Just In
- 17 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 19 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
Karnataka By-Election Results 2019 LIVE:ಎಲ್ಲರ ಚಿತ್ತ ಮತಎಣಿಕೆಯತ್ತ
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Movies
26 ವರ್ಷ ವಯಸ್ಸಿನ ನವಾಜುದ್ದೀನ್ ಸಿದ್ಧಿಕಿ ಸಹೋದರಿ ನಿಧನ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Technology
ಏರ್ಟೆಲ್ V/S ಜಿಯೋ : ಯಾವುದು ಬೆಸ್ಟ್..? ಹೊಸ ಪ್ಲಾನ್ಗಳಲ್ಲಿ ಏನೇನಿದೆ..?
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಧಮಾಕಾ! ಬರೀ 700 ರೂಪಾಯಿಗೆ ಏಳು ಮಹಿಳೆಯರ ಟ್ರೌಸರ್
ಬಜೆಟ್ ಬೆಲೆಯಲ್ಲಿ ಶಾಪಿಂಗ್ ಮಾಡಬೇಕೆನ್ನುವ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ? ದುಬಾರಿ ಬೆಲೆ ತೆತ್ತು ಯಾರೂ ಕೂಡ ಸರಳ ವಾಗಿ ಕಾಣುವ ದಿರಿಸನ್ನು ಕೊಂಡುಕೊಳ್ಳಲು ಸಿದ್ಧರಿರುವುದಿಲ್ಲ. ದೊಡ್ಡ ದೊಡ್ಡ ಮಾಲ್ಗಳಲ್ಲಿ ಸರಳವಾಗಿ ಕಾಣುವ ದಿರಿಸಿಗೂ ನಾವು ಹೆಚ್ಚು ಹಣ ವ್ಯಯಮಾಡಬೇಕಾಗುತ್ತದೆ. ನೋಡಲು ಅಷ್ಟೊಂದು ಆಕರ್ಷಕವಾಗಿರದೇ ಇದ್ದರೂ ಬ್ರ್ಯಾಂಡ್ ಮತ್ತು ಬಟ್ಟೆಯ ಗುಣಮಟ್ಟವನ್ನು ಮೆಚ್ಚಿ ನಾವು ಅದನ್ನು ಖರೀದಿ ಮಾಡುತ್ತೇವೆ.
ಇನ್ನು ಕೆಲವೊಮ್ಮೆ ಇಂತಹುದೇ ದಿರಿಸುಗಳೂ ಕೂಡ ಕಡಿಮೆ ಬೆಲೆಯಲ್ಲಿ ಸ್ಥಳೀಯ ಅಂಗಡಿಗಳಲ್ಲಿ ದೊರೆಯುತ್ತದೆ. ಅದೇ ಗುಣಮಟ್ಟವನ್ನು ಕಾಯ್ದುಕೊಂಡೇ ಇವರುಗಳು ಅದನ್ನು ಮಾರುತ್ತಿರುತ್ತಾರೆ.ಆದರೆ ನಮಗದು ದೊರೆತಿರುವುದಿಲ್ಲ. ನಮ್ಮ ಸ್ನೇಹಿತೆಯರು ಅಂತಹುದನ್ನು ಕೊಂಡುಕೊಂಡಾಗ ನಾವು ಹೋಗಿ ಅದನ್ನು ಖರೀದಿಸಲು ಬಯಸುತ್ತೇವೆ ಆಗ ಅಲ್ಲದು ಮಾರಾಟವಾಗಿಬಿಟ್ಟಿರುತ್ತದೆ. ನಂತರ ನಾವು ಪಶ್ಚಾತ್ತಾಪ ಪಟ್ಟುಕೊಳ್ಳುತ್ತೇವೆ.
ಆನ್ಲೈನ್ನಲ್ಲಿ ಕೂಡ ಈ ರೀತಿಯ ಖರೀದಿಯನ್ನು ನೀವು ಮಾಡಬಹುದಾಗಿದ್ದು ನಿಮ್ಮಷ್ಟದ ಬಣ್ಣ ಮತ್ತು ಬ್ರ್ಯಾಂಡ್ಗಳನ್ನು ಆಯ್ಕೆಮಾಡುವ ಸೌಲಭ್ಯ ಇಲ್ಲಿರುತ್ತದೆ. ನಿಮ್ಮ ಸಹಾಯಕ್ಕೆಂದೇ ಇಂದಿನ ಲೇಖನದಲ್ಲಿ 7 ಸೂಪರ್ ಹಾಟ್ ಆರಾಮದಾಯಕ ಟ್ರೌಸರ್ಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಅದು ಬರೇ 700 ರಲ್ಲಿ ಖರೀದಿಸಬಹುದಾಗಿದೆ ಹಾಗಿದ್ದರೆ ಬನ್ನಿ ಇಲ್ಲಿದೆ ವಿವರ ಮಾಹಿತಿಗಳು
ಪ್ರಿಂಟೆಡ್ ಹಿಪ್ಪಿ ಪ್ಯಾಂಟ್ಸ್
ಈ ಬೊಹೊ ಪ್ಯಾಂಟ್ಸ್ ಅನ್ನು ಖರೀದಿ ಮಾಡಿ ನೀವು ಧರಿಸಿದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಆಗಿ ಇದು ನಿಮ್ಮ ಸೌಂದರ್ಯವನ್ನು ಪ್ರಸ್ತುತಪಡಿಸುತ್ತದೆ.
ಬೆಲೆ ರೂ: 399
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಟೇಪರ್ಡ್ ಪ್ಯಾಂಟ್ಸ್
ದೈನಂದಿನ ಫಾರ್ಮಲ್ ದಿರಿಸು ಧರಿಸಿ ಬೋರ್ ಆಗಿದ್ದೀರಾ? ಹಾಗಿದ್ದರೆ ಹೊಸ ಸ್ವರೂಪದ ಟೇಪರ್ಡ್ ಪ್ಯಾಂಟ್ ಟ್ರೈ ಮಾಡಿ ಅಲ್ಲವೇ? ಕ್ರಿಸ್ಪ್ ಶರ್ಟ್ನೊಂದಿಗೆ ನೀವು ಇದನ್ನು ಧರಿಸಬಹುದಾಗಿದ್ದು ನಿಮ್ಮ ನೋಟ ಇನ್ನಷ್ಟು ಫ್ಯಾಷನ್ ಪೂರಕವಾಗಿರುತ್ತದೆ.
ಬೆಲೆ ರೂ: 559
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಮರೂನ್ ಪ್ರಿಂಟೆಡ್ ಕಲರ್ಡ್ ಪ್ಯಾಂಟ್ಸ್
ನಿಮ್ಮ ಪ್ರಯಾಣ ಸಮಯದಲ್ಲಿ ಹೇಳಿ ಮಾಡಿಸಿದ ಪ್ಯಾಂಟ್ ಇದಾಗಿದೆ. ಬೇರೆ ಬೇರೆ ಟಾಪ್ಗಳೊಂದಿಗೆ ನಿಮಗಿದನ್ನು ಟ್ರೈ ಮಾಡಬಹುದಾಗಿದೆ
ಬೆಲೆ ರೂ: 399
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಲೇಸ್ ವರ್ಕ್ ಉಳ್ಳ ಟ್ರೌಸರ್ಸ್
ಲೇಸ್ ಪ್ರಿಯರಿಗೆ ಹೇಳಿ ಮಾಡಿಸಿದ ಪ್ಯಾಂಟ್ ಇದಾಗಿದೆ. ರಾತ್ರಿ ಪಾರ್ಟಿ ವೇಳೆಗೆ ಇದು ಸೂಕ್ತವಾದುದಾಗಿದೆ. ಕಪ್ಪು ಸ್ಟ್ರಿಂಗ್ ಟಾಪ್ನೊಂದಿಗೆ ಮ್ಯಾಚ್ ಮಾಡಿ ಇದನ್ನು ತೊಟ್ಟುಕೊಳ್ಳಬಹುದಾಗಿದೆ.
ಬೆಲೆ ರೂ: 625
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪೋಲ್ಕಾ ಡಾಟ್ ಪ್ಯಾಂಟ್ಸ್
ನಿಮ್ಮ ಕ್ಯಾಶುವಲ್ ಲುಕ್ಗೆ ಇದು ಸೂಕ್ತ ಎಂದೆನಿಸಿದ್ದು ಆರಾಮದಾಯಕವಾಗಿದೆ ಹೊಸದನ್ನು ಟ್ರೈ ಮಾಡಬೇಕೆನ್ನುವ ಬಯಕೆ ನಿಮ್ಮದಾಗಿದ್ದಲ್ಲಿ ಈ ಪೋಲ್ಕಾ ಡಾಟ್ ಪ್ಯಾಂಟ್ ಅತ್ಯುತ್ತಮವಾದುದು.
ಬೆಲೆ ರೂ: 400
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪಲಾಜೂ ಪ್ಯಾಂಟ್ಸ್
ಹೊರಗಡೆ ತಿರುಗಾಟಕ್ಕಾಗಿ ಈ ಪ್ಯಾಂಟ್ಗಳು ಹೆಚ್ಚು ಆರಾಮದಾಯಕ ಎಂದೆನಿಸಿದೆ. ಇದಕ್ಕೆ ತಕ್ಕ ಮ್ಯಾಚಿಂಗ್ ಶರ್ಟ್ ಅನ್ನು ನೀವು ಧರಿಸಿಕೊಳ್ಳಬೇಕಾಗುತ್ತದೆ.
ಬೆಲೆ ರೂ: 599
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವರ್ಕ್ ಔಟ್ ಪ್ಯಾಂಟ್ಸ್
ನಿಮ್ಮ ಯೋಗ ಮತ್ತು ವರ್ಕ್ ಔಟ್ ಸೆಶನ್ಗೆ ಅತ್ಯುತ್ತಮ ಆಯ್ಕೆ ಇದಾಗಿದೆ. ಫ್ಯಾನ್ಸಿ ನೀಲಿ ಬಣ್ಣದಲ್ಲಿರುವ ಈ ಪ್ಯಾಂಟ್ ನಿಮ್ಮ ವರ್ಕ್ ಔಟ್ ವಾರ್ಡ್ ರಾಬ್ನಲ್ಲಿ ಇರಲೇಬೇಕು.
ಬೆಲೆ ರೂ: 559
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ