For Quick Alerts
ALLOW NOTIFICATIONS  
For Daily Alerts

ಭಾರತೀಯ ಹಬ್ಬಗಳ ಕ್ಯಾಲೆಂಡರ್‌ 2022: ಹೊಸ ವರ್ಷದ ಹಬ್ಬ, ವ್ರತ, ವಿಶೇಷ ದಿನಗಳ ಪಟ್ಟಿ

|

ನೂತನ ವರ್ಷ 2022 ಸ್ವಾಗತಕ್ಕೆ ದಿನಗಣನೆ ಆರಂಭವಾಗಿದೆ. ಹೊಸ ವರ್ಷದಲ್ಲಿ ಬರಲಿರುವ ಹಬ್ಬಗಳು, ವಿಶೇಷ ದಿನಗಳು ಸರ್ಕಾರಿ ರಜೆಗಳ ಬಗ್ಗೆ ಎಲ್ಲರಿಗೂ ಕಾತುರ ಇದ್ದೇ ಇರುತ್ತದೆ. ಈ ಹಿನ್ನೆಲೆ ಬೋಲ್ಡ್‌ಸ್ಕೈ ಕನ್ನಡ ಓದುಗರಿಗಾಗಿ ವಿಶೇಷವಾಗಿ 2022 ನೂತನ ವರ್ಷದ ಜನವರಿಯಿಂದ ಡಿಸೆಂಬರ್‌ವರೆಗೂ 12 ತಿಂಗಳ ಎಲ್ಲ ಹಬ್ಬಗಳು, ವ್ರತಗಳು, ಜಯಂತಿಗಳು, ಐತಿಹಾಸಿಕ ದಿನಗಳು, ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿದೆ.


ಮಾಸಿಕವಾಗಿ ಪ್ರತ್ಯೇಕವಾಗಿ ಲಭ್ಯವಿರುವ ಪಟ್ಟಿಯನ್ನು ಗಮನಿಸಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು, ನಿಮ್ಮ ವಾರಾಂತ್ಯದ ರಜೆಯ ಮಜೆಯನ್ನು ಮುನ್ನವೇ ಪ್ಲಾನ್‌ ಮಾಡಬಹುದು. ಇನ್ನೇಕೆ ತಡ ಬನ್ನಿ ನೋಡೋಣ 2022 ವಿಶೇಷ ಕ್ಯಾಲೆಂಡರ್‌:

2022 ಜನವರಿ ಹಬ್ಬ/ವಿಶೇಷ ದಿನಗಳು

2022 ಜನವರಿ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

1 ಜನವರಿ, ಶನಿವಾರ - ಮಾಸಿಕ ಶಿವರಾತ್ರಿ/ ಹೊಸ ವರ್ಷ

2 ಜನವರಿ, ಭಾನುವಾರ - ಪೌಷ್ ಅಮವಾಸ್ಯೆ

9 ಜನವರಿ, ಭಾನುವಾರ - ಗುರು ಗೋವಿಂದ ಸಿಂಘ್‌ ಜಯಂತಿ

12 ಜನವರಿ, ಬುಧವಾರ - ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿನ

13 ಜನವರಿ, ಗುರುವಾರ - ಪೌಷ ಪುತ್ರಾದ ಏಕಾದಶಿ, ಲೋಹಿರಿ,

14 ಜನವರಿ, ಶುಕ್ರವಾರ - ಪೊಂಗಲ್, ಉತ್ತರಾಯಣ, ಮಕರ ಸಂಕ್ರಾಂತಿ

15 ಜನವರಿ, ಶನಿವಾರ - ಪ್ರದೋಷ ವ್ರತ

17 ಜನವರಿ, ಸೋಮವಾರ - ಪೌಶ್ ಪೂರ್ಣಿಮಾ ವ್ರತ

21 ಜನವರಿ, ಶುಕ್ರವಾರ - ಸಂಕಷ್ಟ ಚತುರ್ಥಿ

23 ಜನವರಿ, ಭಾನುವಾರ - ಸುಭಾಷ್‌ಚಂದ್ರ ಬೋಸ್‌ ಜಯಂತಿ

26 ಜನವರಿ, ಬುಧವಾರ - ಗಣರಾಜ್ಯೋತ್ಸವ

28 ಜನವರಿ, ಶುಕ್ರವಾರ- ಷಟ್ಟಿಲ ಏಕಾದಶಿ

30 ಜನವರಿ, ಭಾನುವಾರ - ಮಾಸಿಕ ಶಿವರಾತ್ರಿ

30 ಜನವರಿ, ಭಾನುವಾರ - ಗಾಂಧಿ ಜಯಂತಿ

2022 ಫೆಬ್ರವರಿ ಹಬ್ಬ/ವಿಶೇಷ ದಿನಗಳು

2022 ಫೆಬ್ರವರಿ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

1 ಫೆಬ್ರವರಿ, ಮಂಗಳವಾರ - ಮಾಘ ಅಮವಾಸ್ಯೆ

4 ಫೆಬ್ರವರಿ, ಶುಕ್ರವಾರ - ವಿಶ್ವ ಕ್ಯಾನ್ಸರ್‌ ದಿನ

5 ಫೆಬ್ರವರಿ, ಶನಿವಾರ - ವಸಂತ ಪಂಚಮಿ, ಸರಸ್ವತಿ ಪೂಜೆ

12 ಫೆಬ್ರವರಿ, ಶನಿವಾರ - ಜಯ / ಭಾಮಿ ಏಕಾದಶಿ

13 ಫೆಬ್ರವರಿ, ಭಾನುವಾರ - ಪ್ರದೋಷ ವ್ರತ, ಕುಂಭ ಸಂಕ್ರಾಂತಿ

14 ಫೆಬ್ರವರಿ, ಸೋಮವಾರ - ಪ್ರೇಮಿಗಳ ದಿನಾಚರಣೆ

15 ಫೆಬ್ರವರಿ, ಮಂಗಳವಾರ - ಹಜರತ್‌ ಅಲಿಯ ಜನ್ಮದಿನ

16 ಫೆಬ್ರವರಿ, ಬುಧವಾರ - ಮಾಘ ಪೂರ್ಣಿಮಾ ವ್ರತ

16 ಫೆಬ್ರವರಿ, ಬುಧವಾರ - ಗುರು ರವಿದಾಸ ಜಯಂತಿ

20 ಫೆಬ್ರವರಿ, ಭಾನುವಾರ - ಸಂಕಷ್ಟ ಚತುರ್ಥಿ

26 ಫೆಬ್ರವರಿ, ಮಹರ್ಷಿ ದಯಾನಂದ ಸರಸ್ವತಿ ಜಯಂತಿ

27 ಫೆಬ್ರವರಿ, ಭಾನುವಾರ - ವಿಜಯ ಏಕಾದಶಿ

28 ಫೆಬ್ರವರಿ, ಸೋಮವಾರ - ಪ್ರದೋಷ ವ್ರತ

2022 ಮಾರ್ಚ್‌ ಹಬ್ಬ/ವಿಶೇಷ ದಿನಗಳು

2022 ಮಾರ್ಚ್‌ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

1 ಮಾರ್ಚ್, ಮಂಗಳವಾರ - ಮಹಾಶಿವರಾತ್ರಿ, ಮಾಸಿಕ ಶಿವರಾತ್ರಿ

2 ಮಾರ್ಚ್, ಬುಧವಾರ - ಫಾಲ್ಗುಣ ಅಮಾವಾಸ್ಯೆ

4 ಮಾರ್ಚ್, ರಾಮಕೃಷ್ಣ - ಜಯಂತಿ

8 ಮಾರ್ಚ್‌, ಅಂತಾರಾಷ್ಟ್ರೀಯ - ಮಹಿಳಾ ದಿನಾಚರಣೆ

14 ಮಾರ್ಚ್, ಸೋಮವಾರ - ಅಮಲಕಿ ಏಕಾದಶಿ

15 ಮಾರ್ಚ್, ಮಂಗಳವಾರ - ಪ್ರದೋಷ ವ್ರತ, ಮೀನಾ ಸಂಕ್ರಾಂತಿ

17 ಮಾರ್ಚ್, ಗುರುವಾರ - ಹೋಳಿ ಹುಣ್ಣಿಮೆ

17 ಮಾರ್ಚ್, ಗುರುವಾರ - ಕಾಮನ ಹಬ್ಬ

18 ಮಾರ್ಚ್, ಶುಕ್ರವಾರ - ಹೋಳಿ, ಫಾಲ್ಗುಣ ಪೂರ್ಣಿಮಾ ವ್ರತ

18 ಮಾರ್ಚ್, ಶುಕ್ರವಾರ - ಚೈತನ್ಯ ಮಹಾಪ್ರಭು ಜಯಂತಿ

20 ಮಾರ್ಚ್, ಭಾನುವಾರ - ವಸಂತ ಮುಕ್ತಾಯ

20 ಮಾರ್ಚ್, ಭಾನುವಾರ - ಪಾರ್ಸಿ ಹೊಸ ವರ್ಷ

21 ಮಾರ್ಚ್, ಸೋಮವಾರ - ಶಿವಾಜಿ ಜಯಂತಿ

21 ಮಾರ್ಚ್, ಸೋಮವಾರ - ಸಂಕಷ್ಟ ಚತುರ್ಥಿ

28 ಮಾರ್ಚ್, ಸೋಮವಾರ - ಪಾಪಮೋಚನಿ ಏಕಾದಶಿ

29 ಮಾರ್ಚ್, ಮಂಗಳವಾರ - ಪ್ರದೋಷ ವ್ರತ

30 ಮಾರ್ಚ್, ಬುಧವಾರ - ಮಾಸಿಕ ಶಿವರಾತ್ರಿ

2022 ಏಪ್ರಿಲ್‌ ಹಬ್ಬ/ವಿಶೇಷ ದಿನಗಳು

2022 ಏಪ್ರಿಲ್‌ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

1 ಏಪ್ರಿಲ್, ಶುಕ್ರವಾರ - ಚೈತ್ರ ಅಮವಾಸ್ಯೆ/ ಬ್ಯಾಂಕ್‌ ರಜಾ ದಿನ

2 ಏಪ್ರಿಲ್, ಶನಿವಾರ - ಚೈತ್ರ ನವರಾತ್ರಿ, ಯುಗಾದಿ, ಘಟಸ್ಥಾಪನೆ/ ಗುಡಿ ಪಾಡ್ವಾ/ ಝಲೆಲಾಲ ಜಯಂತಿ

3 ಏಪ್ರಿಲ್, ಭಾನುವಾರ - ಚೇತಿ ಚಂದ್

10 ಏಪ್ರಿಲ್, ಭಾನುವಾರ - ಶ್ರೀ ರಾಮ ನವಮಿ

11 ಏಪ್ರಿಲ್, ಸೋಮವಾರ - ಚೈತ್ರ ನವರಾತ್ರಿ ಪಾರಣ

12 ಏಪ್ರಿಲ್, ಮಂಗಳವಾರ - ಕಾಮದ ಏಕಾದಶಿ

14 ಏಪ್ರಿಲ್, ಗುರುವಾರ - ಪ್ರದೋಷ ವ್ರತ / ಮೇಷ ಸಂಕ್ರಾಂತಿ/ ಮಹಾವೀರ ಜಯಂತಿ/ ಅಂಬೇಡ್ಕರ್‌ ಜಯಂತಿ/ ಬೈಸಾಖಿ

15 ಏಪ್ರಿಲ್, ಶುಕ್ರವಾರ - ಗುಡ್‌ಫ್ರೈಡೆ

16 ಏಪ್ರಿಲ್, ಶನಿವಾರ - ಹನುಮ ಜಯಂತಿ/ ಚೈತ್ರ ಪೂರ್ಣಿಮಾ ವ್ರತ

17 ಏಪ್ರಿಲ್, ಭಾನುವಾರ - ಈಸ್ಟರ್‌

19 ಏಪ್ರಿಲ್, ಮಂಗಳವಾರ - ಸಂಕಷ್ಟ ಚತುರ್ಥಿ

22 ಏಪ್ರಿಲ್, ಶುಕ್ರವಾರ - ಭೂಮಿ ದಿನ

26 ಏಪ್ರಿಲ್, ಮಂಗಳವಾರ - ವರುತಿನಿ ಏಕಾದಶಿ

26 ಏಪ್ರಿಲ್, ಮಂಗಳವಾರ - ವಲ್ಲಭಾಚಾರ್ಯ ಜಯಂತಿ

28 ಏಪ್ರಿಲ್, ಗುರುವಾರ - ಪ್ರದೋಷ ವ್ರತ

29 ಏಪ್ರಿಲ್, ಶುಕ್ರವಾರ - ಮಾಸಿಕ ಶಿವರಾತ್ರಿ

29 ಏಪ್ರಿಲ್, ಶುಕ್ರವಾರ - ಜಮಾತ್‌ ಉಲ್‌ ವಿದ

30 ಏಪ್ರಿಲ್, ಶನಿವಾರ - ವೈಶಾಖ ಅಮವಾಸ್ಯೆ

2022 ಮೇ ಹಬ್ಬ/ವಿಶೇಷ ದಿನಗಳು

2022 ಮೇ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

1 ಮೇ, ಭಾನುವಾರ - ವಿಶ್ವ ಹಾಸ್ಯ ದಿನ

1 ಮೇ, ಭಾನುವಾರ - ಅಂತಾರಾಷ್ಟ್ರೀಯ ಕಾರ್ಮಿಕ ದಿನ

3 ಮೇ, ಮಂಗಳವಾರ - ಅಕ್ಷಯ ತೃತೀಯ

3 ಮೇ, ಮಂಗಳವಾರ - ಈದ್‌ ಉಲ್‌ ಫಿತರ್‌/ ರಂಜಾನ್‌

6 ಮೇ, ಶುಕ್ರವಾರ - ಶಂಕರಾಚಾರ್ಯ ಜಯಂತಿ

6 ಮೇ, ಶುಕ್ರವಾರ - ಸುರದಾಸ ಜಯಂತಿ

7 ಮೇ, ಶನಿವಾರ - ರವೀಂದ್ರನಾಥ ಠಾಗೂರ್‌ ಜಯಂತಿ

8 ಮೇ, ಭಾನುವಾರ - ತಾಯಂದಿರ ದಿನ

12 ಮೇ, ಗುರುವಾರ - ಮೋಹಿನಿ ಏಕಾದಶಿ

13 ಮೇ, ಶುಕ್ರವಾರ - ಪ್ರದೋಷ ವ್ರತ

15 ಮೇ, ಭಾನುವಾರ - ವೃಷಭ ಸಂಕ್ರಾಂತಿ

16 ಮೇ, ಸೋಮವಾರ - ವೈಶಾಖ ಪೂರ್ಣಿಮಾ ವ್ರತ/ ಬುಧ್ಧ ಪೂರ್ಣಿಮಾ

19 ಮೇ, ಗುರುವಾರ - ಸಂಕಷ್ಟ ಚತುರ್ಥಿ

26 ಮೇ, ಗುರುವಾರ - ಅಪಾರ ಏಕಾದಶಿ

27 ಮೇ, ಶುಕ್ರವಾರ - ಪ್ರದೋಷ ವ್ರತ

28 ಮೇ, ಶನಿವಾರ - ಮಾಸಿಕ ಶಿವರಾತ್ರಿ

30 ಮೇ, ಸೋಮವಾರ - ಜ್ಯೇಷ್ಠ ಅಮವಾಸ್ಯೆ

31 ಮೇ, ಮಂಗಳವಾರ - ವಿಶ್ವ ತಂಬಾಕು ನಿಷೇಧ ದಿನ

2022 ಜೂನ್‌ ಹಬ್ಬ/ವಿಶೇಷ ದಿನಗಳು

2022 ಜೂನ್‌ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

2 ಜೂನ್‌, ಗುರುವಾರ -ಹಾರಾಣ ಪ್ರತಾಪ ಜಯಂತಿ

5 ಜೂನ್‌, ಭಾನುವಾರ - ವಿಶ್ವ ಪರಿಸರ ದಿನ

11 ಜೂನ್, ಶನಿವಾರ - ನಿರ್ಜಲ ಏಕಾದಶಿ

12 ಜೂನ್, ಭಾನುವಾರ - ಪ್ರದೋಷ ವ್ರತ

14 ಜೂನ್, ಮಂಗಳವಾರ - ಜ್ಯೇಷ್ಠ ಪೂರ್ಣಿಮಾ ವ್ರತ/ ಕಬೀರದಾಸ ಜಯಂತಿ

15 ಜೂನ್, ಬುಧವಾರ - ಮಿಥುನ ಸಂಕ್ರಾಂತಿ

17 ಜೂನ್, ಶುಕ್ರವಾರ - ಸಂಕಷ್ಟ ಚತುರ್ಥಿ

19 ಜೂನ್, ಭಾನುವಾರ - ತಂದೆಯ ದಿನ

21 ಜೂನ್‌, ಮಂಗಳವಾರ - ವಿಶ್ವದ ಅತಿ ದೊಡ್ಡ ದಿನ/ ಅಂತಾರಾಷ್ಟ್ರೀಯ ಯೋಗ ದಿನ

24 ಜೂನ್, ಶುಕ್ರವಾರ - ಯೋಗಿನಿ ಏಕಾದಶಿ

26 ಜೂನ್, ಭಾನುವಾರ - ಪ್ರದೋಷ ವ್ರತ

27 ಜೂನ್, ಸೋಮವಾರ - ಮಾಸಿಕ ಶಿವರಾತ್ರಿ

29 ಜೂನ್, ಬುಧವಾರ -ಆಷಾಢ ಅಮವಾಸ್ಯೆ

2022 ಜುಲೈ ಹಬ್ಬ/ವಿಶೇಷ ದಿನಗಳು

2022 ಜುಲೈ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

1 ಜುಲೈ, ಶುಕ್ರವಾರ - ಜಗನ್ನಾಥ ರಥಯಾತ್ರೆ

10 ಜುಲೈ, ಭಾನುವಾರ - ದೇವ ಶಯನಿ ಏಕಾದಶಿ/ ಆಶಾಧಿ ಏಕಾದಶಿ/ ಈದ್‌ ಉಲ್ ಅದಾ/ ಬಕ್ರೀದ್‌

11 ಜುಲೈ, ಸೋಮವಾರ - ಪ್ರದೋಷ ವ್ರತ

13 ಜುಲೈ, ಬುಧವಾರ - ಗುರು ಪೂರ್ಣಿಮೆ, ಆಷಾಢ ಪೂರ್ಣಿಮಾ ವ್ರತ

16 ಜುಲೈ, ಶನಿವಾರ - ಸಂಕಷ್ಟ ಚತುರ್ಥಿ , ಕರ್ಕ ಸಂಕ್ರಾಂತಿ

24 ಜುಲೈ, ಭಾನುವಾರ - ಕಾಮಿಕಾ ಏಕಾದಶಿ

25 ಜುಲೈ, ಸೋಮವಾರ - ಪ್ರದೋಷ ವ್ರತ

26 ಜುಲೈ, ಮಂಗಳವಾರ - ಮಾಸಿಕ ಶಿವರಾತ್ರಿ

28 ಜುಲೈ, ಗುರುವಾರ - ಶ್ರಾವಣ ಅಮಾವಾಸ್ಯೆ

30 ಜುಲೈ, ಶನಿವಾರ - ಅಲ್‌ ಹಿಜ್ರಾ/ ಇಸ್ಲಾಮಿಕ್‌ ಹೊಸ ವರ್ಷ

31 ಜುಲೈ, ಭಾನುವಾರ - ಹರಿಯಲಿ ತೀಜ್

2022 ಆಗಸ್ಟ್‌ ಹಬ್ಬ/ವಿಶೇಷ ದಿನಗಳು

2022 ಆಗಸ್ಟ್‌ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

2 ಆಗಸ್ಟ್, ಮಂಗಳವಾರ - ನಾಗ ಪಂಚಮ

4 ಆಗಸ್ಟ್, ಗುರುವಾರ - ತುಳಸಿದಾಸ ಜಯಂತಿ

7 ಆಗಸ್ಟ್, ಭಾನುವಾರ - ಗೆಳೆಯರ ದಿನ

8 ಆಗಸ್ಟ್, ಸೋಮವಾರ - ಶ್ರಾವಣ ಪುತ್ರಾದ ಏಕಾದಶಿ/ ಅಶುರ ದಿನ/ ಮೊಹರಂ

9 ಆಗಸ್ಟ್, ಮಂಗಳವಾರ - ಪ್ರದೋಷ ವ್ರತ

11 ಆಗಸ್ಟ್, ಗುರುವಾರ - ರಕ್ಷಾ ಬಂಧನ/ ರಾಖಿ

12 ಆಗಸ್ಟ್, ಶುಕ್ರವಾರ - ಶ್ರಾವಣ ಪೂರ್ಣಿಮಾ ವ್ರತ

14 ಆಗಸ್ಟ್, ಭಾನುವಾರ - ಕಜಾರಿ ತೀಜ್

15 ಆಗಸ್ಟ್, ಸೋಮವಾರ - ಸಂಕಷ್ಟ ಚತುರ್ಥಿ/ ಸ್ವಾತಂತ್ರ್ಯ ದಿನಾಚರಣೆ

17 ಆಗಸ್ಟ್, ಬುಧವಾರ - ಸಿಂಹ ಸಂಕ್ರಾಂತಿ

19 ಆಗಸ್ಟ್, ಶುಕ್ರವಾರ - ಜನ್ಮಾಷ್ಟಮಿ

23 ಆಗಸ್ಟ್, ಮಂಗಳವಾರ - ಅಜ ಏಕಾದಶಿ

24 ಆಗಸ್ಟ್, ಬುಧವಾರ - ಪ್ರದೋಷ ವ್ರತ

25 ಆಗಸ್ಟ್, ಗುರುವಾರ - ಮಾಸಿಕ ಶಿವರಾತ್ರಿ

27 ಆಗಸ್ಟ್, ಶನಿವಾರ - ಭಾದ್ರಪದ ಅಮವಾಸ್ಯೆ

30 ಆಗಸ್ಟ್, ಮಂಗಳವಾರ - ಹರ್ತಾಲಿಕಾ ತೀಜ್

31 ಆಗಸ್ಟ್, ಬುಧವಾರ - ಗಣೇಶ ಚತುರ್ಥಿ

2022 ಸೆಪ್ಟೆಂಬರ್‌ ಹಬ್ಬ/ವಿಶೇಷ ದಿನಗಳು

2022 ಸೆಪ್ಟೆಂಬರ್‌ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

5 ಸೆಪ್ಟೆಂಬರ್, ಬುಧವಾರ - ಶಿಕ್ಷಕರ ದಿನಾಚರಣೆ

6 ಸೆಪ್ಟೆಂಬರ್, ಮಂಗಳವಾರ - ಪಾರ್ಶ್ವ ಏಕಾದಶಿ

8 ಸೆಪ್ಟೆಂಬರ್, ಗುರುವಾರ - ಪ್ರದೋಷ ವ್ರತ, ಓಣಂ/ತಿರುವೋಣಂ

9 ಸೆಪ್ಟೆಂಬರ್, ಶುಕ್ರವಾರ - ಅನಂತ ಚತುರ್ದಶಿ

10 ಸೆಪ್ಟೆಂಬರ್, ಶನಿವಾರ - ಭಾದ್ರಪದ ಪೂರ್ಣಿಮಾ ವ್ರತ

13 ಸೆಪ್ಟೆಂಬರ್, ಮಂಗಳವಾರ - ಸಂಕಷ್ಟ ಚತುರ್ಥಿ

14 ಸೆಪ್ಟೆಂಬರ್, ಬುಧವಾರ - ಹಿಂದಿ ದಿನ

15 ಸೆಪ್ಟೆಂಬರ್, ಗುರುವಾರ - ವಿಶ್ವೇಶ್ವರಯ್ಯ ದಿನ/ ಎಂಜಿನಿಯರುಗಳ ದಿನ

17 ಸೆಪ್ಟೆಂಬರ್, ಶನಿವಾರ - ಕನ್ಯಾ ಸಂಕ್ರಾಂತಿ

21 ಸೆಪ್ಟೆಂಬರ್, ಬುಧವಾರ - ಇಂದಿರಾ ಏಕಾದಶಿ

23 ಸೆಪ್ಟೆಂಬರ್, ಶುಕ್ರವಾರ - ಪ್ರದೋಷ ವ್ರತ/ಶರತ್ಕಾಲ ಮುಕ್ತಾಯ

24 ಸೆಪ್ಟೆಂಬರ್, ಶನಿವಾರ - ಮಾಸಿಕ ಶಿವರಾತ್ರಿ

25 ಸೆಪ್ಟೆಂಬರ್, ಭಾನುವಾರ - ಅಶ್ವಿನ ಅಮವಾಸ್ಯೆ

26 ಸೆಪ್ಟೆಂಬರ್, ಸೋಮವಾರ - ಶರದ್ ನವರಾತ್ರಿ, ಘಟಸ್ಥಾಪನೆ

2022 ಅಕ್ಟೋಬರ್‌ ಹಬ್ಬ/ವಿಶೇಷ ದಿನಗಳು

2022 ಅಕ್ಟೋಬರ್‌ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

1 ಅಕ್ಟೋಬರ್, ಶನಿವಾರ - ಕಲ್ಪರಂಭ

2 ಅಕ್ಟೋಬರ್, ಭಾನುವಾರ - ನವಪತ್ರಿಕಾ ಪೂಜೆ / ಗಾಂಧಿ ಜಯಂತಿ

3 ಅಕ್ಟೋಬರ್, ಸೋಮವಾರ - ದುರ್ಗಾ ಪೂಜೆ ಅಷ್ಟಮಿ

4 ಅಕ್ಟೋಬರ್, ಮಂಗಳವಾರ - ದುರ್ಗಾ- ಮಹಾ ನವಮಿ ಪೂಜೆ , ಶರದ್ ನವರಾತ್ರಿ ಪಾರಣ

5 ಅಕ್ಟೋಬರ್, ಬುಧವಾರ - ದುರ್ಗಾ ವಿಸರ್ಜನ್, ದಸರಾ/ ಮಧ್ವಾಚಾರ್ಯ ಜಯಂತಿ

6 ಅಕ್ಟೋಬರ್, ಗುರುವಾರ - ಪಾಪಾಂಕುಶ ಏಕಾದಶಿ

7 ಅಕ್ಟೋಬರ್, ಶುಕ್ರವಾರ - ಪ್ರದೋಷ ವ್ರತ

8 ಅಕ್ಟೋಬರ್, ಶನಿವಾರ - ಈದ್‌ ಈ ಮಿಲಾದ್‌

9 ಅಕ್ಟೋಬರ್, ಭಾನುವಾರ - ಅಶ್ವಿನ್ ಪೂರ್ಣಿಮಾ ವ್ರತ/ ವಾಲ್ಮೀಕಿ ಜಯಂತಿ / ಮೀರಾಬಾಯಿ ಜಯಂತಿ

13 ಅಕ್ಟೋಬರ್, ಗುರುವಾರ - ಸಂಕಷ್ಟ ಚತುರ್ಥಿ, ಕರ್ವ ಚೌತ್

17 ಅಕ್ಟೋಬರ್, ಸೋಮವಾರ - ತುಲಾ ಸಂಕ್ರಾಂತಿ

21 ಅಕ್ಟೋಬರ್, ಶುಕ್ರವಾರ - ರಾಮ ಏಕಾದಶಿ

22 ಅಕ್ಟೋಬರ್, ಶನಿವಾರ - ಪ್ರದೋಷ ವ್ರತ

23 ಅಕ್ಟೋಬರ್, ಭಾನುವಾರ - ಮಾಸಿಕ ಶಿವರಾತ್ರಿ , ಧನತ್ರಯೋದಶಿ

24 ಅಕ್ಟೋಬರ್, ಸೋಮವಾರ - ದೀಪಾವಳಿ/ ನರಕ ಚತುರ್ದಶಿ/ಲಕ್ಷ್ಮಿ ಪೂಜೆ

25 ಅಕ್ಟೋಬರ್, ಮಂಗಳವಾರ - ಕಾರ್ತಿಕ ಅಮವಾಸ್ಯೆ

26 ಅಕ್ಟೋಬರ್, ಬುಧವಾರ - ಭಾಯಿ ದೂಜ್, ಗೋವರ್ಧನ ಪೂಜೆ

30 ಅಕ್ಟೋಬರ್, ಭಾನುವಾರ - ಛತ್ ಪೂಜೆ

2022 ನವೆಂಬರ್‌ ಹಬ್ಬ/ವಿಶೇಷ ದಿನಗಳು

2022 ನವೆಂಬರ್‌ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

1 ನವೆಂಬರ್, ಮಂಗಳವಾರ - ಕನ್ನಡ ರಾಜ್ಯೋತ್ಸವ

4 ನವೆಂಬರ್, ಶುಕ್ರವಾರ - ದೇವುತ್ಥಾನ ಏಕಾದಶಿ

5 ನವೆಂಬರ್, ಶನಿವಾರ - ಪ್ರದೋಷ ವ್ರತ

8 ನವೆಂಬರ್, ಮಂಗಳವಾರ - ಕಾರ್ತಿಕ ಪೂರ್ಣಿಮಾ ವ್ರತ/ ಗುರುನಾನಕ್‌ ಜಯಂತಿ

12 ನವೆಂಬರ್, ಶನಿವಾರ - ಸಂಕಷ್ಟ ಚತುರ್ಥಿ

14 ನವೆಂಬರ್, ಸೋಮವಾರ - ಮಕ್ಕಳ ದಿನಾಚರಣೆ / ಜವಾಹರ್‌ಲಾಲ್‌ ನೆಹರು ಜಯಂತಿ

16 ನವೆಂಬರ್, ಬುಧವಾರ - ವೃಶ್ಚಿಕ ಸಂಕ್ರಾಂತಿ

20 ನವೆಂಬರ್, ಭಾನುವಾರ - ಉತ್ಪನ್ನ ಏಕಾದಶಿ

21 ನವೆಂಬರ್, ಸೋಮವಾರ - ಪ್ರದೋಷ ವ್ರತ

ನವೆಂಬರ್ 22, ಮಂಗಳವಾರ - ಮಾಸಿಕ ಶಿವರಾತ್ರಿ

23 ನವೆಂಬರ್, ಬುಧವಾರ - ಮಾರ್ಗಶೀರ ಅಮಾವಾಸ್ಯೆ

2022 ಡಿಸೆಂಬರ್‌ನ ಹಬ್ಬ/ವಿಶೇಷ ದಿನಗಳು

2022 ಡಿಸೆಂಬರ್‌ನ ಹಬ್ಬ/ವಿಶೇಷ ದಿನಗಳು

ದಿನಾಂಕ - ದಿನ - ಹಿಂದೂ ಹಬ್ಬ, ವಿಶೇಷ ದಿನ, ರಜಾ ದಿನ

1 ಡಿಸೆಂಬರ್‌, ಗುರುವಾರ - ವಿಶ್ವ ಏಡ್ಸ್‌ ದಿನ

3 ಡಿಸೆಂಬರ್, ಶನಿವಾರ - ಮೋಕ್ಷದ ಏಕಾದಶಿ

5 ಡಿಸೆಂಬರ್, ಸೋಮವಾರ - ಪ್ರದೋಷ ವ್ರತ

8 ಡಿಸೆಂಬರ್, ಗುರುವಾರ - ಮಾರ್ಗಶೀರ್ಷ ಪೂರ್ಣಿಮಾ ವ್ರತ

11 ಡಿಸೆಂಬರ್, ಭಾನುವಾರ - ಸಂಕಷ್ಟ ಚತುರ್ಥಿ

16 ಡಿಸೆಂಬರ್, ಶುಕ್ರವಾರ - ಧನು ಸಂಕ್ರಾಂತಿ

19 ಡಿಸೆಂಬರ್, ಸೋಮವಾರ - ಸಫಲ ಏಕಾದಶಿ

21 ಡಿಸೆಂಬರ್, ಬುಧವಾರ - ಪ್ರದೋಷ ವ್ರತ , ಮಾಸಿಕ ಶಿವರಾತ್ರಿ

22 ಡಿಸೆಂಬರ್, ಗುರುವಾರ - ವರ್ಷದ ಅತ್ಯಂತ ಕಡಿಮೆ ದಿನ

23 ಡಿಸೆಂಬರ್, ಶುಕ್ರವಾರ - ಪೌಷ್ ಅಮವಾಸ್ಯೆ

25 ಡಿಸೆಂಬರ್, ಭಾನುವಾರ - ಕ್ರಿಸ್‌ಮಸ್‌

29 ಡಿಸೆಂಬರ್, ಗುರುವಾರ - ಗುರು ಗೋವಿಂದ ಸಿಂಹ ಜಯಂತಿ

English summary

Indian Festivals Calendar 2022 : List of Festivals and Vrats in year of 2022

2022 Indian Festivals Calendar with Dates: Here are the List of Indian Festivals in year 2022 includes Sikh, Hindu, Muslim and Sindhi Festivals with dates. Take a look.
X
Desktop Bottom Promotion