For Quick Alerts
ALLOW NOTIFICATIONS  
For Daily Alerts

ಶ್ಯೀ.. ಅಕ್ಷೀ..! ಶೀತ ಶಮನಕ್ಕೆ ಇಲ್ಲಿದೆ ರಾಮಬಾಣ

|
Natural Medicine For Cold
ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಸೀನು ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇಂತಹ ಸಮಸ್ಯೆಗಳಿಗೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಮನೆಯಲ್ಲಿಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

1.
ಹಾಲಿಗೆ ಸ್ವಲ್ಪ ಅರಿಶಿಣ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ಗಂಟಲಿನಲ್ಲಿ ಕೆರತ, ಕೆಮ್ಮು ಶಮನಗೊಳ್ಳುವುದು.

2. ಒಂದು ಚಮಚ ಜೇನಿಗೆ ಸ್ವಲ್ಪ ಕರಿಮೆಣಸು ಹಾಕಿ ಬೆಳಗ್ಗೆ ಕುಡಿಯಬೇಕು, ರಾತ್ರಿ ಇದನ್ನು ಕುಡಿದ ನಂತರ ಏನೂ ತಿನ್ನ ಬಾರದು, ಆದ್ದರಿಂದ ಮಲುಗುವ ಹೊತ್ತಿನಲ್ಲಿ ಕುಡಿದರೆ ಒಳ್ಳೆಯದು.

3.ತುಳಸಿ ಎಲೆಯನ್ನು ಸುಮ್ಮನೆ ಅಗೆಯುವುದು ಅಥವಾ ಕುಡಿಯುವ ನೀರಿಗೆ ಅದನ್ನು ಹಾಕಿ ಕುದಿಸಿದ ನೀರನ್ನು ಕುಡಿಯುವುದು ಸಹ ಒಳ್ಳೆಯದು.

4. ಕೆಮ್ಮಿಗೆ ಶುಂಠಿ ಕಷಾಯ ಮಾಡಿ ಕುಡಿಯಬಹುದಾಗಿದೆ.

5. ಶುಂಠಿ ರಸವನ್ನು ಜೀನಿನೊಂದಿಗೆ ಬೆರೆಸಿ ಕುಡಿಯುವುದರಿಮದ ಸಹ ಕೆಮ್ಮು, ನೆಗಡಿ ಕಡಿಮೆಯಾಗುವುದು.

6. ಶುಂಠಿ ಕಾಫಿ ಮಾಡಿ ಕುಡಿಯುವುದು ಚಳಿಗಾಲದಲ್ಲಿ ಬಹಳ ಒಳ್ಳೆಯದು.

7. ಒಳ್ಳೆ ಮೆಣಸಿನ ರಸ ಮಾಡಿ ಅನ್ನದ ಜೊತೆ ತಿಂದರೆ ಇದು ದೇಹವನ್ನು ಬೆಚ್ಚಗಿಡುವುದು.

English summary

Natural Medicine For Cold | Tips For Health In Winter | ನೆಗಡಿ, ಕೆಮ್ಮಿಗೆ ನೈಸರ್ಗಿಕ ಮದ್ದು | ಚಳಿಗಾಲದಲ್ಲಿ ಆರೋಗ್ಯ ಸಂರಕ್ಷಣೆಗೆ ಸಲಹೆ

The winter chill has arrived and you cannot possibly avoid the sneezes, sniffles, cold and cough. But one can control all such problem by proper care. Here are a few natural cures, for common cold, which are basic kitchen recipes. Take a look.
Story first published: Wednesday, November 2, 2011, 15:16 [IST]
X
Desktop Bottom Promotion