For Quick Alerts
ALLOW NOTIFICATIONS  
For Daily Alerts

Raksha Bandhan 2022 : ಆರೋಗ್ಯ, ಸಂಪತ್ತು ವೃದ್ಧಿಗಾಗಿ ನಿಮ್ಮ ಸಹೋದರನ ರಾಶಿಗೆ ತಕ್ಕ ರಾಖಿ ಕಟ್ಟಿ

|

ಸಹೋದರ-ಸಹೋದರಿಯ ಪವಿತ್ರ ಬಂಧದ ಮಹತ್ವವನ್ನು ಸಾರುವ ಹಬ್ಬ ರಕ್ಷಾಬಂಧನ. ಸಹೋದರಿ ಸಹೋದರಿನಿಗೆ ರಾಖಿ ಕಟ್ಟಿದಾಗ ತಂಗಿಗೆ ರಕ್ಷೆ ನೀಡುವೆ ಎಂದು ಅಣ್ಣ ಅಭಯ ನೀಡಿದರೆ ನನ್ನ ಅಣ್ಣನಿಗೆ ಉತ್ತಮ ಆರೋಗ್ಯ, ಸಂಪತ್ತು ದೊರೆಯಲಿ, ಅವನ ವೃತ್ತಿ ಬದುಕು ಒಳ್ಳೆಯದಾಗಿರಲಿ, ಅವನು ಬದುಕು ತುಂಬಾ ಚೆನ್ನಾಗಿರಲಿ ಎಂದು ಬಯಸಿ ರಾಖಿ ಕಟ್ಟುತ್ತಾಳೆ.

Raksha Bandhan : Choose Rakhi Color as Per Zodiac Sign of Your Brother

ನೀವು ಸಹೋದರನಿಗೆ ರಾಖಿಯ್ನು ಕಟ್ಟುವಾಗ ಅವನ ರಾಶಿಗೆ ಸೂಕ್ತವಾದ ರಾಶಿಯನ್ನು ಕಟ್ಟಿದರೆ ತುಂಬಾ ಒಳ್ಳೆಯದು, ಪ್ರತಿಯೊಂದು ರಾಶಿಯ್ನು ಒಂದೊಂದು ಗ್ರಹ ಆಳುತ್ತದೆ, ಆ ಗ್ರಹಕ್ಕೆ ಹೊಂದುವ ಬಣ್ಣದ ರಾಖ ಕಟ್ಟಬೇಕು, ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು ಎಂದು ನೋಡೋಣ:

ಮೇಷ ರಾಶಿ:

ಮೇಷ ರಾಶಿ:

ಮೇಷ ರಾಶಿಯವರನ್ನು ಮಂಗಳ ಗ್ರಹ ಆಳುತ್ತಿದೆ. ಆದ್ದರಿಂದ ಮೇಷ ರಾಶಿಯ ನಿಮ್ಮ ಸಹೋದರನಿಗೆ ಕೆಂಪು ಬಣ್ಣದ ರಾಖಿ ಕಟ್ಟಿ.

ವೃಷಭ ರಾಶಿ:

ವೃಷಭ ರಾಶಿ:

ವೃಷಭ ರಾಶಿಯವರ ಅಧಿಪತಿ ಶುಕ್ರ. ಈ ರಕ್ಷಾ ಬಂಧನಕ್ಕೆ ನಿಮ್ಮ ವೃಷಭ ರಾಶಿಯ ಸಹೋದರನಿಗೆ ನೀಲಿ ಬಣ್ಣದ ರಾಖಿ ಕಟ್ಟಿ.

ಮಿಥುನ ರಾಶಿ:

ಮಿಥುನ ರಾಶಿ:

ಮಿಥುನ ರಾಶಿಯ ಅಧಿಪತಿ ಬುಧ ಆದ್ದರಿಂದ ಬುಧ ರಾಶಿಯ ನಿಮ್ಮ ಸಹೋದರನಿಗೆ ಹಸಿರು ಬಣ್ಣದ ರಾಖಿ ಕಟ್ಟಿ.

ಕರ್ಕ ರಾಶಿ:

ಕರ್ಕ ರಾಶಿ:

ಕರ್ಕ ರಾಶಿಯವರನ್ನು ಚಂದ್ರನು ಆಳುತ್ತಿದ್ದಾನೆ. ನಿಮ್ಮ ಸಹೋದರನ ಉತ್ತಮ ಆರೋಗ್ಯಕ್ಕಾಗಿ ಬಿಳಿ ಬಣ್ಣದ ರಾಖಿಯನ್ನು ಕಟ್ಟಿ.

ಸಿಂಹ ರಾಶಿ:

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಅಧಿಪತಿ. ಈ ರಾಶಿಯ ನಿಮ್ಮ ಸಹೋದರನಿಗೆ ಹಳದಿ ಅಥವಾ ಕೆಂಪು ಬಣ್ಣದ ರಾಖಿಯನ್ನು ಕಟ್ಟಿ.

ಕನ್ಯಾ ರಾಶಿ:

ಕನ್ಯಾ ರಾಶಿ:

ಕನ್ಯಾ ರಾಶಿಯವರ ಅಧಿಪತಿ ಬುಧ. ಕನ್ಯಾ ರಾಶಿಯ ನಿಮ್ಮ ಸಹೋದರನಿಗೆ ಹಸಿರು ಬಣ್ಣದ ರಾಖಿಯನ್ನು ಕಟ್ಟಿ.

ತುಲಾ ರಾಶಿ:

ತುಲಾ ರಾಶಿ:

ತುಲಾ ರಾಶಿಯವರ ಅಧಿಪತಿ ಶುಕ್ರ. ಸಹೋದರಿ ಸಹೋದರನಿಗೆ ಪಿಂಕ್‌ ಬಣ್ಣದ ರಾಖಿ ಕಟ್ಟಿ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರ ಅಧಿಪತಿ ಮಂಗಳ ಗ್ರಹ: ವೃಶ್ಚಿಕ ರಾಶಿಯ ಸಹೋದರನಿಗೆ ಕೆಂಪು ಅಥವಾ ಮರೂನ್‌ ಬಣ್ಣದ ರಾಖಿ ಕಟ್ಟಿ, ಇದರಿಂದ ನಿಮ್ಮ ಸಹೋದರನಿಗೆ ಶತ್ರುಗಳನ್ನು ಗೆಲ್ಲಲು ಸಹಾಯವಾಗುವುದು.

ಧನು ರಾಶಿ:

ಧನು ರಾಶಿ:

ಧನು ರಾಶಿಯವರನ್ನು ಶುಕ್ರನು ಆಳುತ್ತಿದ್ದಾನೆ. ನಿಮ್ಮ ವೃಶ್ಚಿಕ ರಾಶಿಯ ಸಹೋದರನಿಗ ಹಳದಿ ಬಣ್ಣದ ರಾಖಿಯನ್ನು ಕಟ್ಟಿದರೆ ಅವನ ವೃತ್ತಿ ಬದುಕಿಗೆ ಅನುಕೂಲವಾಗುತ್ತೆ.

ಮಕರ ರಾಶಿ:

ಮಕರ ರಾಶಿ:

ಮಕರ ರಾಶಿಯ ಅಧಿಪತಿ ಶನಿದೇವ. ಸಹೋದರಿ ತನ್ನ ಮಕರ ರಾಶಿಯ ಸಹೋದರನಿಗೆ ನೀಲಿ ಬಣ್ಣದ ರಾಖಿಯನ್ನು ಕಟ್ಟಿ.

ಕುಂಭ ರಾಶಿ:

ಕುಂಭ ರಾಶಿ:

ಕುಂಭ ರಾಶಿಯವರನ್ನು ಶನಿದೇವ ಆಳುತ್ತಿದ್ದಾನೆ. ಕುಂಭ ರಾಶಿಯರವರ ಸಹೋದರಿನಿಗೆ ಹಸಿರು ಬಣ್ಣದ ರಾಖಿಯನ್ನು ಕಟ್ಟಿದರೆ ಒಳ್ಳೆಯದಾಗುತ್ತೆ.

ಮೀನ ರಾಶಿ:

ಮೀನ ರಾಶಿ:

ಮೀನ ರಾಶಿಯವರ ಅಧಿಪತಿ ಶುಕ್ರ. ನಿಮ್ಮ ಸಹೋದರನಿಗೆ ಉತ್ತಮ ಆರೋಗ್ಯಕ್ಕೆ ಹಳದಿ ಬಣ್ಣದ ರಾಖಿಯನ್ನು ಕಟ್ಟಿ.

English summary

Raksha Bandhan 2022 : Choose Rakhi Color as Per Zodiac Sign of Your Brother

Raksha Bandhan:These color rakhi will bring good luck for your brother, read on..
X
Desktop Bottom Promotion