For Quick Alerts
ALLOW NOTIFICATIONS  
For Daily Alerts

ಶನಿದೋಷ ನಿವಾರಣೆಗೆ ಈ ಹನುಮಾನ್ ಮಂತ್ರ ಫವರ್‌ಫುಲ್, ಏಕೆ?

|

ಶನಿದೋಷ ಅಂತ ಕೇಳಿದರೆ ಸಾಕು ಜನರು ಭಯ ಪಡುತ್ತಾರೆ, ಶನಿ ದೋಷಕ್ಕೆ ದೇವತೆಗಳೇ ಹೆದರುತ್ತಾರೆ ಎಂದು ಹೇಳಲಾಗುವುದು. ಶನಿ ನಮ್ಮ ಕರ್ಮಕ್ಕೆ ತಕ್ಕ ಫಲ ನೀಡುತ್ತಾನೆ.

ಶನಿ ದೇವ ಮೆಚ್ಚುವ ಕಾರ್ಯಗಳನ್ನು ಮಾಡಿದರೆ ಶನಿ ದೋಷ ಕಡಿಮೆಯಾಗುವುದು. ಇನ್ನು ಶನಿ ಸಾಡೇಸಾತಿ, ಶನಿ ಧೈಯಾವಿದ್ದರೆ ಶನಿ ನೀಡುವ ಕಾಟಕ್ಕೆ ಜನ ಸುಸ್ತಾಗಿ ಬಿಡುತ್ತಾರೆ. ಶನಿ ದೋಷದಿಂದ ಪಾರಾಗಲು ಏನು ಪರಿಹಾರ ಬೇಕಾದರೂ ಮಾಡುತ್ತೇವೆ ಅಂತಾರೆ, ಹಾಗಿರುತ್ತದೆ ಶನಿಯ ಕಾಟ.

ಶನಿಕಾಟದಿಂದ ಪಾರಾಗಲು ಅತ್ಯುತ್ತಮವಾದ ಮಾರ್ಗವೆಂದರೆ ಹನುಮಂತನಿಗೆ ಸಂಪೂರ್ಣ ಶರಣಾಗುವುದು. ಹನುಮಂತನ ಭಕ್ತರಾದರೆ ಶನಿಯ ದೋಷದಿಂದ ಪಾರಾಗಬಹುದು.

ಹನುಮಂತನ ಮಂತ್ರ ಶನಿಕಾಟದಿಂದ ಪಾರಾಗಲು ತುಂಬಾನೇ ಪವರ್‌ಫುಲ್‌, ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

 ಶನಿಯ ಕಾಟದಿಂದ ಪಾರಾಗಲು ಹನುಮಂತನ ಶ್ರೀರಕ್ಷೆ

ಶನಿಯ ಕಾಟದಿಂದ ಪಾರಾಗಲು ಹನುಮಂತನ ಶ್ರೀರಕ್ಷೆ

ಶನಿಯ ಕಾಟದಿಂದ ಪಾರಾಗಲು ಹನುಮಂತನ ಶ್ರೀರಕ್ಷೆ ಕೇಳುವುದು ಒಳ್ಳೆಯದು ಎಂದು ಹೇಳುವುದರ ಹಿಂದೆ ಪೌರಾಣಿಕ ನಂಬಿಕೆ ಇದೆ.

ಹನುಮಂತ ಸೂರ್ಯ ದೇವನ ಬಳಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಗುರುದಕ್ಷಿಣೆ ಏನು ಬೇಕೆಂದು ಕೇಳಿದಾಗ ಸೂರ್ಯನು ನನ್ನ ಮಗ ಶನಿಯ ಗರ್ವ ಭಂಗ ಮಾಡುವಂತೆ ಕೇಳುತ್ತಾನೆ. ಅದರಂತೆ ಹನುಮಂತ ಶನಿಯ ಬಳಿ ಬಂದಾಗ ಕ್ರೋಧಗೊಂಡ ಶನಿ ಹನುಮಂತನ ಭುಜವನ್ನೇರಿ ಕುಳಿತು ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗರ್ವಪಡುತ್ತಾನೆ, ಆಗ ಹನುಮಂತ ಶನಿಯನ್ನು ಮೀರಿದ ಎತ್ತರಕ್ಕೆ ಬೆಳೆದಾಗ ಶನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳುತ್ತಾನೆ.

ಮತ್ತೊಂದು ಕತೆಯಲ್ಲಿ ರಾವಣನ ಮಘನಾದ ಮೇಘನಾದ ನನ್ನ ಜನ್ಮರಾಶಿಯಲ್ಲಿ ಯಾವುದೇ ಗ್ರಹಗಳ ದೋಷವಿರಬಾರದೆಂದು ಶನಿಯನ್ನು ತಂದು ಯಾರಿಗೂ ಕಾಣದಂತೆ ಕೂಡಿ ಹಾಕುತ್ತಾನೆ. ಆದರೆ ಸೀತಾದೇವಿಯನ್ನು ರಕ್ಷಿಸಲು ಹನುಮಂತ ಲಂಕೆಗೆ ಬಂದಾಗ ಲಂಕಾದಹನದಲ್ಲಿ ಶನಿಯ ಬಿಡುಗಡೆಯಾಗುತ್ತದೆ, ಶನಿಯು ಹನುಮಂತನ ಮುಖ ನೋಡಿದರೂ ಹನುಮಂತನಿಗೆ ಯಾವುದೇ ತೊಂದರೆಯಾಗಲ್ಲ ಅಲ್ಲಿಂದ ಶನಿಯು ಹನಮಂತನ ಮಿತ್ರನಾಗುತ್ತಾನೆ, ಹನುಮಂತನ ತನ್ನ ಭಕ್ತರಿಗೆ ಯಾವುದೇ ಕಾರಣಕ್ಕೂ ನೀನು ತೊಂದರೆ ಕೊಡ ಬಾರದು ಎಂದು ಶನಿಯಲ್ಲಿ ಹೇಳುತ್ತಾನೆ. ಹಾಗಾಗಿ ಶನಿದೋಷ ನಿವಾರಣೆಗೆ ಹನುಮಂತನ ಆರಾಧಿಸಿದರೆ ಕಷ್ಟಗಳು ಕಡಿಮೆಯಾಗುವುದು.

 ಶನಿದೋಷ ನಿವಾರಣೆಗೆ ಮಂಗಳವಾರ, ಶನಿವಾರ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ

ಶನಿದೋಷ ನಿವಾರಣೆಗೆ ಮಂಗಳವಾರ, ಶನಿವಾರ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ

ಪ್ರತಿ ಮಂಗಳವಾರ ಹಾಗೂ ಶನಿವಾರ ಸಮೀಪದ ಹನುಮಂತನ ದೇವಾಲಯಕ್ಕೆ ಹೋಗಿ ಆರಾಧನೆ ಮಾಡಿ ಹನುಮಂತನಿಗೆ ಪ್ರಸಾದ ಅರ್ಪಿಸಿದರೆ ಶನಿ ಕಾಟದಿಂದ ತಪ್ಪಿಸಿಕೊಳ್ಳಬಹುದು. ಯಾವುದೇ ಕಷ್ಟದ ಸಂದರ್ಭದಲ್ಲಿ ಹನುಮಂತನನ್ನು ಭಕ್ತಿಯಿಂದ ನೆನೆದರೆ ಕಷ್ಟಗಳು ನಿವಾರಣೆಯಾಗುವುದು ಎಂದು ಹನುಮಂತನ ಭಕ್ತರು ಹೇಳುತ್ತಾರೆ.

ಹನುಮಾನ್‌ ಚಾಲೀಸಾ

ಹನುಮಾನ್‌ ಚಾಲೀಸಾ

ದೋಹಾ:

ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ |

ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ||

ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ |

ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ||

ಧ್ಯಾನಂ

ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಂ |

ರಾಮಾಯಣ ಮಹಾಮಾಲಾ ರತ್ನಂ ವಂದೇ ನಿಲಾತ್ಮಜಂ ||

ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ |

ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ ||

ಚೌಪಾಈ:

ಜಯ ಹನುಮಾನ ಜ್ಞಾನ ಗುಣ ಸಾಗರ |

ಜಯ ಕಪೀಶ ತಿಹು ಲೋಕ ಉಜಾಗರ ||1||

ರಾಮದೂತ ಅತುಲಿತ ಬಲಧಾಮಾ |

ಅಂಜನಿ ಪುತ್ರ ಪವನಸುತ ನಾಮಾ ||2||

ಮಹಾವೀರ ವಿಕ್ರಮ ಬಜರಂಗೀ |

ಕುಮತಿ ನಿವಾರ ಸುಮತಿ ಕೇ ಸಂಗೀ ||3||

ಕಂಚನ ವರಣ ವಿರಾಜ ಸುವೇಶಾ |

ಕಾನನ ಕುಂಡಲ ಕುಂಚಿತ ಕೇಶಾ ||4||

ಹಾಥವಜ್ರ ಔ ಧ್ವಜಾ ವಿರಾಜೈ |

ಕಾಂಥೇ ಮೂಂಜ ಜನೇವೂ ಸಾಜೈ ||5||

ಶಂಕರ ಸುವನ ಕೇಸರೀ ನಂದನ |

ತೇಜ ಪ್ರತಾಪ ಮಹಾಜಗ ವಂದನ ||6||

ವಿದ್ಯಾವಾನ ಗುಣೀ ಅತಿ ಚಾತುರ |

ರಾಮ ಕಾಜ ಕರಿವೇ ಕೋ ಆತುರ ||7||

ಪ್ರಭು ಚರಿತ್ರ ಸುನಿವೇ ಕೋ ರಸಿಯಾ |

ರಾಮಲಖನ ಸೀತಾ ಮನ ಬಸಿಯಾ ||8||

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |

ವಿಕಟ ರೂಪಧರಿ ಲಂಕ ಜಲಾವಾ ||9||

ಭೀಮ ರೂಪಧರಿ ಅಸುರ ಸಂಹಾರೇ |

ರಾಮಚಂದ್ರ ಕೇ ಕಾಜ ಸಂವಾರೇ ||10||

ಲಾಯ ಸಂಜೀವನ ಲಖನ ಜಿಯಾಯೇ |

ಶ್ರೀ ರಘುವೀರ ಹರಷಿ ಉರಲಾಯೇ ||11||

ರಘುಪತಿ ಕೀನ್ಹೀ ಬಹುತ ಬಡಾಯೀ |

ತುಮ ಮಮ ಪ್ರಿಯ ಭರತ ಸಮ ಭಾಯೀ ||12||

ಸಹಸ್ರ ವದನ ತುಮ್ಹರೋ ಯಶಗಾವೈ |

ಅಸ ಕಹಿ ಶ್ರೀಪತಿ ಕಂಠ ಲಗಾವೈ ||13||

ಸನಕಾದಿಕ ಬ್ರಹ್ಮಾದಿ ಮುನೀಶಾ |

ನಾರದ ಶಾರದ ಸಹಿತ ಅಹೀಶಾ ||14||

ಯಮ ಕುಬೇರ ದಿಗಪಾಲ ಜಹಾಂ ತೇ |

ಕವಿ ಕೋವಿದ ಕಹಿ ಸಕೇ ಕಹಾಂ ತೇ ||15||

ತುಮ ಉಪಕಾರ ಸುಗ್ರೀವಹಿ ಕೀನ್ಹಾ |

ರಾಮ ಮಿಲಾಯ ರಾಜಪದ ದೀನ್ಹಾ ||16||

ತುಮ್ಹರೋ ಮಂತ್ರ ವಿಭೀಷಣ ಮಾನಾ |

ಲಂಕೇಶ್ವರ ಭಯೇ ಸಬ ಜಗ ಜಾನಾ ||17||

ಯುಗ ಸಹಸ್ರ ಯೋಜನ ಪರ ಭಾನೂ |

ಲೀಲ್ಯೋ ತಾಹಿ ಮಧುರ ಫಲ ಜಾನೂ ||18||

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |

ಜಲಧಿ ಲಾಂಘಿ ಗಯೇ ಅಚರಜ ನಾಹೀ ||19||

ದುರ್ಗಮ ಕಾಜ ಜಗತ ಕೇ ಜೇತೇ |

ಸುಗಮ ಅನುಗ್ರಹ ತುಮ್ಹರೇ ತೇತೇ ||20||

ರಾಮ ದುಆರೇ ತುಮ ರಖವಾರೇ |

ಹೋತ ನ ಆಜ್ಞಾ ಬಿನು ಪೈಸಾರೇ ||21||

ಸಬ ಸುಖ ಲಹೈ ತುಮ್ಹಾರೀ ಶರಣಾ |

ತುಮ ರಕ್ಷಕ ಕಾಹೂ ಕೋ ಡರ ನಾ ||22|

ಆಪನ ತೇಜ ಸಮ್ಹಾರೋ ಆಪೈ |

ತೀನೋಂ ಲೋಕ ಹಾಂಕ ತೇ ಕಾಂಪೈ ||23||

ಭೂತ ಪಿಶಾಚ ನಿಕಟ ನಹಿ ಆವೈ |

ಮಹವೀರ ಜಬ ನಾಮ ಸುನಾವೈ ||24||

ನಾಸೈ ರೋಗ ಹರೈ ಸಬ ಪೀರಾ |

ಜಪತ ನಿರಂತರ ಹನುಮತ ವೀರಾ ||25||

ಸಂಕಟ ಸೇ ಹನುಮಾನ ಛುಡಾವೈ |

ಮನ ಕ್ರಮ ವಚನ ಧ್ಯಾನ ಜೋ ಲಾವೈ ||26||

ಸಬ ಪರ ರಾಮ ತಪಸ್ವೀ ರಾಜಾ |

ತಿನಕೇ ಕಾಜ ಸಕಲ ತುಮ ಸಾಜಾ ||27||

ಔರ ಮನೋರಧ ಜೋ ಕೋಯಿ ಲಾವೈ |

ತಾಸು ಅಮಿತ ಜೀವನ ಫಲ ಪಾವೈ ||28||

ಚಾರೋ ಯುಗ ಪ್ರತಾಪ ತುಮ್ಹಾರಾ |

ಹೈ ಪ್ರಸಿದ್ಧ ಜಗತ ಉಜಿಯಾರಾ ||29||

ಸಾಧು ಸಂತ ಕೇ ತುಮ ರಖವಾರೇ |

ಅಸುರ ನಿಕಂದನ ರಾಮ ದುಲಾರೇ ||30|

ಅಷ್ಠಸಿದ್ಧಿ ನವ ನಿಧಿ ಕೇ ದಾತಾ |

ಅಸ ವರ ದೀನ್ಹ ಜಾನಕೀ ಮಾತಾ ||31||

ರಾಮ ರಸಾಯನ ತುಮ್ಹಾರೇ ಪಾಸಾ |

ಸದಾ ರಹೋ ರಘುಪತಿ ಕೇ ದಾಸಾ ||32||

ತುಮ್ಹರೇ ಭಜನ ರಾಮಕೋ ಪಾವೈ |

ಜನ್ಮ ಜನ್ಮ ಕೇ ದುಖ ಬಿಸರಾವೈ ||33||

ಅಂತ ಕಾಲ ರಘುಪತಿ ಪುರಜಾಯೀ |

ಜಹಾಂ ಜನ್ಮ ಹರಿಭಕ್ತ ಕಹಾಯೀ ||34||

ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ನೆನಪಾಗುವುದಿಲ್ಲವೇ..? ತಪ್ಪದೇ ಸರಸ್ವತಿ ಮಂತ್ರ ಪಠಿಸಿ..!

ಔರ ದೇವತಾ ಚಿತ್ತ ನ ಧರಯೀ |

ಹನುಮತ ಸೇಯಿ ಸರ್ವ ಸುಖ ಕರಯೀ ||35||

ಸಂಕಟ ಕ(ಹ)ಟೈ ಮಿಟೈ ಸಬ ಪೀರಾ |

ಜೋ ಸುಮಿರೈ ಹನುಮತ ಬಲ ವೀರಾ ||36||

ಜೈ ಜೈ ಜೈ ಹನುಮಾನ ಗೋಸಾಯೀ |

ಕೃಪಾ ಕರಹು ಗುರುದೇವ ಕೀ ನಾಯೀ ||37||

ಜೋ ಶತ ವಾರ ಪಾಠ ಕರ ಕೋಯೀ |

ಛೂಟಹಿ ಬಂದಿ ಮಹಾ ಸುಖ ಹೋಯೀ ||38||

ಜೋ ಯಹ ಪಡೈ ಹನುಮಾನ ಚಾಲೀಸಾ |

ಹೋಯ ಸಿದ್ಧಿ ಸಾಖೀ ಗೌರೀಶಾ ||39||

ತುಲಸೀದಾಸ ಸದಾ ಹರಿ ಚೇರಾ |

ಕೀಜೈ ನಾಥ ಹೃದಯ ಮಹ ಡೇರಾ ||40||

ದೋಹಾ:

ಪವನತನಯ ಸಂಕಟ ಹರಣ

ಮಂಗಳ ಮೂರತಿ ರೂಪ ||

ರಾಮ ಲಖನ ಸೀತಾ ಸಹಿತ

ಹೃದಯ ಬಸಹು ಸುರ ಭೂಪ ||

English summary

Why Hanuman Mantra Is So powerful for Shanidosha Nivaran in Kannada

Shanisade Sati: Why Hanuman Mantra Is So powerful for Shanidosha Nivaran, read on.
Story first published: Tuesday, January 17, 2023, 23:15 [IST]
X
Desktop Bottom Promotion