For Quick Alerts
ALLOW NOTIFICATIONS  
For Daily Alerts

January 2023 Wedding Dates : ಜನವರಿ 2023ಯಲ್ಲಿ ಮದುವೆಗೆ ಈ ದಿನಗಳು ಬಹಳ ಪ್ರಶಸ್ತವಾಗಿದೆ

|

ಮದುವೆಯು ಬಹಳ ಅಮೂಲ್ಯ ಸಮಯದಲ್ಲಿ ಘಟಿಸಿದರೆ ದಂಪತಿಗಳು ದೀರ್ಘಕಾಲ ಸುಖವಾಗಿ ಬಾಳುತ್ತಾರೆ ಎಂದು ನಂಬಲಾಗುತ್ತದೆ. ಮದುವೆಗೆ ದಿನಾಂಕ ನಿರ್ಧಾರ ಮಾಡುವಾಗ, ಶುಭ ಮುಹೂರ್ತಗಳು ತುಂಬಾ ಮುಖ್ಯ. ಅಶುಭ ಮುಹೂರ್ತದಲ್ಲಿ ವಿವಾಹವಾದರೆ, ಅದು ದಂಪತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಎನ್ನಲಾಗುತ್ತದೆ.

134

2023ರ ಜನವರಿ ತಿಂಗಳಲ್ಲಿ ವಿವಾಹಕ್ಕೆ ಯಾವ ದಿನಗಳು ಶುಭವಿದೆ, ಹಿಂದೂಗಳ ಪವಿತ್ರ ಕಾರ್ತಿಕ ಮಾಸದಲ್ಲಿ ಯಾವ ಮುಹೂರ್ತದಲ್ಲಿ ವಿವಾಹವಾದರೆ ದೈವದ ಆಶೀರ್ವಾದ ನವದಂಪತಿಗಳ ಇರುತ್ತದೆ ಮುಂದೆ ನೋಡೋಣ:

ಜನವರಿ ಮದುವೆಯ ದಿನಗಳು, ಮುಹೂರ್ತ, ನಕ್ಷತ್ರ ಹಾಗೂ ತಿಥಿ

ಜನವರಿ 15, 2023, ಭಾನುವಾರ ಶುಭ ವಿವಾಹ ಮುಹೂರ್ತ
ಮುಹೂರ್ತ: ಸಂಜೆ 07:12 ರಿಂದ ಜನವರಿ 16ರ ಬೆಳಗ್ಗೆ 07:23 ರವರೆಗೆ
ನಕ್ಷತ್ರ: ಸ್ವಾತಿ
ತಿಥಿ: ನವಮಿ

ಜನವರಿ 16, 2023, ಸೋಮವಾರ ಶುಭ ವಿವಾಹ ಮುಹೂರ್ತ
ಮುಹೂರ್ತ: ಬೆಳಗ್ಗೆ 7:15 ರಿಂದ 10:32 ರವರೆಗೆ
ನಕ್ಷತ್ರ: ಸ್ವಾತಿ
ತಿಥಿ: ನವಮಿ

ಜನವರಿ 18, 2023, ಬುಧವಾರ ಶುಭ ವಿವಾಹ ಮುಹೂರ್ತ
ಮುಹೂರ್ತ: ಬೆಳಗ್ಗೆ 07:23 ರಿಂದ ಸಂಜೆ 05:23 ರವರೆಗೆ
ನಕ್ಷತ್ರ: ಅನುರಾಧಾ
ತಿಥಿ: ಏಕಾದಶಿ, ದ್ವಾದಶಿ

ಜನವರಿ 19, 2023, ಗುರುವಾರ ಶುಭ ವಿವಾಹ ಮುಹೂರ್ತ
ಮುಹೂರ್ತ: ರಾತ್ರಿ 08:38 ರಿಂದ 11:04 ರವರೆಗೆ
ನಕ್ಷತ್ರ: ಮುಲಾ
ತಿಥಿ: ತ್ರಯೋದಶಿ

ಜನವರಿ 25, 2023, ಬುಧವಾರ ಶುಭ
ಮುಹೂರ್ತ: ರಾತ್ರಿ 08:05 ರಿಂದ ಜನವರಿ 26 ಬೆಳಗ್ಗೆ 07:22 ರವರೆಗೆ
ನಕ್ಷತ್ರ: ಉತ್ತರ ಭಾದ್ರಪದ
ತಿಥಿ: ಪಂಚಮಿ

ಜನವರಿ 26, 2023, ಗುರುವಾರ ಶುಭ ವಿವಾಹ ಮುಹೂರ್ತ
ಮುಹೂರ್ತ: ಬೆಳಗ್ಗೆ 07:22 ರಿಂದ ಜನವರಿ 27 ಬೆಳಗ್ಗೆ 07:21 ರವರೆಗೆ
ನಕ್ಷತ್ರ: ಉತ್ತರ ಭಾದ್ರಪದ, ರೇವತಿ
ತಿಥಿ: ಪಂಚಮಿ, ಷಷ್ಠಿ

ಜನವರಿ 27, 2023, ಶುಕ್ರವಾರ ಶುಭ ವಿವಾಹ ಮುಹೂರ್ತ
ಮುಹೂರ್ತ: ಬೆಳಗ್ಗೆ 07:21 ರಿಂದ ಮಧ್ಯಾಹ್ನ 12:42 ರವರೆಗೆ
ನಕ್ಷತ್ರ: ರೇವತಿ
ತಿಥಿ: ಷಷ್ಠಿ, ಸಪ್ತಮಿ

ಜನವರಿ 30, 2023, ಸೋಮವಾರ ಶುಭ ವಿವಾಹ ಮುಹೂರ್ತ
ಮುಹೂರ್ತ: ರಾತ್ರಿ 10:15 ರಿಂದ ಜನವರಿ 31 ಬೆಳಗ್ಗೆ 07:20 ರವರೆಗೆ
ನಕ್ಷತ್ರ: ರೋಹಿಣಿ
ತಿಥಿ: ದಶಮಿ

ಜನವರಿ 31, 2023, ಮಂಗಳವಾರ ಶುಭ ವಿವಾಹ ಮುಹೂರ್ತ
ಮುಹೂರ್ತ: ಬೆಳಗ್ಗೆ 07:10 ರಿಂದ ಫೆಬ್ರವರಿ 01 ಮಧ್ಯಾಹ್ನ 12:55 ರವರೆಗೆ
ನಕ್ಷತ್ರ: ರೋಹಿಣಿ
ತಿಥಿ: ದಶಮಿ, ಏಕಾದಶಿ

English summary

Auspicious Wedding Dates with Muhurat Timings in January 2023

Here we are discussing about Auspicious Wedding Dates with Muhurat Timings in January 2023. Read more.
X
Desktop Bottom Promotion