For Quick Alerts
ALLOW NOTIFICATIONS  
For Daily Alerts

ಮಹಿಳಾ ದಿನದ ವಿಶೇಷ: ಉಕ್ರೇನ್‌ನಿಂದ 242 ಭಾರತೀಯರನ್ನು ಕರೆತಂದ ಹೆಮ್ಮೆಯ ಕನ್ನಡತಿ

|

ಮಹಿಳೆ ಎಂಬುವುದು ಶಕ್ತಿ, ಸ್ಪೂರ್ತಿ, ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು.

ಈ ದಿನ ವಿಶೇಷವಾಗಿ ನಾವು ಕರ್ನಾಟಕದ ಹೆಮ್ಮೆಯ ಮಗಳ ಬಗ್ಗೆ ಹೇಳುತ್ತಿದ್ದೇವೆ. ನಿಮಗೆಲ್ಲಾ ರಷ್ಯಾ-ಉಕ್ರೇನ್‌ ನಡುವೆ ನಡೆಯುತ್ತಿರುವ ಭಯಂಕತರ ಯುದ್ಧದ ಬಗ್ಗೆ ಗೊತ್ತೇ ಇದೆ. ಭಾರತ ಸರ್ಕಾರ ಅಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಪ್ರಯತ್ನ ಮಾಡುತ್ತಿದೆದೆ.

ಹೀಗೆ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬರಲು ಹಾರಿದ ಏರ್‌ಕ್ರಾಫ್ಟ್ AI-1947 ಪೈಲೆಟ್‌ ದಿಶಾ ಆದಿತ್ಯಾ ಮನ್ನೂರ್‌ .

ಇವರು ನಮ್ಮ ಕರ್ನಾಟಕದ ಮಗಳು, ಬೆಳಗಾವಿ ಜಿಲ್ಲೆಯವರು. ದಿಶಾ ಅವರು ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಟ್ರೈನಿಂಗ್‌ ತೆಗೆದುಕೊಂಡು 2017ರಲ್ಲಿ ಏರ್‌ ಇಂಡಿಯಾಗೆ ಪೈಲೆಟ್ ಆಗಿ ಸೇವೆ ಸಲ್ಲಿಸಿಸದ್ದಾರೆ. ಅವರ ಪತಿ ಆದಿತ್ಯ ಮನ್ನೂರ್‌ ಅವರು ಕೂಡ ಏರ್‌ ಇಂಡಿಯಾ ಪೈಲೆಟ್ ಆಗಿದ್ದಾರೆ.

ಇವರು ಉಕ್ರೇನ್‌ನಲ್ಲಿರುವ 242 ಭಾರತೀಯರನ್ನು ಸೆಫ್‌ ಆಗಗಿ ಭಾರತಕ್ಕೆ ಕರೆ ತಂದಿದ್ದಾರೆ.

ಇಂಥ ಹೆಣ್ಣು ನಮ್ಮ ಎಷ್ಟೋ ಮಕ್ಕಳಿಗೆ ಸ್ಪೂರ್ತಿ. ಇಂಥವರನ್ನು ನೋಡುವಾಗ ನಾವವು ಕೂಡ ಅವರಂತೆಯೇ ಆಗಬೇಕು ಎಂಬ ಆಸೆ, ಕನಸು ಮೂಡುವುದು.

English summary

Women's Day Special: Karnataka’s Disha Aditya Mannur pilots plane carrying Indians from Ukraine

Women's Day Special: Karnataka’s Disha Aditya Mannur pilots plane carrying Indians from Ukraine, read on.....
Story first published: Tuesday, March 8, 2022, 10:42 [IST]
X
Desktop Bottom Promotion