For Quick Alerts
ALLOW NOTIFICATIONS  
For Daily Alerts

ಆಷಾಢ ಮಾಸ 2021: ಯಾವಾಗ ಪ್ರಾರಂಭ? ಈ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳು

|

ಹಿಂದೂ ಪಂಚಾಂಗದ ಪ್ರಕಾರ ಚಾಂದ್ರಮಾನ ಪಂಚಾಂಗದ ನಾಲ್ಕನೇ ಮಾಸವೇ ಆಷಾಢ. ಆಷಾಢ ಮಾಸ ಒಂದೊಂದು ಕಡೆ ಒಂದೊಂದು ಸಮಯದಲ್ಲಿ ಆಚರಿಸುತ್ತಾರೆ.

ಈ ವರ್ಷ ಆಷಾಢ ಮಾಸ ಉತ್ತರ ಭಾರತದ ಕಡೆ ಜೂನ್‌ 25ರಿಂದ ಪ್ರಾರಂಭವಾಗಿದೆ, ಅಲ್ಲಿ ಜುಲೈ 24ರವರೆಗೆ ಆಷಾಢ ಇರುತ್ತದೆ.

ನಮ್ಮ ಕರ್ನಾಟಕದಲ್ಲಿ ಆಷಾಢ ಮಾಸ ಜುಲೈ 11ರಿಂದ ಪ್ರಾರಂಭವಾಗಿ ಆಗಸ್ಟ್ 8ರವರೆಗೆ ಇರುತ್ತದೆ. ಈ ತಿಂಗಳಿನಲ್ಲಿ ಕುಮಾರ ಷಷ್ಠಿ, ಗೌರಿ ವ್ರತ, ಭಾನು ಸಪ್ತಮಿ, ಚಾತುರ್ಮಾಸ ವ್ರತ, ಭೀಮನ ಅಮವಾಸ್ಯೆ ಹೀಗೆ ಅನೇಕ ವಿಶೇಷ ದಿನಗಳಿವೆ.

ಆಷಾಢ ಮಾಸದಲ್ಲಿ ಪ್ರದೋಷ ವ್ರತ

ಆಷಾಢ ಮಾಸದಲ್ಲಿ ಪ್ರದೋಷ ವ್ರತ

ಜುಲೈ 21

ಆಗಸ್ಟ್ 5

ಆಷಾಢ ಮಾಸದಲ್ಲಿ ಏಕಾದಶಿ

ಆಷಾಢ ಮಾಸದಲ್ಲಿ ಏಕಾದಶಿ

ಜುಲೈ 20: ದೇವಾಶ್ಯನಿ ಏಕಾದಶಿ

ಆಗಸ್ಟ್ 4: ಕಾಮಿಕಾ ಏಕಾದಶಿ

ಸಂಕಷ್ಟ ಚತುರ್ಥಿ ವ್ರತ

ಸಂಕಷ್ಟ ಚತುರ್ಥಿ ವ್ರತ

ಜುಲೈ 27

ಆಷಾಢ ಮಾಸದಲ್ಲಿ ಶುಕ್ಲ ಪಕ್ಷ

ಜುಲೈ 11-ಜುಲೈ 24

ಕೃಷ್ಣ ಪಕ್ಷ

ಜುಲೈ 24- ಆಗಸ್ಟ್ 8

ಆಷಾಢ ಪೂರ್ಣಿಮೆ ಜುಲೈ 24

ಆಷಾಢ ಪೂರ್ಣಿಮೆ ಜುಲೈ 24

ಆಷಾಢ ಅಮವಾಸ್ಯೆ ಆಗಸ್ಟ್ 8

ಆಷಾಢ ಮಾಸದ ಮಹತ್ವದ ದಿನಗಳು

ಆಷಾಢ ಮಾಸದ ಮಹತ್ವದ ದಿನಗಳು

ದೇವಾಶ್ಯಯನಿ ಏಕಾದಶಿ ಜುಲೈ 20

ಚಾತುರ್ಮಾಸ ವ್ರತ ಪ್ರಾರಂಭ ಜುಲೈ 21

ಗೋಪಾದಮ ವ್ರತ ಪ್ರಾರಂಭ ಜುಲೈ 21

ಚುಕ್ಲ ಅಮವಾಸ್ಯೆ ಮತ್ತು ಗೌರಿ ವ್ರತ ಆಗಸ್ಟ್ 8

ಭೀಮನ ಅಮವಾಸ್ಯೆ 8

English summary

Ashada Masam 2021 : Fast And Festivals in this Masam

Ashada Masam 2021 : fast and festivals in this Masam, read on....
X
Desktop Bottom Promotion