For Quick Alerts
ALLOW NOTIFICATIONS  
For Daily Alerts

ಓಪ್ಪೋ ಎಫ್9 ಪ್ರೋ ವೋಕ್ ಫ್ಲ್ಯಾಶ್ ಹಾಗೂ ಗ್ರೇಡಿಯೆಂಟ್ ವಿನ್ಯಾಸ

|

ಓಪ್ಪೋ ಎಫ್9 ಪ್ರೋ ಮೊಬೈಲ್ ಹೊಸ ವಿನ್ಯಾಸ ಹಾಗೂ ಆಕರ್ಷಕ ವಿಶೇಷತೆಗಳಿಂದ ಎಲ್ಲಾ ವಯೋಮಾನದ ಜನರನ್ನು ಸೆಳೆದುಕೊಳ್ಳುತ್ತಿದೆ. ಇದರಲ್ಲಿ ಇರುವ ವೋಕ್ ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನವು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿರುವ ಏಕೈಕ ಸ್ಮಾರ್ಟ್ ಫೋನಾಗಿ ನಿಂತಿದೆ.

ನಮ್ಮ ಸ್ಮಾರ್ಟ್ ಫೋನ್‍ಗಳು ಇಂದು ನಮ್ಮ ಎಲ್ಲಾ ಅಗತ್ಯಗಳಿಗೂ ಅವಶ್ಯಕವಾಗಿರುವ ಸಾಧನವಾಗಿರುತ್ತದೆ. ಒಮ್ಮೆ ಬ್ಯಾಟರಿ ಹಾಳಾಯಿತು ಅಥವಾ ಕೆಲಸ ನಿಲ್ಲಿಸಿತು ಎಂದರೆ ಅಧಿಕ ಸಮಸ್ಯೆಯನ್ನು ಎದುರಿಸಬೇಕಾದಂತಹ ಪರಿಸ್ಥಿತಿ ನಮ್ಮದಾಗುವುದು. ಬ್ಯಾಟರಿ ಹಾಳಾದ ದಿನ ಬುಹುಶಃ ನೆಮ್ಮದಿಯಿಂದ ಒಂದು ಗ್ಲಾಸ್ ಜ್ಯೂಸನ್ನು ಸಹ ಸೇವಿಸುವುದು ಕಷ್ಟವಾಗುವುದು.

ಫೋನ್‍ಗಳ ಬಗ್ಗೆ ದಿನವಿಡೀ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಆದರೆ ಅಗತ್ಯ ವಸ್ತುವಾಗಿದ್ದುದರಿಂದ ದಿನವಿಡೀ ಅದರ ಬಳಕೆ ಅಗತ್ಯವಾಗಿರುತ್ತದೆ. ಅದಕ್ಕೆ ಪದೇ ಪದೇ ಚಾರ್ಜ್ ಮಾಡುವುದು ಎಂದರೆ ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಹಾಗಾಗಿ ಕೆಲವು ನಿಮಿಷಗಳ ಕಾಲ ಚಾರ್ಜ್ ಮಾಡಿದರೆ ಅದರ ಉಪಯೋಗ ಗಂಟೆಗಳ ಕಾಲ ಬರುವಂತಹ ತಂತ್ರಜ್ಞಾನದ ಅಗತ್ಯವಿರುತ್ತದೆ. ಇಂತಹ ಒಂದು ಸಮಸ್ಯೆಗೆ ಪರಿಹಾರವಾಗಿ ಉತ್ತಮ ಚಿಂತಕರು ಯೋಗ್ಯ ತಂತ್ರಜ್ಞಾನದ ಬಳಕೆ ಮಾಡುವುದರ ಮೂಲಕ ಒಪ್ಪೋ ಮೊಬೈಲ್ ಅಲ್ಲಿ ವೋಕ್ ಫ್ಲ್ಯಾಶ್ ಚಾರ್ಜ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.

ಹೌದು, ಅಂತಹ ಒಂದು ಅತ್ಯುತ್ತಮ ತಂತ್ರಜ್ಞಾನ ಒಪ್ಪೋ ಎಫ್9 ಪ್ರೋ ಮೊಬೈಲ್‍ಅಲ್ಲಿ ಅಳವಡಿಸಲಾಗಿದೆ ಎನ್ನುವುದನ್ನು ಇಂದು ಅನೇಕರು ತಿಳಿದುಕೊಂಡಿದ್ದಾರೆ. ಹಾಗಾಗಿಯೇ ಇಂದು ಮಾರುಕಟ್ಟೆಯಲ್ಲಿ ಇತರ ಮೊಬೈಲ್‍ಗಳಿಗೆ ಸಾಕಷ್ಟು ಸ್ಪರ್ಧೆಯನ್ನು ನೀಡುತ್ತಿದೆ ಎನ್ನಬಹುದು. ಅಲ್ಲದೆ ಟೆಕ್ ಸಕ್ಯೂಟ್ ಅಲ್ಲಿ ಸರಿಯಾದ ಅಸ್ತಿತ್ವವನ್ನು ಪಡೆದುಕೊಂಡಿದೆ.

ಓಪ್ಪೋ ಎಫ್9 ಪ್ರೋ ಮೊಬೈಲ್ ಅಲ್ಲಿ ಇರುವ ವೋಕ್ ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನ ಇರುವುದರಿಂದ ಕೆಲವು ನಿಮಿಷಗಳ ಕಾಲ ಚಾರ್ಜ್ ಮಾಡಿದರೆ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಬಹುದಾದ ಸಾಮಥ್ರ್ಯವನ್ನು ಒಳಗೊಂಡಿದೆ. ಕೆಲವೊಮ್ಮೆ ಅಧಿಕ ಸಮಯಗಳ ಕಾಲ ಚಾರ್ಜ್ ಇರದ ಮೊಬೈಲ್ ಹೊಂದಿರುವಾಗ ಅನೇಕ ಸಮಸ್ಯೆಗಳು ಎದುರಿಸಿರುತ್ತೇವೆ. ಉದಾಹರಣೆಗೆ ಆಫೀಸ್ ಅಲ್ಲಿ ಮೇಲಾಧಿಕಾರಿಗಳು ಕರೆ ಮಾಡಿರುವಾಗ ಮಾತನಾಡಲು ಪೂರ್ಣ ಪ್ರಮಾಣದ ಚಾರ್ಜ್ ಇಲ್ಲದೆ ಹೋಗಬಹುದು ಅಥವಾ ಪ್ರಮುಖ ಮೀಟಿಂಗ್ ಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಇರಬಹುದು, ಇಲ್ಲವೇ ನಮ್ಮ ಆಪ್ತರೊಂದಿಗೆ ಅಗತ್ಯ ಸಮಯದಲ್ಲಿ ಮಾತನಾಡಲು ಆಗದೆ ಇರಬಹುದು. ಅದು ಕೇವಲ ಮೊಬೈಲ್‍ಗೆ ಚಾರ್ಜ್ ಇಲ್ಲ ಎನ್ನುವ ವಿಷಯವಾಗಿರುತ್ತದೆ.

ಅದೇ ನೀವು ಓಪ್ಪೋ ಎಫ್9 ಪ್ರೋ ಮೊಬೈಲ್ ಹೊಂದಿದ್ದೀರಾ, ನಿಮಗೆ 5 ನಿಮಿಷಗಳ ಕಾಲ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಅವಕಾಶವಿದೆ ಎಂದಾದರೆ ಅದ್ಭುತ ಅನುಭವವನ್ನು ಹೊಂದುವಿರಿ. ಎಷ್ಟೋ ಸಮಸ್ಯೆಗಳಿಂದ ನಿರಾಳತೆಯನ್ನು ಪಡೆದುಕೊಳ್ಳುವಿರಿ. ಅಂದರೆ ನೀವು ಐದು ನಿಮಿಷ ಚಾರ್ಜ್ ಮಾಡಿಕೊಂಡರೆ ಎರಡು ಗಂಟೆಗಳ ಕಾಲ ಮೊಬೈಲ್‍ನಿಂದ ನಿರ್ವಹಿಸಬಹುದಾದ ಕೆಲಸಗಳನ್ನು ಪೂರ್ಣಗೊಳಿಸಬಹುದು.

ಈ ಅದ್ಭುತ ಮೊಬೈಲ್‍ನಲ್ಲಿ ಇರುವ ಇತರ ವಿಶೇಷತೆಗಳೆಂದರೆ ಮೊಬೈಲ್‍ನ ಹಿಂಭಾಗದಲ್ಲಿ ವಾಟರ್ ಡ್ರಾಪ್/ನೀರಿನ ಹನಿಗಳ ಚಿತ್ರಣ, ಟ್ವಿಲೈಟ್ ಬ್ಲೂ, ಸನ್ ರೈಸ್ ರೆಡ್ ಮತ್ತು ಸ್ಟ್ರಾಬೆರ್ರಿ ಪರ್ಪಲ್ ನಂತಹ ಗ್ರೇಡಿಯಂಟ್ ಬಣ್ಣಗಳ ವಿನ್ಯಾಸಗಳನ್ನು ಒಳಗೊಂಡಿದೆ. 3500ಮೆಗಾ ಬ್ಯಾಟರಿ, ಎಮ್‍ಪಿ2 ಡ್ಯುಯಲ್ ಕ್ಯಾಮೆರಾ, 25 ಎಮ್‍ಪಿ ಫ್ರಂಟ್ ಕ್ಯಾಮೆರಾಗಳೊಂದಿಗೆ ವಿಶೇಷ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಹೌದು, ಇಂದು ಅನೇಕ ಜನರು ವಿವಿಧ ವಿನ್ಯಾಸ ಹಾಗೂ ಆಕರ್ಷಕ ತಂತ್ರಜ್ಞಾನಗಳಿಂದ ಕೂಡಿರುವ ಓಪ್ಪೋ ಎಫ್9 ಪ್ರೋ ಮೊಬೈಲ್‍ಅನ್ನು ತಮ್ಮ ಕೈಯಲ್ಲಿ ಇರಿಸಿಕೊಂಡಿದ್ದಾರೆ. ನೀವು ನಿಮ್ಮ ಕನಸಿನ ಹಾಗೂ ಅಗತ್ಯಕ್ಕೆ ಅನುಗುಣವಾಗಿರುವ ಮೊಬೈಲ್ ಅನ್ನು ಪಡೆದುಕೊಳ್ಳಲು ಏಕೆ ತಡಮಾಡುತ್ತಿದ್ದೀರಿ? ಬೇಗ ನಿಮ್ಮ ಅಗತ್ಯಕ್ಕೆ ಅನುಗುಣವಾಗಿರುವ ಓಪ್ಪೋ ಎಫ್9 ಪ್ರೋ ಮೊಬೈಲ್‍ಅನ್ನು ಪಡೆದುಕೊಳ್ಳಿ.

Read more about: oppo
English summary

OPPO F9 Pro Arrives With VOOC Flash Charge And Gradient Design

The new OPPO F9 Pro comes with waterdrop screen, gradient colours like the Twilight Blue, Sunrise Red and Starry Purple, along with the all-powerful 3500 mAh battery which is best-in-class. The smart phone's 16 MP+ 2 MP dual camera and 25 MP front camera, makes it a must-have for social media addicts. And the VOOC flash charge technology is only the icing on the cake.
Story first published: Wednesday, October 3, 2018, 18:57 [IST]
X