Postnatal

ನಿಮ್ಮಲ್ಲೂ ಈ ಲಕ್ಷಣಗಳು ಇದೆಯೇ? ಹಾಗಿದ್ದರೆ ನೀವೂ ಹೆಲಿಕಾಪ್ಟರ್ ಪೋಷಕರು!
ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸುವುದು ಸಹಜ. ಪ್ರತಿಯೊಬ್ಬ ತಂದೆತಾಯಿಗೂ ತನ್ನ ಮಗುವನ್ನು ಚೆನ್ನಾಗಿ ಬೆಳೆಯಬೇಕು ಮತ್ತು ಆರೋಗ್ಯವಂತವಾಗಿರಬೇಕು ಎನ್ನುವಂತಹ ಇಚ್ಛೆ ಇರುವುದು. ಆ...
Sure Signs That You Are A Helicopter Parent

ಮಕ್ಕಳು ಅತಿಯಾಗಿ ತಿನ್ನುತ್ತಿದ್ದಾರೆಯೇ? ಅವರಲ್ಲಿ ಬುಲೇಮಿಯಾ ರೋಗ ಲಕ್ಷಣವಿರಬಹುದು ಎಚ್ಚರ
ಊಟ-ತಿಂಡಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ರುಚಿ-ರುಚಿಯಾದ ಊಟ-ತಿಂಡಿಗಳು ಸಿಕ್ಕರಂತೂ ಸದಾ ಸವಿಯುತ್ತಲೇ ಇರಬೇಕು ಎನ್ನುವ ಮನೋಭಾವವನ್ನು ಹುಟ್ಟಿಸುತ್ತದೆ. ವಿವಿಧ ಬಗೆಯ ತಿಂಡಿ-ಊಟ...
ಹೆರಿಗೆಯ ಬಳಿಕ, ಬಾಣಂತಿಯರಿಗೆ ಶಕ್ತಿ ನೀಡುವ 'ಆಹಾರ ಪಥ್ಯ'
ಮಗು ಜನಿಸಿದ ನಂತರ ತಾಯಿಯು ತನ್ನಲ್ಲಿ ಸಂಪೂರ್ಣತೆಯನ್ನು ಕಂಡುಕೊಳ್ಳುತ್ತಾಳೆ. ಒಂಬತ್ತು ತಿಂಗಳುಗಳ ಕಾಲ ತನ್ನ ಉದರದಲ್ಲಿ ಮಗುವನ್ನು ಹೊತ್ತುಕೊಂಡು ಪ್ರಸವ ವೇದನೆಯನ್ನು ಅನುಭವಿ...
Foods That Help Recovering After Childbirth
ಹೆರಿಗೆಯ ಬಳಿಕವೂ ಕಾಡುವ ವಾಕರಿಕೆ ಸಮಸ್ಯೆ! ಯಾಕೆ ಹೀಗೆ?
ಗರ್ಭಧರಿಸಿದ ಮಹಿಳೆಯರಿಗೆ ಮೊದಲ ಮೂರು ತಿಂಗಳಲ್ಲಿ ವಾಕರಿಕೆ ಬಂದು ವಾಂತಿಯಾಗುವುದು ಸಾಮಾನ್ಯ. ಇದು ಕೆಲವರಲ್ಲಿ ಮುಂದುವರಿದರೂ ಇನ್ನು ಕೆಲವರಲ್ಲಿ ಮೂರೇ ತಿಂಗಳಲ್ಲಿ ನಿಂತುಬಿಡು...
ಹೆರಿಗೆಯ ನಂತರ ಇದೆಲ್ಲಾ ಮಾಮೂಲು-ಏನೂ ಭಯ ಪಡದಿರಿ!
 ಗರ್ಭಧಾರಣೆಯೆನ್ನುವುದು ಮಹಿಳೆಗೆ ಸಂತಸ ಹಾಗೂ ಅಗ್ನಿಪರೀಕ್ಷೆಯನ್ನು ಒಡ್ಡುವ ಸಮಯವಾಗಿದೆ. ಮಹಿಳೆ ಗರ್ಭಿಣಿಯಾದಾಗ ಮತ್ತು ಮಗುವಿಗೆ ಜನ್ಮ ನೀಡಿದಾಗ ಆಕೆಯ ದೇಹದಲ್ಲಿ ಹಲವಾರು ರ...
Dealing With Post Partum Vaginal Dryness
ಮಗುವಿನ ಜನನದ ನಂತರ ತಾಯಿಗೆ ಕಾಡುವ ಖಿನ್ನತೆ! ಪರಿಹಾರವೇನು?
ನೀವು ಅತಿ ಶೀಘ್ರದಲ್ಲೇ ಕಂದನನ್ನು ನಿರೀಕ್ಷಿಸುತ್ತಿರುವ ಗರ್ಭಿಣಿ ತಾಯಿಯಾಗಿದ್ದೀರಿ ಎಂದಾದಲ್ಲಿ ನೀವು ಮಗುವಿನ ಜನನದ ನಂತರ ತಲೆದೋರುವ ಸಮಸ್ಯೆಗಳಿಗೆ ಈಗಲೇ ಕಡಿವಾಣವನ್ನು ಹಾಕು...
ಹೆರಿಗೆಯ ಬಳಿಕ ಋತುಚಕ್ರದಲ್ಲಿ ಏರುಪೇರು! ಯಾಕೆ ಹೀಗೆ?
ಹೆರಿಗೆಯ ನಂತರ ಮಾಸಿಕ ಋತುಚಕ್ರ ಮೊದಲಿನಂತಾಗಬೇಕು ಎಂಬುದೇ ಪ್ರತಿ ಬಾಣಂತಿಯ ಬಯಕೆಯಾಗಿರುತ್ತದೆ. ಆದರೆ ಇದು ಕೊಂಚ ಬೇಗ ಅಥವಾ ತಡಾವಾದರೆ ಆತಂಕ ತಪ್ಪಿದ್ದಲ್ಲ. ವಾಸ್ತವವಾಗಿ ಹೆರಿಗ...
Changes Periods After Delivery
ಎಷ್ಟೇ ಧೈರ್ಯ ಮಾಡಿಕೊಂಡರೂ, ಆಕೆಗೆ ಭಯ ಇದ್ದೇ ಇರುತ್ತದೆ!
ಗರ್ಭಧಾರಣೆ ಮತ್ತು ಮಗುವಿಗೆ ಜನ್ಮ ನೀಡುವುದು ಇದೆಯಲ್ಲಾ ಅದರಷ್ಟು ಸಂತೋಷದ ಕ್ಷಣ ಮಹಿಳೆಗೆ ಮತ್ತೊಂದಿಲ್ಲ. ಸಹಿಸಲಾರದ ನೋವನ್ನು ನುಂಗಿ ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆಯು ಮಹಿಳ...
ಹೆರಿಗೆಯ ವೇಳೆ ಎಷ್ಟೇ ಧೈರ್ಯ ಮಾಡಿಕೊಂಡರೂ, ಕಾಡುವ ಭಯ....
ಮಹಿಳೆಯರಿಗೆ ಜೀವನದಲ್ಲಿ ಅತೀ ದೊಡ್ಡ ಸವಾಲೆಂದರೆ ಗರ್ಭಧಾರಣೆ ಮತ್ತು ಮಗುವಿಗೆ ಜನ್ಮ ನೀಡುವುದು. ಮಗುವಿಗೆ ಜನ್ಮ ನೀಡುವ ವೇಳೆ ಮಹಿಳೆಯು ಮತ್ತೊಂದು ಜನ್ಮವನ್ನು ಪಡೆದಂತೆ. ಯಾಕೆಂದ...
Unexpected Things That Could Happen During Childbirth
ಹೆರಿಗೆ ಬಳಿಕ ಬಾಣಂತಿಯರಿಗೆ ಕಾಡುವ ಆ ನರಕಯಾತನೆ...
ಭೂಮಿ ಮೇಲೆ ಹೆಣ್ಣು ಜೀವಕ್ಕೆ ಮಾತ್ರ ಮತ್ತೊಂದು ಜೀವವನ್ನು ಭೂಮಿ ಮೇಲೆ ತರುವಂತಹ ಶಕ್ತಿಯಿರುವುದು. ಅದರಕ್ಕಾಗಿ ಭೂಮಿಯನ್ನು ಕೂಡ ನಾವು ತಾಯಿಯೆನ್ನುವುದು. ಭೂಮಿ ಮೇಲೆ ಹಲವಾರು ಮರಗ...
ಪ್ರಸವದ ನಂತರದ ಒತ್ತಡ ಕಡಿಮೆ ಮಾಡುವ ಮಾರ್ಗಗಳು
ಗರ್ಭಾವಸ್ಥೆ ನಿಮ್ಮ ಮನಸ್ಸು ಮತ್ತು ದೇಹದಲ್ಲಿ ಅನೇಕ ಬದಲಾವಣೆಗಳನ್ನು ತರಬಹುದು. ಈ ಗರ್ಭಧಾರಣೆಯ ಅವಧಿಯಲ್ಲಿ ಒತ್ತಡ ಮತ್ತು ಆತಂಕ ಕೂಡ ಕಾಣಿಸಿಕೊಳ್ಳಬಹುದು. ಆದರೆ ಕೆಲವು ಸಂದರ...
Ways Reduce Postpartum Stress
ಹೆರಿಗೆಯ ನಂತರ ಹೆಚ್ಚಿದ ಮೈ ತೂಕ ಕಮ್ಮಿಮಾಡಬೇಕೆ?
ಹೆರಿಗೆಯ ನಂತರ ಬಹುತೇಕ ಮಹಿಳೆಯರ ಮೈತೂಕ ಹೆಚ್ಚುವುದು. ಹಾರ್ಮೋನ್ ಗಳ ವ್ಯತ್ಯಾಸ ಮತ್ತು ಬಾಣಂತಿ ಸಮಯದಲ್ಲಿ ದೊರೆಯುವ ವಿಶೇಷ ಪೋಷಣೆಯಿಂದಾಗಿ ಮೈ ತೂಕ ಹೆಚ್ಚುವುದು. ಹೆರಿಗೆಯ ಬಳಿಕ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more