Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಬ್ ವೇಯಲ್ಲಿ ಪೋರ್ಟೆಬಲ್ ಟಾಯ್ಲೆಟ್ ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್!
ಕೆಲವೊಂದು ಸಲ ತಮಾಷೆಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುವುದು ಮತ್ತು ಜನರು ಕೂಡ ಇದಕ್ಕೆ ಉತ್ತಮವಾಗಿ ಪ್ರತಿಕ್ರಿಯೆ ನೀಡುವರು. ಇಂತಹ ವಿಡಿಯೋಗಳು ಅತೀ ಹೆಚ್ಚು ಬಿಸಿ ದೋಸೆಯಂತೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಾ ಹೋಗುತ್ತದೆ.

ಹೆಚ್ಚಿನವರು ತಮಾಷೆಯ ವಿಡಿಯೋ ಮಾಡುವುದು ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ವೀಕ್ಷಣೆ ಪಡೆಯಲು, ಈ ಲೇಖನದಲ್ಲಿ ಕೂಡ ಅಂತಹ ಒಂದು ಘಟನೆ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಈ ವಿಡಿಯೋ ನೋಡಿದರೆ ನಿಮಗೆ ಈ ತಮಾಷೆ ಬಗ್ಗೆ ತಿಳಿಸಬಹುದು.

ಆತ ಪೋರ್ಟೆಬಲ್ ಟಾಯ್ಲೆಟ್ ತೆಗೆದುಕೊಂಡು ಹೋಗುತ್ತಿದ್ದ
ಈ ವ್ಯಕ್ತಿ ಸಬ್ ವೇಯಲ್ಲಿ ಪೋರ್ಟೆಬಲ್ ಟಾಯ್ಲೆಟ್ ಹಿಡಿದುಕೊಂಡು ಹೋಗುತ್ತಿದ್ದ ಮತ್ತು ರೆಕಾರ್ಡ್ ಮಾಡುವ ವೇಳೆ ಆತ ನೈಸರ್ಗಿಕ ಕರೆಗೆ ಓಗೊಡುತ್ತಿದ್ದ.

ತಕ್ಷಣವೇ ಆತ ಇದನ್ನು ಪ್ಯಾಕ್ ಮಾಡಲಾರಂಭಿಸಿದ
ಆತನಿಗೆ ಇದು ಸರಿಕಾಣಲಿಲ್ಲ ಮತ್ತು ತಕ್ಷಣವೇ ಇದನ್ನು ತೆಗೆದು ಆತ ಪ್ಯಾಕ್ ಮಾಡಲು ಆರಂಭಿಸಿದ. ಕೆಲವೇ ನಿಮಿಷದಲ್ಲಿ ಇದನ್ನು ಪ್ಯಾಕ್ ಮಾಡಿಕೊಂಡು ಒಂದು ರೋಲ್ ನಂತೆ ಮಾಡಿದ.
ಆತ ಪ್ಯಾಂಟ್ ಹಾಕಿಕೊಂಡು ಅದರ ಮೇಲೆ ಕುಳಿತುಕೊಂಡ
ತಮಾಷೆ ಮಾಡುತ್ತಿದ್ದ ವ್ಯಕ್ತಿಯು ಒಂದು ಟಾಯ್ಲೆಟ್ ಪೇಪರ್ ನ್ನು ಹೊರಗೆ ತೆಗೆದ. ಆತ ಟಾಯ್ಲೆಟ್ ಬೌಲ್ ನ ಬದಿಗೆ ಹೋಗಿ ಮೂತ್ರ ಮಾಡುವಂತೆ ಮಾಡಿದ. ಆತ ಏನು ಮಾಡುತ್ತಿದ್ದಾನೆ ಎಂದು ಬೇರೆ ಜನರು ನೋಡಿ ಅಚ್ಚರಿಗೊಂಡರು ಮತ್ತು ಅಲ್ಲಿಂದ ಕಾಲ್ಕಿತ್ತರು.
ಆ ತಮಾಷೆಗಾರ ಈಗ ದೊಡ್ಡ ಸ್ಟಾರ್
ಝೀಶನ್ ಅಲಿ ಎಂಬಾತ ಈ ತಮಾಷೆ ಮಾಡಿದ್ದ ಮತ್ತು ಆತ ಈಗ ವೈರಲ್ ಆಗಿದ್ದಾನೆ ಮತ್ತು ದಿನ ಬೆಳಗಾಗುದರೊಳಗಡೆ ಆತ ಸ್ಟಾರ್ ಆಗಿದ್ದಾನೆ. ಆತ ಯಾವಾಗಲೂ ಸಬ್ ವೇಯಲ್ಲಿ ಜನರಿಗೆ ತಮಾಷೆ ಮಾಡುತ್ತಿರುವುದನ್ನು ವಿಡಿಯೋ ಮಾಡುತ್ತಿರುತ್ತಾನೆ.



Click it and Unblock the Notifications
