಥಾಯ ನಮಃ

ಓಂ ಸುಪ್ರಭಾಯ ನಮಃ

ಓಂ ಶುಭಾಯ ನಮಃ

ಓಂ ಸುದರ್ಶನಾಯ ನಮಃ

ಓಂ ಸೂಕ್ಷ್ಮಾಯ ನಮಃ

ಓಂ ನಿರುಕ್ತಾಯ ನಮಃ

ಓಂ ಸುಪ್ರಭಾಯ ನಮಃ

ಓಂ ಸ್ವಭಾವಾಯ ನಮಃ

ಓಂ ಭವಾಯ ನಮಃ

ಓಂ ವಿಭವಾಯ ನಮಃ

ಓಂ ಸುಶಾಖಾಯ ನಮಃ

ಓಂ ವಿಶಾಖಾಯ ನಮಃ

ಓಂ ಸುಮುಖಾಯ ನಮಃ

ಓಂ ಮುಖಾಯ ನಮಃ

ಓಂ ಸುನಖಾಯ ನಮಃ

ಓಂ ಸುದಂಷ್ಟ್ರಾಯ ನಮಃ

ಓಂ ಸುರಥಾಯ ನಮಃ

ಓಂ ಸುಧಾಯ ನಮಃ

ಓಂ ಸಾಂಖ್ಯಾಯ ನಮಃ

ಓಂ ಸುರಮುಖ್ಯಾಯ ನಮಃ

ಓಂ ಪ್ರಖ್ಯಾತಾಯ ನಮಃ

ಓಂ ಪ್ರಭಾಯ ನಮಃ

ಓಂ ಖಟ್ವಾಂಗಹಸ್ತಾಯ ನಮಃ

ಓಂ ಖೇಟಮುದ್ಗರಪಾಣಯೇ ನಮಃ

ಓಂ ಖಗೇಂದ್ರಾಯ ನಮಃ

ಓಂ ಮೃಗೇಂದ್ರಾಯ ನಮಃ

ಓಂ ನಾಗೇಂದ್ರಾಯ ನಮಃ

ಓಂ ದೃಢಾಯ ನಮಃ

ಓಂ ನಾಗಕೇಯೂರಹಾರಾಯ ನಮಃ

ಓಂ ನಾಗೇಂದ್ರಾಯ ನಮಃ

ಓಂ ಅಘಮರ್ದಿನೇ ನಮಃ

ಓಂ ನದೀವಾಸಾಯ ನಮಃ

ಓಂ ನಗ್ನಾಯ ನಮಃ

ಓಂ ನಾನಾರೂಪಧರಾಯ ನಮಃ

ಓಂ ನಾಗೇಶ್ವರಾಯ ನಮಃ

ಓಂ ನಾಗಾಯ ನಮಃ

ಓಂ ನಮಿತಾಯ ನಮಃ

ಓಂ ನರಾಯ ನಮಃ

ಓಂ ನಾಗಾಂತಕರಥಾಯ ನಮಃ

ಓಂ ನರನಾರಾಯಣಾಯ ನಮಃ

ಓಂ ಮತ್ಸ್ಯಸ್ವರೂಪಾಯ ನಮಃ

ಓಂ ಕಚ್ಛಪಾಯ ನಮಃ

ಓಂ ಯಜ್ಞವರಾಹಾಯ ನಮಃ

ಓಂ ನಾರಸಿಂಹಾಯ ನಮಃ

ಓಂ ವಿಕ್ರಮಾಕ್ರಾಂತಲೋಕಾಯ ನಮಃ

ಓಂ ವಾಮನಾಯ ನಮಃ

ಓಂ ಮಹೌಜಸೇ ನಮಃ

ಓಂ ಭಾರ್ಗವರಾಮಾಯ ನಮಃ

ಓಂ ರಾವಣಾಂತಕರಾಯ ನಮಃ

ಓಂ ಬಲರಾಮಾಯ ನಮಃ

ಓಂ ಕಂಸಪ್ರಧ್ವಂಸಕಾರಿಣೇ ನಮಃ

ಓಂ ಬುದ್ಧಾಯ ನಮಃ

ಓಂ ಬುದ್ಧರೂಪಾಯ ನಮಃ

ಓಂ ತೀಕ್ಷಣರೂಪಾಯ ನಮಃ

ಓಂ ಕಲ್ಕಿನೇ ನಮಃ

ಓಂ ಆತ್ರೇಯಾಯ ನಮಃ

ಓಂ ಅಗ್ನಿನೇತ್ರಾಯ ನಮಃ

ಓಂ ಕಪಿಲಾಯ ನಮಃ

ಓಂ ದ್ವಿಜಾಯ ನಮಃ

ಓಂ ಕ್ಷೇತ್ರಾಯ ನಮಃ

ಓಂ ಪಶುಪಾಲಾಯ ನಮಃ || 800 ||

ಓಂ ಪಶುವಕ್ತ್ರಾಯ ನಮಃ

ಓಂ ಗೃಹಸ್ಥಾಯ ನಮಃ

ಓಂ ವನಸ್ಥಾಯ ನಮಃ

ಓಂ ಯತಯೇ ನಮಃ

ಓಂ ಬ್ರಹ್ಮಚಾರಿಣೇ ನಮಃ

ಓಂ ಸ್ವರ್ಗಾಪವರ್ಗದಾತ್ರೇ ನಮಃ

ಓಂ ಭೋಕ್ತ್ರೇ ನಮಃ

ಓಂ ಮುಮುಕ್ಷವೇ ನಮಃ

ಓಂ ಸಾಲಗ್ರಾಮನಿವಾಸಾಯ ನಮಃ

ಓಂ ಕ್ಷೀರಾಬ್ಧಿಶಯನಾಯ ನಮಃ

ಓಂ ಶ್ರೀಶೈಲಾದ್ರಿನಿವಾಸಾಯ ನಮಃ

ಓಂ ಶಿಲಾವಾಸಾಯ ನಮಃ

ಓಂ ಯೋಗಿಹೃತ್ಪದ್ಮವಾಸಾಯ ನಮಃ

ಓಂ ಮಹಾಹಾಸಾಯ ನಮಃ

ಓಂ ಗುಹಾವಾಸಾಯ ನಮಃ

ಓಂ ಗುಹ್ಯಾಯ ನಮಃ

ಓಂ ಗುಪ್ತಾಯ ನಮಃ

ಓಂ ಗುರವೇ ನಮಃ

ಓಂ ಮೂಲಾಧಿವಾಸಾಯ ನಮಃ

ಓಂ ನೀಲವಸ್ತ್ರಧರಾಯ ನಮಃ

ಓಂ ಪೀತವಸ್ತ್ರಾಯ ನಮಃ

ಓಂ ಶಸ್ತ್ರಾಯ ನಮಃ

ಓಂ ರಕ್ತವಸ್ತ್ರಧರಾಯ ನಮಃ

ಓಂ ರಕ್ತಮಾಲಾವಿಭೂಷಾಯ ನಮಃ

ಓಂ ರಕ್ತಗಂಧಾನುಲೇಪನಾಯ ನಮಃ

ಓಂ ಧುರಂಧರಾಯ ನಮಃ

ಓಂ ಧೂರ್ತಾಯ ನಮಃ

ಓಂ ದುರ್ಧರಾಯ ನಮಃ

ಓಂ ಧರಾಯ ನಮಃ

ಓಂ ದುರ್ಮದಾಯ ನಮಃ

ಓಂ ದುರಂತಾಯ ನಮಃ

ಓಂ ದುರ್ಧರಾಯ ನಮಃ

ಓಂ ದುರ್ನಿರೀಕ್ಷ್ಯಾಯ ನಮಃ

ಓಂ ನಿಷ್ಠಾಯೈ ನಮಃ

ಓಂ ದುರ್ದರ್ಶಾಯ ನಮಃ

ಓಂ ದ್ರುಮಾಯ ನಮಃ

ಓಂ ದುರ್ಭೇದಾಯ ನಮಃ

ಓಂ ದುರಾಶಾಯ ನಮಃ

ಓಂ ದುರ್ಲಭಾಯ ನಮಃ

ಓಂ ದೃಪ್ತಾಯ ನಮಃ

ಓಂ ದೃಪ್ತವಕ್ತ್ರಾಯ ನಮಃ

ಓಂ ಅದೃಪ್ತನಯನಾಯ ನಮಃ

ಓಂ ಉನ್ಮತ್ತಾಯ ನಮಃ

ಓಂ ಪ್ರಮತ್ತಾಯ ನಮಃ

ಓಂ ದೈತ್ಯಾರಯೇ ನಮಃ

ಓಂ ರಸಜ್ಞಾಯ ನಮಃ

ಓಂ ರಸೇಶಾಯ ನಮಃ

ಓಂ ಅರಕ್ತರಸನಾಯ ನಮಃ

ಓಂ ಪಥ್ಯಾಯ ನಮಃ

ಓಂ ಪರಿತೋಷಾಯ ನಮಃ

ಓಂ ರಥ್ಯಾಯ ನಮಃ

ಓಂ ರಸಿಕಾಯ ನಮಃ

ಓಂ ಊರ್ಧ್ವಕೇಶಾಯ ನಮಃ

ಓಂ ಊರ್ಧ್ವರೂಪಾಯ ನಮಃ

ಓಂ ಊರ್ಧ್ವರೇತಸೇ ನಮಃ

ಓಂ ಊರ್ಧ್ವಸಿಂಹಾಯ ನಮಃ

ಓಂ ಸಿಂಹಾಯ ನಮಃ

ಓಂ ಊರ್ಧ್ವಬಾಹವೇ ನಮಃ

ಓಂ ಪರಪ್ರಧ್ವಂಸಕಾಯ ನಮಃ

ಓಂ ಶಂಖಚಕ್ರಧರಾಯ ನಮಃ

ಓಂ ಗದಾಪದ್ಮಧರಾಯ ನಮಃ

ಓಂ ಪಂಚಬಾಣಧರಾಯ ನಮಃ

ಓಂ ಕಾಮೇಶ್ವರಾಯ ನಮಃ

ಓಂ ಕಾಮಾಯ ನಮಃ

ಓಂ ಕಾಮಪಾಲಾಯ ನಮಃ

ಓಂ ಕಾಮಿನೇ ನಮಃ

ಓಂ ಕಾಮವಿಹಾರಾಯನಮಃ

ಓಂ ಕಾಮರೂಪಧರಾಯ ನಮಃ

ಓಂ ಸೋಮಸೂರ್ಯಾಗ್ನಿನೇತ್ರಾಯ ನಮಃ

ಓಂ ಸೋಮಪಾಯ ನಮಃ

ಓಂ ಸೋಮಾಯ ನಮಃ

ಓಂ ವಾಮಾಯ ನಮಃ

ಓಂ ವಾಮದೇವಾಯ ನಮಃ

ಓಂ ಸಾಮಸ್ವನಾಯ ನಮಃ

ಓಂ ಸೌಮ್ಯಾಯ ನಮಃ

ಓಂ ಭಕ್ತಿಗಮ್ಯಾಯ ನಮಃ

ಓಂ ಕೂಷ್ಮಾಂಡಗಣನಾಥಾಯ ನಮಃ

ಓಂ ಸರ್ವಶ್ರೇಯಸ್ಕರಾಯ ನಮಃ

ಓಂ ಭೀಷ್ಮಾಯ ನಮಃ

ಓಂ ಭೀಷದಾಯ ನಮಃ

ಓಂ ಭೀಮವಿಕ್ರಮಣಾಯ ನಮಃ

ಓಂ ಮೃಗಗ್ರೀವಾಯ ನಮಃ

ಓಂ ಜೀವಾಯ ನಮಃ

ಓಂ ಜಿತಾಯ ನಮಃ

ಓಂ ಜಿತಕಾರಿಣೇ ನಮಃ

ಓಂ ಜಟಿನೇ ನಮಃ

ಓಂ ಜಾಮದಗ್ನ್ಯಾಯ ನಮಃ

ಓಂ ಜಾತವೇದಸೇ ನಮಃ

ಓಂ ಜಪಾಕುಸುಮವರ್ಣಾಯ ನಮಃ

ಓಂ ಜಪ್ಯಾಯ ನಮಃ

ಓಂ ಜಪಿತಾಯ ನಮಃ

ಓಂ ಜರಾಯುಜಾಯ ನಮಃ

ಓಂ ಅಂಡಜಾಯ ನಮಃ

ಓಂ ಸ್ವೇದಜಾಯ ನಮಃ

ಓಂ ಉದ್ಭಿಜಾಯ ನಮಃ

ಓಂ ಜನಾರ್ದನಾಯ ನಮಃ

ಓಂ ರಾಮಾಯ ನಮಃ

ಓಂ ಜಾಹ್ನವೀಜನಕಾಯ ನಮಃ

ಓಂ ಜರಾಜನ್ಮಾದಿದೂರಾಯ ನಮಃ

ಓಂ ಪದ್ಯುಮ್ನಾಯ ನಮಃ || 900 ||

ಓಂ ಪ್ರಮಾದಿನೇ ನಮಃ

ಓಂ ಜಿಹ್ವಾಯ ನಮಃ

ಓಂ ರೌದ್ರಾಯ ನಮಃ

ಓಂ ರುದ್ರಾಯ ನಮಃ

ಓಂ ವೀರಭದ್ರಾಯ ನಮಃ

ಓಂ ಚಿದ್ರೂಪಾಯ ನಮಃ

ಓಂ ಸಮುದ್ರಾಯ ನಮಃ

ಓಂ ಕದ್ರುದ್ರಾಯ ನಮಃ

ಓಂ ಪ್ರಚೇತಸೇ ನಮಃ

ಓಂ ಇಂದ್ರಿಯಾಯ ನಮಃ

ಓಂ ಇಂದ್ರಿಯಜ್ಞಾಯ ನಮಃ

ಓಂ ಇಂದ್ರಾನುಜಾಯ ನಮಃ

ಓಂ ಅತೀಂದ್ರಿಯಾಯ ನಮಃ

ಓಂ ಸಾರಾಯ ನಮಃ

ಓಂ ಇಂದಿರಾಪತಯೇ ನಮಃ

ಓಂ ಈಶಾನಾಯ ನಮಃ

ಓಂ ಈಡ್ಯಾಯ ನಮಃ

ಓಂ ಈಶಿತ್ರೇ ನಮಃ

ಓಂ ಇನಾಯ ನಮಃ

ಓಂ ವ್ಯೋಮಾತ್ಮನೇ ನಮಃ

ಓಂ ವ್ಯೋಮ್ನೇ ನಮಃ

ಓಂ ಶ್ಯೋಮಕೇಶಿನೇ ನಮಃ

ಓಂ ವ್ಯೋಮಾಧಾರಾಯ ನಮಃ

ಓಂ ವ್ಯೋಮವಕ್ತ್ರಾಯ ನಮಃ

ಓಂ ಸುರಘಾತಿನೇ ನಮಃ

ಓಂ ವ್ಯೋಮದಂಷ್ಟ್ರಾಯ ನಮಃ

ಓಂ ವ್ಯೋಮವಾಸಾಯ ನಮಃ

ಓಂ ಸುಕುಮಾರಾಯ ನಮಃ

ಓಂ ರಾಮಾಯ ನಮಃ

ಓಂ ಶುಭಾಚಾರಾಯ ನಮಃ

ಓಂ ವಿಶ್ವಾಯ ನಮಃ

ಓಂ ವಿಶ್ವರೂಪಾಯ ನಮಃ

ಓಂ ವಿಶ್ವಾತ್ಮಕಾಯ ನಮಃ

ಓಂ ಜ್ಞಾನಾತ್ಮಕಾಯ ನಮಃ

ಓಂ ಜ್ಞಾನಾಯ ನಮಃ

ಓಂ ವಿಶ್ವೇಶಾಯ ನಮಃ

ಓಂ ಪರಾತ್ಮನೇ ನಮಃ

ಓಂ ಏಕಾತ್ಮನೇ ನಮಃ

ಓಂ ದ್ವಾದಶಾತ್ಮನೇ ನಮಃ

ಓಂ ಚತುರ್ವಿಂಶತಿರೂಪಾಯ ನಮಃ

ಓಂ ಪಂಚವಿಂಶತಿಮೂರ್ತಯೇ ನಮಃ

ಓಂ ಷಡ್ವಿಂಶಕಾತ್ಮನೇ ನಮಃ

ಓಂ ನಿತ್ಯಾಯ ನಮಃ

ಓಂ ಸಪ್ತವಿಂಶತಿಕಾತ್ಮನೇ ನಮಃ

ಓಂ ಧರ್ಮಾರ್ಥಕಾಮಮೋಕ್ಷಾಯ ನಮಃ

ಓಂ ವಿರಕ್ತಾಯ ನಮಃ

ಓಂ ಭಾವಶುದ್ಧಾಯ ನಮಃ

ಓಂ ಸಿದ್ಧಾಯ ನಮಃ

ಓಂ ಸಾಧ್ಯಾಯ ನಮಃ

ಓಂ ಶರಭಾಯ ನಮಃ

ಓಂ ಪ್ರಬೋಧಾಯ ನಮಃ

ಓಂ ಸುಬೋಧಾಯ ನಮಃ

ಓಂ ಬುದ್ಧಿಪ್ರಿಯಾಯ ನಮಃ

ಓಂ ಸ್ನಿಗ್ಧಾಯ ನಮಃ

ಓಂ ವಿದಗ್ಧಾಯ ನಮಃ

ಓಂ ಮುಗ್ಧಾಯ ನಮಃ

ಓಂ ಮುನಯೇ ನಮಃ

ಓಂ ಪ್ರಿಯಂವದಾಯ ನಮಃ

ಓಂ ಶ್ರವ್ಯಾಯ ನಮಃ

ಓಂ ಸ್ರುಕ್ಸ್ರುವಾಯ ನಮಃ

ಓಂ ಶ್ರಿತಾಯ ನಮಃ

ಓಂ ಗೃಹೇಶಾಯ ನಮಃ

ಓಂ ಮಹೇಶಾಯ ನಮಃ

ಓಂ ಬ್ರಹ್ಮೇಶಾಯ ನಮಃ

ಓಂ ಶ್ರೀಧರಾಯ ನಮಃ

ಓಂ ಸುತೀರ್ಥಾಯ ನಮಃ

ಓಂ ಹಯಗ್ರೀವಾಯ ನಮಃ

ಓಂ ಉಗ್ರಾಯ ನಮಃ

ಓಂ ಉಗ್ರವೇಗಾಯ ನಮಃ

ಓಂ ಉಗ್ರಕರ್ಮರತಾಯ ನಮಃ

ಓಂ ಉಗ್ರನೇತ್ರಾಯ ನಮಃ

ಓಂ ವ್ಯಗ್ರಾಯ ನಮಃ

ಓಂ ಸಮಗ್ರಗುಣಶಾಲಿನೇ ನಮಃ

ಓಂ ಬಾಲಗ್ರಹವಿನಾಶಾಯ ನಮಃ

ಓಂ ಪಿಶಾಚಗ್ರಹಘಾತಿನೇ ನಮಃ

ಓಂ ದುಷ್ಟಗ್ರಹನಿಹಂತ್ರೇ ನಮಃ

ಓಂ ನಿಗ್ರಹಾನುಗ್ರಹಾಯ ನಮಃ

ಓಂ ವೃಷಧ್ವಜಾಯ ನಮಃ

ಓಂ ವೃಷ್ಣ್ಯಾಯ ನಮಃ

ಓಂ ವೃಷಾಯ ನಮಃ

ಓಂ ವೃಷಭಾಯ ನಮಃ

ಓಂ ಉಗ್ರಶ್ರವಾಯ ನಮಃ

ಓಂ ಶಾಂತಾಯ ನಮಃ

ಓಂ ಶ್ರುತಿಧರಾಯ ನಮಃ

ಓಂ ದೇವದೇವೇಶಾಯ ನಮಃ

ಓಂ ಮಧುಸೂದನಾಯ ನಮಃ

ಓಂ ಪುಂಡರೀಕಾಕ್ಷಾಯ ನಮಃ

ಓಂ ದುರಿತಕ್ಷಯಾಯ ನಮಃ

ಓಂ ಕರುಣಾಸಿಂಧವೇ ನಮಃ

ಓಂ ಅಮಿತಂಜಯಾಯ ನಮಃ

ಓಂ ನರಸಿಂಹಾಯ ನಮಃ

ಓಂ ಗರುಡಧ್ವಜಾಯ ನಮಃ

ಓಂ ಯಜ್ಞನೇತ್ರಾಯ ನಮಃ

ಓಂ ಕಾಲಧ್ವಜಾಯ ನಮಃ

ಓಂ ಜಯಧ್ವಜಾಯ ನಮಃ

ಓಂ ಅಗ್ನಿನೇತ್ರಾಯ ನಮಃ

ಓಂ ಅಮರಪ್ರಿಯಾಯ ನಮಃ

ಓಂ ಮಹಾನೇತ್ರಾಯ ನಮಃ

ಓಂ ಭಕ್ತವತ್ಸಲಾಯ ನಮಃ

ಓಂ ಧರ್ಮನೇತ್ರಾಯ ನಮಃ || 1000 ||

ಓಂ ಕರುಣಾಕರಾಯ ನಮಃ

ಓಂ ಪುಣ್ಯನೇತ್ರಾಯ ನಮಃ

ಓಂ ಅಭೀಷ್ಟದಾಯಕಾಯ ನಮಃ

ಓಂ ಜಯಸಿಂಹರೂಪಾಯ ನಮಃ

ಓಂ ನರಸಿಂಹರೂಪಾಯ ನಮಃ

ಓಂ ರಣಸಿಂಹರೂಪಾಯ ನಮಃ

ಶ್ರೀ ಲಕ್ಷ್ಮೀನೃಸಿಂಹ ಸಹಸ್ರನಾಮಾವಲೀ ಸಮಾಪ್ತಃ ||

English summary

Sri Lakshmi narasimha stotram, shlokas lyrics and meaning in kannada

Here we are discussing about Sri Lakshminarasimha stotram, shlokas lyrics and meaning in kannada. Read more.
Story first published: Tuesday, January 18, 2022, 20:00 [IST]
X