For Quick Alerts
ALLOW NOTIFICATIONS  
For Daily Alerts

ಈ 4 ರಾಶಿಚಕ್ರದವರು ನಾಯಕತ್ವ ಗುಣದಲ್ಲಿ ಎತ್ತಿದ ಕೈ!

|

ಒಬ್ಬ ನಾಯಕನು ಉತ್ತಮ ಸ್ನೇಹಿತ ಮತ್ತು ಪ್ರಮುಖ ವ್ಯಕ್ತಿಯಾಗಬಲ್ಲ. ಉತ್ತಮ ನಾಯಕನಾದವನು ಕೇವಲ ತನ್ನ ಬುದ್ಧಿವಂತಿಕೆಯಿಂದಲೇ ತಂಡವನ್ನು ಹೇಗೆ ನಿಭಾಯಿಸಬಹುದು ಎನ್ನುವುದನ್ನು ತಿಳಿದಿರುತ್ತಾನೆ. ಕೆಲವು ಸಂದರ್ಭದಲ್ಲಿ ಎಲ್ಲರಿಗೂ ಅನುಕೂಲಕರವಾದ ರೀತಿಯಲ್ಲಿ ವರ್ತನೆಯನ್ನು ತೋರಬೇಕಾಗುವುದು.

ಮೇಲ್ನೋಟಕ್ಕೆ ಅದು ಸುಲಭ ಎನಿಸಬಹುದು. ಆದರೆ ಯಾರಿಗೂ ಬೇಸರವುಂಟಾಗದಂತೆ ವರ್ತಿಸುವುದು ಬಹಳ ಕಷ್ಟದ ಸಂಗತಿ. ನಾಯಕ ಎನಿಸಿಕೊಳ್ಳುವವನಲ್ಲಿ ವಿಶೇಷ ಗುಣಗಳು ಇರಬೇಕಾಗುತ್ತದೆ. ಹಾಗಂತ ಅದು ರಾಜಕೀಯ ನಾಯಕರಿಗೆ ಅಥವಾ ಶಾಲೆಯ ಅವಧಿಯಲ್ಲಿ ತೋರುವ ನಾಯಕತ್ವದ ಗುಣವಲ್ಲ. ಉತ್ತಮ ನಾಯಕತ್ವ ನಿರ್ವಹಿಸುವವನು ಯಾರಿಗೂ ತಾರತಮ್ಯ ಎಸಗಬಾರದು. ಸಮಾನವಾದ ಪ್ರೀತಿಯನ್ನು ಹಂಚಬೇಕಾಗುವುದು.

ಮುಖಂಡ ಅಥವಾ ನಾಯಕ ಎನಿಸಿಕೊಂಡವರಿಗೆ ಆತ್ಮವಿಶ್ವಾಸ ಸೂಕ್ತ ವಿಷಯದ ಪರವಾಗಿ ನಿಲ್ಲುವ ಸಾಮರ್ಥ್ಯ ಹಾಗೂ ದೃಢ ನಿರ್ಧಾರ ಕೈಗೊಳ್ಳುವ ಬುದ್ಧಿವಂತಿಕೆ ಇರಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಚಕ್ರಗಳಲ್ಲಿ ಕೇವಲ ನಾಲ್ಕು ರಾಶಿಚಕ್ರದವರು ಮಾತ್ರ ಅತ್ಯಂತ ಪ್ರಬಲ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಎನ್ನಲಾಗುವುದು. ನಿಮಗೆ ನಿಮ್ಮ ಅಥವಾ ನಿಮ್ಮವರ ರಾಶಿಚಕ್ರ ನಾಯಕತ್ವದ ಪಟ್ಟಿಯಲ್ಲಿ ಇದೆಯೇ? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

ಮೇಷ ರಾಶಿಯ ವ್ಯಕ್ತಿಗಳು ಬಲು ಸುಲಭವಾಗಿ ಮಾತನಾಡಬಲ್ಲರು. ಅದು ಇತರರಿಗೆ ಬಹಳ ಇಷ್ವಾಗುವುದು. ಕೆಲವೊಮ್ಮೆ ಈ ರಾಶಿಚಕ್ರದವರನ್ನು ಭೇಟಿಯಾದರೂ ಸಹ ಅಷ್ಟೇ ಸಂತೋಷ ಉಂಟಾಗುವುದು. ಇವರು ಒಳ್ಳೆಯ ಸಮಯಕ್ಕಾಗಿ ಕಾಯುತ್ತಾರೆ. ಇವರು ವೈಯಕ್ತಿಕವಾಗಿ ತಮಗೆ ತಾವೇ ನಾಯಕರಾಗಿರಲು ಇಷ್ಟಪಡುವರು.

ಮೇಷ

ಮೇಷ

ಇವರು ಒಂದು ಗುಂಪಿನಲ್ಲಿ ನಾಯಕರಾಗಿ ಇರುವಾಗ ಸಮಾನತೆಯಿಂದ ಕಾಣಬೇಕು. ಯಾರಿಗೂ ಬೇಸರವನ್ನುಂಟು ಮಾಡಬಾರದು ಎಂದು ಬಯಸುತ್ತಾರೆ. ಇವರ ಇನಪ್ರಿಯತೆ ಹಾಗೂ ಆತ್ಮವಿಶ್ವಾಸದ ಗುಣವು ಇನ್ನಷ್ಟು ಪ್ರಸಿದ್ಧತೆಯನ್ನು ತಂದುಕೊಡುವುದು ಹಾಗೂ ಇವರಿಗೆ ಯಾರೂ ಸರಿಸಮನಾದ ನಾಯಕಾರಿ ತೋರರು.

Most Read:ನೆನಪಿಡಿ ಇಂತಹ ತಪ್ಪುಗಳನ್ನು ಎಂದೂ ಮಾಡಬೇಡಿ- 'ಪಿತೃ ದೋಷ' ಬರಬಹುದು!

ವೃಷಭ

ವೃಷಭ

ಇವರು ಒಂದು ಬಗೆಯ ವಿಶೇಷ ಬಗೆಯ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಕೆಲವು ಸಂದರ್ಭಗಳಿಗೆ ಅನುಗುಣವಾಗಿ ವಿಶೇಷ ನಾಯಕತ್ವವನ್ನು ತೋರುತ್ತಾರೆ. ಏಕೆಂದರೆ ಅವರು ತಮ್ಮವರ ರಕ್ಷಣೆಗೆ ಮುಂದಾಗಬೇಕಾದ ಪರಿಸ್ಥಿತಿ ಎದುರಾಗಿರುತ್ತದೆ. ಜನರನ್ನು ನೋಡಿಕೊಳ್ಳುವುದು ಹಾಗೂ ತನ್ನ ಸ್ನೇಹಿತರನ್ನು ರಕ್ಷಿಸುವಂತಹ ವಿಶೇಷ ಗುಣವನ್ನು ಹೊಂದಿರುತ್ತಾರೆ.

ವೃಷಭ

ವೃಷಭ

ಉತ್ತಮ ನಿರ್ಧಾರ ಕೈಗೊಳ್ಳುವುದು, ಕ್ಲಿಷ್ಟಕರ ಸಂದರ್ಭದಲ್ಲಿ ಸಮಸ್ಯೆಯನ್ನು ಎದುರಿಸುವುದು ಎಲ್ಲವೂ ಉತ್ತಮ ನಾಯಕತ್ವವನ್ನು ಪ್ರತಿನಿಧಿಸುತ್ತವೆ. ಜೊತೆಗೆ ಅಮೂಲ್ಯ ವಿಚಾರವನ್ನು ಇತರರಿಗೆ ತಿಳಿಸಿಕೊಡುವರು. ಉತ್ತಮ ಸಲಹೆಗಾರ ಹಾಗೂ ಸಹಾಯಕ ನಾಯಕನಾಗಿ ಹೊರಹೊಮ್ಮುವರು.

ಸಿಂಹ

ಸಿಂಹ

ಈ ರಾಶಿಯ ವ್ಯಕ್ತಿಗಳು ಹುಟ್ಟು ನಾಯಕತ್ವದ ಸ್ವಭಾವವನ್ನು ಹೊಂದಿರುತ್ತಾರೆ. ನಾಯಕನಾಗಿ ಗುಂಪು ಅಥವಾ ಸಮಾಜವನ್ನು ಸೂಕ್ತ ರೀತಿಯಲ್ಲು ನಿಯಂತ್ರಿಸುವ ಗುಣವನ್ನು ಹೊಂದಿರುತ್ತಾರೆ. ನಿಷ್ಠಾವಂತರು, ಶಕ್ತಿಯುತರು, ಉತ್ಸಾಹ ಪೂರ್ಣರು ಹಾಗೂ ಸಹಕಾರ ಪ್ರವೃತ್ತಿಯ ವ್ಯಕ್ತಿಗಳಾಗಿರುತ್ತಾರೆ.

Most Read:ಮೂಗಿನಿಂದ ರಕ್ತ ಬರುತ್ತಿದ್ದರೆ- ಇದೆಲ್ಲಾ ಇಂತಹ ಕಾಯಿಲೆಗಳ ಲಕ್ಷಣವಿರಬಹುದು!

ಸಿಂಹ

ಸಿಂಹ

ಎಂತಹ ಪ್ರಬಲ ಪರಿಸ್ಥಿತಿ ಎದುರಾದರೂ ಅದನ್ನು ಸೂಕ್ತ ರೀತಿಯಲ್ಲಿ ನಿಬಾಯಿಸುವ ಗುಣವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ತಮ್ಮವರಿಗಾಗಿ ಉತ್ತಮ ಸಹಕಾರ ಹಾಗೂ ಮಾರ್ಗದರ್ಶನ ನೀಡುವ ಆತ್ಮೀಯ ಸ್ನೇಹಿತರಾಗಬಲ್ಲರು. ಇವರ ನಾಯಕತ್ವದ ಗುಣವನ್ನು ಸುತ್ತಲಿನ ವ್ಯಕ್ತಿಗಳು ಪ್ರೀತಿಸುವರು.

Most Read:ಶನಿ ದೇವನ ನಿಧಾನ ಗತಿಯ ಚಲನೆಯ ಹಿಂದಿರುವ ಅಸಲಿ ಕಹಾನಿ...

ವೃಶ್ಚಿಕ

ವೃಶ್ಚಿಕ

ಈ ರಾಶಿಯ ವ್ಯಕ್ತಿಗಳು ಸ್ವಯಂ ನಿಯಂತ್ರಣ ಗುಣವನ್ನು ಹೊಂದಿರುತ್ತಾರೆ. ಇವರು ಉತ್ತಮ ನಾಯಕನ ಪಾತ್ರಕ್ಕೆ ಯೋಗ್ಯ ವ್ಯಕ್ತಿಗಳಾಗಿರುತ್ತಾರೆ. ಕೈಗೆತ್ತಿಕೊಂಡ ಕೆಲಸ ಅಥವಾ ವಿಚಾರಗಳನ್ನು ಅಂದುಕೊಂಡ ರೀತಿಯಲ್ಲಿಯೇ ನೆರವೇರಿಸಿಕೊಡುವರು. ಯಾರಿಗೂ ನಿರಾಶೆ ಉಂಟುಮಾಡಲು ಇಷ್ಟಪಡದ ವ್ಯಕ್ತಿಗಳು.

ವೃಶ್ಚಿಕ

ವೃಶ್ಚಿಕ

ಇವರನ್ನು ತಾಯಿ ಸ್ನೇಹಿ ಎಂದು ಕರೆಯುತ್ತಾರೆ. ಏಕೆಂದರೆ ಕಠಿಣ ಪರಿಸ್ಥಿತಿ ಎದುರಾದಾಗ ಉತ್ತಮ ರೀತಿಯಲ್ಲಿ ಸನ್ನಿವೇಷವನ್ನು ನಿಬಾಯಿಸುವುದರ ಮೂಲಕ ಉತ್ತಮ ಕಾಳಜಿವಹಿಸುವರು. ಆದರ್ಶ ವ್ಯಕ್ತಿಗಳಾದ ಇವರು ನಾಯಕ ಸ್ಥಾನಕ್ಕೆ ಸೂಕ್ತ ಸ್ಥಾನಮಾನ ತಂದುಕೊಡುವರು.

English summary

These four Zodiac Signs Are The Strongest Leaders

Being a strong leader is something that can make a great friend and an important person. Good leaders know how to carry a team without the responsibility getting to their head. It can be hard to stay humble when so many people look up to you, but it isn’t impossible. For those of us who are not used to being leaders, we often look for qualities that are very different from our own when electing leaders. This doesn’t just mean political leaders or leaders during group projects at school, though.
Story first published: Friday, September 28, 2018, 16:26 [IST]
X
Desktop Bottom Promotion