For Quick Alerts
ALLOW NOTIFICATIONS  
For Daily Alerts

Griha Pravesh Muhurat 2023 Dates : ಹೊಸ ವರ್ಷದಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನ ಹಾಗೂ ಮುಹೂರ್ತ

|

ಗೃಹ ಪ್ರವೇಶ ಪೂಜೆಯು ಅತ್ಯಂತ ಪವಿತ್ರವಾದ ಸಮಾರಂಭವಾಗಿದ್ದು, ಪ್ರತಿಯೊಬ್ಬರ ಬಹುದೊಡ್ಡ ಕನಸಿನ ಮನೆಯನ್ನು ಪ್ರವೇಶಿಸುವ ಅತ್ಯಂತ ಶುಭದಿನ ಇದಾಗಿರುತ್ತದೆ. ನಮ್ಮ ಇಡೀ ಬದುಕನ್ನು ಕಳೆಯುವ ಈ ಮನೆಯಲ್ಲಿ ಸದಾ ಸಕಾರಾತ್ಕಕ ಶಕ್ತಿ ತುಂಬಿತುಳುಕಲಿ ಎಂದು ಹಿಂದೂ ಧರ್ಮದಲ್ಲಿ ಶುಭ ದಿನ ನೋಡಿ, ಶುಭ ಮುಹೂರ್ತದಲ್ಲಿ ಗೃಹ ಪ್ರವೇಶ ಸಮಾರಂಭ ಮಾಡುವುದು ಪದ್ಧತಿ.

ಹೊಸ ವರ್ಷಕ್ಕೇ ಇನ್ನೇನು ದಿನಗಣನೆ ಆರಂಭವಾಗಿರುವ ಈ ಹಿನ್ನೆಲೆ ಮುಂದಿನ ವರ್ಷದ ಯೋಜನೆಗಳು ಈಗಾಗಲೇ ಆರಂಭಗೊಂಡಿರುತ್ತದೆ. 2023ರಲ್ಲಿ ಗೃಹಪ್ರವೇಶದ ಬಗ್ಗೆ ಯೋಜನೆ ಮಾಡುತ್ತಿರುವವರಿಗಾಗಿ ಹೊಸ ವರ್ಷದಲ್ಲಿ ಗೃಹ ಪ್ರವೇಶಕ್ಕೆ ಇರುವ ಶುಭ ದಿನ ಹಾಗೂ ಮುಹೂರ್ತದ ಬಗ್ಗೆ ಈ ಲೇಖನ ಸಂಪೂರ್ಣ ಮಾಹಿತಿ ನೀಡಲಿದೆ.
2023ರಲ್ಲಿ ಗೃಹ ಪ್ರವೇಶಕ್ಕೆ ದಿನ ಹಾಗೂ ಶುಭ ಮುಹೂರ್ತ

2023ರಲ್ಲಿ ಗೃಹ ಪ್ರವೇಶಕ್ಕೆ ದಿನ ಹಾಗೂ ಶುಭ ಮುಹೂರ್ತ

25 ಜನವರಿ 2023, ಬುಧವಾರ- ರಾತ್ರಿ 8:5 ರಿಂದ 26 ಜನವರಿ ಬೆಳಗ್ಗೆ 7:12 ರವರೆಗೆ

27 ಜನವರಿ 2023, ಶುಕ್ರವಾರ ಬೆಳಗ್ಗೆ 9:10 ರಿಂದ ಸಂಜೆ 6:37 ರವರೆಗೆ

30 ಜನವರಿ 2023, ಸೋಮವಾರ ರಾತ್ರಿ 10:15 ರಿಂದ 31 ಜನವರಿ ಬೆಳಗ್ಗೆ 7:10 ರವರೆಗೆ

ಫೆಬ್ರವರಿ 2023 ಗೃಹ ಪ್ರವೇಶಕ್ಕೆ ಮುಹೂರ್ತ

1 ಫೆಬ್ರವರಿ 2023, ಬುಧವಾರ ಬೆಳಗ್ಗೆ 7:10 ರಿಂದ ಮಧ್ಯಾಹ್ನ್ 2:01 ರವರೆಗೆ

8 ಫೆಬ್ರವರಿ 2023, ಬುಧವಾರ ರಾತ್ರಿ 8:15 ರಿಂದ 9 ಫೆಬ್ರವರಿ ಬೆಳಗ್ಗೆ 6:23 ರವರೆಗೆ

10 ಫೆಬ್ರವರಿ 2023, ಶುಕ್ರವಾರ ತಡರಾತ್ರಿ 12:18 ರಿಂದ 11 ಫೆಬ್ರವರಿ ಬೆಳಗ್ಗೆ 7:03 ರವರೆಗೆ

22 ಫೆಬ್ರವರಿ 2023, ಬುಧವಾರ ಬೆಳಗ್ಗೆ 6:54 ರಿಂದ 23 ಫೆಬ್ರವರಿ 03:24 ರವರೆಗೆ

ಮಾರ್ಚ್ 2023 ಗೃಹ ಪ್ರವೇಶಕ್ಕೆ ಮುಹೂರ್ತ

ಮಾರ್ಚ್ 2023 ಗೃಹ ಪ್ರವೇಶಕ್ಕೆ ಮುಹೂರ್ತ

8 ಮಾರ್ಚ್ 2023, ಬುಧವಾರ ಬೆಳಗ್ಗೆ 06:39 ರಿಂದ 9 ಮಾರ್ಚ್ ಬೆಳಗ್ಗೆ 4:20 ರವರೆಗೆ

10 ಮಾರ್ಚ್ 2023, ಶುಕ್ರವಾರ ಬೆಳಗ್ಗೆ 6:37 ರಿಂದ ರಾತ್ರಿ 9:42 ರವರೆಗೆ

13 ಮಾರ್ಚ್ 2023, ಸೋಮವಾರ ರಾತ್ರಿ 9:27 ರಿಂದ 14 ಮಾರ್ಚ್ ಬೆಳಗ್ಗೆ 6:33 ರವರೆಗೆ

17 ಮಾರ್ಚ್ 2023, ಶುಕ್ರವಾರ ಬೆಳಗ್ಗೆ 6:29 ರಿಂದ 18 ಮಾರ್ಚ್ 2:46 ರವರೆಗೆ

ಮೇ 2023ರಲ್ಲಿ ಗೃಹ ಪ್ರವೇಶಕ್ಕೆ ಮುಹೂರ್ತ

6 ಮೇ 2023, ಶನಿವಾರ ರಾತ್ರಿ 9:13 ರಿಂದ 7 ಮೇ ಬೆಳಗ್ಗೆ 5:36 ರವರೆಗೆ

15 ಮೇ 2023, ಸೋಮವಾರ ಬೆಳಗ್ಗೆ 9:08 ರಿಂದ 16 ಮೇ ಬೆಳಗ್ಗೆ 1:03 ರವರೆಗೆ

20 ಮೇ 2023, ಶನಿವಾರ ರಾತ್ರಿ 9:30 ರಿಂದ 21 ಮೇ ಬೆಳಗ್ಗೆ 5:27 ರವರೆಗೆ

22 ಮೇ 2023, ಸೋಮವಾರ ಬೆಳಗ್ಗೆ 5:27 ರಿಂದ 10:37 ರವರೆಗೆ

29 ಮೇ 2023, ಸೋಮವಾರ ಬೆಳಗ್ಗೆ 11:49 ರಿಂದ 30 ಮೇ ಬೆಳಗ್ಗೆ 4:29 ರವರೆಗೆ

31 ಮೇ 2023, ಬುಧವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ್ 1:45 ರವರೆಗೆ

ಜೂನ್ 2023ರಲ್ಲಿ ಗೃಹ ಪ್ರವೇಶಕ್ಕೆ ಮುಹೂರ್ತ

ಜೂನ್ 2023ರಲ್ಲಿ ಗೃಹ ಪ್ರವೇಶಕ್ಕೆ ಮುಹೂರ್ತ

12 ಜೂನ್ 2023, ಸೋಮವಾರ ಬೆಳಗ್ಗೆ 10:34 ರಿಂದ 13 ಜೂನ್ ಬೆಳಗ್ಗೆ 5:23 ರವರೆಗೆ

ನವೆಂಬರ್ 2023ರಲ್ಲಿ ಗೃಹ ಪ್ರವೇಶಕ್ಕೆ ಮಹೂರ್ತ

17 ನವೆಂಬರ್ 2023 ಶುಕ್ರವಾರ ಬೆಳಗ್ಗೆ 1:17 ರಿಂದ 18 ನವೆಂಬರ್ ಬೆಳಗ್ಗೆ 6:46 ರವರೆಗೆ

22 ನವೆಂಬರ್ 2023 ಬುಧವಾರ ಸಂಜೆ 6:37 ರಿಂದ 23 ನವೆಂಬರ್ ಬೆಳಗ್ಗೆ 6:50 ರವರೆಗೆ

23 ನವೆಂಬರ್ 2023 ಗುರುವಾರ ಬೆಳಗ್ಗೆ 6:50 ರಿಂದ ರಾತ್ರಿ 8:01 ರವರೆಗೆ

27 ನವೆಂಬರ್ 2023 ಸೋಮವಾರ ಮಧ್ಯಾಹ್ನ 2:45 ರಿಂದ 28 ನವೆಂಬರ್ 6:54 ರವರೆಗೆ

29 ನವೆಂಬರ್ 2023 ಬುಧವಾರ ಬೆಳಗ್ಗೆ 6:54 ರಿಂದ ಮಧ್ಯಾಹ್ನ 1:59 ರವರೆಗೆ

ಡಿಸೆಂಬರ್ 2023ರಲ್ಲಿ ಗೃಹ ಪ್ರವೇಶಕ್ಕೆ ಮಹೂರ್ತ

ಡಿಸೆಂಬರ್ 2023ರಲ್ಲಿ ಗೃಹ ಪ್ರವೇಶಕ್ಕೆ ಮಹೂರ್ತ

8 ಡಿಸೆಂಬರ್ 2023 ಶುಕ್ರವಾರ ಬೆಳಗ್ಗೆ 8:54 ರಿಂದ 9 ಡಿಸೆಂಬರ್ 6:31 ರವರೆಗೆ

15 ಡಿಸೆಂಬರ್ 2023 ಶುಕ್ರವಾರ ಬೆಳಗ್ಗೆ 8:10 ರಿಂದ ರಾತ್ರಿ 10:30 ರವರೆಗೆ

21 ಡಿಸೆಂಬರ್ 2023 ವೀರವಾರ ಬೆಳಗ್ಗೆ 9: 37 ರಿಂದ ರಾತ್ರಿ 9:09 ರವರೆಗೆ

English summary

Griha Pravesh Muhurat 2023 Dates with Shubh Muhurat ; House Warming 2023 Dates

Here we are discussing about Griha Pravesh Muhurat 2023 Dates with Shubh Muhurat ; House Warming 2023 Dates. Read more.
X
Desktop Bottom Promotion