For Quick Alerts
For Daily Alerts
Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸೈನಿಕನೊಬ್ಬರ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದೆ...
Pulse
oi-Manohar Shetty
By Hemanth
|
ಸೈನಿಕನೊಬ್ಬ ತನ್ನ ವಿಶೇಷವಾದ ಕುಣಿತದಿಂದ ಎಲ್ಲರ ಗಮನ ಸೆಳೆದಿರುವಂತಹ ವಿಡಿಯೋ ಒಂದು ಈಗ ಭಾರತದೆಲ್ಲೆಡೆ ವೈರಲ್ ಆಗುತ್ತಲಿದೆ.
ಕೈಲಾಶ್ ಖೇರ್, ಆರ್ ಡಿಬಿ ಮತ್ತು ನಿಧಿ ಕೌರ್ ಹಾಡಿರುವಂತಹ ಜನಪ್ರಿಯ ಹಾಡು ಆಲೂ ಚಾಟ್ ಗೆ ಸೈನಿಕ ಹೆಜ್ಜೆ ಹಾಕಿದ್ದಾನೆ. ಆತನ ಸುತ್ತಲು ಇರುವ ಸೈನಿಕರು ಹಾಗೂ ಜನರು ಬೆಂಬಲ ನೀಡುತ್ತಲಿದ್ದಾರೆ.
ಒತ್ತಡದಿಂದ ಮುಕ್ತವಾಗುವ ಸೈನಿಕನ ಕುಣಿತವು ತುಂಬಾ ಖುಷಿ ನೀಡುತ್ತಲಿದೆ. ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯೋತ್ಸವವು ಬರುವ ಕಾರಣದಿಂದ ಸೈನಿಕರು ಮತ್ತಷ್ಟು ಸಂಭ್ರಮದಲ್ಲಿ ಇರುವರು.
ಸಾಮಾನ್ಯ ಜನರು ಸಂಭ್ರಮಿಸುವಂತೆ ಸೈನಿಕರು ಕೂಡ ಸಂಭ್ರಮದಲ್ಲಿ ತೊಡಗಿಕೊಳ್ಳುವುದು ತುಂಬಾ ಕಡಿಮೆ. ಸೈನಿಕರು ದೇಶ ಕಾಯುವುದು ಮಾತ್ರವಲ್ಲದೆ ಅವರಲ್ಲಿರುವ ಪ್ರತಿಭೆಗಳನ್ನು ಕೂಡ ಕೆಲವೊಂದು ಸಲ ಹೊರ ಜಗತ್ತಿಗೆ ತೋರಿಸುವರು ಎಂದು ಈ ವಿಡಿಯೋ ಹೇಳುತ್ತದೆ. ಈ ವಿಡಿಯೋಗೆ ಮತ್ತಷ್ಟು ಲೈಕ್ ಗಳು ಬರುವುದು ಖಚಿತ. ಇನ್ನಷ್ಟು ಇಂತಹ ವಿಡಿಯೋಗಳಿಗಾಗಿ ನೀವು ಇದೇ ಸೆಕ್ಷನ್ ನಲ್ಲಿ ನೋಡುತ್ತಲಿರಿ.
GET THE BEST BOLDSKY STORIES!
Allow Notifications
You have already subscribed
Comments
English summary