ಮೇಕಪ್

ಮಹಿಳೆಯರು ಎಂದೆಂದಿಗೂ ಬಳಸಲೇ ಬಾರದ ವಿಷಕಾರಿ ಕಾಸ್ಮೆಟಿಕ್ ಉತ್ಪನ್ನಗಳು
ಮೇಕ್ ಅಪ್ ಎಂದರೆ ಹೆಂಗಸರು . ಹೆಂಗಸರೆಂದರೆ ಮೇಕ್ ಅಪ್ . ಇದು ಈಗಿನ ಪ್ರಪಂಚ . ಕೆಲವು ವಿಶ್ಲೇಷಣೆಯ ಪ್ರಕಾರ ಅಮೆರಿಕಾದ ಶೇಖಡಾ 40 ರಷ್ಟು ಹೆಂಗಸರು ಮೇಕ್ ಅಪ್ ಇಲ್ಲದೆ ಮನೆ ಹೊರಗೆ ಬರುವುದೇ ಇಲ್ಲ . ಅದಕ್ಕೆ ಕಾರಣ ಇದೆ . ಏನೆಂದರೆ ಮೇಕ್ ಅಪ್ ಮಾಡಿಕೊಳ್ಳುವುದೇ ಹೊರಜಗತ್ತಿಗೆ ಚಂದ ಕಾಣಲು . ...
Harmful Make Up Ingredients You Must Avoid

ಮಸ್ಕರಾ ಹಚ್ಚಿಕೊಳ್ಳುವ ವೇಳೆ ಮಾಡುವ ಕೆಲವು ತಪ್ಪುಗಳು
ಮೇಕಪ್ ಬಳಸಿಕೊಳ್ಳುತ್ತಿದ್ದರೆ ಆಗ ನೀವು ಆ ಉತ್ಪನ್ನಗಳನ್ನು ಯಾವ ರೀತಿ ಬಳಸಿಕೊಳ್ಳುವುದು ಎಂದು ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದರೆ ಮೇಕಪ್ ನಿಂದ ಮುಖದ ಕಾಂತಿ ಹೆಚ್ಚಾಗುವ ಬದಲು ಕುಗ್ಗಬಹುದು. ಮೇಕಪ್ ನಲ್ಲಿ ...
ನಕಲಿ ಫ್ರೆಕ್ಲೆಸ್‌ ಮೇಕಪ್‌ನಿಂದ ಮುಖದ ಕಾಂತಿ ಹೆಚ್ಚಿಸಿ!
ಮುಖದ ಮೇಲೆ ತುಂಬಾ ಸಣ್ಣ ಸಣ್ಣ ಮಚ್ಚೆಗಳು ಆವರಿಸಿಕೊಂಡು ಬಿಡುವುದನ್ನು ಫ್ರೆಕ್ಲೆಸ್ ಎಂದು ಕರೆಯಲಾಗುತ್ತದೆ. ಇದು ಕೆಲವೊಂದು ಜನರ ಮುಖದ ಮೇಲೆ ಕಾಣಿಸಿಕೊಳ್ಳುವುದು. ಹೆಚ್ಚಿನವರಿಗೆ ಇದು ಸೌಂದರ್ಯವನ್ನು ಕೆಡಿಸುವ...
Faking Freckles Make Up For Glowing Face
ಮೇಕಪ್ ಬ್ಯಾಗ್‌ನಲ್ಲಿ ಇರಲೇಬೇಕಾದ ಸಾಮಗ್ರಿಗಳು
ಮೇಕಪ್ ಬಗ್ಗೆ ಇಂದಿನ ಮಹಿಳೆಯರಿಗೆ ಹೇಳಬೇಕಾಗಿಲ್ಲ. ಯಾಕೆಂದರೆ ಅವರಿಗೆ ಪ್ರತಿಯೊಂದು ಅಂಗೈಯಲ್ಲಿರುವ ಮೊಬೈಲ್ ನಲ್ಲಿ ಸಿಗುವುದು. ಆದರೆ ಹೊಸದಾಗಿ ಮೇಕಪ್ ಹಚ್ಚಿಕೊಳ್ಳಲು ಶುರು ಮಾಡಿದವರು ಕೆಲವೊಂದು ವಿಚಾರಗಳನ್ನ...
ಮೇಕಪ್ ಮಾಡುವಾಗ ಪದೇ ಪದೇ ಹಳೆಯ ಮೇಕಪ್‌ ಬ್ರಷ್‌ ಬಳಸುವುದು ತುಂಬಾನೇ ಅಪಾಯಕಾರಿ!
ಮೇಕಪ್ ಬ್ರಷ್ಹಾಗೂ ಬ್ಲೆಂಡರ್‌ಗಳು ಬಹುತೇಕ ಎಲ್ಲ ಯುವತಿಯರ ಅಚ್ಚು ಮೆಚ್ಚಿನ ಹಾಗೂ ಅತಿ ಅಗತ್ಯ ಮೇಕಪ್ ಸಾಧನಗಳಾಗಿವೆ. ಮುಖದ ಮೇಲೆ ಫೌಂಡೇಶನ್ ಹಚ್ಚಿಕೊಳ್ಳುವುದಿರಬಹುದು, ಗಲ್ಲಕ್ಕೆ ಹೊಳಪು ನೀಡಬಹುದಾಗಿರಬಹುದು ...
Dangers Of Using The Old Makeup Brushes For A Long Time
ನೀವು ಮುರಿಯಲೇಬೇಕಾಗಿರುವ ಮೇಕಪ್ ನಿಯಮಗಳು!
ಮೇಕಪ್ ಮಾಡದ ಮಹಿಳೆಯರೇ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಸ್ವಲ್ಪ ಮಟ್ಟಿಗಾದರೂ ಮಹಿಳೆಯರು ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಮೇಕಪ್ ಮಾಡಿಯೇ ಮಾಡುತ್ತಾರೆ. ಮೇಕಪ್ ಮಾಡಲು ಹೆಚ್ಚಿನವರು ಬ್ಯೂಟಿ ಪಾರ್ಲರ...
ಸಿಂಪಲ್ ಬ್ಯೂಟಿ ಟಿಪ್ಸ್: ಮನೆಯಲ್ಲೇ ಲಿಪ್ ಸ್ಟಿಕ್ ತಯಾರಿಸಿಕೊಳ್ಳಿ!
ಮಹಿಳೆಯರ ಮುಖದ ಸೌಂದರ್ಯದಲ್ಲಿ ಎದ್ದು ಕಾಣುವಂತಹ ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡರೆ ಆಗ ನೋಡುಗರಿಗೆ ನೋಡುತ್ತಲೇ ಇರಬೇಕೆಂದನಿಸಿದರೆ ತಪ್ಪಿಲ್ಲ. ಇಂದು ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಲಿಪ್ ಸ್ಟಿಕ್ ಗಳು ...
Mix These Ingredients And Make Your Own Lipstick
30 ವರ್ಷ ದಾಟಿದವರಿಗಾಗಿ ಉತ್ತಮ ಮೇಕಪ್ ಸಲಹೆಗಳು
ಸಾಮಾನ್ಯವಾಗಿ 20 ರ ಹರೆಯದಲ್ಲಿ ನೀವು ಹೇಗೆ ಮೇಕಪ್ ಮಾಡಿಕೊಂಡರೂ ಚೆನ್ನಾಗಿಯೇ ಕಾಣುತ್ತೀರಿ. ಆದರೆ 30 ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ನಿಮ್ಮ ವಯಸ್ಸು ಇತರರಿಗೆ ತಿಳಿಯುವಂತೆ ಆಗುತ್ತಿದೆ. ವಯಸ್ಸಾಗುವುದನ್ನು ತಪ...
ದೇಹದ ಆಯಾಸ ಮುಖದ ಮೇಲೆ ಕಾಣದಿರಲು ಈ ಸಲಹೆಗಳನ್ನು ಅನುಸರಿಸಿ ನೋಡಿ
ಮಲಗಿ ಎದ್ದಾಗ ಎಷ್ಟು ತಾಜಾವಾಗಿ ಕಾಣುತ್ತಾರೆಯೋ ಅದೇ ರೀತಿ ದಿನ ತಾಜಾವಾಗಿ ದಿನ ಪೂರ್ತಿಕಾಣಬೇಕೆಂದು ಯಾರುತಾನೇ ಬಯಸುವುದಿಲ್ಲ?. ದಿನ ಪೂರ್ತಿ ಕೆಲಸ, ಗಂಟೆಗಟ್ಟಲೆ ಬಿಸಿಲಿನಲ್ಲಿ ಕಳೆಯುವುದು ನಿಮ್ಮ ತ್ವಚೆಯ ಮೇಲೆ ...
Tips Avoid Fatigue From Showing Up On Skin
ಮದುಮಗಳ ಮೇಕಪ್ ಕಿಟ್ ನಲ್ಲಿರಬೇಕಾದ ಸಾಮಗ್ರಿಗಳು
ಹೆಣ್ಣು ಮಕ್ಕಳು ಬಾಲ್ಯದಲ್ಲಿ ಆಡುವಂತಹ ಕೆಲವೊಂದು ಆಟಗಳು ಅವರನ್ನು ಮುಂದಿನ ಜೀವನಕ್ಕೆ ಸಜ್ಜುಗೊಳಿಸುತ್ತದೆ ಎನ್ನುವುದು ಸ್ಪಷ್ಟ. ಯಾಕೆಂದರೆ ಹೆಣ್ಣು ಮಕ್ಕಳು ಬಾಲ್ಯದಲ್ಲಿ ಮದುವೆಯಾಟ ಆಡುತ್ತಿರುತ್ತಾರೆ. ಇದಕ್...
ಬೆಳಿಗ್ಗೆ ಎದ್ದಾಗ ಮುಖ ಸುಂದರವಾಗಿ ಕಾಣಬೇಕೇ? ಹಾಗಾದರೆ ಹೀಗೆ ಮಾಡಿ
ಬೆಳಗ್ಗೆ ಎದ್ದ ಬಳಿಕ ಮನೆಗೆಲಸ, ತಿಂಡಿ ಮಾಡುವುದು ಇತ್ಯಾದಿಗಳ ಬಳಿಕ ಕಚೇರಿಗೆ ತೆರಳಲು ಸಿದ್ಧತೆ ನಡೆಸಬೇಕು. ಈ ಮಧ್ಯೆ ಮೇಕಪ್ ಮಾಡಿಕೊಳ್ಳಲು ಸಮಯವೆಲ್ಲಿದೆ ಹೇಳಿ? ಇದು ಆಧುನಿಕ ಜಗತ್ತಿನಲ್ಲಿ ಪುರುಷರಿಗಿಂತಲೂ ಹೆಚ...
How Make Your Skin Look Beautiful Every Morning
ಮೇಕಪ್ ಕೂಡಲೆ ಅಳಿಸಿ ಹೋಗದಂತೆ ಕಾಪಾಡಬೇಕೆ? ಇಲ್ಲಿದೆ ನೋಡಿ ಮಾಹಿತಿ!
ಮಾರ್ಚ್ ಏಪ್ರಿಲ್ ಬಂತೆಂದರೆ ಸಾಕು ಬಿರು ಬೇಸಿಗೆಯ ಆರಂಭ. ದೈಹಿಕ ಆಯಾಸದೊಂದಿಗೆ ಮಾನಸಿಕ ಆಯಾಸವೂ ಹೆಚ್ಚುವಂತಹ ದಿನಗಳಿವು. ಈ ತಿಂಗಳುಗಳಲ್ಲಿ ಮದುವೆ ಇನ್ನಿತರ ಸಮಾರಂಭಗಳೂ ಕೂಡ ಹೆಚ್ಚೇ ಇರುತ್ತವೆ. ಅಷ್ಟೇ ಅಲ್ಲದೆ ಅ...
 

ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿಿ- Kannada Boldsky

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more