Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ?
Yearender 2022: ಈ ವರ್ಷ ತುಂಬಾನೇ ಸದ್ದು ಮಾಡಿದ ಬ್ಯೂಟಿ ಟ್ರೆಂಡ್‌ಗಳು
ಫ್ಯಾಷನ್ ಲೋಕದಲ್ಲಿ ಹೊಸ ಟ್ರೆಂಡ್‌ಗಳು ಬರುತ್ತಲೇ ಇರುತ್ತದೆ, ಕೆಲವೊಂದು ಫ್ಯಾಷನ್‌ಗಳು ತುಂಬಾನೇ ಗಮನ ಸೆಳೆಯುತ್ತಿದೆ. ಆ ರೀತಿ ಈ ವರ್ಷ ಹೊಸ ವರ್ಷದಲ್ಲಿ ಗಮನ ಸೆಳೆದ ಫ್ಯಾಷನ್‌ಗಳೆಂದರೆ ಇವೇ ನೋಡಿ:

ಸ್ಲಗ್ಗಿಂಗ್
ಸ್ಲಗಿಂಗ್ ಸೌತ್ ಕೊರಿಯಾದಲ್ಲಿ ಪ್ರಾರಂಭವಾಗಿದ್ದು, ನಂತರ ಈ ಫ್ಯಾಷನ್ ಎಲ್ಲಾ ಕಡೆ ಹಬ್ಬಿತು. ಇದರಲ್ಲಿ ಮೇಕಪ್ ಹಚ್ಚುವ ಮುನ್ನ ಮುಖಕ್ಕೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ ನಂತರ ಮೇಕಪ್ ಮಾಡುವುದು, ಇದರಿಂದ ತ್ವಚೆ ಆರೈಕೆಯಲ್ಲಿ ಬಳಸುವ ಸಾಧನಗಳು ಮತ್ತಷ್ಟು ಪರಿಣಾಮ ಬೀರುವುದು.
ನಿಯೋನ್ ಮೇಕಪ್
ನಿಯೋನ್ ಮೇಕಪ್ ಕೂಡ ಈ ವರ್ಷ ಮತ್ತೆ ಸದ್ದು ಮಾಡಿತು. ನಮ್ಮ ಲುಕ್‌ಗೆ ಹೊಸ ಟಚ್ ನೀಡುವಂತಿರುತ್ತದೆ ನಿಯೋನ್ ಮೇಕಪ್. ಈ ಹಿಂದಿನಿಂದಲೂ ಈ ನಿಯೋನ್ ಮೇಕಪ್ ಇತ್ತು. ಇದು ಮತ್ತೆ ಟ್ರೆಂಡ್ ಅಷ್ಟೇ...
ಗ್ರಾಫಿಕ್ ಲೈನರ್
ಗ್ರಾಫಿಕ್ ಐಲೈನರ್ ಮೂಲಕ ಹಲವಾರು ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಇನ್‌ಫ್ಲೂನ್ಸರ್‌ಗಳು ಗಮನ ಸೆಳೆದಿದ್ದರು. ಇದು ಸ್ಟೈಲ್‌ಗೆ ವಿಭಿನ್ನ ಲುಕ್ ನೀಡುವುದು. ಈ ಐ ಲೈನರ್ ನಿಮಗೆ ವಿಭಿನ್ನಲುಕ್ ನೀಡುವ ಮೂಲಕ ಗಮನ ಸೆಳೆಯುತ್ತದೆ.
ಸಾಫ್ಟ್ ಗ್ಲಿಟರ್ ಕಣ್ಣುಗಳು
ಈ ಬಗೆಯ ಐ ಮೇಕಪ್ ಕೂಡ ಸದ್ದು ಮಾಡಿತ್ತು. ಇ ಲಿಪ್‌ಸ್ಟಿಕ್, ರೋಸ್ ಗೋಲ್ಡ್ ಕ್ರೀಮ್ ಗ್ಲಿಟರ್ ಐ ಶ್ಯಾಡೋ ತುಂಬಾನೇ ಹೈಲೈಟ್ ಮಾಡುತ್ತೆ. ಈ ಬಗೆಯ ಐ ಮೇಕಪ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಸದ್ದು ಮಾಡಿತ್ತು.
ಎಕ್ಸ್ಟ್ರಾ ಫ್ಲಫಿ ಐಬ್ರೋ
ಇದರಲ್ಲಿ ಐಬ್ರೋ ಮಂದವಾಗಿ ಕಾಣುವಂತೆ ಮಾಡಲಾಗುವುದು. ಐಬ್ರೋವನ್ನು ಮೇಲಕ್ಕೆ ಸ್ವಲ್ಪ ಶೇಪ್ ಮಾಡಿ, ನಂತರ ಐ ಬ್ರೋ ಪೆನ್ಸಿಲ್ ಬಳಸಿ ಮಾಡುವ ಶೇಪ್.



Click it and Unblock the Notifications
