For Quick Alerts
ALLOW NOTIFICATIONS  
For Daily Alerts

ಹಾವುಗಳಿಗೆ ಜನ್ಮ ನೀಡಿದ ಮಹಿಳೆ! ಕಾರಣ ಕೇಳಿದರೆ ನೀವು ಶಾಕ್ ಆಗ್ತೀರಾ!!!

|

ಚಿತ್ರವಿಚಿತ್ರ ಘಟನೆಗಳು ಪ್ರತಿನಿತ್ಯವು ನಮ್ಮ ಸುತ್ತಲು ಅಥವಾ ಎಲ್ಲಾದರೂ ಒಂದು ಕಡೆ ನಡೆಯುತ್ತಲೇ ಇರುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚಾಗಿ ವಿಡಿಯೋ ಮಾಡುವ ಕಾರಣದಿಂದಾಗಿ ಕೆಲವೇ ನಿಮಿಷಗಳಲ್ಲಿ ಇದು ವೈರಲ್ ಆಗಿ ಬಿಡುವುದು. ಅದೇ ರೀತಿಯಾಗಿ ಮುಂಗೇರ್ ನ ಮಹಿಳೆಯೊಬ್ಬರು ತಾನು ಹಾವುಗಳಿಗೆ ಜನ್ಮ ನೀಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ನಂಬಬೇಕೇ ಅಥವಾ ಬೇಡವೇ ಎನ್ನುವುದು ನಿಮಗೆ ಬಿಟ್ಟದ್ದು. ಆದರೆ ಮಹಿಳೆ ಮಾತ್ರ ವಿಷಕಾರಿ ಹಾವುಗಳನ್ನು ತನ್ನ ಮಗ ಹಾಗು ಮಗಳು ಎಂದು ಸಾಕುತ್ತಿದ್ದಾರೆ. ಹಾವುಗಳು ಕೂಡ ಮಹಿಳೆ ಹೇಳಿದಂತೆ ಪ್ರತಿಯೊಂದನ್ನು ಕೇಳುತ್ತೇವೆ. ತಾಯಿ ಮತ್ತು ಮಗಳು(ಹಾವು) ಸಂಬಂಧವನ್ನು ನೋಡಿ ಜನರು ಕೂಡ ಅಚ್ಚರಿಗೀಡಾಗಿದ್ದಾರೆ.

Woman Gave Birth To A Snake, Reason Will Shock You

ಈ ಘಟನೆ ನಡೆದಿರುವುದು ಮುಂಗೇರ್ ನಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿ ಇರುವ ಹೆರು ದೈರಾದ ದಾಕ್ರಾ ಗ್ರಾಮದಲ್ಲಿ. ಕೃಷ್ಣ ಯಾದವ್ ಎಂಬವರ ಪತ್ನಿ ಮೀನಾ ದೇವಿಯೇ ಈ ಹಾವುಗಳ ತಾಯಿ!. ವಿಷಕಾರಿ ಹಾವುಗಳಿದ್ದರು ಮೀನಾ ದೇವಿ ಮಾತ್ರ ಎಲ್ಲಾ ಮನೆ ಕೆಲಸಗಳನ್ನು ಮಾಡುವರು ಮತ್ತು ಹಾವುಗಳು ಕೂಡ ಮಕ್ಕಳಂತೆ ಮನೆಯಲ್ಲಿ ತಾಯಿಯ ಜತೆಗೆ ಇರುತ್ತವೆ.

ಈ ಹಾವುಗಳು ತನ್ನ ಗರ್ಭದಿಂದಲೇ ಬಂದಿರುವುದು ಎಂದು ಮೀನಾ ದೇವಿ ನಂಬಿದ್ದಾರೆ. ತನ್ನ ಗರ್ಭದಿಂದ ಮೂರು ಹಾವುಗಳು ಜನಿಸಿವೆ ಎಂದು ಮಹಿಳೆಯು ಹೇಳುತ್ತಾರೆ. ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳನ್ನು ನಾನು ಬೆಳಸುತ್ತಿದ್ದೇನೆ ಎನ್ನುತ್ತಾಳೆ. ಈ ಮೂವರು ಮಕ್ಕಳಿಗೆ ಟೈಫೂನ್, ಹರಿಕೇನ್ ಮತ್ತು ಮೆಲ್ ಎಂದು ಹೆಸರನ್ನು ಕೂಡ ಮೀನಾ ದೇವಿ ಇಟ್ಟಿದ್ದಾರೆ. ಆದರೆ ಇದರಲ್ಲಿ ಟೈಫೂನ್, ಹರಿಕೇನ್ ಸತ್ತಿದೆ. ಆದರೆ ಮೆಲ್(ಮೀನು) ಈಗಲೂ ಜೀವಂತವಾಗಿದೆ.

Woman Gave Birth To A Snake, Reason Will Shock You

ಮೀನಾ ದೇವಿ ಅವರ ಮಾತನ್ನು ಕೇಳಿ ಗ್ರಾಮದ ಜನರು ತುಂಬಾ ಅಚ್ಚರಿಗೊಂಡಿದ್ದಾರೆ ಮತ್ತು ಹಾವುಗಳನ್ನು ನೋಡಲು ಆಕೆಯ ಮನೆಗೆ ಬರುತ್ತಿದ್ದಾರೆ. ಈ ವಿಚಾರದ ಬಗ್ಗೆ ಗ್ರಾಮಸ್ಥರಲ್ಲೂ ತುಂಬಾ ಕುತೂಹಲವಿದೆ. ತನಗೆ ಇಬ್ಬರು ಗಂಡು ಮತ್ತು ಒಬ್ಬಳು ಹೆಣ್ಣು ಮಗಳಿದ್ದಾಳೆ ಎಂದು ಮೀನಾ ದೇವಿ ಹೇಳುತ್ತಾರೆ. ಆದರೆ ಹಾವುಗಳಿಗೆ ಜನ್ಮ ನೀಡಿರುವ ವಿಚಾರವನ್ನು ವೈದ್ಯಕೀಯ ಲೋಕವು ನಂಬುತ್ತಿಲ್ಲ. ಮೂರು ಹಾವುಗಳ ಮರಿಗಳಿಗೆ ಜನ್ಮ ನೀಡಿರುವುದಾಗಿ ಆಕೆ ಹೇಳಿದ್ದಾರೆ. ಆದರೆ ಇದನ್ನು ನಂಬಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಗ್ರಾಮಸ್ಥರು ಹೇಳುವ ಪ್ರಕಾರ ತಾಯಿ ಮತ್ತು ಹಾವಿನ ಸ್ನೇಹವನ್ನು ನೋಡಿದರೆ ಈ ವಿಚಾರವನ್ನು ನಂಬಲೇಬೇಕಾಗುತ್ತದೆ.

Woman Gave Birth To A Snake, Reason Will Shock You

ಹಾವುಗಳಿಗೆ ಮಹಿಳೆಯು ಜನ್ಮ ನೀಡಿದ್ದೇನೆ ಎಂದು ಹೇಳಿದ ವೇಳೆ ಯಾರು ಇದನ್ನು ನಂಬಲು ತಯಾರಾಗಿರಲಿಲ್ಲ. ಆದರೆ ಸಣ್ಣ ವಿಷಕಾರಿ ಹಾವುಗಳು ಆಕೆಯ ಕಾಲಿನ ಬಳಿ ಆಟವಾಡುವುದನ್ನು ನೋಡಿ ಜನರು ನಂಬಲು ಆರಂಭಿಸಿದರು. ಹಾವುಗಳಿಗೆ ಮಹಿಳೆಯ ಮೇಲೆ ತುಂಬಾ ನಂಬಿಕೆಯಿದೆ. ಆಕೆ ಕರೆದಾಗ ಬರುತ್ತದೆ, ಹಾಲು ಕುಡಿಯುವ ಬಗ್ಗೆ ಮಾತನಾಡಿದರೆ ಅದು ಹಾಲು ಕುಡಿಯುತ್ತದೆ. ಹಾವುಗಳು ಕೂಡ ಮಹಿಳೆಯನ್ನು ತಮ್ಮ ತಾಯಿಯಂತೆ ಪ್ರೀತಿಸುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಪ್ರಪಂಚದಲ್ಲಿ ನಿತ್ಯ ಹಲವು ವಿಚಿತ್ರಗಳು ನಡೆಯುತ್ತಿರುತ್ತದೆ, ಅದರಲ್ಲೀ ಈ ಮಹಿಳೆ ಹಾವಿಗೆ ಜನ್ಮ ನೀಡಿರುವುದೂ ಒಂದಾಗಿರಬಹುದಾ?. ದೆವರೇ ಬಲ್ಲ!!!

English summary

Woman Gave Birth To A Snake, Reason Will Shock You

Weird sightings are seen in the world. Someone takes care of a dog, cat or other pet as their son, but in Munger, a woman has taken the children of poisonous snake as her son and daughter, raising her. Like a daughter, the snake also obeys everything of that woman. People are shocked to see the mother-daughter relationship between the woman and the snake.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more