ದೈಹಿಕ ಸ್ವಾಸ್ಥ್ಯ

ದಿನಾ ಬೆಳಗ್ಗೆ ಉಗುರುಬೆಚ್ಚನೆಯ ನೀರಿಗೆ, ಲಿಂಬೆ-ಜೇನು ಬೆರೆಸಿ ಕುಡಿಯಿರಿ
ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ತರಕಾರಿ ಹಣ್ಣುಗ...
Health Benefits Drinking Lemon Water Honey The Morning

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ಈ 10 ಲಾಭಗಳನ್ನು ಪಡೆಯಿರಿ
ಈ ಭೂಮಿಯ ಮೇಲೆ ಇರುವ ಪ್ರತಿ ಜೀವಿಯ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾಗಿರುವ ಆಹಾರವೆಂದರೆ ನೀರು. ನೀರಿನ ಕೊರತೆಯನ್ನು ಬಾಯಾರಿಕೆಯ ಮೂಲಕ ಮೆದುಳು ಸೂಚಿಸುತ್ತದೆ. ಆಗೆಲ್ಲಾ ನಾವು ಒಂದು ಲೋಟ ನೀರು ಕುಡಿಯುತ್ತ...
ಪುರುಷರ ಶೀಘ್ರಸ್ಖಲನ ಸಮಸ್ಯೆಯನ್ನು ನಿವಾರಿಸುವ ಸೂಪರ್ ಆಹಾರಗಳು
ಹೆಚ್ಚಿನ ಪುರುಷರಲ್ಲಿ ಶೀಘ್ರ ಸ್ಖಲನ ಹೆಚ್ಚಾಗಿ ಕಂಡುಬರುವ ಒಂದು ಸಾಮಾನ್ಯ ಪ್ರಕ್ರಿಯೆ. ಅದಾಗ್ಯೂ ಇದು ಹೆಚ್ಚಾಗಿ ಕಾಣಿಸಿಕೊಂಡು ನಿಮ್ಮ ಲೈಂಗಿಕ ಜೀವನವನ್ನು ಕೊನೆಗೊಳಿಸುವ ಘಟ್ಟಕ್ಕೆ ಕೂಡ ಇದು ತಲುಪಬಹುದು. ಆಗ ಮ...
Natural Foods Cure Premature Ejaculation You Should Try
ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವ ಅಭ್ಯಾಸ ಬೆಳೆಸಿ, ಆರೋಗ್ಯವಾಗಿರಿ...
ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ಭಾರತ ಅತ್ಯಂತ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಪುರಾತನ ಕಾಲದಿಂದಲೂ ಬಳಸುತ್ತಿದ್ದ ಕೆಲವು ಚಿಕಿತ್ಸಾ ವಿಧಾನ ಹಾಗೂ ಪದ್ಧತಿಗಳು ಇಂದಿಗೂ ಶ್ರೇಷ್ಠತೆಯನ್ನು ಪಡೆದುಕೊಂಡ...
ಉಪ್ಪಿನಕಾಯಿ ಮಿತವಾಗಿ ಸೇವಿಸಿ, ಇಲ್ಲಾಂದ್ರೆ ಆಪತ್ತು ಖಚಿತ!!
ಭಾರತೀಯರು ಉಪ್ಪಿನಕಾಯಿ ಪ್ರಿಯರು. ಉತ್ತರದಿಂದ ದಕ್ಷಿಣದವರೆಗೂ ಭಾರತದ ಬಹುತೇಕ ಎಲ್ಲಾ ಬಗೆಯ ಊಟಗಳಲ್ಲಿಯೂ ಕೊಂಚ ಉಪ್ಪಿನಕಾಯಿಯನ್ನು ರುಚಿಗಾಗಿ ಬಡಿಸಲಾಗುತ್ತದೆ. ಬರೆಯ ಊಟ ಮಾತ್ರವಲ್ಲ, ಇಡ್ಲಿ, ರೊಟ್ಟಿ, ಬಿರಿಯಾನ...
Are Pickles Bad Health
ಸತತ 15 ದಿನ ಎಳೆನೀರು ಕುಡಿಯಿರಿ-ಆರೋಗ್ಯ ಪಡೆಯಿರಿ
ಕಾಯಿತುರಿ ಇಲ್ಲದ ದಕ್ಷಿಣ ಭಾರತೀಯ ಅಡುಗೆ ತುಂಬಾ ಕಡಿಮೆ. ಕಾಯಿ ತುರಿ ಹೇಗೆ ಆರೋಗ್ಯಕರವೋ ಅಂತೆಯೇ ಎಳನೀರಿನ ಅಥವಾ ಎಳೆನೀರು ಸೇವನೆಯೂ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ದಿನಕ್ಕೊಂದು ಎಳನೀರನ್ನು ...
ಆತಂಕವನ್ನು ನಿಯಂತ್ರಿಸಲು ನಿತ್ಯದ 'ಆಹಾರ ಪಥ್ಯ' ಹೀಗಿರಲಿ....
ಕಾಲ ಬದಲಾಗುತ್ತಿರುವಂತೆ ಮನುಷ್ಯನ ಹಿತಿಮಿತಿಗಳು ಕೂಡ ಬದಲಾಗುತ್ತಾ ಹೋಗುತ್ತದೆ. ಅದರಲ್ಲೂ ಈ ಸ್ಮಾರ್ಟ್ ಫೋನ್ ಯುಗದಲ್ಲಿ ಉಸಿರಾಡಲು ಸಮಯವಿಲ್ಲದಂತೆ ಕೆಲಸ ಮಾಡಬೇಕಾದ ಒತ್ತಡವಿದೆ. ಕಚೇರಿ, ಮನೆ ಹೀಗೆ ಪ್ರತಿಯೊಂದು...
Best Anxiety Banning Foods
ಆರೋಗ್ಯ ಟಿಪ್ಸ್: ಶುಂಠಿ ಸೋಸಿದ ನೀರು, ಆಯಸ್ಸು ನೂರು!
ನೀರಿನಲ್ಲಿ ನೆನೆಸಿಟ್ಟ ತರಕಾರಿ ಮತ್ತು ಹಣ್ಣುಗಳ ಶಕ್ತಿ ಏನು ಎಂಬುದನ್ನು ನಾವು ಅರಿತಿದ್ದೇವೆ. ಅಂತೆಯೇ ನಮ್ಮ ಅಡುಗೆಯ ನೆಚ್ಚಿನ ಸಾಂಬಾರ ಪದಾರ್ಥವಾದ ಹಸಿಶುಂಠಿಯನ್ನೂ ನೆನೆಸಿಟ್ಟು ಇದರ ಶಕ್ತಿಯನ್ನು ಇನ್ನಷ್ಟು ...
ಹಾರ್ಲಿಕ್ಸ್, ಬೋರ್ನ್‌ವಿಟಾ ಹಿಂದಿರುವ ಭಯಾನಕ ಸತ್ಯ ಬಯಲು...
ಆರೋಗ್ಯದ ವಿಷಯ ಬಂದಾಗ ಯಾರೂ ಹಣದ ಮುಖ ನೋಡುವುದಿಲ್ಲ ಎಂದು ವ್ಯಾಪಾರಿಗಳಿಗೆ ಚೆನ್ನಾಗಿ ಗೊತ್ತು. ಅದೂ ಮಕ್ಕಳ ಆರೋಗ್ಯ ವಿಷಯ ಬಂದಾಗ ಹಣ ಎಷ್ಟು ಎಂದೂ ಹೆಚ್ಚಿನವರು ಕೇಳುವುದಿಲ್ಲ. ಈ ಅಗತ್ಯವನ್ನು ಮನಗಂಡ ಬಹುರಾಷ್ಟ್ರ...
Horlicks Bournvita The Truth Behind These Health Drinks
ಸತತ ಒಂದು ವಾರ ಅನಾನಸ್ ತಿಂದರೆ, ಆರೋಗ್ಯ ವೃದ್ಧಿ!
ಒಂದು ವೇಳೆ ನೀವು ತಾಜಾ ಹಣ್ಣುಗಳನ್ನು ತಿನ್ನುವ ಅಭ್ಯಾಸದವರಾಗಿದ್ದರೆ ಇತರರಿಗಿಂತ ಉತ್ತಮ ಆರೋಗ್ಯ ಹೊಂದಿರುವುದನ್ನು ಗಮನಿಸಿಯೇ ಇರುತ್ತೀರಿ. ಏಕೆಂದರೆ ತಾಜಾಹಣ್ಣುಗಳಲ್ಲಿ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲ...
ಮದ್ಯಪಾನದಿಂದ ಮುಕ್ತರಾಗಲು ಸ್ಟೆಪ್ ಬೈ ಸ್ಟೆಪ್ ಟಿಪ್ಸ್
ಮದ್ಯಪಾನವು ಸ್ಲೋಪಾಯಿಸನ್ ಎಂದೇ ಕರೆಯಿಸಿಕೊಂಡಿದ್ದು ವಿಶ್ವದಾದ್ಯಂತ 76 ಮಿಲಯನ್ ಜನರು ಈ ದುಶ್ಚಟದಿಂದ ಬಳಲುತ್ತಿದ್ದಾರೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ. ಬರಿಯ ಫ್ಯಾಷನ್ ಹೆಸರಿನಲ್ಲಿ ಅಭ್ಯಾಸವಾದ ಮದ್ಯಪಾ...
Home Remedies That Will Help You Stop Drinking Naturally
ಫಾರಂ ಕೋಳಿಗಳ ಮಾಂಸ ವಿಷದಷ್ಟೇ ಅಪಾಯಕಾರಿ...!
ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಕೋಳಿ ಮಾಂಸ ಎಂದರೆ ಮನೆಯಲ್ಲಿ ಸಾಕಿದ ನಾಟಿ ಕೋಳಿಗಳೇ ಆಗಿರುತ್ತಿದ್ದವು. ಇವು ದುರ್ಲಭ ಮತ್ತು ಸಾಕಲು ಕೊಂಚ ಕಷ್ಟಕರವಾದುದರಿಂದ ಅಪರೂಪಕ್ಕೆ ಹಾಗೂ ವಿಶೇಷ ಸಂದರ್ಭಗಳ...
 

ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿಿ- Kannada Boldsky

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more