ಬೆಡ್‌ರೂಮ್‌ನಲ್ಲಿ ನಡೆಯುವ ಸೀಕ್ರೆಟ್ ವಿಷಯದಲ್ಲಿ, ತಪ್ಪು ಮಾಡಬೇಡಿ!

Posted By: Lekhaka
Subscribe to Boldsky

ಯುವ ಜನರು ಅತೀ ಉತ್ಸಾಹದಿಂದ ಇರುವುದು ಪ್ರತಿಯೊಂದು ವಿಷಯದಲ್ಲೂ ಕಂಡುಬರುವುದು. ಅದರಲ್ಲೂ ಯುವಕರು ಹೆಚ್ಚಾಗಿ ತಮ್ಮ ಸಂಗಾತಿ ಜತೆ ಹಾಸಿಗೆ ಹಂಚಿಕೊಳ್ಳುವಾಗ ತುಂಬಾ ಕೌತುಕ ಹಾಗೂ ಅವಸರದಲ್ಲಿರುವುದು ಸಹಜ. ಇದರಿಂದಾಗಿಯೇ ಯುವಕರು ಹಲವಾರು ರೀತಿಯ ತಪ್ಪುಗಳನ್ನು ಮಾಡುತ್ತಿರುವರು. ತನ್ನ ಸಂಗಾತಿಗೆ ಸುಖ ಸಿಕ್ಕಿದೆಯೆಂದು ಅವರು ಭಾವಿಸುತ್ತಾ ಇರುತ್ತಾರೆ.

ಆದರೆ ನಿಜ ವಿಷಯ ಮಾತ್ರ ಬೇರೆಯೇ ಆಗಿರುವುದು. ಇಂದಿನ ಮಹಿಳೆಯರಿಗೆ ಹೆಚ್ಚಿನವರಿಗೆ ಲೈಂಗಿಕ ಪರಾಕಾಷ್ಟೆಯ ಅನುಭವವೇ ಆಗುತ್ತಿಲ್ಲವೆನ್ನಲಾಗಿದೆ. ಹಾಗಾದರೆ ಪುರುಷರು ಹಾಸಿಗೆಯಲ್ಲಿ ತಪ್ಪುಗಳನ್ನು ಮಾಡುತ್ತಾ ಇದ್ದಾರೆಯಾ? ಈ ಪ್ರಶ್ನೆಗೆ ಹೌದು ಎನ್ನಬಹುದು. ಹೆಚ್ಚಿನ ಪುರುಷರು ನುಗ್ಗುವಿಕೆ ಮತ್ತು ಉದ್ವೇಗವು ಸಂಗಾತಿಯನ್ನು ಸಂತೃಪ್ತಿಗೊಳಿಸಲು ಸಾಕೆಂದು ಭಾವಿಸಿದ್ದಾರೆ. ಆದರೆ ಇದು ಖಂಡಿತವಾಗಿಯೂ ತಪ್ಪು. ಹಾಗಾದರೆ ಪುರುಷರು ಹಾಸಿಗೆಯಲ್ಲಿ ಮಾಡುವಂತಹ ತಪ್ಪುಗಳು ಯಾವುದು ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

ಹಲವಾರು ಪ್ರಶ್ನೆ ಕೇಳುವುದು

ಹಲವಾರು ಪ್ರಶ್ನೆ ಕೇಳುವುದು

ನುಗ್ಗುವಿಕೆ ಬಳಿಕ ಸುಮ್ಮನಿದ್ದು ನಿಮ್ಮ ಕೆಲಸ ಮಾಡಿಕೊಳ್ಳಿ. ನೀನು ಪರಾಕಾಷ್ಠೆ ತಲುಪಿದ್ದೀಯಾ? ನನ್ನದು ನಿನಗೆ ತುಂಬಾ ದೊಡ್ಡದಾಗಿದೆ ಎನ್ನುವ ಪ್ರಶ್ನೆಗಳನ್ನು ಕೇಳಲು ಹೋಗಬೇಡಿ.

ಆಕೆ ಅಲ್ಲಿಗೆ ತಲುಪದಿರುವ ತನಕ ಕಾಯದಿರುವುದು

ಆಕೆ ಅಲ್ಲಿಗೆ ತಲುಪದಿರುವ ತನಕ ಕಾಯದಿರುವುದು

ಮಹಿಳೆಯರಿಗೆ ಮೊದಲ ಪ್ರಾಶಸ್ತ್ಯ ಎನ್ನುವಂತೆ ಹಾಸಿಗೆಯಲ್ಲೂ ಮಹಿಳೆಯರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಮಹಿಳೆಯರು ಮೊದಲು ಪರಾಕಾಷ್ಠೆ ತಲುಪಬೇಕು. ಅದರ ಬಳಿಕ ನೀವು. ನಿಮ್ಮ ಬಗ್ಗೆ ಮಾತ್ರ ಯೋಚಿಸಿದರೆ ಆಕೆ ಶೌಚಾಲಯಕ್ಕೆ ಹೋಗಿ ಒಂದು ಗಂಟೆ ಕಳೆಯಬಹುದು.

ಆಕೆಯ ಗಮನ ಸೆಳೆಯಲು ಪ್ರಯತ್ನಿಸುವುದು

ಆಕೆಯ ಗಮನ ಸೆಳೆಯಲು ಪ್ರಯತ್ನಿಸುವುದು

ಎಲ್ಲಾ ಪುರುಷರು ತಾವು ಸೂಪರ್ ಮೆನ್ ಎಂದು ಭಾವಿಸಿಕೊಂಡಿರುವರು. ಆದರೆ ನುಗ್ಗುವಿಕೆ ಮಾತ್ರ ಹಾಗಿರುವುದಿಲ್ಲ. ನೀವು ನೀವಾಗಿಯೇ ಇರಿ. ಸರಳವಾಗಿರುವುದು ನಿಮ್ಮ ನುಗ್ಗುವಿಕೆಗೆ ಕಾರಣವಾಗುವುದು. ಹಾಸಿಗೆ ಮೇಲೆ ಪ್ರೀತಿ ಮಾಡುವಾಗ ನಿಜವಾದ ವ್ಯಕ್ತಿತ್ವ ಹೊರಬರುವುದು. ಇದರಿಂದ ಮುಖವಾಡ ಧರಿಸಬೇಡಿ.

ಸಿನಿಮಾದಂತೆ ಮಾಡುವುದು

ಸಿನಿಮಾದಂತೆ ಮಾಡುವುದು

ಹೆಚ್ಚಿನ ಪುರುಷರು ನೀಲಿ ಚಿತ್ರಗಳನ್ನು ತುಂಬಾ ವೀಕ್ಷಿಸುವರು. ಅದೇ ರೀತಿ ಭಂಗಿಗಳನ್ನು ನಿಜ ಜೀವನದಲ್ಲೂ ಮಾಡಲು ಹೋಗಿ ತುಂಬಾ ನಿರಾಶೆ ಅನುಭವಿಸುವರು. ಸಿನಿಮಾದಲ್ಲಿ ನೋಡುವುದು ನಿಜ ಜೀವನದಲ್ಲಿ ಖಂಡಿತವಾಗಿಯೂ ಕೆಲಸ ಮಾಡದು.

ಹಲ್ಲುಜ್ಜಲು ಹೇಳುವುದು!

ಹಲ್ಲುಜ್ಜಲು ಹೇಳುವುದು!

ಬೆಳಗ್ಗಿನ ಜಾವ ನಿಮಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮನಸ್ಸಾಗಿದ್ದರೆ ಆಕೆ ಸ್ವಚ್ಛವಾಗಿರಬೇಕೆಂದು ನೀವು ಬಯಸಬಾರದು. ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದೆ. ಹಲ್ಲುಜ್ಜಿಕೊಂಡು ಬಾ ಎಂದು ಹೇಳಿದರೆ ಆಗ ಖಂಡಿತವಾಗಿಯೂ ಆಕೆಗೆ ನಿರಾಶೆಯಾಗುವುದು.

 ಗಾತ್ರದ ಬಗ್ಗೆ ಚಿಂತಿಸುವುದು

ಗಾತ್ರದ ಬಗ್ಗೆ ಚಿಂತಿಸುವುದು

ಗಾತ್ರ ಮತ್ತು ಮಹಿಳೆಯ ಪರಾಕಾಷ್ಠೆಗೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ತಜ್ಞರು ಕೂಡ ಹೇಳಿರುವರು. ಮಹಿಳೆಯರು ಇತರ ಕೆಲವು ವಿಧಾನಗಳಿಂದ ಕ್ಲೈಮ್ಯಾಕ್ಸ್ ತಲುಪಬಹುದು. ಗಾತ್ರದ ಬಗ್ಗೆ ಗೀಳು ಅಂಟಿಸಿಕೊಳ್ಳಬೇಡಿ.

ಅತಿಯಾದ ಸ್ವಚ್ಛತೆ ಅಥವಾ ಕೊಳಕು

ಅತಿಯಾದ ಸ್ವಚ್ಛತೆ ಅಥವಾ ಕೊಳಕು

ಸ್ವಚ್ಛತೆ ಬಗ್ಗೆ ಹೆಚ್ಚು ಗೀಳು ಅಂಟಿಸಿಕೊಂಡಿದ್ದರೆ ಅದರಿಂದ ಮನಸ್ಸು ಕೆಡಬಹುದು. ಅತಿಯಾಗಿ ಕೊಳಕು ಕೂಡ ನಿಮ್ಮ ಮೂಡ್ ಬದಲಾಯಿಸಬಹುದು. ಸ್ವಚ್ಛವಾಗಿಯೇ ಇರಬೇಕು ಎಂದು ಹೇಳುವುದು ಕೂಡ ಮೂಡ್ ಬಿಗಡಾಯಿಸಬಹುದು. ಯಾಕೆಂದರೆ ಲೈಂಗಿಕ ಕ್ರಿಯೆಂದರೆ ಕೊಳಕಿನಲ್ಲಿ ಸಿಗುವ ಆನಂದ!

English summary

Top Bedroom Mistakes Of Men!

Young men make the biggest bedroom mistakes due to inexperience and impulsiveness. Generally, young men are wild and all over the place and they tend to get it wrong. But with time and experience they gradually learn the ropes and get better in bed. But not all, only a few become better with time. In fact, that is why many women still complain that they have never experienced an orgasm.
Subscribe Newsletter