For Quick Alerts
ALLOW NOTIFICATIONS  
For Daily Alerts

ಹೂಕುಂಡದಲ್ಲಿ ಬೆಳೆಸಿ ಬಣ್ಣಬಣ್ಣದ ಚಿಟ್ಟೆ ರೋಸ್

|
Growing Indoor Rose Plant
ರೋಸ್ ನಲ್ಲಿ ಚಿಟ್ಟೆ ರೋಸ್ ಅಂತ ಬರುತ್ತದೆ. ಅವುಗಳನ್ನು ಸುಲಭವಾಗಿ ಬೆಳೆಸಬಹುದು. ಗೊಂಚಲಾಗಿ ಬೆಳೆಯುವ ಚಿಟ್ಟೆ ರೋಸ್ ನೋಡಲು ಆಕರ್ಷಕವಾಗಿದ್ದು ನಿಮ್ಮ ಮನೆಯ ಚೆಲುವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಂತಹ ಗುಲಾಬಿಗಳ ಆರೈಕೆಗೆ ಇಲ್ಲಿದೆ ಕೆಲವು ಸಲಹೆ.

1. ಫಲವತ್ತಾದ ಮಣ್ಣನ್ನು ಹೂ ಕುಂಡದಲ್ಲಿ ತುಂಬಿ ಅದರಲ್ಲಿ ಈ ರೋಸ್ ಗಿಡ ನೆಡಬೇಕು.

2. ಸೂರ್ಯನ ಕಿರಣಗಳು ನೇರವಾಗಿ ಬೀಳಬಾರದು ಆದರೂ ಈ ಸೂರ್ಯನ ಕಿರಣಗಳು ತಾಗುವ ಜಾಗದಲ್ಲಿ ಹೂ ಕುಂಡವನ್ನು ಇಡಬೇಕು.

3. ದಿನಲೂ ಮಣ್ಣನ್ನು ತೇವವಾಗಿ ಇಡಿ.

4. ನಾಯಿಗಳು ಹಾಳು ಮಾಡದಂತೆ ನೋಡಿಕೊಳ್ಳಬೇಕು.

5. ಮಕ್ಕಳಿಗೆ ಅದರ ಎಲೆ ಮತ್ತು ಹೂಗಳನ್ನು ಕೀಳಲು ಬಿಡಬಾರದು.

6. ಗಿಡದಲ್ಲಿ ರೆಂಬೆಗಳು ಅಧಿಕವಾದಾಗ ಕಟಾವು ಮಾಡಿ ಆರೈಕೆ ಮಾಡಬೇಕು. ತುಂಬಾ ರೆಂಬೆಗಳಿದ್ದರೆ ಗಿಡದ ಬೆಳವಣಿಗೆ ಸರಿಯಾಗಿ ಇರುವುದಿಲ್ಲ.

7. ಹೂಗಳಲ್ಲಿ ಕೀಟಾಣುಗಳು ಕೂರದಂತೆ ಔಷಧಿ ಸಿಂಪಡಿಸಿ ಆರೈಕೆ ಮಾಡಿ.

ಚಿಟ್ಟೆ ರೋಸ್ ನಲ್ಲಿ ಅನೇಕ ಬಣ್ಣದ ರೋಸ್ ಗಳು ಇರುವುದರಿಂದ ಅವುಗಳನ್ನುಸಾಲಾಗಿ ಇಟ್ಟರೆ ಮನೆಯ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ.

English summary

Growing Indoor Rose Plant | Tips For Gardening | ಹೂ ಕುಂಡದಲ್ಲಿ ರೋಸ್ ಬೆಳೆಯುವುದು | ಗಾರ್ಡಿನಿಂಗ್ ಗೆ ಕೆಲ ಸಲಹೆ

Miniature roses are best indoor flower plant. They can not only be grown easily but also easy to care and maintain. If you want to have a romantic feel in your house with flowers, you can grow roses in containers.
Story first published: Tuesday, January 31, 2012, 17:28 [IST]
X
Desktop Bottom Promotion