For Quick Alerts
ALLOW NOTIFICATIONS  
For Daily Alerts

ಥಾಯ್ಲೆಂಡ್‌ನ ಈ ದೇವಾಲಯವನ್ನು ನೆನಪಿಸಿಕೊಂಡಾಗಲೇ ಚಳಿ-ಜ್ವರ ಶುರುವಾಗುತ್ತದೆ!!

|

ಜೀವನದಲ್ಲಿ ಮಾಡುವಂತಹ ಪಾಪಕೃತ್ಯಗಳಿಂದ ನಮಗೆ ಸಾವಿನ ಬಳಿಕ ನರಕ ಪ್ರಾಪ್ತಿಯಾಗುವುದು ಎಂದು ಪ್ರತಿಯೊಂದು ಧರ್ಮದಲ್ಲೂ ಹೇಳಲಾಗುತ್ತದೆ. ಈ ಲೇಖನದಲ್ಲಿ ನರಕದಲ್ಲಿ ಜೀವನ ಹೇಗಿರಲಿದೆ ಎನ್ನುವ ಬಗ್ಗೆ ತಿಳಿಸಿಕೊಡಲಾಗಿದೆ.

temple that gives a glimpse of hell

ಥಾಯ್ಲೆಂಡ್ ನ ಮಂದಿರವೊಂದರಲ್ಲಿ ಇದರ ದರ್ಶನ ಮಾಡಿಸಲಾಗಿದೆ. ಕೇವಲ ಒಂದು ಮಂದಿರ ಮಾತ್ರವಲ್ಲ, ಇನ್ನು ಹಲವಾರು ಇದೆ. ಹೆಚ್ಚಾಗಿ ಎಲ್ಲಾ ಮಂದಿರಗಳಲ್ಲಿ ಇದು ಸಾಮಾನ್ಯವಾಗಿರುವುದು. ಯಾಕೆಂದರೆ ಇಲ್ಲಿನ ಆಕೃತಿಗಳು ತುಂಬಾ ಭೀತಿ ಮೂಡಿಸುತ್ತದೆ. ಥಾಯ್ಲೆಂಡ್ ನ ಮಂದಿರದ ವಿವರ ತಿಳಿಯಿರಿ.

ಮಂದಿರದ ಬಾಗಿಲು ಇದನ್ನು ಹೇಳುತ್ತದೆ

ಮಂದಿರದ ಬಾಗಿಲು ಇದನ್ನು ಹೇಳುತ್ತದೆ

ಈ ಮಂದಿರಕ್ಕೆ ಭೇಟಿ ನೀಡುವಂತಹ ಜನರನ್ನು ಇಲ್ಲಿನ ಬಾಗಿಲುಗಳಲ್ಲಿ ಇರುವಂತಹ ದೊಡ್ಡ ಬಾಣಲೆಯಲ್ಲಿ ಪಾಪ ಮಾಡಿದವರನ್ನು ಬೇಯಿಸುವ ಚಿತ್ರವು ಸ್ವಾಗತಿಸುತ್ತದೆ. ಪಾಪಿಗಳನ್ನು ನರಕದಲ್ಲಿರುವಂತಹ ನಾಯಿಗಳಿಗೆ ಬಿಸಾಕುವುದು ಮತ್ತು ಕೆಲವು ಪಾಪಿಗಳು ಚಾಚಿಕೊಂಡಿರುವ ಪಕ್ಕೆಲುಗಳೊಂದಿಗೆ ಕಾಣಬಹುದು.

Most Read: ತನ್ನ ತಾಯಿ ಶವವನ್ನು ತಿಂಗಳುಗಟ್ಟಲೆ ಜೊತೆಗಿಟ್ಟುಕೊಂಡವಳ ಖತರ್ನಾಕ್ ಸ್ಟೋರಿ ಇದು!

ಒಂದು ಫಲಕ ಹೇಳುವಂತೆ…

ಒಂದು ಫಲಕ ಹೇಳುವಂತೆ…

ಈ ಜೀವನದಲ್ಲಿ ನೀವು ಪಿಶಾಚಿಯನ್ನು ಭೇಟಿಯಾದರೆ, ಮುಂದಿನ ಜೀವನದಲ್ಲಿ ಅವುಗಳನ್ನು ಸೋಲಿಸುವಂತಹ ಅರ್ಹತೆ ಮುಂದೂಡಬೇಡಿ. ಇನ್ನೊಂದು ಫಲಕದ ಪ್ರಕಾರ `ಪ್ರತಿನಿತ್ಯ ಸ್ವಲ್ಪ ದಾನ ಮಾಡಿ ಮತ್ತು ನಿಮ್ಮ ಜೀವನ ಸಂತೋಷವಾಗಿರುವುದು'

ನಂಬಿಕೆ

ನಂಬಿಕೆ

ಈ ಮಂದಿರದಲ್ಲಿರುವಂತಹ ನಂಬಿಕೆಯ ಪ್ರಕಾರ, ಬೌದ್ಧ ಧರ್ಮದವರು ಸತ್ತರೆ ಆಗ ಅವರ ಒಳ್ಳೆಯದು ಮತ್ತು ಕೆಟ್ಟದನ್ನು ಪರೀಕ್ಷೆ ಮಾಡಲು ನಾಲ್ಕು ಹಂತಗಳನ್ನು ದಾಟಿ ಹೋಗಬೇಕಾಗುತ್ತದೆ. ಕೆಟ್ಟದು ಒಳ್ಳೆಯದಕ್ಕಿಂತ ಕಡಿಮೆ ಇದ್ದರೆ ಆಗ ಸ್ವರ್ಗಕ್ಕೆ ಹೋಗಬಹುದು. ಆದರೆ ಒಳ್ಳೆಯದಕ್ಕಿಂತ ಕೆಟ್ಟದು ಜಾಸ್ತಿಯಾಗಿದ್ದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ.

Most Read: ಮನೆಯ ವಾಸ್ತು ಸಮಸ್ಯೆಯಿಂದ ಕೂಡ, ಆತ್ಮಹತ್ಯೆ ಆಲೋಚನೆ ಬರುತ್ತದೆಯಂತೆ!!

ಇದು ಪ್ರವಾಸಿ ಕೇಂದ್ರ

ಇದು ಪ್ರವಾಸಿ ಕೇಂದ್ರ

ತುಂಬಾ ವಿಚಿತ್ರವಾಗಿರುವಂತಹ ಮಂದಿರವು ಈಗ ಪ್ರವಾಸಿ ಕೇಂದ್ರವಾಗಿದೆ. ಇದು ಜನರನ್ನು ದೇಶವಿದೇಶಗಳಿಂದ ಸೆಳೆಯುತ್ತಿದೆ. ಈ ಮಂದಿರವು ಹುಟ್ಟುಹಬ್ಬ, ಮದುವೆ ಮತ್ತು ಅಂತ್ಯಕ್ರಿಯೆಯು ತುಂಬಾ ಜನಪ್ರಿಯವಾಗಿದೆ.

English summary

this-temple-in-thailand-gives-a-glimpse-of-hell

The 'Wat Mae Kaet Noi' Temple is also known as the 'Hell Temple' of Chiang Mai, Thailand. This temple is filled with gross statues of how humans would get punished in hell and the installations depict the way humans would be tortured and how they will suffer in hell. The temple is a tourist destination which attracts people from far and wide.
X
Desktop Bottom Promotion