For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಪರಾಕಾಷ್ಠೆಯ ಬಗ್ಗೆ ದೊಡ್ಡ ರಹಸ್ಯ ಬಹಿರಂಗ!

|

ಮನುಷ್ಯ, ಪ್ರಕೃತಿ, ಪ್ರಾಣಿಗಳು ಹೀಗೆ ಪ್ರತಿಯೊಂದು ವಿಚಾರದ ಬಗ್ಗೆ ದಿನಕ್ಕೆ ಸಾವಿರಾರು ಸಂಶೋಧನೆಗಳು ನಡೆಯುತ್ತಲೇ ಇರುವುದು. ನೂರಾರು ಅಧ್ಯಯನ ವರದಿಗಳು ಪ್ರಕಟವಾಗುತ್ತಲೇ ಇರುವುದು. ಅದರಲ್ಲೂ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಯನಗಳ ವರದಿಗಳು ಹೆಚ್ಚು ಬೇಡಿಕೆಯನ್ನು ಪಡೆದಿರುವುದು. ಇದಕ್ಕೆ ಮನುಷ್ಯನ ಮನೋಭಾವವೂ ಕಾರಣವೆನ್ನಬಹುದು.

Women Orgasm

ಇತ್ತೀಚೆಗೆ ಮಹಿಳೆಯರು ಹಸ್ತಮೈಥುನ ಮತ್ತು ವೈಬ್ರೇಟರ್ ಬಳಸಿದರೆ ಹೇಗೆ ಪರಾಕಾಷ್ಠೆ ತಲುಪುವರು ಎನ್ನುವ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಯಿತು. ಆದರೆ ಈ ಅಧ್ಯಯನ ವರದಿಯಿಂದ ಸಂಪೂರ್ಣ ವೈದ್ಯಲೋಕವೇ ದಂಗಾಗಿ ಹೋಯಿತು. ಅಧ್ಯಯನದಿಂದ ಕಂಡುಕೊಂಡ ವಿಚಾರವೆಂದರೆ ಮಹಿಳೆಯರು ಹಸ್ತಮೈಥುನಕ್ಕೆ ವೈಬ್ರೇಟರ್ ಬಳಸಿದಾಗ ಪರಾಕಾಷ್ಠೆ ತಲುಪಲು ದೀರ್ಘ ಸಮಯ ತೆಗೆದುಕೊಳ್ಳುವರು ಮತ್ತು ಅವರಿಗೆ ಇದು ಕಡಿಮೆ ಶ್ರಮದಿಂದ ಕೂಡಿರುವುದು. ಇದರ ಬಗ್ಗೆ ಮತ್ತಷ್ಟು ತಿಳಿಯಲು ಮುಂದಕ್ಕೆ ಓದಿ

ಸೆಕ್ಸ್ ಆಟಿಕೆ ಕಂಪೆನಿಯು ಈ ಅಧ್ಯಯನ ನಡೆಸಿದೆ

ಸೆಕ್ಸ್ ಆಟಿಕೆ ಕಂಪೆನಿಯು ಈ ಅಧ್ಯಯನ ನಡೆಸಿದೆ

ಸೆಕ್ಸ್ ಆಟಿಕೆ ಕಂಪೆನಿಯು ನಡೆಸಿರುವಂತಹ ಅಧ್ಯಯನದ ಪ್ರಕಾರ ವೈಬ್ರೇಟರ್ ಬಳಸಿಕೊಂಡು ಮಹಿಳೆಯು ಹಸ್ತಮೈಥುನ ಮಾಡಿದರೆ ಆಗ ಪರಾಕಾಷ್ಠೆ ತಲುಪಲು ಸುಮಾರು 26.4 ನಿಮಿಷ ಬೇಕಾಗುತ್ತದೆ. ಆದರೆ ಸಾಮಾನ್ಯ ಹಸ್ತಮೈಥುನ ಮಾಡಿದರೆ ಆಗ ಆಕೆಗೆ ಪರಾಕಾಷ್ಠೆ ತಲುಪಲು ಕೇವಲ 6.5 ನಿಮಿಷ ಬೇಕಾಗುವುದು.

ನಿರೀಕ್ಷೆಯು ಬುಡಮೇಲಾಯಿತು!

ನಿರೀಕ್ಷೆಯು ಬುಡಮೇಲಾಯಿತು!

ಎಲ್ಲರ ನಿರೀಕ್ಷೆಗಿಂತ ವಿರುದ್ಧವಾಗಿರುವಂತಹ ಫಲಿತಾಂಶವು ಬಂದು ಅಚ್ಚರಿಯನ್ನು ಉಂಟು ಮಾಡಿತು. ವೈಬ್ರೇಟರ್ ಗಿಂತ ಸಾಮಾನ್ಯ ಹಸ್ತಮೈಥುನವು ಪರಾಕಾಷ್ಠೆ ತಲುಪಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಎಂದು ಅವರು ಭಾವಿಸಿದ್ದರು. ಆದರೆ ಎಲ್ಲವೂ ಬುಡಮೇಲಾಗಿದೆ.

ದೀರ್ಘ ಸಮಯ ತೆಗೆದುಕೊಳ್ಳುವುದರ ರಹಸ್ಯ ಬಯಲು

ದೀರ್ಘ ಸಮಯ ತೆಗೆದುಕೊಳ್ಳುವುದರ ರಹಸ್ಯ ಬಯಲು

ಅಧ್ಯಯನದ ಪ್ರಕಾರ ಸೆಕ್ಸ್ ಆಟಿಕೆಯನ್ನು ಮಹಿಳೆಯರು ಹೆಚ್ಚು ಇಷ್ಟಪಟ್ಟು ಆನಂದಿಸುವ ಕಾರಣದಿಂದಾಗಿ ಪರಾಕಾಷ್ಠೆ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುವರು. ಇದರಿಂದ ಸಮಯವು ದೀರ್ಘವಾಗಿರುವುದು. ಸಾಮಾನ್ಯ ಹಸ್ತಮೈಥುನಕ್ಕೆ ಹೋಲಿಸಿದರೆ ವೈಬ್ರೇಟರ್ ನಿಂದ ಹೆಚ್ಚಿನ ದೈಹಿಕ ಸ್ಪರ್ಶ ಮತ್ತು ಆನಂದವನ್ನು ಪಡೆಯುವರು.

ಅಧ್ಯಯನಗಳು ಇದನ್ನು ಕಂಡುಕೊಂಡಿವೆ

ಅಧ್ಯಯನಗಳು ಇದನ್ನು ಕಂಡುಕೊಂಡಿವೆ

ವೈಬ್ರೇಟರ್ ಬಳಸಿದರೆ ಮಹಿಳೆಯ ಮೆದುಳಿನ ಅಲ್ಫಾ ಬ್ರೈನ್ ವೇವ್ ಮಟ್ಟವು ತುಂಬಾ ಹೆಚ್ಚಾಗಿದೆ. ಇದರಿಂದಾಗಿ ವೈಬ್ರೇಟರ್ ನಿಂದ ಪರಾಕಾಷ್ಠೆ ತಲುಪಲು ಹೆಚ್ಚು ಶ್ರಮ ವಹಿಸಬೇಕಿಲ್ಲ. ಇನ್ನು ಮಹಿಳೆಯರ ಪರಾಕಾಷ್ಠೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದನ್ನು ತಿಳಿಯಲು ಸಾಧ್ಯವೂ ಇಲ್ಲ. ಆದರೆ ವಿಜ್ಞಾನಿಗಳು ಮಹಿಳೆಯರ ಪರಾಕಾಷ್ಠೆ ಬಗ್ಗೆ ಸುಮಾರು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ. ಇದು ಯಾವುದು ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ.

ಹೆಬ್ಬೆರಳಿನ ಪಾತ್ರ

ಹೆಬ್ಬೆರಳಿನ ಪಾತ್ರ

ಮಹಿಳೆಯ ಚಂದ್ರನಾಡಿ ಮತ್ತು ಯೋನಿ ನಡುವಿನ ಆರಂಭಿಕ ಅಂತರವು ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆಯನ್ನು ಸಂಬಂಧಿಸಿದ್ದಾಗಿದೆ. ಈ ಅಂತರ ಕಡಿಮೆಯಿದ್ದಷ್ಟು ಅಂದರೆ ಒಂದು ಹೆಬ್ಬರಳಿನಷ್ಟ ಅಥವಾ ಅದಕ್ಕಿಂತ ಕಡಿಮೆಯಿದ್ದರೆ ಪರಾಕಾಷ್ಠೆ ತಲುಪುವ ಸಾಧ್ಯತೆ ಹೆಚ್ಚು. ಯಾಕೆ? ಚಂದ್ರನಾಡಿಯು ಕ್ರಿಯೆಯ ವೇಳೆ ಅನಿರ್ದೇಶಿತ ಉತ್ತೇಜನಕ್ಕೆ ಒಳಗಾಗುವುದು.

ಕೆಲವು ಮಹಿಳೆಯರು ನಿದ್ರೆಯಲ್ಲೇ ಪರಾಕಾಷ್ಠೆ ತಲುಪುವರು

ಕೆಲವು ಮಹಿಳೆಯರು ನಿದ್ರೆಯಲ್ಲೇ ಪರಾಕಾಷ್ಠೆ ತಲುಪುವರು

ಪುರುಷರಿಗೆ ಮಾತ್ರ ಸ್ವಪ್ನ ಸ್ಖಲನವಾಗುವುದಲ್ಲ, ಇದನ್ನು ನೀವು ನಂಬಬೇಕು. ಅಲ್ಫ್ರೆಡ್ ಕಿನ್ಸೆ ನಡೆಸಿರುವ ಅಧ್ಯಯನದ ಪ್ರಕಾರ ಶೇ.37ರಷ್ಟು ಮಹಿಳೆಯರು ಒಂದು ಸಲವಾದರೂ ನಿದ್ರೆಯಲ್ಲಿ ಪರಾಕಾಷ್ಠೆ ತಲುಪುವರು.

ವ್ಯಾಯಾಮದ ವೇಳೆ ಪಾರಾಕಾಷ್ಠೆ

ವ್ಯಾಯಾಮದ ವೇಳೆ ಪಾರಾಕಾಷ್ಠೆ

ಕಿನ್ಸೆ ನಡೆಸಿರುವ ಅಧ್ಯಯನದ ಪ್ರಕಾರ ಶೇ.5ರಷ್ಟು ಮಹಿಳೆಯರಿಗೆ ನಿರ್ದಿಷ್ಟವಾಗಿರುವಂತಹ ವ್ಯಾಯಾಮ ಮಾಡಿದಾಗ ಪರಾಕಾಷ್ಠೆ ತಲುಪಲು ಸಾಧ್ಯವಾಗಿದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಇದಕ್ಕೂ ಹೆಚ್ಚಿನ ಮಹಿಳೆಯರು ಪರಾಕಾಷ್ಠೆ ತಲುಪುವರು. ಯೋಗ, ಓಟ, ಭಾರ ಎತ್ತುವುದು ಇತ್ಯಾದಿ ವೇಳೆಯು ಮಹಿಳೆಯರಿಗೆ ಹೀಗೆ ಆಗಿದೆ.

ತೊಟ್ಟಿನಿಂದ ಪರಾಕಾಷ್ಠೆ

ತೊಟ್ಟಿನಿಂದ ಪರಾಕಾಷ್ಠೆ

ಹೌದು, ಕೆಲವು ಮಹಿಳೆಯರಿಗೆ ಸ್ತನಗಳ ತೊಟ್ಟನ್ನು ಉದ್ರೇಕಿಸಿದರೆ ಅದರಿಂದಲೂ ಪರಾಕಾಷ್ಠೆ ತಲುಪಲು ಆಗುವುದು. ಮೆದುಳಿನ ಅಧ್ಯಯನಿಂದ ನಡೆಸಿರುವಂತಹ ಅಧ್ಯಯನಗಳಿಂದ ತಿಳಿದುಬಂದಿರುವಂತಹ ವಿಚಾರವೆಂದರೆ ಚಂದ್ರನಾಡಿ ಅಥವಾ ಯೋನಿಯ ಉತ್ತೇಜನಗೊಳಿಸಿದಷ್ಟೇ ಸ್ತನಗಳ ತೊಟ್ಟಿನಿಂದಲೂ ಪರಾಕಾಷ್ಠೆ ತಲುಪಬಹುದು.

ಅಕಾಲಿಕ ಪರಾಕಾಷ್ಠೆ

ಅಕಾಲಿಕ ಪರಾಕಾಷ್ಠೆ

2011ರಲ್ಲಿ ಪೋರ್ಚುಗೀಸ್ ಮಹಿಳೆಯರ ಮೇಲೆ ನಡೆಸಿರುವಂತಹ ಅಧ್ಯಯನದಿಂದ ಕಂಡುಕೊಂಡಿರುವ ವಿಚಾರವೆಂದರೆ ಶೇ.14ರಷ್ಟು ಮಹಿಳೆಯರು, ಸಾಂದರ್ಭಿಕವಾಗಿ ಅವರು ಬಯಸುವ ಮೊದಲೇ ಪರಾಕಾಷ್ಠೆ ತಲುಪುವರು. ಅದೇ ಶೇ.3ರಷ್ಟು ಮಹಿಳೆಯರಿಗೆ ಇದು ನಿರಂತರವಾಗಿರುವುದು. ಪುರುಷರಲ್ಲಿ ಮಾತ್ರ ಇಂತಹ ಪರಾಕಾಷ್ಠೆ ನಡೆಯುವುದಲ್ಲ. ಮಹಿಳೆಯರಲ್ಲೂ ಅಕಾಲಿಕ ಪರಾಕಾಷ್ಠೆಯಿದೆ ಎಂದು ತಿಳಿದುಬಂದಿದೆ.

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ ಮದುಳಿನ ಒಂದು ಭಾಗವು ಪ್ರತಿಕ್ರಿಯಿಸುತ್ತದೆ. ಇದರಿಂದ ನೋವು ಮತ್ತು ಸಂತೋಷಕ್ಕೆ ನರಗಳ ಸಂಬಂಧವಿದೆ ಎಂದು ಇದು ಹೇಳಿದೆ. ಮಹಿಳೆಯರು ತಮ್ಮ ಸಂಗಾತಿಯು ತುಂಬಾ ಆಕರ್ಷಕ, ಹಣವಂತ ಮತ್ತು ಆತ್ಮವಿಶ್ವಾಸಿಯಾಗಿದ್ದರೆ ಬೇಗನೆ ಪರಾಕಾಷ್ಠೆ ತಲುಪುವರು. ಮಹಿಳೆಯರ ಸಂತಾನೋತ್ಪತ್ತಿ ಫಿಟ್ನೆಸ್ ಹಾಗೂ ಪುರುಷರ ಸಾಮರ್ಥ್ಯವು ಮಹಿಳೆಯರ ಪರಾಕಾಷ್ಠೆಯಲ್ಲಿ ಪಾತ್ರ ವಹಿಸುವುದು ಎಂದು ಕೆಲವು ವಿಜ್ಞಾನಿಗಳು ಹೇಳಿರುವರು.

ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು

ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು

ಸಾಮಾನ್ಯ ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು ಆಕೆ ತನ್ನ ಸಂಗಾತಿ ಜತೆಗೆ ಇದಕ್ಕೆ ಮೊದಲು ಎಷ್ಟು ಸಲ ಲೈಂಗಿಕ ಕ್ರಿಯೆಗೆ ಒಳಪಟ್ಟಿದ್ದಾಳೆ ಎನ್ನುವುದನ್ನು ಅವಲಂಬಿಸಿದೆ. ಆ ಸಂಗಾತಿ ಬಗ್ಗೆ ಏನು ಭಾವಿಸುವಳು ಮತ್ತು ಅವರಿಬ್ಬರು ಲೈಂಗಿಕವಾಗಿ ಎಷ್ಟು ಸಕ್ರಿಯವಾಗಿದ್ದಾರೆ ಎನ್ನುವುದು ತುಂಬಾ ಅವಲಂಬಿತವಾಗಿದೆ.

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶ

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶ

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶವನ್ನು ದೊಡ್ಡ ಶಿಶ್ನಗಳು ಹೆಚ್ಚಿಸುವುದಿಲ್ಲವೆಂದು ಕೆಲವು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೆಲವು ಮಹಿಳೆಯರು ದೊಡ್ಡ ಶಿಶ್ನವನ್ನು ಬಯಸುವರು. ಯಾಕೆಂದರೆ ಅವರಿಗೆ ಗರ್ಭಕಂಠದ ಉತ್ತೇಜನದ ಆನಂದ ಬೇಕಾಗುತ್ತದೆ. ಗರ್ಭಕಂಠದ ಉತ್ತೇಜನದಿಂದಾಗಿ ತಮಗೆ ಪರಾಕಾಷ್ಠೆ ತಲುಪಲು ಸಾಧ್ಯವಾಗುತ್ತದೆ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಮಹಿಳೆಯರಲ್ಲಿ ಹೆಚ್ಚು ಪ್ರಖರವಾಗಿರುವ ಮೇಲ್ದುಟಿಯ ಟುರ್ಬೆಕ್ಲೆ ಇದ್ದರೆ ಆಗ ಅವರು ಲೈಂಗಿಕ ಕ್ರಿಯೆ ವೇಳೆ ಹೆಚ್ಚು ಪರಾಕಾಷ್ಠೆ ತಲುಪುವರು ಎಂದು ಹೇಳಲಾಗುತ್ತದೆ.

English summary

Women Orgasm For 17% By Doing This

A research was done by a sex toy company to find out the orgasm rate of a woman. In the study, it was noticed that when using the vibrator, women tend to spent longer before orgasming but also used less effort. The study also revealed that women took longer to climax with a vibrator when compared to manual masturbation.
Story first published: Friday, November 9, 2018, 15:39 [IST]
X
Desktop Bottom Promotion