For Quick Alerts
ALLOW NOTIFICATIONS  
For Daily Alerts

Padma Awards 2022 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪುರಷ್ಕೃತರು

|

2022ರ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದ್ದು ನಮ್ಮ ಕನ್ನಡ ಕವಿ ಸಿದ್ಧಲಿಂಗಯ್ಯ, ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಿಡಿಎಸ್ ಜನರಲ್ ಬಿಪಿನ್‌ ರಾವತ್‌ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪುರಸ್ಕಾರ, ಗಾಯಕ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪುರಸ್ಕರ ಹೀಗೆ ಒಟ್ಟು 128 ಸಾಧಕರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

Highest Civilian Awards In India

ಈ ವರ್ಷ ಒಂದು ಜೋಡಿ ಪ್ರಶಸ್ತಿ ಸೇರಿದಂತೆ 4 ಪದ್ಮವಿಭೂಷಣ, 17 ಪದ್ಮಬೂಷಣ ಹಾಗೂ 107 ಪಸ್ಮಶ್ರೀ ಪ್ರಶಸ್ತಿ ನೀಡಲಗಿದೆ. ಇವರಲ್ಲಿ 13 ಸಾಧಕರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ.

ಸಮಾಜಸೇವೆ, ಕಲೆ, ಶಿಕ್ಷಣ, ಸಾಹಿತ್ಯ, ವಿಜ್ಞಾನ, ನಟನೆ, ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು.
ಕರ್ನಾಟಕದ ಸುಬ್ಬಣ್ಣ ಅಯ್ಯಪ್ಪನ್‌ (ವಿಜ್ಞಾನ ಮತ್ತು ಎಂಜಿನಿಯರಿಂಗ್), ಎಚ್‌. ಆರ್ ಕೇಶವಪೂರ್ತಿ(ಕಲೆ) ಅಬ್ದುಲ್ ಕಾದರ್‌ ನಾದಕಟ್ಟಿನ್‌ (ಕೂರಿಗೆ ತಜ್ಞ), ಅಮೈ ಮಹಾಲಿಂಗ ನಾಯ್ಕ (ಕೃಷಿ). ಸಿದ್ಧಲಿಂಗಯ್ಯ (ಸಾಹಿತ್ಯ ಮತ್ತು ಶಿಕ್ಷಣ) ಇವರಿಗೆ ಪದ್ಮಶ್ರೀ ಪಶಸ್ತಿ ನೀಡಿ ಗೌರವಿಸಲಾಗಿದೆ.

2022 ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

Read more about: india life ಭಾರತ ಜೀವನ
English summary

Padma Awards 2022: Complete list of Padma Vibhushan, Padma Bhushan, Padma Shri recipients in Kannada

Highest Civilian Awards In The Country Padma Award 2022 Complete List, Read on...
X
Desktop Bottom Promotion