Just In
Don't Miss
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Guru Pushya Yoga 2021 : ಫೆ. 25ಕ್ಕೆ ಗುರು ಪುಷ್ಯಾ ಯೋಗ: ಮನೆ, ಗಾಡಿ ಕೊಳ್ಳಲು ಈ ದಿನ ತುಂಬಾ ಶ್ರೇಷ್ಠ
ಒಂದೊಳ್ಳೆ ಮನೆ ಕಟ್ಟಬೇಕು, ಗಾಡಿ ಕೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೊನೆಗೆ ಆ ಆಸೆ ಕೂಡಿ ಬಂದಾಗ ಒಳ್ಳೆಯ ದಿನ ನೋಡಿ ಮನೆಗೆ ಅಡಿಪಾಯ ಹಾಕಬೇಕು, ಗಾಡಿಕೊಳ್ಳಬೇಕು ಎಂದು ಬಯಸುತ್ತೇವೆ. ಹೀಗೆ ಒಳ್ಳೆಯ ಘಳಿಗೆಯಲ್ಲಿ ಅಂಥ ಶುಭ ಕಾರ್ಯಕ್ಕೆ ಕೈ ಹಾಕಿದರೆ ಒಳ್ಳೆಯದು ಎಂಬ ನಂಬಿಕೆ.
ಈ ಶುಭ ಘಳಿಗೆಯಲ್ಲಿ ಕೆಲವೊಂದು ಘಳಿಗೆಗಳಿವೆ, ಅವು ಇಂಥ ಕಾರ್ಯ ಮಾಡಲು ತುಂಬಾನೇ ಶ್ರೇಷ್ಠವಾಗಿದೆ, ಅಂಥ ಶುಭ ಘಳಿಗೆ ವರ್ಷದಲ್ಲಿ ಕೆಲವೇ ದಿನದಲ್ಲಿ ಮಾತ್ರ ಸಿಗುತ್ತದೆ. ಅಂಥ ಶುಭ ಘಳಿಗೆಯಲ್ಲೊಂದು ಗುರು ಪುಷ್ಯಾ ಯೋಗ.
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ ಪ್ರಧಾನ ಆಚಾರ್ಯ ಶ್ರೀನಿವಾಸ್ ರಾವ್ (ಗುರೂಜಿ)
ಉದ್ಯೋಗ ಸಮಸ್ಯೆ, ಆರೋಗ್ಯ ಸಮಸ್ಯೆ, ಪ್ರೀತಿ-ಪ್ರೇಮದಲ್ಲಿ ಮೋಸ, ಗಂಡ-ಹೆಂಡತಿ ಕಿರಿಕಿರಿ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಹೀಗೆ ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ .
ವಿಶೇಷ ಸೂಚನೆ: ತಾಂಬೂಲ ಪ್ರಶ್ನೆ, ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಜ್ಯೋತಿಷ್ಯ ತಿಳಿಸುವರು ಶ್ರೀ ಕೇರಳಿಯ ಅಥರ್ವಣ ವೇದದ ಶಾಸ್ತ್ರೀಯ ಪೂಜಾ ಪದ್ಧತಿಯಿಂದ (5) ದಿನಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ, ನಂಬಿ ಕರೆ ಮಾಡಿ ಪರಿಹಾರ ಶತಸಿದ್ಧ :ವಿಳಾಸ:#27 ,12th main 4th block Jayanagar Bangalore ☎️9986623344

ಗುರು ಪುಷ್ಯಾ ಯೋಗ
ಈ ಗುರು ಪುಷ್ಯಾ ಯೋಗ ತುಂಬಾ ಶುಭವಾದ ಮುಹೂರ್ತವಾಗಿದೆ. ಇದನ್ನು ಗುರು ಪುಷ್ಯಾ ಅಮೃತ ಯೋಗ ಎಂದು ಕೂಡ ಕರೆಯಲಾಗುವುದು. ಯಾವಾಗ ಪುಷ್ಯಾ ನಕ್ಷತ್ರ ಗುರುವಾರ ಬರುತ್ತದೋ ಆ ದಿನವನ್ನು ಗುರು ಪುಷ್ಯಾ ಯೋಗವೆಂದು ಕರೆಯಲಾಗುತ್ತದೆ.

ಗುರು ಪುಷ್ಯಾ ಯೋಗ ಯಾವೆಲ್ಲಾ ಕಾರ್ಯಗಳಿಗೆ ತುಂಬಾ ಶ್ರೇಷ್ಠ
* ಹೊಸ ಮನೆ ಅಥವಾ ಕಟ್ಟಡ ಕಟ್ಟಲು ಅಡಿಪಾಯ ಹಾಕಲು
* ಮಂತ್ರ ಅಥವಾ ತಂತ್ರ ಕಲಿಯಲು ಪ್ರಾರಂಭಿಸಲು
* ಯಾವುದಾದರೂ ಹೊಸ ಉದ್ಯಮ ಅಥವಾ ವ್ಯವಹಾರ ಮಾಡಲು
* ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡಲು
* ಹೊಸ ಗಾಡಿ ಕೊಳ್ಳಲು
* ಹೊಸ ಮನೆ ಕೊಳ್ಳಲು

ಗುರು ಪುಷ್ಯಾ ಯೋಗದ ಶುಭ ಮುಹೂರ್ತ
ಈ ತಿಂಗಳು ಫೆಬ್ರವರಿ 25ರಂದು ಈ ಗುರು ಪುಷ್ಯಾ ಯೋಗವಿದೆ.
ಶುಭ ಮುಹೂರ್ತ: ಬೆಳಗ್ಗೆ 06:30ರಿಂದ ಮಧ್ಯಾಹ್ನ 01:17ರವರೆಗೆ

ಈ ವರ್ಷ ಇನ್ನು ಯಾವೆಲ್ಲಾ ತಿಂಗಳು ಯೋಗವಿದೆ
ಸೆಪ್ಟೆಂಬರ್ 30, 2021
ಅಕ್ಟೋಬರ್ 28, 2021
ನವೆಂಬರ್ 25, 2021