ಪ್ರೇಯಸಿಯೊಂದಿಗೆ ತೀರಾ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ....

By: Hemanth
Subscribe to Boldsky

ಹಠಾತ್ ಆಗಿ ನಿಮ್ಮ ಪ್ರಿಯತಮೆ ಹೊಲಸು ಮಾತನಾಡಿ ಎಂದರೆ ನೀವು ಒಂದು ಕ್ಷಣ ಅಲ್ಲಿಯೇ ದಂಗಾಗಿಬಿಡಬಹುದು. ಕೆಲವರಿಗೆ ಈ ಮಾತನ್ನು ಕೇಳಿ ಏನು ಮಾಡಬೇಕೆಂದು ತೋಚದೆ ಇರಬಹುದು. ಇನ್ನು ಕೆಲವರಿಗೆ ಇದನ್ನು ಕೇಳಿ ತನ್ನ ಪ್ರಿಯತಮೆ ಬಗ್ಗೆ ಸಂಶಯ ಮೂಡಬಹುದು. ಆದರೆ ನಿಜವಾಗಿಯೂ ಮಹಿಳೆಯರು ಒಂದಲ್ಲ ಒಂದು ದಿನ ನಿಮ್ಮಿಂದ ಇಂತಹ ಮಾತನ್ನು ಕೇಳಲು ಬಯಸುತ್ತಾರೆ. ಹೌದು ಕಣೇ, ನೀನು ಹೇಳುತ್ತಿರುವುದು ಸರಿ! ಆಕೆಗೆ ಇಷ್ಟೇ ಸಾಕು!

ಆದರೆ ಅಂತಹ ಸಮಸಯದಲ್ಲಿ ನೀವು ತೀರ ಅಶ್ಲೀಲವಾಗಿ ಮಾತನಾಡಿದರೆ ಅದರಿಂದ ಕೆಟ್ಟ ಪರಿಣಾಮ ಬೀರಬಹುದು. ಇಂತಹ ಸಂದರ್ಭದಲ್ಲಿ ತುಂಬಾ ತಾಳ್ಮೆಯಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಿಮಗೆ ಹೊಂದಿಕೊಳ್ಳುವ ಹಾಗೆ ಮಾತನಾಡಬೇಕು. ಪ್ರತಿಯೊಬ್ಬ ಹುಡುಗಿಯು ತಾನು ಹುಡುಗನ ಜತೆ ರೋಮ್ಯಾನ್ಸ್ ಮಾಡಬೇಕೆಂದು ಕನಸು ಕಾಣುತ್ತಾ ಇರುತ್ತಾಳೆ. ಮದುವೆ ಮುಂಚೆ, ಇವೆಲ್ಲಾ ಸಂಗತಿ ನಿಮಗೆ ತಿಳಿದಿರಲಿ

ಆಕೆಗೆ ತನ್ನ ಮೆಚ್ಚಿನ ಹುಡುಗ ಸಿಕ್ಕಿದಾಗ ಮನಸ್ಸಿನಲ್ಲಿ ಇರುವ ಭಾವನೆಗಳನ್ನು ಹೇಳಿಕೊಳ್ಳುತ್ತಾಳೆ. ಕೆಲವು ಮಹಿಳೆಯರು ತಮ್ಮ ಮನಸ್ಸಿನಲ್ಲಿ ಅಡಗಿರುವ ಇಂತಹ ಆಸೆಗಳನ್ನು ಅದುಮಿಟ್ಟುಕೊಳ್ಳುತ್ತಾರೆ. ತನ್ನ ಮನಸ್ಸಿನ ಆಳದ ಆಸೆಯನ್ನು ತೋರಿಸುವ ಮಹಿಳೆ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾವ ರೀತಿ ವರ್ತಿಸಬೇಕೆಂದು ತಜ್ಞರು ಹೇಳಿರುವುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು, ಮುಂದೆ ಓದಿ...  

ಟಿಪ್ಸ್ #1

ಟಿಪ್ಸ್ #1

ಪುರುಷನು ತಾನು ಮಾಡಬಯಸುವ ಕೆಲವೊಂದು ಉದ್ರೇಕಕಾರಿ ವಿಷಯಗಳ ಬಗ್ಗೆ ಮಾತನಾಡಿದಾಗ ಹುಡುಗಿಯರು ಉತ್ತೇಜಿತರಾಗುತ್ತಾರೆ. ನಿಮಗೆ ಅಶ್ಲೀಲವಾಗಿ ಮಾತನಾಡಿ ಗೊತ್ತಿಲ್ಲದಿದ್ದರೆ ಒಂದು ಉದಾಹರಣೆ ನೀಡಲು ಆಕೆಯಲ್ಲಿ ಹೇಳಿ.

ಟಿಪ್ಸ್ #2

ಟಿಪ್ಸ್ #2

ಆಕೆ ಉದಾಹರಣೆ ನೀಡಲು ತುಂಬಾ ನಾಚಿಕೆಪಟ್ಟರೆ ಆಗ ನೀವು ಕಲ್ಪನೆ ಮಾಡಿಕೊಂಡಿರುವ ತುಂಬಾ ಅಸಾಮಾನ್ಯ ವಿಷಯದ ಬಗ್ಗೆ ಮಾತನಾಡಿ.

ಟಿಪ್ಸ್ #3

ಟಿಪ್ಸ್ #3

ಪದ ಬಳಸುವಾಗ ತುಂಬಾ ಎಚ್ಚರಿಕೆ ಅಗತ್ಯ. ಯಾಕೆಂದರೆ ಇದು ಆಕೆಯನ್ನು ನಿಂದಿಸುವಂತೆ ಇರಬಾರದು. ಇದರಲ್ಲಿ ನೀವು ವಿಫಲರಾಗಲೂ ಬಾರದು. ಇದರಿಂದ ಸಮತೋಲನ ಕಾಪಾಡಲು ಪ್ರಯತ್ನಿಸಿ.

ಟಿಪ್ಸ್ #4

ಟಿಪ್ಸ್ #4

ನಿಮ್ಮ ಮಾತಿನ ದಾಟಿ, ಮಾತು ಮತ್ತು ಪದಗಳು ಆಕೆಯನ್ನು ಉತ್ತೇಜಿಸಬಹುದು. ಈ ಎಲ್ಲವನ್ನು ನೀವು ಮಿಶ್ರಣ ಮಾಡಿಕೊಂಡು ಆಕೆಯೊಂದಿಗೆ ಮಾತನಾಡಿ.

ಟಿಪ್ಸ್ #5

ಟಿಪ್ಸ್ #5

ನೀವು ಹೊಲಸು ಮಾತನಾಡಲು ಬಯಸದೆ ಇದ್ದರೆ ಕೆಲವೊಂದು ಸಂಕೇತಗಳನ್ನು ಬಳಸಿಕೊಂಡು ಇದನ್ನು ಮಾತನಾಡಿ. ನೀವು ನೇರವಾಗಿ ಇಂತಹ ಮಾತುಗಳನ್ನು ಹೇಳಲು ಹಿಂಜರಿಯುತ್ತಿರುವುದನ್ನು ನೋಡಿದಾಗ ಆಕೆ ಖಂಡಿತವಾಗಿಯೂ ಖುಷಿಪಡುತ್ತಾಳೆ.

ಟಿಪ್ಸ್ #6

ಟಿಪ್ಸ್ #6

ಆಕೆಯೊಂದಿಗೆ ಹೊಲಸು ಮಾತನಾಡಲು ಆರಂಭಿಸಿದಾಗ ನಿಮ್ಮ ಕಲ್ಪನೆಯು ತುಂಬಾ ವಿವರಣಾತ್ಮಕವಾಗಿರಲಿ. ಹಾಸಿಗೆಯಲ್ಲಿ ನಿಮ್ಮ ಬದಿಯಲ್ಲಿ ಆಕೆಯಿದ್ದರೆ ಏನು ಮಾಡುತ್ತೀರಿ ಎಂದು ಆಕೆಗೆ ಹೇಳಿ. ಆದರೆ ತಕ್ಷಣ ಇದನ್ನು ಆಕೆಗೆ ತೋರಿಸಬೇಡಿ. ಮಹಿಳೆಯು ಹೊಲಸು ಮಾತನಾಡಲು ಹೇಳಿದರೂ ಆಕೆ ಇಂತಹ ಕೆಲಸಕ್ಕೆ ಇಳಿಯಲು ಸಮಯ ಬೇಕು. ಇದರಿಂದ ತಾಳ್ಮೆಯಿಂದ ವರ್ತಿಸಿ.

ಟಿಪ್ಸ್ #7

ಟಿಪ್ಸ್ #7

ನೀವು ವಿಫಲರಾದರೂ ಬೇಸರ ಮಾಡಿಕೊಳ್ಳಬೇಡಿ. ಯಾಕೆಂದರೆ ಇದು ಯಾವುದೂ ಪರಿಣಾಮ ಬೀರಲ್ಲ. ನಿಮ್ಮಿಬ್ಬರ ಸಂಬಂಧವನ್ನು ಎಷ್ಟು ಗಟ್ಟಿ ಮಾಡಿಕೊಳ್ಳುತ್ತೀರಿ ಎನ್ನುವುದು ಅಂತಿಮವಾಗಿ ಗಣನೆಗೆ ಬರುವುದು. ಎಲ್ಲವೂ ಸರಿಯಾಗಿ ಸಾಗಲಿದೆ ಎಂದು ಭಾವಿಸಿ.

 
English summary

What If Your Girl Asks You To Talk Dirty

Some girls have the desire to talk dirty. It turns them on! But the problem is, some guys go clueless. They get confused about what to talk when they are asked to turn on a woman with words. Read on.
Story first published: Saturday, December 10, 2016, 23:35 [IST]
Please Wait while comments are loading...
Subscribe Newsletter