For Quick Alerts
ALLOW NOTIFICATIONS  
For Daily Alerts

Tulsi Mangalashtak : ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಪೂಜೆ ಮಾಡುವಾಗ ಈ ಮಂತ್ರಗಳನ್ನು ಪಠಿಸಿ

|

ಚಾತುರ್ಮಾಸ ಆಷಾಢ ಶುಕ್ಲ ಪಕ್ಷದ 11ನೇ ದಿನ ಯೋಗ ನಿದ್ರೆಗೆ ಜಾರಿದ ಶ್ರೀವಿಷ್ಣು ದೇವುತ್ಥಾನ ಏಕಾದಶಿಯಂದು ನಿದ್ದೆಯಿಂದ ಎಚ್ಚರವಾಗುತ್ತಾನೆ ಎಂಬ ಪೌರಾಣಿಕ ನಂಬಿಕೆ ಇದೆ. ಯೋಗ ನಿದ್ರೆಯೀಮದ ಎಚ್ಚರವಾದ ಮೇಲೆ ಸಾಲಿಗ್ರಾಮ ಅವತಾರದಲ್ಲಿ ತುಳಿಸಿಯನ್ನು ವಿವಾಹವಾದ ಎಂದು ಹೇಳಲಾಗುವುದು.

Tulsi Vivah

ಪ್ರತಿ ವರ್ಷ ಕಾರ್ತಿಕ ಶುಕ್ಲ ಪಕ್ಷದ ದ್ವಾದಶಿ ದಿನವನ್ನು ತುಳಸಿ ವಿವಾಹ ಎಂದು ಆಚರಿಸಲಾಗುತ್ತದೆ. ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಈ ದಿನದಂದು ತುಳಸಿಯು ಭಗವಾನ್ ವಿಷ್ಣುವಿನ ರೂಪವಾದ ಶಾಲಿಗ್ರಾಮವನ್ನು ಮದುವೆಯಾಗುತ್ತಾಳೆ. ಈ ದಿನ ತುಳಸಿಯನ್ನು ಅಲಂಕರಿಸಿ ಪೂಜೆಯನ್ನು ಮಾಡಲಾಗುವುದು. ಈ ವರ್ಷ 2022ರಲ್ಲಿ ತುಳಸಿ ವಿವಾಹ ನವೆಂಬರ್ 05ರಂದು ಆಚರಿಸಲಾಗುತ್ತಿದೆ.

ಈ ದಿನ ತುಳಸಿ ಪೂಜೆಯನ್ನು ಮಾಡುವಾಗ ಈ ಮಂತ್ರಗಳನ್ನು ಪಠಿಸಿದರೆ ಪೂಜೆಯ ಸಂಪೂರ್ಣ ಫಲ ಪಡೆಯುವಿರಿ:

ತುಳಸಿಯ ಪೂಜೆಯ ಸಮಯದಲ್ಲಿಈ ಮಂತ್ರಗಳನ್ನು ಪಠಿಸಿ

ತುಳಸಿಯ ಪೂಜೆಯ ಸಮಯದಲ್ಲಿಈ ಮಂತ್ರಗಳನ್ನು ಪಠಿಸಿ

ಓಂ ಸುಭದ್ರಾಯ ನಮಃ

ಓಂ ಸುಭದ್ರಾಯ ನಮಃ

ತುಳಸಿ ಎಲೆಯನ್ನು ಕೀಲುವಾಗ ಈ ಮಂತ್ರ ಪಠಿಸಿ

ತುಳಸಿ ಎಲೆಯನ್ನು ಕೀಲುವಾಗ ಈ ಮಂತ್ರ ಪಠಿಸಿ

ಮತಸ್ತುಲಸಿ ಗೋವಿಂದ ಹೃದಯಾನಂದ ಕರಿಣಿ

ನಾರಾಯಣಸ್ಯ ಪೂಜಾರ್ಥಂ ಚಿನೋಮಿ ತ್ವಾಂ ನಮೋಸ್ತುತೇ ।

ತುಳಸಿ ಮಂತ್ರ

ತುಳಸಿ ಮಂತ್ರ

ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ

ಆಧಿ ವ್ಯಾಧಿ ಹರ ನಿತ್ಯಂ, ತುಲಸೀ ತ್ವಂ ನಮೋಸ್ತುತೇ.

ತುಳಸಿ ಸ್ತುತಿ ಮಂತ್ರ

ದೇವೀ ತ್ವಂ ನಿರ್ತಾ ಪೂರ್ವಮರ್ಚಿತಸಿ ಮುನೀಶ್ವರೈ:

ನಮೋ ನಮಸ್ತೇ ತುಲಸೀ ಪಾಪಂ ಹರ ಹರಿಪ್ರಿಯಾ ।

ಶ್ರೀಮಂಗಲಾಷ್ಟಕಮ್

ಶ್ರೀಮಂಗಲಾಷ್ಟಕಮ್

ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲ-ಭೂಃ ಸೂನುರ್ಗರುತ್ಮಾನ್ ರಥಃ

ಪೌತ್ರಶ್ಚಂದ್ರ-ವಿಭೂಷಣಃ ಸುರ-ಗುರು ಶೇಷಶ್ಚ ಶಯ್ಯಾ ಪುನಃ |

ಬ್ರಹ್ಮಾಂಡಂ ವರ-ಮಂದಿರಂ ಸುರ-ಗಣಾಃ ಯಸ್ಯ ಪ್ರಭೋಃ ಸೇವಕಾಃ

ಸ ತ್ರೈಲೋಕ್ಯ-ಕುಟುಂಬ-ಪಾಲನ-ಪರಃ ಕುರ್ಯಾದ್ಧರಿರ್ಮಂಗಲಮ್ || ೧ ||

ಬ್ರಹ್ಮಾ ವಾಯು-ಗಿರೀಶ-ಶೇಷ-ಗರುಡಾ ದೇವೇಂದ್ರ-ಕಾಮೌ ಗುರು-

ಚಂದ್ರಾರ್ಕೌ ವರುಣಾನಲೌ ಮನು-ಯಮೌ ವಿತ್ತೇಶ-ವಿಘ್ನೇಶ್ವರೌ |

ನಾಸತ್ಯೌ ನಿರೃತಿರ್ಮರುದ್-ಗಣ-ಯುತಾಃ ಪರ್ಜನ್ಯ-ಮಿತ್ರಾದಯಃ

ಸಸ್ತ್ರೀಕಾಃ ಸುರ-ಪುಂಗವಾಃ ಪ್ರತಿ-ದಿನಂ ಕುರ್ವಂತು ನೋ ಮಂಗಲಮ್ || ೨ ||

ವಿಶ್ವಾಮಿತ್ರ-ಪರಾಶರೌರ್ವ-ಭೃಗವೋಽಗಸ್ತ್ಯಃ ಪುಲಸ್ತ್ಯಃ ಕ್ರತುಃ

ಶ್ರೀಮಾನತ್ರಿ-ಮರೀಚ್ಯುಚಥ್ಯ-ಪುಲಹಾಃ ಶಕ್ತಿರ್-ವಸಿಷ್ಠೋಽಂಗಿರಾಃ

ಮಾಂಡವ್ಯೋ ಜಮದಗ್ನಿ-ಗೌತಮ-ಭರದ್ವಾಜಾದಯ-ಸ್ತಾಪಸಾಃ

ಶ್ರೀಮದ್-ವಿಷ್ಣು-ಪದಾಂಬುಜೈಕ-ಶರಣಾಃ ಕುರ್ವಂತು ನೋ ಮಂಗಲಮ್ || ೩ ||

ಮಾಂಧಾತಾ ನಹುಷೋಽಂಬರೀಷ-ಸಗರೌ ರಾಜಾ ಪೃಥುರ್ಹೈಹಯಃ

ಶ್ರೀಮಾನ್ ಧರ್ಮ-ಸುತೋ ನಳೋ ದಶರಥೋ ರಾಮೋ ಯಯಾತಿರ್-ಯದುಃ |

ಇಕ್ಷ್ವಾಕುಶ್ಚ ವಿಭೀಷಣಶ್ಚ ಭರತಶ್ಚೋತ್ತಾನಪಾದ-ಧ್ರುವಾ-

ವಿತ್ಯಾದ್ಯಾ ಭುವಿ ಭೂಭುಜಶ್ಚ ಸತತಂ ಕುರ್ವಂತು ನೋ ಮಂಗಲಮ್ || ೪ ||

ಶ್ರೀ-ಮೇರುರ್ಹಿಮವಾಂಶ್ಚ ಮಂದರ-ಗಿರಿಃ ಕೈಲಾಸ-ಶೈಲಸ್ತಥಾ

ಮಾಹೇಂದ್ರೋ ಮಲಯಶ್ಚ ವಿಂಧ್ಯ-ನಿಷಧೌ ಸಿಂಹಸ್ತಥಾ ರೈವತಃ |

ಸಹ್ಯಾದ್ರಿರ್ವರ-ಗಂಧಮಾದನ-ಗಿರಿರ್ಮೈನಾಕ-ಗೋಮಾಂತಕಾ-

ವಿತ್ಯಾದ್ಯಾ ಭುವಿ ಭೂಧರಾಶ್ಚ ಸತತಂ ಕುರ್ವಂತು ನೋ ಮಂಗಲಮ್ || ೫ ||

ಗಂಗಾ-ಸಿಂಧು-ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ

ಕೃಷ್ಣಾ ಭೀಮರಥೀ ಚ ಫಲ್ಗು-ಸರಯೂಃ ಶ್ರೀ-ಗಂಡಕೀ ಗೋಮತೀ |

ಕಾವೇರೀ-ಕಪಿಲಾ-ಪ್ರಯಾಗ-ಕಿಟಿಜಾ-ನೇತ್ರಾವತೀತ್ಯಾದಯೋ

ನದ್ಯಃ ಶ್ರೀಹರಿ-ಪಾದ-ಪಂಕಜ-ಭುವಃ ಕುರ್ವಂತು ನೋ ಮಂಗಲಮ್ || ೬ ||

ವೇದಾಶ್ಚೋಪನಿಷದ್-ಗಣಾಶ್ಚ ವಿವಿಧಾಃ ಸಾಂಗಾಃ ಪುರಾಣಾನ್ವಿತಾ

ವೇದಾಂತಾ ಅಪಿ ಮಂತ್ರ-ತಂತ್ರ-ಸಹಿತಾಸ್ತರ್ಕಾಃ ಸ್ಮೃತೀನಾಂ ಗಣಾಃ |

ಕಾವ್ಯಾಲಂಕೃತಿ-ನೀತಿ-ನಾಟಕ-ಯುತಾಃ ಶಬ್ದಾಶ್ಚ ನಾನಾ-ವಿಧಾಃ

ಶ್ರೀವಿಷ್ಣೋರ್ಗುಣ-ನಾಮ-ಕೀರ್ತನ-ಪರಾಃ ಕುರ್ವಂತು ನೋ ಮಂಗಲಮ್ || ೭ ||

ಆದಿತ್ಯಾದಿ-ನವ-ಗ್ರಹಾಃ ಶುಭ-ಕರಾ ಮೇಷಾದಯೋ ರಾಶಯೋ

ನಕ್ಷತ್ರಾಣಿ ಸ-ಯೋಗಕಾಶ್ಚ ತಿಥಯಸ್ತದ್-ದೇವತಾಸ್ತದ್-ಗಣಾಃ |

ಮಾಸಾಬ್ದಾ ಋತವಸ್ತಥೈವ ದಿವಸಾಃ ಸಂಧ್ಯಾಸ್ತಥಾ ರಾತ್ರಯಃ

ಸರ್ವೇ ಸ್ಥಾವರ-ಜಂಗಮಾಃ ಪ್ರತಿ-ದಿನಂ ಕುರ್ವಂತು ನೋ ಮಂಗಲಮ್ || ೮ ||

ಇತ್ಯೇತದ್ ವರ-ಮಂಗಲಾಷ್ಟಕಮಿದಂ ಶ್ರೀರಾಜರಾಜೇಶ್ವರೇ-

ಣಾಽಖ್ಯಾತಂ ಜಗತಾಮಭೀಷ್ಟ-ಫಲ-ದಂ ಸರ್ವಾಶುಭ-ಧ್ವಂಸನಮ್ |

ಮಾಂಗಲ್ಯಾದಿ-ಶುಭ-ಕ್ರಿಯಾಸು ಸತತಂ ಸಂಧ್ಯಾಸು ವಾ ಯಃ ಪಠೇದ್

ಧರ್ಮಾರ್ಥಾದಿ-ಸಮಸ್ತ-ವಾಂಛಿತ-ಫಲಂ ಪ್ರಾಪ್ನೋತ್ಯಸೌ ಮಾನವಃ || ೯ ||

|| ಇತಿ ಶ್ರೀರಾಜರಾಜೇಶ್ವರಯತಿವಿರಚಿತಂ ಮಂಗಲಾಷ್ಟಕಂ ಸಂಪೂರ್ಣಮ್ ||

English summary

Tulsi Vivah 2022 : Significance of Recite Mantras And Tulsi Mangalashtak to Get Good Luck in kannada

Tulsi Vivah 2022: Recite this Mantra While Performing tulasi puja to get blessing from laxmi,
X
Desktop Bottom Promotion