Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ವೈಕುಂಠ ಏಕಾದಶಿ 2022: ಶ್ರೀ ವೆಂಕಟೇಶ್ವರನ ಸ್ತೋತ್ರ, ಶ್ಲೋಕ ಮತ್ತು ಮಂತ್ರಗಳು
ಶ್ರೀಮನ್ನಾರಾಯಣ ಸಾಕ್ಷಾತ್ ವೈಕುಂಠದಿಂದ ಬಂದು ಭಕ್ತರಿಗೆ ದರ್ಶನ ಭಾಗ್ಯ ಕೊಡುವ ಪರಮ ಪುಣ್ಯ ದಿನ ವೈಕುಂಠ ಏಕಾದಶಿ. ಇದನ್ನು ಮುಕ್ಕೋಟಿ ಏಕಾದಶಿ ಎಂದೂ ಕರೆಯುತ್ತಾರೆ. 2022ರಲ್ಲಿ ಜನವರಿ 13ರಂದು ವೈಕುಂಠ ಏಕಾದಶಿ ಆಚರಿಸಲಾಗುತ್ತಿದೆ.
ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗುವ ಮುನ್ನ ದಿನ ಬರುವ ಧನುರ್ಮಾಸದ ಶುದ್ಧ ಏಕಾದಶಿಯ ವಿಶೇಷ ವೈಕುಂಠ ಏಕಾದಶಿ ಬರುತ್ತದೆ. ವೈಕುಂಠ ಏಕಾದಶಿಯಂದು ಪವಿತ್ರ ದಿನ ಅಭ್ಯಂಜನ ಮಾಡಿ, ವೆಂಕಟೇಶ್ವರನ ದರ್ಶನ ಮಾಡಿ ವೈಕುಂಠ ದ್ವಾರದ ಮೂಲಕ ಹೊರ ಬರಬೇಕು. ಅಲ್ಲದೇ ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಎನ್ನುವ ನಂಬಿಕೆಯೂ ಇದೆ.
ಇಷ್ಟೆಲ್ಲಾ ಭಕ್ತಿಭಾವದಿಂದ ಪೂಜಿಸುವ ವೈಕುಂಠ ಏಕಾದಶಿಯಂದು ನಾವು ಶ್ರೀಮನ್ನಾರಾಯಣ, ವೆಂಕಟನಾಥಾಯ, ವಸುದೇವಸುತ, ವಜ್ರಮಕುಟಧರ, ಗೋವಿಂದಾ, ವರಾಹಮೂರ್ತಿಯನ್ನು ಆರಾಧಿಸಲು ವೆಂಕಟೇಶ್ವರ ಸ್ತೋತ್ರ, ಶ್ಲೋಕ, ಸಹಸ್ರ ನಾಮಾವಳಿ, ಗೋವಿಂದ ನಾಮಾವಳಿ, ಶ್ರೀ ವೇಂಕಟೇಶ ಮಂಗಳಾಶಾಸನಂ, ಶ್ರೀ ವೇಂಕಟೇಶ್ವರ ವಜ್ರ ಕವಚ ಸ್ತೋತ್ರಂ ನೀಡಲಾಗಿದೆ. ಶ್ರೀನಿವಾಸನ ಭಜನೆ ಮಾಡುತ್ತಾ ಎಲ್ಲರೂ ದೈವದ ಕೃಪೆಗೆ ಪಾತ್ರರಾಗೋಣ:

1. ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ
ಶ್ರೀಯಃ ಕಾಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ
ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ

2. ಶ್ರೀ ವೇಂಕಟೇಶ್ವರ ಸ್ತೋತ್ರಂ
ಕಮಲಾ ಕುಚ ಚೂಚುಕ ಕುಂಕುಮತೋ
ನಿಯತಾರುಣಿತಾತುಲನೀಲತನೋ |
ಕಮಲಾಯತಲೋಚನ ಲೋಕಪತೇ
ವಿಜಯೀಭವ ವೇಂಕಟಶೈಲಪತೇ || ೧ ||
ಸಚತುರ್ಮುಖಷಣ್ಮುಖಪಂಚಮುಖ
ಪ್ರಮುಖಾಖಿಲದೈವತಮೌಳಿಮಣೇ |
ಶರಣಾಗತವತ್ಸಲ ಸಾರನಿಧೇ
ಪರಿಪಾಲಯ ಮಾಂ ವೃಷಶೈಲಪತೇ || ೨ ||
ಅತಿವೇಲತಯಾ ತವ ದುರ್ವಿಷಹೈ-
-ರನುವೇಲಕೃತೈರಪರಾಧಶತೈಃ |
ಭರಿತಂ ತ್ವರಿತಂ ವೃಷಶೈಲಪತೇ
ಪರಯಾ ಕೃಪಯಾ ಪರಿಪಾಹಿ ಹರೇ || ೩ ||
ಅಧಿವೇಂಕಟಶೈಲಮುದಾರಮತೇ-
-ರ್ಜನತಾಭಿಮತಾಧಿಕದಾನರತಾತ್ |
ಪರದೇವತಯಾ ಗದಿತಾನ್ನಿಗಮೈಃ
ಕಮಲಾದಯಿತಾನ್ನ ಪರಂ ಕಲಯೇ || ೪ ||
ಕಲವೇಣುರವಾವಶಗೋಪವಧೂ-
-ಶತಕೋಟಿವೃತಾತ್ಸ್ಮರಕೋಟಿಸಮಾತ್ |
ಪ್ರತಿವಲ್ಲವಿಕಾಭಿಮತಾತ್ಸುಖದಾತ್
ವಸುದೇವಸುತಾನ್ನ ಪರಂ ಕಲಯೇ || ೫ ||

3. ಗೋವಿಂದ ನಾಮಾವಳಿ
ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ
ಭಕ್ತವತ್ಸಲಾ ಗೋವಿಂದಾ ಭಾಗವತಪ್ರಿಯ ಗೋವಿಂದಾ
ನಿತ್ಯನಿರ್ಮಲಾ ಗೋವಿಂದಾ ನೀಲಮೇಘಶ್ಯಾಮ ಗೋವಿಂದಾ
ಪುರಾಣಪುರುಷಾ ಗೋವಿಂದಾ ಪುಂಡರೀಕಾಕ್ಷ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ನಂದನಂದನಾ ಗೋವಿಂದಾ ನವನೀತಚೋರಾ ಗೋವಿಂದಾ
ಪಶುಪಾಲಕ ಶ್ರೀ ಗೋವಿಂದಾ ಪಾಪವಿಮೋಚನ ಗೋವಿಂದಾ
ದುಷ್ಟಸಂಹಾರ ಗೋವಿಂದಾ ದುರಿತನಿವಾರಣ ಗೋವಿಂದಾ
ಶಿಷ್ಟಪರಿಪಾಲಕ ಗೋವಿಂದಾ ಕಷ್ಟನಿವಾರಣ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ವಜ್ರಮಕುಟಧರ ಗೋವಿಂದಾ ವರಾಹಮೂರ್ತಿವಿ ಗೋವಿಂದಾ
ಗೋಪೀಜನಲೋಲ ಗೋವಿಂದಾ ಗೋವರ್ಧನೋದ್ಧಾರ ಗೋವಿಂದಾ
ದಶರಥನಂದನ ಗೋವಿಂದಾ ದಶಮುಖಮರ್ದನ ಗೋವಿಂದಾ
ಪಕ್ಷಿವಾಹನಾ ಗೋವಿಂದಾ ಪಾಂಡವಪ್ರಿಯ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ಮತ್ಸ್ಯಕೂರ್ಮ ಗೋವಿಂದಾ ಮಧುಸೂಧನ ಹರಿ ಗೋವಿಂದಾ
ವರಾಹ ನರಸಿಂಹ ಗೋವಿಂದಾ ವಾಮನ ಭೃಗುರಾಮ ಗೋವಿಂದಾ
ಬಲರಾಮಾನುಜ ಗೋವಿಂದಾ ಬೌದ್ಧ ಕಲ್ಕಿಧರ ಗೋವಿಂದಾ
ವೇಣುಗಾನಪ್ರಿಯ ಗೋವಿಂದಾ ವೇಂಕಟರಮಣಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ಸೀತಾನಾಯಕ ಗೋವಿಂದಾ ಶ್ರಿತಪರಿಪಾಲಕ ಗೋವಿಂದಾ
ದರಿದ್ರಜನ ಪೋಷಕ ಗೋವಿಂದಾ ಧರ್ಮಸಂಸ್ಥಾಪಕ ಗೋವಿಂದಾ
ಅನಾಥರಕ್ಷಕ ಗೋವಿಂದಾ ಆಪದ್ಭಾಂದವ ಗೋವಿಂದಾ
ಶರಣಾಗತವತ್ಸಲ ಗೋವಿಂದಾ ಕರುಣಾಸಾಗರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ಕಮಲದಳಾಕ್ಷ ಗೋವಿಂದಾ ಕಾಮಿತಫಲದಾತ ಗೋವಿಂದಾ
ಪಾಪವಿನಾಶಕ ಗೋವಿಂದಾ ಪಾಹಿ ಮುರಾರೇ ಗೋವಿಂದಾ
ಶ್ರೀ ಮುದ್ರಾಂಕಿತ ಗೋವಿಂದಾ ಶ್ರೀ ವತ್ಸಾಂಕಿತ ಗೋವಿಂದಾ
ಧರಣೀನಾಯಕ ಗೋವಿಂದಾ ದಿನಕರತೇಜಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ಪದ್ಮಾವತೀಪ್ರಿಯ ಗೋವಿಂದಾ ಪ್ರಸನ್ನಮೂರ್ತೀ ಗೋವಿಂದಾ
ಅಭಯಹಸ್ತ ಪ್ರದರ್ಶಕ ಗೋವಿಂದಾ ಮತ್ಸ್ಯಾವತಾರ ಗೋವಿಂದಾ
ಶಂಖಚಕ್ರಧರ ಗೋವಿಂದಾ ಶಾರಂಗಗದಾಧರ ಗೋವಿಂದಾ
ವಿರಾಜಾತೀರ್ಧಸ್ಥ ಗೋವಿಂದಾ ವಿರೋಧಿಮರ್ಧನ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ಸಾಲಗ್ರಾಮಧರ ಗೋವಿಂದಾ ಸಹಸ್ರನಾಮಾ ಗೋವಿಂದಾ
ಲಕ್ಷ್ಮೀವಲ್ಲಭ ಗೋವಿಂದಾ ಲಕ್ಷ್ಮಣಾಗ್ರಜ ಗೋವಿಂದಾ
ಕಸ್ತೂರಿತಿಲಕ ಗೋವಿಂದಾ ಕಾಂಚನಾಂಬರಧರ ಗೋವಿಂದಾ
ಗರುಡವಾಹನಾ ಗೋವಿಂದಾ ಗಜರಾಜ ರಕ್ಷಕ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ವಾನರಸೇವಿತ ಗೋವಿಂದಾ ವಾರಧಿಬಂಧನ ಗೋವಿಂದಾ
ಏಡುಕೊಂಡಲವಾಡ ಗೋವಿಂದಾ ಏಕತ್ವರೂಪಾ ಗೋವಿಂದಾ
ಶ್ರೀ ರಾಮಕೃಷ್ಣಾ ಗೋವಿಂದಾ ರಘುಕುಲ ನಂದನ ಗೋವಿಂದಾ
ಪ್ರತ್ಯಕ್ಷದೇವಾ ಗೋವಿಂದಾ ಪರಮದಯಾಕರ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ವಜ್ರಕವಚಧರ ಗೋವಿಂದಾ ವೈಜಯಂತಿಮಾಲ ಗೋವಿಂದಾ
ವಡ್ಡಿಕಾಸುಲವಾಡ ಗೋವಿಂದಾ ವಸುದೇವತನಯಾ ಗೋವಿಂದಾ
ಬಿಲ್ವಪತ್ರಾರ್ಚಿತ ಗೋವಿಂದಾ ಭಿಕ್ಷುಕ ಸಂಸ್ತುತ ಗೋವಿಂದಾ
ಸ್ತ್ರೀಪುಂಸರೂಪಾ ಗೋವಿಂದಾ ಶಿವಕೇಶವಮೂರ್ತಿ ಗೋವಿಂದಾ
ಬ್ರಹ್ಮಾಂಡರೂಪಾ ಗೋವಿಂದಾ ಭಕ್ತರಕ್ಷಕ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ನಿತ್ಯಕಳ್ಯಾಣ ಗೋವಿಂದಾ ನೀರಜನಾಭ ಗೋವಿಂದಾ
ಹಾತೀರಾಮಪ್ರಿಯ ಗೋವಿಂದಾ ಹರಿ ಸರ್ವೋತ್ತಮ ಗೋವಿಂದಾ
ಜನಾರ್ಧನಮೂರ್ತಿ ಗೋವಿಂದಾ ಜಗತ್ಸಾಕ್ಷಿರೂಪಾ ಗೋವಿಂದಾ
ಅಭಿಷೇಕಪ್ರಿಯ ಗೋವಿಂದಾ ಆಪನ್ನಿವಾರಣ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ರತ್ನಕಿರೀಟಾ ಗೋವಿಂದಾ ರಾಮಾನುಜನುತ ಗೋವಿಂದಾ
ಸ್ವಯಂಪ್ರಕಾಶಾ ಗೋವಿಂದಾ ಆಶ್ರಿತಪಕ್ಷ ಗೋವಿಂದಾ
ನಿತ್ಯಶುಭಪ್ರದ ಗೋವಿಂದಾ ನಿಖಿಲಲೋಕೇಶಾ ಗೋವಿಂದಾ
ಆನಂದರೂಪಾ ಗೋವಿಂದಾ ಆದ್ಯಂತರಹಿತಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ
ಇಹಪರ ದಾಯಕ ಗೋವಿಂದಾ ಇಭರಾಜ ರಕ್ಷಕ ಗೋವಿಂದಾ
ಪದ್ಮದಯಾಳೋ ಗೋವಿಂದಾ ಪದ್ಮನಾಭಹರಿ ಗೋವಿಂದಾ
ತಿರುಮಲವಾಸಾ ಗೋವಿಂದಾ ತುಲಸೀವನಮಾಲ ಗೋವಿಂದಾ
ಶೇಷಾದ್ರಿನಿಲಯಾ ಗೋವಿಂದಾ ಶೇಷಸಾಯಿನೀ ಗೋವಿಂದಾ
ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ
ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ

4. ಶ್ರೀ ವೇಂಕಟೇಶ್ವರ ಸಹಸ್ರನಾಮ
ಓಂ ಶ್ರೀ ವೇಂಕಟೇಶಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ವಿಶ್ವೇಶಾಯ ನಮಃ
ಓಂ ವಿಶ್ವಭಾವನಾಯ ನಮಃ
ಓಂ ವಿಶ್ವಸೃಜೇ ನಮಃ
ಓಂ ವಿಶ್ವಸಂಹರ್ತ್ರೇ ನಮಃ
ಓಂ ವಿಶ್ವಪ್ರಾಣಾಯ ನಮಃ
ಓಂ ವಿರಾಡ್ವಪುಷೇ ನಮಃ
ಓಂ ಶೇಷಾದ್ರಿನಿಲಯಾಯ ನಮಃ
ಓಂ ಅಶೇಷಭಕ್ತದುಃಖಪ್ರಣಾಶನಾಯ ನಮಃ || ೧೦ ||
ಓಂ ಶೇಷಸ್ತುತ್ಯಾಯ ನಮಃ
ಓಂ ಶೇಷಶಾಯಿನೇ ನಮಃ
ಓಂ ವಿಶೇಷಜ್ಞಾಯ ನಮಃ
ಓಂ ವಿಭವೇ ನಮಃ
ಓಂ ಸ್ವಭುವೇ ನಮಃ
ಓಂ ವಿಷ್ಣವೇ ನಮಃ
ಓಂ ಜಿಷ್ಣವೇ ನಮಃ
ಓಂ ವರ್ಧಿಷ್ಣವೇ ನಮಃ
ಓಂ ಉತ್ಸಹಿಷ್ಣವೇ ನಮಃ
ಓಂ ಸಹಿಷ್ಣುಕಾಯ ನಮಃ || ೨೦ ||
ಓಂ ಭ್ರಾಜಿಷ್ಣವೇ ನಮಃ
ಓಂ ಗ್ರಸಿಷ್ಣವೇ ನಮಃ
ಓಂ ವರ್ತಿಷ್ಣವೇ ನಮಃ
ಓಂ ಭರಿಷ್ಣುಕಾಯ ನಮಃ
ಓಂ ಕಾಲಯಂತ್ರೇ ನಮಃ
ಓಂ ಕಾಲಗೋಪ್ತ್ರೇ ನಮಃ
ಓಂ ಕಾಲಾಯ ನಮಃ
ಓಂ ಕಾಲಾಂತಕಾಯ ನಮಃ
ಓಂ ಅಖಿಲಾಯ ನಮಃ
ಓಂ ಕಾಲಗಮ್ಯಾಯ ನಮಃ || ೩೦ ||
ಓಂ ಕಾಲಕಂಠವಂದ್ಯಾಯ ನಮಃ
ಓಂ ಕಾಲಕಲೇಶ್ವರಾಯ ನಮಃ
ಓಂ ಶಂಭವೇ ನಮಃ
ಓಂ ಸ್ವಯಂಭುವೇ ನಮಃ
ಓಂ ಅಂಭೋಜನಾಭಾಯ ನಮಃ
ಓಂ ಸ್ತಂಭಿತವಾರಿಧಯೇ ನಮಃ
ಓಂ ಅಂಭೋಧಿನಂದಿನೀಜಾನಯೇ ನಮಃ
ಓಂ ಶೋಣಾಂಭೋಜಪದಪ್ರಭಾಯ ನಮಃ
ಓಂ ಕಂಬುಗ್ರೀವಾಯ ನಮಃ
ಓಂ ಶಂಬರಾರಿರೂಪಾಯ ನಮಃ || ೪೦ ||
ಓಂ ಶಂಬರಜೇಕ್ಷಣಾಯ ನಮಃ
ಓಂ ಬಿಂಬಾಧರಾಯ ನಮಃ
ಓಂ ಬಿಂಬರೂಪಿಣೇ ನಮಃ
ಓಂ ಪ್ರತಿಬಿಂಬಕ್ರಿಯಾತಿಗಾಯ ನಮಃ
ಓಂ ಗುಣವತೇ ನಮಃ
ಓಂ ಗುಣಗಮ್ಯಾಯ ನಮಃ
ಓಂ ಗುಣಾತೀತಾಯ ನಮಃ
ಓಂ ಗುಣಪ್ರಿಯಾಯ ನಮಃ
ಓಂ ದುರ್ಗುಣಧ್ವಂಸಕೃತೇ ನಮಃ
ಓಂ ಸರ್ವಸುಗುಣಾಯ ನಮಃ || ೫೦ ||
ಓಂ ಗುಣಭಾಸಕಾಯ ನಮಃ
ಓಂ ಪರೇಶಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಸ್ಮೈಜ್ಯೋತಿಷೇ ನಮಃ
ಓಂ ಪರಾಯೈಗತಯೇ ನಮಃ
ಓಂ ಪರಸ್ಮೈಪದಾಯ ನಮಃ
ಓಂ ವಿಯದ್ವಾಸನೇ ನಮಃ
ಓಂ ಪಾರಂಪರ್ಯಶುಭಪ್ರದಾಯ ನಮಃ
ಓಂ ಬ್ರಹ್ಮಾಂಡಗರ್ಭಾಯ ನಮಃ
ಓಂ ಬ್ರಹ್ಮಣ್ಯಾಯ ನಮಃ || ೬೦ ||
ಓಂ ಬ್ರಹ್ಮಸೃಜೇ ನಮಃ
ಓಂ ಬ್ರಹ್ಮಬೋಧಿತಾಯ ನಮಃ
ಓಂ ಬ್ರಹ್ಮಸ್ತುತ್ಯಾಯ ನಮಃ
ಓಂ ಬ್ರಹ್ಮವಾದಿನೇ ನಮಃ
ಓಂ ಬ್ರಹ್ಮಚರ್ಯಪರಾಯಣಾಯ ನಮಃ
ಓಂ ಸತ್ಯವ್ರತಾರ್ಥಸಂತುಷ್ಟಾಯ ನಮಃ
ಓಂ ಸತ್ಯರೂಪಿಣೇ ನಮಃ
ಓಂ ಝಷಾಂಗವತೇ ನಮಃ
ಓಂ ಸೋಮಕಪ್ರಾಣಹಾರಿಣೇ ನಮಃ
ಓಂ ಆನೀತಾಮ್ನಾಯಾಯ ನಮಃ || ೭೦ ||
ಓಂ ಅಬ್ಧಿಸಂಚರಾಯ ನಮಃ
ಓಂ ದೇವಾಸುರವರಸ್ತುತ್ಯಾಯ ನಮಃ
ಓಂ ಪತನ್ಮಂದರಧಾರಕಾಯ ನಮಃ
ಓಂ ಧನ್ವಂತರಯೇ ನಮಃ
ಓಂ ಕಚ್ಛಪಾಂಗಾಯ ನಮಃ
ಓಂ ಪಯೋನಿಧಿವಿಮಂಥಕಾಯ ನಮಃ
ಓಂ ಅಮರಾಮೃತಸಂಧಾತ್ರೇ ನಮಃ
ಓಂ ಧೃತಸಮ್ಮೋಹಿನೀವಪುಷೇ ನಮಃ
ಓಂ ಹರಮೋಹಕಮಾಯಾವಿನೇ ನಮಃ
ಓಂ ರಕ್ಷಸ್ಸಂದೋಹಭಂಜನಾಯ ನಮಃ || ೮೦ ||
ಓಂ ಹಿರಣ್ಯಾಕ್ಷವಿದಾರಿಣೇ ನಮಃ
ಓಂ ಯಜ್ಞಾಯ ನಮಃ
ಓಂ ಯಜ್ಞವಿಭಾವನಾಯ ನಮಃ
ಓಂ ಯಜ್ಞೀಯೋರ್ವೀಸಮುದ್ಧರ್ತ್ರೇ ನಮಃ
ಓಂ ಲೀಲಾಕ್ರೋಡಾಯ ನಮಃ
ಓಂ ಪ್ರತಾಪವತೇ ನಮಃ
ಓಂ ದಂಡಕಾಸುರವಿಧ್ವಂಸಿನೇ ನಮಃ
ಓಂ ವಕ್ರದಂಷ್ಟ್ರಾಯ ನಮಃ
ಓಂ ಕ್ಷಮಾಧರಾಯ ನಮಃ
ಓಂ ಗಂಧರ್ವಶಾಪಹರಣಾಯ ನಮಃ || ೯೦ ||
ಓಂ ಪುಣ್ಯಗಂಧಾಯ ನಮಃ
ಓಂ ವಿಚಕ್ಷಣಾಯ ನಮಃ
ಓಂ ಕರಾಳವಕ್ತ್ರಾಯ ನಮಃ
ಓಂ ಸೋಮಾರ್ಕನೇತ್ರಾಯ ನಮಃ
ಓಂ ಷಡ್ಗುಣವೈಭವಾಯ ನಮಃ
ಓಂ ಶ್ವೇತಘೋಣಿನೇ ನಮಃ
ಓಂ ಘೂರ್ಣಿತಭ್ರುವೇ ನಮಃ
ಓಂ ಘುರ್ಘುರಧ್ವನಿವಿಭ್ರಮಾಯ ನಮಃ
ಓಂ ದ್ರಾಘೀಯಸೇ ನಮಃ
ಓಂ ನೀಲಕೇಶಿನೇ ನಮಃ || ೧೦೦ ||
ಓಂ ಜಾಗ್ರದಂಬುಜಲೋಚನಾಯ ನಮಃ
ಓಂ ಘೃಣಾವತೇ ನಮಃ
ಓಂ ಘೃಣಿಸಮ್ಮೋಹಾಯ ನಮಃ
ಓಂ ಮಹಾಕಾಲಾಗ್ನಿದೀಧಿತಯೇ ನಮಃ
ಓಂ ಜ್ವಾಲಾಕರಾಳವದನಾಯ ನಮಃ
ಓಂ ಮಹೋಲ್ಕಾಕುಲವೀಕ್ಷಣಾಯ ನಮಃ
ಓಂ ಸಟಾನಿರ್ಭಿಣ್ಣಮೇಘೌಘಾಯ ನಮಃ
ಓಂ ದಂಷ್ಟ್ರಾರುಗ್ವ್ಯಾಪ್ತದಿಕ್ತಟಾಯ ನಮಃ
ಓಂ ಉಚ್ಛ್ವಾಸಾಕೃಷ್ಟಭೂತೇಶಾಯ ನಮಃ
ಓಂ ನಿಶ್ಶ್ವಾಸತ್ಯಕ್ತವಿಶ್ವಸೃಜೇ ನಮಃ || ೧೧೦ ||
ಓಂ ಅಂತರ್ಭ್ರಮಜ್ಜಗದ್ಗರ್ಭಾಯ ನಮಃ
ಓಂ ಅನಂತಾಯ ನಮಃ
ಓಂ ಬ್ರಹ್ಮಕಪಾಲಹೃತೇ ನಮಃ
ಓಂ ಉಗ್ರಾಯ ನಮಃ
ಓಂ ವೀರಾಯ ನಮಃ
ಓಂ ಮಹಾವಿಷ್ಣವೇ ನಮಃ
ಓಂ ಜ್ವಲನಾಯ ನಮಃ
ಓಂ ಸರ್ವತೋಮುಖಾಯ ನಮಃ
ಓಂ ನೃಸಿಂಹಾಯ ನಮಃ
ಓಂ ಭೀಷಣಾಯ ನಮಃ || ೧೨೦ ||
ಓಂ ಭದ್ರಾಯ ನಮಃ
ಓಂ ಮೃತ್ಯುಮೃತ್ಯವೇ ನಮಃ
ಓಂ ಸನಾತನಾಯ ನಮಃ
ಓಂ ಸಭಾಸ್ತಂಭೋದ್ಭವಾಯ ನಮಃ
ಓಂ ಭೀಮಾಯ ನಮಃ
ಓಂ ಶಿರೋಮಾಲಿನೇ ನಮಃ
ಓಂ ಮಹೇಶ್ವರಾಯ ನಮಃ
ಓಂ ದ್ವಾದಶಾದಿತ್ಯಚೂಡಾಲಾಯ ನಮಃ
ಓಂ ಕಲ್ಪಧೂಮಸಟಾಚ್ಛವಯೇ ನಮಃ
ಓಂ ಹಿರಣ್ಯಕೋರಸ್ಥಲಭಿನ್ನಖಾಯ ನಮಃ || ೧೩೦ ||
ಓಂ ಸಿಂಹಮುಖಾಯ ನಮಃ
ಓಂ ಅನಘಾಯ ನಮಃ
ಓಂ ಪ್ರಹ್ಲಾದವರದಾಯ ನಮಃ
ಓಂ ಧೀಮತೇ ನಮಃ
ಓಂ ಭಕ್ತಸಂಘಪ್ರತಿಷ್ಠಿತಾಯ ನಮಃ
ಓಂ ಬ್ರಹ್ಮರುದ್ರಾದಿಸಂಸೇವ್ಯಾಯ ನಮಃ
ಓಂ ಸಿದ್ಧಸಾಧ್ಯಪ್ರಪೂಜಿತಾಯ ನಮಃ
ಓಂ ಲಕ್ಷ್ಮೀನೃಸಿಂಹಾಯ ನಮಃ
ಓಂ ದೇವೇಶಾಯ ನಮಃ
ಓಂ ಜ್ವಾಲಾಜಿಹ್ವಾಂತ್ರಮಾಲಿಕಾಯ ನಮಃ || ೧೪೦ ||
ಓಂ ಖಡ್ಗಿನೇ ನಮಃ
ಓಂ ಖೇಟಿನೇ ನಮಃ
ಓಂ ಮಹೇಷ್ವಾಸಿನೇ ನಮಃ
ಓಂ ಕಪಾಲಿನೇ ನಮಃ
ಓಂ ಮುಸಲಿನೇ ನಮಃ
ಓಂ ಹಲಿನೇ ನಮಃ
ಓಂ ಪಾಶಿನೇ ನಮಃ
ಓಂ ಶೂಲಿನೇ ನಮಃ
ಓಂ ಮಹಾಬಾಹವೇ ನಮಃ
ಓಂ ಜ್ವರಘ್ನಾಯ ನಮಃ || ೧೫೦ ||
ಓಂ ರೋಗಲುಂಠಕಾಯ ನಮಃ
ಓಂ ಮೌಂಜೀಯುಜೇ ನಮಃ
ಓಂ ಛಾತ್ರಕಾಯ ನಮಃ
ಓಂ ದಂಡಿನೇ ನಮಃ
ಓಂ ಕೃಷ್ಣಾಜಿನಧರಾಯ ನಮಃ
ಓಂ ವಟವೇ ನಮಃ
ಓಂ ಅಧೀತವೇದಾಯ ನಮಃ
ಓಂ ವೇದಾಂತೋದ್ಧಾರಕಾಯ ನಮಃ
ಓಂ ಬ್ರಹ್ಮನೈಷ್ಠಿಕಾಯ ನಮಃ
ಓಂ ಅಹೀನಶಯನಪ್ರೀತಾಯ ನಮಃ || ೧೬೦ ||
ಓಂ ಆದಿತೇಯಾಯ ನಮಃ
ಓಂ ಅನಘಾಯ ನಮಃ
ಓಂ ಹರಯೇ ನಮಃ
ಓಂ ಸಂವಿತ್ಪ್ರಿಯಾಯ ನಮಃ
ಓಂ ಸಾಮವೇದ್ಯಾಯ ನಮಃ
ಓಂ ಬಲಿವೇಶ್ಮಪ್ರತಿಷ್ಠಿತಾಯ ನಮಃ
ಓಂ ಬಲಿಕ್ಷಾಲಿತಪಾದಾಬ್ಜಾಯ ನಮಃ
ಓಂ ವಿಂಧ್ಯಾವಲಿವಿಮಾನಿತಾಯ ನಮಃ
ಓಂ ತ್ರಿಪಾದಭೂಮಿಸ್ವೀಕರ್ತ್ರೇ ನಮಃ
ಓಂ ವಿಶ್ವರೂಪಪ್ರದರ್ಶಕಾಯ ನಮಃ || ೧೭೦ ||
ಓಂ ಧೃತತ್ರಿವಿಕ್ರಮಾಯ ನಮಃ
ಓಂ ಸ್ವಾಂಘ್ರೀನಖಭಿನ್ನಾಂಡಕರ್ಪರಾಯ ನಮಃ
ಓಂ ಪಜ್ಜಾತವಾಹಿನೀಧಾರಾಪವಿತ್ರಿತಜಗತ್ತ್ರಯಾಯ ನಮಃ
ಓಂ ವಿಧಿಸಮ್ಮಾನಿತಾಯ ನಮಃ
ಓಂ ಪುಣ್ಯಾಯ ನಮಃ
ಓಂ ದೈತ್ಯಯೋದ್ಧ್ರೇ ನಮಃ
ಓಂ ಜಯೋರ್ಜಿತಾಯ ನಮಃ
ಓಂ ಸುರರಾಜ್ಯಪ್ರದಾಯ ನಮಃ
ಓಂ ಶುಕ್ರಮದಹೃತೇ ನಮಃ
ಓಂ ಸುಗತೀಶ್ವರಾಯ ನಮಃ || ೧೮೦ ||
ಓಂ ಜಾಮದಗ್ನ್ಯಾಯ ನಮಃ
ಓಂ ಕುಠಾರಿಣೇ ನಮಃ
ಓಂ ಕಾರ್ತವೀರ್ಯವಿದಾರಣಾಯ ನಮಃ
ಓಂ ರೇಣುಕಾಯಾಶ್ಶಿರೋಹಾರಿಣೇ ನಮಃ
ಓಂ ದುಷ್ಟಕ್ಷತ್ರಿಯಮರ್ದನಾಯ ನಮಃ
ಓಂ ವರ್ಚಸ್ವಿನೇ ನಮಃ
ಓಂ ದಾನಶೀಲಾಯ ನಮಃ
ಓಂ ಧನುಷ್ಮತೇ ನಮಃ
ಓಂ ಬ್ರಹ್ಮವಿತ್ತಮಾಯ ನಮಃ
ಓಂ ಅತ್ಯುದಗ್ರಾಯ ನಮಃ || ೧೯೦ ||
ಓಂ ಸಮಗ್ರಾಯ ನಮಃ
ಓಂ ನ್ಯಗ್ರೋಧಾಯ ನಮಃ
ಓಂ ದುಷ್ಟನಿಗ್ರಹಾಯ ನಮಃ
ಓಂ ರವಿವಂಶಸಮುದ್ಭೂತಾಯ ನಮಃ
ಓಂ ರಾಘವಾಯ ನಮಃ
ಓಂ ಭರತಾಗ್ರಜಾಯ ನಮಃ
ಓಂ ಕೌಸಲ್ಯಾತನಯಾಯ ನಮಃ
ಓಂ ರಾಮಾಯ ನಮಃ
ಓಂ ವಿಶ್ವಾಮಿತ್ರಪ್ರಿಯಂಕರಾಯ ನಮಃ
ಓಂ ತಾಟಕಾರಯೇ ನಮಃ || ೨೦೦ ||
ಓಂ ಸುಬಾಹುಘ್ನಾಯ ನಮಃ
ಓಂ ಬಲಾತಿಬಲಮಂತ್ರವತೇ ನಮಃ
ಓಂ ಅಹಲ್ಯಾಶಾಪವಿಚ್ಛೇದಿನೇ ನಮಃ
ಓಂ ಪ್ರವಿಷ್ಟಜನಕಾಲಯಾಯ ನಮಃ
ಓಂ ಸ್ವಯಂವರಸಭಾಸಂಸ್ಥಾಯ ನಮಃ
ಓಂ ಈಶಚಾಪಪ್ರಭಂಜನಾಯ ನಮಃ
ಓಂ ಜಾನಕೀಪರಿಣೇತ್ರೇ ನಮಃ
ಓಂ ಜನಕಾಧೀಶಸಂಸ್ತುತಾಯ ನಮಃ
ಓಂ ಜಮದಗ್ನಿತನೂಜಾತಯೋದ್ಧ್ರೇ ನಮಃ
ಓಂ ಅಯೋಧ್ಯಾಧಿಪಾಗ್ರಣ್ಯೇ ನಮಃ || ೨೧೦ ||
ಓಂ ಪಿತೃವಾಕ್ಯಪ್ರತೀಪಾಲಾಯ ನಮಃ
ಓಂ ತ್ಯಕ್ತರಾಜ್ಯಾಯ ನಮಃ
ಓಂ ಸಲಕ್ಷ್ಮಣಾಯ ನಮಃ
ಓಂ ಸಸೀತಾಯ ನಮಃ
ಓಂ ಚಿತ್ರಕೂಟಸ್ಥಾಯ ನಮಃ
ಓಂ ಭರತಾಹಿತರಾಜ್ಯಕಾಯ ನಮಃ
ಓಂ ಕಾಕದರ್ಪಪ್ರಹರ್ತೇ ನಮಃ
ಓಂ ದಂಡಕಾರಣ್ಯವಾಸಕಾಯ ನಮಃ
ಓಂ ಪಂಚವಟ್ಯಾಂ ವಿಹಾರಿಣೇ ನಮಃ
ಓಂ ಸ್ವಧರ್ಮಪರಿಪೋಷಕಾಯ ನಮಃ || ೨೨೦ ||
ಓಂ ವಿರಾಧಘ್ನೇ ನಮಃ
ಓಂ ಅಗಸ್ತ್ಯಮುಖ್ಯಮುನಿ ಸಮ್ಮಾನಿತಾಯ ನಮಃ
ಓಂ ಪುಂಸೇ ನಮಃ
ಓಂ ಇಂದ್ರಚಾಪಧರಾಯ ನಮಃ
ಓಂ ಖಡ್ಗಧರಾಯ ನಮಃ
ಓಂ ಅಕ್ಷಯಸಾಯಕಾಯ ನಮಃ
ಓಂ ಖರಾಂತಕಾಯ ನಮಃ
ಓಂ ಧೂಷಣಾರಯೇ ನಮಃ
ಓಂ ತ್ರಿಶಿರಸ್ಕರಿಪವೇ ನಮಃ
ಓಂ ವೃಷಾಯ ನಮಃ || ೨೩೦ ||
ಓಂ ಶೂರ್ಪಣಖಾನಾಸಾಚ್ಛೇತ್ತ್ರೇ ನಮಃ
ಓಂ ವಲ್ಕಲಧಾರಕಾಯ ನಮಃ
ಓಂ ಜಟಾವತೇ ನಮಃ
ಓಂ ಪರ್ಣಶಾಲಾಸ್ಥಾಯ ನಮಃ
ಓಂ ಮಾರೀಚಬಲಮರ್ದಕಾಯ ನಮಃ
ಓಂ ಪಕ್ಷಿರಾಟ್ಕೃತಸಂವಾದಾಯ ನಮಃ
ಓಂ ರವಿತೇಜಸೇ ನಮಃ
ಓಂ ಮಹಾಬಲಾಯ ನಮಃ
ಓಂ ಶಬರ್ಯಾನೀತಫಲಭುಜೇ ನಮಃ
ಓಂ ಹನೂಮತ್ಪರಿತೋಷಿತಾಯ ನಮಃ || ೨೪೦ ||
ಓಂ ಸುಗ್ರೀವಾಭಯದಾಯ ನಮಃ
ಓಂ ದೈತ್ಯಕಾಯಕ್ಷೇಪಣಭಾಸುರಾಯ ನಮಃ
ಓಂ ಸಪ್ತಸಾಲಸಮುಚ್ಛೇತ್ತ್ರೇ ನಮಃ
ಓಂ ವಾಲಿಹೃತೇ ನಮಃ
ಓಂ ಕಪಿಸಂವೃತಾಯ ನಮಃ
ಓಂ ವಾಯುಸೂನುಕೃತಾಸೇವಾಯ ನಮಃ
ಓಂ ತ್ಯಕ್ತಪಂಪಾಯ ನಮಃ
ಓಂ ಕುಶಾಸನಾಯ ನಮಃ
ಓಂ ಉದನ್ವತ್ತೀರಗಾಯ ನಮಃ
ಓಂ ಶೂರಾಯ ನಮಃ || ೨೫೦ ||
ಓಂ ವಿಭೀಷಣವರಪ್ರದಾಯ ನಮಃ
ಓಂ ಸೇತುಕೃತೇ ನಮಃ
ಓಂ ದೈತ್ಯಘ್ನೇ ನಮಃ
ಓಂ ಪ್ರಾಪ್ತಲಂಕಾಯ ನಮಃ
ಓಂ ಅಲಂಕಾರವತೇ ನಮಃ
ಓಂ ಅತಿಕಾಯಶಿರಶ್ಛೇತ್ತ್ರೇ ನಮಃ
ಓಂ ಕುಂಭಕರ್ಣವಿಭೇದನಾಯ ನಮಃ
ಓಂ ದಶಕಂಠಶಿರೋಧ್ವಂಸಿನೇ ನಮಃ
ಓಂ ಜಾಂಬವತ್ಪ್ರಮುಖಾವೃತಾಯ ನಮಃ
ಓಂ ಜಾನಕೀಶಾಯ ನಮಃ || ೨೬೦ ||
ಓಂ ಸುರಾಧ್ಯಕ್ಷಾಯ ನಮಃ
ಓಂ ಸಾಕೇತೇಶಾಯ ನಮಃ
ಓಂ ಪುರಾತನಾಯ ನಮಃ
ಓಂ ಪುಣ್ಯಶ್ಲೋಕಾಯ ನಮಃ
ಓಂ ವೇದವೇದ್ಯಾಯ ನಮಃ
ಓಂ ಸ್ವಾಮಿತೀರ್ಥನಿವಾಸಕಾಯ ನಮಃ
ಓಂ ಲಕ್ಷ್ಮೀಸರಃಕೇಳಿಲೋಲಾಯ ನಮಃ
ಓಂ ಲಕ್ಷ್ಮೀಶಾಯ ನಮಃ
ಓಂ ಲೋಕರಕ್ಷಕಾಯ ನಮಃ
ಓಂ ದೇವಕೀಗರ್ಭಸಂಭೂತಾಯ ನಮಃ || ೨೭೦ ||
ಓಂ ಯಶೋದೇಕ್ಷಣಲಾಲಿತಾಯ ನಮಃ
ಓಂ ವಸುದೇವಕೃತಸ್ತೋತ್ರಾಯ ನಮಃ
ಓಂ ನಂದಗೋಪಮನೋಹರಾಯ ನಮಃ
ಓಂ ಚತುರ್ಭುಜಾಯ ನಮಃ
ಓಂ ಕೋಮಲಾಂಗಾಯ ನಮಃ
ಓಂ ಗದಾವತೇ ನಮಃ
ಓಂ ನೀಲಕುಂತಲಾಯ ನಮಃ
ಓಂ ಪೂತನಾಪ್ರಾಣಸಂಹರ್ತ್ರೇ ನಮಃ
ಓಂ ತೃಣಾವರ್ತವಿನಾಶನಾಯ ನಮಃ
ಓಂ ಗರ್ಗಾರೋಪಿತನಾಮಾಂಕಾಯ ನಮಃ || ೨೮೦ ||
ಓಂ ವಾಸುದೇವಾಯ ನಮಃ
ಓಂ ಅಧೋಕ್ಷಜಾಯ ನಮಃ
ಓಂ ಗೋಪಿಕಾಸ್ತನ್ಯಪಾಯಿನೇ ನಮಃ
ಓಂ ಬಲಭದ್ರಾನುಜಾಯ ನಮಃ
ಓಂ ಅಚ್ಯುತಾಯ ನಮಃ
ಓಂ ವೈಯಾಘ್ರನಖಭೂಷಾಯ ನಮಃ
ಓಂ ವತ್ಸಜಿತೇ ನಮಃ
ಓಂ ವತ್ಸವರ್ಧನಾಯ ನಮಃ
ಓಂ ಕ್ಷೀರಸಾರಾಶನರತಾಯ ನಮಃ
ಓಂ ದಧಿಭಾಂಡಪ್ರಮರ್ಧನಾಯ ನಮಃ || ೨೯೦ ||
ಓಂ ನವನೀತಾಪಹರ್ತ್ರೇ ನಮಃ
ಓಂ ನೀಲನೀರದಭಾಸುರಾಯ ನಮಃ
ಓಂ ಆಭೀರದೃಷ್ಟದೌರ್ಜನ್ಯಾಯ ನಮಃ
ಓಂ ನೀಲಪದ್ಮನಿಭಾನನಾಯ ನಮಃ
ಓಂ ಮಾತೃದರ್ಶಿತವಿಶ್ವಾಸ್ಯಾಯ ನಮಃ
ಓಂ ಉಲೂಖಲನಿಬಂಧನಾಯ ನಮಃ
ಓಂ ನಲಕೂಬರಶಾಪಾಂತಾಯ ನಮಃ
ಓಂ ಗೋಧೂಲಿಚ್ಛುರಿತಾಂಗಕಾಯ ನಮಃ
ಓಂ ಗೋಸಂಘರಕ್ಷಕಾಯ ನಮಃ
ಓಂ ಶ್ರೀಶಾಯ ನಮಃ || ೩೦೦ ||
ಓಂ ಬೃಂದಾರಣ್ಯನಿವಾಸಕಾಯ ನಮಃ
ಓಂ ವತ್ಸಾಂತಕಾಯ ನಮಃ
ಓಂ ಬಕದ್ವೇಷಿಣೇ ನಮಃ
ಓಂ ದೈತ್ಯಾಂಬುದಮಹಾನಿಲಾಯ ನಮಃ
ಓಂ ಮಹಾಜಗರಚಂಡಾಗ್ನಯೇ ನಮಃ
ಓಂ ಶಕಟಪ್ರಾಣಕಂಟಕಾಯ ನಮಃ
ಓಂ ಇಂದ್ರಸೇವ್ಯಾಯ ನಮಃ
ಓಂ ಪುಣ್ಯಗಾತ್ರಾಯ ನಮಃ
ಓಂ ಖರಜಿತೇ ನಮಃ
ಓಂ ಚಂಡದೀಧಿತಯೇ ನಮಃ || ೩೧೦ ||
ಓಂ ತಾಳಪಕ್ವಫಲಾಶಿನೇ ನಮಃ
ಓಂ ಕಾಳೀಯಫಣಿದರ್ಪಘ್ನೇ ನಮಃ
ಓಂ ನಾಗಪತ್ನೀಸ್ತುತಿಪ್ರೀತಾಯ ನಮಃ
ಓಂ ಪ್ರಲಂಬಾಸುರಖಂಡನಾಯ ನಮಃ
ಓಂ ದಾವಾಗ್ನಿಬಲಸಂಹಾರಿಣೇ ನಮಃ
ಓಂ ಫಲಾಹಾರಿಣೇ ನಮಃ
ಓಂ ಗದಾಗ್ರಜಾಯ ನಮಃ
ಓಂ ಗೋಪಾಂಗನಾಚೇಲಚೋರಾಯ ನಮಃ
ಓಂ ಪಾಥೋಲೀಲಾವಿಶಾರದಾಯ ನಮಃ
ಓಂ ವಂಶಗಾನಪ್ರವೀಣಾಯ ನಮಃ || ೩೨೦ ||
ಓಂ ಗೋಪೀಹಸ್ತಾಂಬುಜಾರ್ಚಿತಾಯ ನಮಃ
ಓಂ ಮುನಿಪತ್ನ್ಯಾಹೃತಾಹಾರಾಯ ನಮಃ
ಓಂ ಮುನಿಶ್ರೇಷ್ಠಾಯ ನಮಃ
ಓಂ ಮುನಿಪ್ರಿಯಾಯ ನಮಃ
ಓಂ ಗೋವರ್ಧನಾದ್ರಿಸಂಧರ್ತ್ರೇ ನಮಃ
ಓಂ ಸಂಕ್ರಂದನತಮೋಪಹಾಯ ನಮಃ
ಓಂ ಸದುದ್ಯಾನವಿಲಾಸಿನೇ ನಮಃ
ಓಂ ರಾಸಕ್ರೀಡಾಪರಾಯಣಾಯ ನಮಃ
ಓಂ ವರುಣಾಭ್ಯರ್ಚಿತಾಯ ನಮಃ
ಓಂ ಗೋಪೀಪ್ರಾರ್ಥಿತಾಯ ನಮಃ || ೩೩೦ ||
ಓಂ ಪುರುಷೋತ್ತಮಾಯ ನಮಃ
ಓಂ ಅಕ್ರೂರಸ್ತುತಿಸಂಪ್ರೀತಾಯ ನಮಃ
ಓಂ ಕುಬ್ಜಾಯೌವನದಾಯಕಾಯ ನಮಃ
ಓಂ ಮುಷ್ಟಿಕೋರಃಪ್ರಹಾರಿಣೇ ನಮಃ
ಓಂ ಚಾಣೂರೋದರದಾರಣಾಯ ನಮಃ
ಓಂ ಮಲ್ಲಯುದ್ಧಾಗ್ರಗಣ್ಯಾಯ ನಮಃ
ಓಂ ಪಿತೃಬಂಧನಮೋಚಕಾಯ ನಮಃ
ಓಂ ಮತ್ತಮಾತಂಗಪಂಚಾಸ್ಯಾಯ ನಮಃ
ಓಂ ಕಂಸಗ್ರೀವಾನಿಕೃಂತನಾಯ ನಮಃ
ಓಂ ಉಗ್ರಸೇನಪ್ರತಿಷ್ಠಾತ್ರೇ ನಮಃ || ೩೪೦ ||
ಓಂ ರತ್ನಸಿಂಹಾಸನಸ್ಥಿತಾಯ ನಮಃ
ಓಂ ಕಾಲನೇಮಿಖಲದ್ವೇಷಿಣೇ ನಮಃ
ಓಂ ಮುಚುಕುಂದವರಪ್ರದಾಯ ನಮಃ
ಓಂ ಸಾಲ್ವಸೇವಿತದುರ್ಧರ್ಷರಾಜಸ್ಮಯನಿವಾರಣಾಯ ನಮಃ
ಓಂ ರುಕ್ಮಿಗರ್ವಾಪಹಾರಿಣೇ ನಮಃ
ಓಂ ರುಕ್ಮಿಣೀನಯನೋತ್ಸವಾಯ ನಮಃ
ಓಂ ಪ್ರದ್ಯುಮ್ನಜನಕಾಯ ನಮಃ
ಓಂ ಕಾಮಿನೇ ನಮಃ
ಓಂ ಪ್ರದ್ಯುಮ್ನಾಯ ನಮಃ
ಓಂ ದ್ವಾರಕಾಧಿಪಾಯ ನಮಃ || ೩೫೦ ||
ಓಂ ಮಣ್ಯಾಹರ್ತ್ರೇ ನಮಃ
ಓಂ ಮಹಾಮಾಯಾಯ ನಮಃ
ಓಂ ಜಾಂಬವತ್ಕೃತಸಂಗರಾಯ ನಮಃ
ಓಂ ಜಾಂಬೂನದಾಂಬರಧರಾಯ ನಮಃ
ಓಂ ಗಮ್ಯಾಯ ನಮಃ
ಓಂ ಜಾಂಬವತೀವಿಭವೇ ನಮಃ
ಓಂ ಕಾಳಿಂದೀಪ್ರಥಿತಾರಾಮಕೇಳಯೇ ನಮಃ
ಓಂ ಗುಂಜಾವತಂಸಕಾಯ ನಮಃ
ಓಂ ಮಂದಾರಸುಮನೋಭಾಸ್ವತೇ ನಮಃ
ಓಂ ಶಚೀಶಾಭೀಷ್ಟದಾಯಕಾಯ ನಮಃ || ೩೬೦ ||
ಓಂ ಸತ್ರಾಜಿನ್ಮಾನಸೋಲ್ಲಾಸಿನೇ ನಮಃ
ಓಂ ಸತ್ಯಾಜಾನಯೇ ನಮಃ
ಓಂ ಶುಭಾವಹಾಯ ನಮಃ
ಓಂ ಶತಧನ್ವಹರಾಯ ನಮಃ
ಓಂ ಸಿದ್ಧಾಯ ನಮಃ
ಓಂ ಪಾಂಡವಪ್ರಿಯಕೋತ್ಸವಾಯ ನಮಃ
ಓಂ ಭದ್ರಪ್ರಿಯಾಯ ನಮಃ
ಓಂ ಸುಭದ್ರಾಯಾಃ ಭ್ರಾತ್ರೇ ನಮಃ
ಓಂ ನಾಗ್ನಜಿತೀವಿಭವೇ ನಮಃ
ಓಂ ಕಿರೀಟಕುಂಡಲಧರಾಯ ನಮಃ || ೩೭೦ ||
ಓಂ ಕಲ್ಪಪಲ್ಲವಲಾಲಿತಾಯ ನಮಃ
ಓಂ ಭೈಷ್ಮೀಪ್ರಣಯಭಾಷಾವತೇ ನಮಃ
ಓಂ ಮಿತ್ರವಿಂದಾಧಿಪಾಯ ನಮಃ
ಓಂ ಅಭಯಾಯ ನಮಃ
ಓಂ ಸ್ವಮೂರ್ತಿಕೇಳಿಸಂಪ್ರೀತಾಯ ನಮಃ
ಓಂ ಲಕ್ಷ್ಮಣೋದಾರಮಾನಸಾಯ ನಮಃ
ಓಂ ಪ್ರಾಗ್ಜ್ಯೋತಿಷಾಧಿಪಧ್ವಂಸಿನೇ ನಮಃ
ಓಂ ತತ್ಸೈನ್ಯಾಂತಕರಾಯ ನಮಃ
ಓಂ ಅಮೃತಾಯ ನಮಃ
ಓಂ ಭೂಮಿಸ್ತುತಾಯ ನಮಃ || ೩೮೦ ||
ಓಂ ಭೂರಿಭೋಗಾಯ ನಮಃ
ಓಂ ಭೂಷಣಾಂಬರಸಂಯುತಾಯ ನಮಃ
ಓಂ ಬಹುರಾಮಾಕೃತಾಹ್ಲಾದಾಯ ನಮಃ
ಓಂ ಗಂಧಮಾಲ್ಯಾನುಲೇಪನಾಯ ನಮಃ
ಓಂ ನಾರದಾದೃಷ್ಟಚರಿತಾಯ ನಮಃ
ಓಂ ದೇವೇಶಾಯ ನಮಃ
ಓಂ ವಿಶ್ವರಾಜೇ ನಮಃ
ಓಂ ಗುರವೇ ನಮಃ
ಓಂ ಬಾಣಬಾಹುವಿದಾರಾಯ ನಮಃ
ಓಂ ತಾಪಜ್ವರವಿನಾಶನಾಯ ನಮಃ || ೩೯೦ ||
ಓಂ ಉಪೋದ್ಧರ್ಷಯಿತ್ರೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಶಿವವಾಕ್ತುಷ್ಟಮಾನಸಾಯ ನಮಃ
ಓಂ ಮಹೇಶಜ್ವರಸಂಸ್ತುತ್ಯಾಯ ನಮಃ
ಓಂ ಶೀತಜ್ವರಭಯಾಂತಕಾಯ ನಮಃ
ಓಂ ನೃಗರಾಜೋದ್ಧಾರಕಾಯ ನಮಃ
ಓಂ ಪೌಂಡ್ರಕಾದಿವಧೋದ್ಯತಾಯ ನಮಃ
ಓಂ ವಿವಿಧಾರಿಚ್ಛಲೋದ್ವಿಗ್ನ ಬ್ರಾಹ್ಮಣೇಷು ದಯಾಪರಾಯ ನಮಃ
ಓಂ ಜರಾಸಂಧಬಲದ್ವೇಷಿಣೇ ನಮಃ
ಓಂ ಕೇಶಿದೈತ್ಯಭಯಂಕರಾಯ ನಮಃ || ೪೦೦ ||
ಓಂ ಚಕ್ರಿಣೇ ನಮಃ
ಓಂ ಚೈದ್ಯಾಂತಕಾಯ ನಮಃ
ಓಂ ಸಭ್ಯಾಯ ನಮಃ
ಓಂ ರಾಜಬಂಧವಿಮೋಚಕಾಯ ನಮಃ
ಓಂ ರಾಜಸೂಯಹವಿರ್ಭೋಕ್ತ್ರೇ ನಮಃ
ಓಂ ಸ್ನಿಗ್ಧಾಂಗಾಯ ನಮಃ
ಓಂ ಶುಭಲಕ್ಷಣಾಯ ನಮಃ
ಓಂ ಧಾನಾಭಕ್ಷಣಸಂಪ್ರೀತಾಯ ನಮಃ
ಓಂ ಕುಚೇಲಾಭೀಷ್ಟದಾಯಕಾಯ ನಮಃ
ಓಂ ಸತ್ತ್ವಾದಿಗುಣಗಂಭೀರಾಯ ನಮಃ || ೪೧೦ ||
ಓಂ ದ್ರೌಪದೀಮಾನರಕ್ಷಕಾಯ ನಮಃ
ಓಂ ಭೀಷ್ಮಧ್ಯೇಯಾಯ ನಮಃ
ಓಂ ಭಕ್ತವಶ್ಯಾಯ ನಮಃ
ಓಂ ಭೀಮಪೂಜ್ಯಾಯ ನಮಃ
ಓಂ ದಯಾನಿಧಯೇ ನಮಃ
ಓಂ ದಂತವಕ್ತ್ರಶಿರಶ್ಛೇತ್ತ್ರೇ ನಮಃ
ಓಂ ಕೃಷ್ಣಾಯ ನಮಃ
ಓಂ ಕೃಷ್ಣಾಸಖಾಯ ನಮಃ
ಓಂ ಸ್ವರಾಜೇ ನಮಃ
ಓಂ ವೈಜಯಂತೀಪ್ರಮೋದಿನೇ ನಮಃ || ೪೨೦ ||
ಓಂ ಬರ್ಹಿಬರ್ಹವಿಭೂಷಣಾಯ ನಮಃ
ಓಂ ಪಾರ್ಥಕೌರವಸಂಧಾನಕಾರಿಣೇ ನಮಃ
ಓಂ ದುಶ್ಶಾಸನಾಂತಕಾಯ ನಮಃ
ಓಂ ಬುದ್ಧಾಯ ನಮಃ
ಓಂ ವಿಶುದ್ಧಾಯ ನಮಃ
ಓಂ ಸರ್ವಜ್ಞಾಯ ನಮಃ
ಓಂ ಕ್ರತುಹಿಂಸಾವಿನಿಂದಕಾಯ ನಮಃ
ಓಂ ತ್ರಿಪುರಸ್ತ್ರೀಮಾನಭಂಗಾಯ ನಮಃ
ಓಂ ಸರ್ವಶಾಸ್ತ್ರವಿಶಾರದಾಯ ನಮಃ
ಓಂ ನಿರ್ವಿಕಾರಾಯ ನಮಃ || ೪೩೦ ||
ಓಂ ನಿರ್ಮಮಾಯ ನಮಃ
ಓಂ ನಿರಾಭಾಸಾಯ ನಮಃ
ಓಂ ನಿರಾಮಯಾಯ ನಮಃ
ಓಂ ಜಗನ್ಮೋಹಕಧರ್ಮಿಣೇ ನಮಃ
ಓಂ ದಿಗ್ವಸ್ತ್ರಾಯ ನಮಃ
ಓಂ ದಿಕ್ಪತೀಶ್ವರಾಯಾಯ ನಮಃ
ಓಂ ಕಲ್ಕಿನೇ ನಮಃ
ಓಂ ಮ್ಲೇಚ್ಛಪ್ರಹರ್ತ್ರೇ ನಮಃ
ಓಂ ದುಷ್ಟನಿಗ್ರಹಕಾರಕಾಯ ನಮಃ
ಓಂ ಧರ್ಮಪ್ರತಿಷ್ಠಾಕಾರಿಣೇ ನಮಃ || ೪೪೦ ||
ಓಂ ಚಾತುರ್ವರ್ಣ್ಯವಿಭಾಗಕೃತೇ ನಮಃ
ಓಂ ಯುಗಾಂತಕಾಯ ನಮಃ
ಓಂ ಯುಗಾಕ್ರಾಂತಾಯ ನಮಃ
ಓಂ ಯುಗಕೃತೇ ನಮಃ
ಓಂ ಯುಗಭಾಸಕಾಯ ನಮಃ
ಓಂ ಕಾಮಾರಯೇ ನಮಃ
ಓಂ ಕಾಮಕಾರಿಣೇ ನಮಃ
ಓಂ ನಿಷ್ಕಾಮಾಯ ನಮಃ
ಓಂ ಕಾಮಿತಾರ್ಥದಾಯ ನಮಃ
ಓಂ ಸವಿತುರ್ವರೇಣ್ಯಾಯ ಭರ್ಗಸೇ ನಮಃ || ೪೫೦ ||
ಓಂ ಶಾರ್ಙ್ಗಿಣೇ ನಮಃ
ಓಂ ವೈಕುಂಠಮಂದಿರಾಯ ನಮಃ
ಓಂ ಹಯಗ್ರೀವಾಯ ನಮಃ
ಓಂ ಕೈಟಭಾರಯೇ ನಮಃ
ಓಂ ಗ್ರಾಹಘ್ನಾಯ ನಮಃ
ಓಂ ಗಜರಕ್ಷಕಾಯ ನಮಃ
ಓಂ ಸರ್ವಸಂಶಯವಿಚ್ಛೇತ್ತ್ರೇ ನಮಃ
ಓಂ ಸರ್ವಭಕ್ತಸಮುತ್ಸುಕಾಯ ನಮಃ
ಓಂ ಕಪರ್ದಿನೇ ನಮಃ
ಓಂ ಕಾಮಹಾರಿಣೇ ನಮಃ || ೪೬೦ ||
ಓಂ ಕಳಾಯೈ ನಮಃ
ಓಂ ಕಾಷ್ಠಾಯೈ ನಮಃ
ಓಂ ಸ್ಮೃತಯೇ ನಮಃ
ಓಂ ಧೃತಯೇ ನಮಃ
ಓಂ ಅನಾದಯೇ ನಮಃ
ಓಂ ಅಪ್ರಮೇಯೌಜಸೇ ನಮಃ
ಓಂ ಪ್ರಧಾನಾಯ ನಮಃ
ಓಂ ಸನ್ನಿರೂಪಕಾಯ ನಮಃ
ಓಂ ನಿರ್ಲೇಪಾಯ ನಮಃ
ಓಂ ನಿಸ್ಸ್ಪೃಹಾಯ ನಮಃ || ೪೭೦ ||
ಓಂ ಅಸಂಗಾಯ ನಮಃ
ಓಂ ನಿರ್ಭಯಾಯ ನಮಃ
ಓಂ ನೀತಿಪಾರಗಾಯ ನಮಃ
ಓಂ ನಿಷ್ಪ್ರೇಷ್ಯಾಯ ನಮಃ
ಓಂ ನಿಷ್ಕ್ರಿಯಾಯ ನಮಃ
ಓಂ ಶಾಂತಾಯ ನಮಃ
ಓಂ ನಿಷ್ಪ್ರಪಂಚಾಯ ನಮಃ
ಓಂ ನಿಧಯೇ ನಮಃ
ಓಂ ನಯಾಯ ನಮಃ
ಓಂ ಕರ್ಮಿಣೇ ನಮಃ || ೪೮೦ ||
ಓಂ ಅಕರ್ಮಿಣೇ ನಮಃ
ಓಂ ವಿಕರ್ಮಿಣೇ ನಮಃ
ಓಂ ಕರ್ಮೇಪ್ಸವೇ ನಮಃ
ಓಂ ಕರ್ಮಭಾವನಾಯ ನಮಃ
ಓಂ ಕರ್ಮಾಂಗಾಯ ನಮಃ
ಓಂ ಕರ್ಮವಿನ್ಯಾಸಾಯ ನಮಃ
ಓಂ ಮಹಾಕರ್ಮಿಣೇ ನಮಃ
ಓಂ ಮಹಾವ್ರತಿನೇ ನಮಃ
ಓಂ ಕರ್ಮಭುಜೇ ನಮಃ
ಓಂ ಕರ್ಮಫಲದಾಯ ನಮಃ || ೪೯೦ ||
ಓಂ ಕರ್ಮೇಶಾಯ ನಮಃ
ಓಂ ಕರ್ಮನಿಗ್ರಹಾಯ ನಮಃ
ಓಂ ನರಾಯ ನಮಃ
ಓಂ ನಾರಾಯಣಾಯ ನಮಃ
ಓಂ ದಾಂತಾಯ ನಮಃ
ಓಂ ಕಪಿಲಾಯ ನಮಃ
ಓಂ ಕಾಮದಾಯ ನಮಃ
ಓಂ ಶುಚಯೇ ನಮಃ
ಓಂ ತಪ್ತ್ರೇ ನಮಃ
ಓಂ ಜಪ್ತ್ರೇ ನಮಃ || ೫೦೦ ||
ಓಂ ಅಕ್ಷಮಾಲಾವತೇ ನಮಃ
ಓಂ ಗಂತ್ರೇ ನಮಃ
ಓಂ ನೇತ್ರೇ ನಮಃ
ಓಂ ಲಯಾಯ ನಮಃ
ಓಂ ಗತಯೇ ನಮಃ
ಓಂ ಶಿಷ್ಟಾಯ ನಮಃ
ಓಂ ದ್ರಷ್ಟ್ರೇ ನಮಃ
ಓಂ ರಿಪುದ್ವೇಷ್ಟ್ರೇ ನಮಃ
ಓಂ ರೋಷ್ಟ್ರೇ ನಮಃ
ಓಂ ವೇಷ್ಟ್ರೇ ನಮಃ || ೫೧೦ ||
ಓಂ ಮಹಾನಟಾಯ ನಮಃ
ಓಂ ರೋದ್ಧ್ರೇ ನಮಃ
ಓಂ ಬೋದ್ಧ್ರೇ ನಮಃ
ಓಂ ಮಹಾಯೋದ್ಧ್ರೇ ನಮಃ
ಓಂ ಶ್ರದ್ಧಾವತೇ ನಮಃ
ಓಂ ಸತ್ಯಧಿಯೇ ನಮಃ
ಓಂ ಶುಭಾಯ ನಮಃ
ಓಂ ಮಂತ್ರಿಣೇ ನಮಃ
ಓಂ ಮಂತ್ರಾಯ ನಮಃ
ಓಂ ಮಂತ್ರಗಮ್ಯಾಯ ನಮಃ || ೫೨೦ ||
ಓಂ ಮಂತ್ರಕೃತೇ ನಮಃ
ಓಂ ಪರಮಂತ್ರಹೃತೇ ನಮಃ
ಓಂ ಮಂತ್ರಭೃತೇ ನಮಃ
ಓಂ ಮಂತ್ರಫಲದಾಯ ನಮಃ
ಓಂ ಮಂತ್ರೇಶಾಯ ನಮಃ
ಓಂ ಮಂತ್ರವಿಗ್ರಹಾಯ ನಮಃ
ಓಂ ಮಂತ್ರಾಂಗಾಯ ನಮಃ
ಓಂ ಮಂತ್ರವಿನ್ಯಾಸಾಯ ನಮಃ
ಓಂ ಮಹಾಮಂತ್ರಾಯ ನಮಃ
ಓಂ ಮಹಾಕ್ರಮಾಯ ನಮಃ || ೫೩೦ ||
ಓಂ ಸ್ಥಿರಧಿಯೇ ನಮಃ
ಓಂ ಸ್ಥಿರವಿಜ್ಞಾನಾಯ ನಮಃ
ಓಂ ಸ್ಥಿರಪ್ರಜ್ಞಾಯ ನಮಃ
ಓಂ ಸ್ಥಿರಾಸನಾಯ ನಮಃ
ಓಂ ಸ್ಥಿರಯೋಗಾಯ ನಮಃ
ಓಂ ಸ್ಥಿರಾಧಾರಾಯ ನಮಃ
ಓಂ �

5. ಶ್ರೀ ವೇಂಕಟೇಶ ದ್ವಾದಶನಾಮ ಸ್ತೋತ್ರಂ
ಅಸ್ಯ ಶ್ರೀ ವೇಂಕಟೇಶ ದ್ವಾದಶನಾಮ ಸ್ತೋತ್ರ ಮಹಾಮಂತ್ರಸ್ಯ ಬ್ರಹ್ಮಾ ಋಷಿಃ ಅನುಷ್ಟುಪ್ ಛಂದಃ ಶ್ರೀ ವೇಂಕಟೇಶ್ವರೋ ದೇವತಾ ಇಷ್ಟಾರ್ಥೇ ವಿನಿಯೋಗಃ |
ನಾರಾಯಣೋ ಜಗನ್ನಾಥೋ ವಾರಿಜಾಸನವಂದಿತಃ |
ಸ್ವಾಮಿಪುಷ್ಕರಿಣೀವಾಸೀ ಶಂಖಚಕ್ರಗದಾಧರಃ || ೧ ||
ಪೀತಾಂಬರಧರೋ ದೇವೋ ಗರುಡಾಸನಶೋಭಿತಃ |
ಕಂದರ್ಪಕೋಟಿಲಾವಣ್ಯಃ ಕಮಲಾಯತಲೋಚನಃ || ೨ ||
ಇಂದಿರಾಪತಿಗೋವಿಂದಃ ಚಂದ್ರಸೂರ್ಯಪ್ರಭಾಕರಃ |
ವಿಶ್ವಾತ್ಮಾ ವಿಶ್ವಲೋಕೇಶೋ ಜಯ ಶ್ರೀವೇಂಕಟೇಶ್ವರಃ || ೩ ||
ಏತದ್ದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ |
ದಾರಿದ್ರ್ಯದುಃಖನಿರ್ಮುಕ್ತೋ ಧನಧಾನ್ಯಸಮೃದ್ಧಿಮಾನ್ || ೪ ||
ಜನವಶ್ಯಂ ರಾಜವಶ್ಯಂ ಸರ್ವಕಾಮಾರ್ಥಸಿದ್ಧಿದಮ್ |
ದಿವ್ಯತೇಜಃ ಸಮಾಪ್ನೋತಿ ದೀರ್ಘಮಾಯುಶ್ಚ ವಿಂದತಿ || ೫ ||
ಗ್ರಹರೋಗಾದಿನಾಶಂ ಚ ಕಾಮಿತಾರ್ಥಫಲಪ್ರದಮ್ |
ಇಹ ಜನ್ಮನಿ ಸೌಖ್ಯಂ ಚ ವಿಷ್ಣುಸಾಯುಜ್ಯಮಾಪ್ನುಯಾತ್ || ೬ ||
ಇತಿ ಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀ ವೇಂಕಟೇಶ ದ್ವಾದಶನಾಮ ಸ್ತೋತ್ರಂ |

6. ಶ್ರೀ ವೇಂಕಟೇಶ್ವರ ವಜ್ರ ಕವಚ ಸ್ತೋತ್ರಂ
ಮಾರ್ಕಂಡೇಯ ಉವಾಚ
ನಾರಾಯಣಂ ಪರಬ್ರಹ್ಮ ಸರ್ವಕಾರಣ ಕಾರಕಂ
ಪ್ರಪದ್ಯೇ ವೆಂಕಟೇಶಾಖ್ಯಾಂ ತದೇವ ಕವಚಂ ಮಮ
ಸಹಸ್ರಶೀರ್ಷಾ ಪುರುಷೋ ವೇಂಕಟೇಶಶ್ಶಿರೋ ವತು
ಪ್ರಾಣೇಶಃ ಪ್ರಾಣನಿಲಯಃ ಪ್ರಾಣಾಣ್ ರಕ್ಷತು ಮೇ ಹರಿಃ
ಆಕಾಶರಾಟ್ ಸುತಾನಾಥ ಆತ್ಮಾನಂ ಮೇ ಸದಾವತು
ದೇವದೇವೋತ್ತಮೋಪಾಯಾದ್ದೇಹಂ ಮೇ ವೇಂಕಟೇಶ್ವರಃ
ಸರ್ವತ್ರ ಸರ್ವಕಾಲೇಷು ಮಂಗಾಂಬಾಜಾನಿಶ್ವರಃ
ಪಾಲಯೇನ್ಮಾಂ ಸದಾ ಕರ್ಮಸಾಫಲ್ಯಂ ನಃ ಪ್ರಯಚ್ಛತು
ಯ ಏತದ್ವಜ್ರಕವಚಮಭೇದ್ಯಂ ವೇಂಕಟೇಶಿತುಃ
ಸಾಯಂ ಪ್ರಾತಃ ಪಠೇನ್ನಿತ್ಯಂ ಮೃತ್ಯುಂ ತರತಿ ನಿರ್ಭಯಃ
ಇತಿ ಶ್ರೀ ವೆಂಕಟೇಸ್ವರ ವಜ್ರಕವಚಸ್ತೋತ್ರಂ ಸಂಪೂರ್ಣಮ್ ॥

7. ಶ್ರೀ ವೇಂಕಟೇಶ ಮಂಗಳಾಶಾಸನಂ
ಶ್ರಿಯಃ ಕಾಂತಾಯ ಕಲ್ಯಾಣನಿಧಯೇ ನಿಧಯೇರ್ಥಿನಾಮ್ ।
ಶ್ರೀವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ॥ 1 ॥
ಲಕ್ಷ್ಮೀ ಸವಿಭ್ರಮಾಲೋಕ ಸುಭ್ರೂ ವಿಭ್ರಮ ಚಕ್ಷುಷೇ ।
ಚಕ್ಷುಷೇ ಸರ್ವಲೋಕಾನಾಂ ವೇಂಕಟೇಶಾಯ ಮಂಗಳಮ್ ॥ 2 ॥
ಶ್ರೀವೇಂಕಟಾದ್ರಿ ಶೃಂಗಾಗ್ರ ಮಂಗಳಾಭರಣಾಂಘ್ರಯೇ ।
ಮಂಗಳಾನಾಂ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ॥ 3 ॥
ಸರ್ವಾವಯವ ಸೌಂದರ್ಯ ಸಂಪದಾ ಸರ್ವಚೇತಸಾಮ್ ।
ಸದಾ ಸಮ್ಮೋಹನಾಯಾಸ್ತು ವೇಂಕಟೇಶಾಯ ಮಂಗಳಮ್ ॥ 4 ॥
ನಿತ್ಯಾಯ ನಿರವದ್ಯಾಯ ಸತ್ಯಾನಂದ ಚಿದಾತ್ಮನೇ ।
ಸರ್ವಾಂತರಾತ್ಮನೇ ಶೀಮದ್-ವೇಂಕಟೇಶಾಯ ಮಂಗಳಮ್ ॥ 5 ॥
ಸ್ವತ ಸ್ಸರ್ವವಿದೇ ಸರ್ವ ಶಕ್ತಯೇ ಸರ್ವಶೇಷಿಣೇ ।
ಸುಲಭಾಯ ಸುಶೀಲಾಯ ವೇಂಕಟೇಶಾಯ ಮಂಗಳಮ್ ॥ 6 ॥
ಪರಸ್ಮೈ ಬ್ರಹ್ಮಣೇ ಪೂರ್ಣಕಾಮಾಯ ಪರಮಾತ್ಮನೇ ।
ಪ್ರಯುಂಜೇ ಪರತತ್ತ್ವಾಯ ವೇಂಕಟೇಶಾಯ ಮಂಗಳಮ್ ॥ 7 ॥
ಆಕಾಲತತ್ತ್ವ ಮಶ್ರಾಂತ ಮಾತ್ಮನಾ ಮನುಪಶ್ಯತಾಮ್ ।
ಅತೃಪ್ತ್ಯಮೃತ ರೂಪಾಯ ವೇಂಕಟೇಶಾಯ ಮಂಗಳಮ್ ॥ 8 ॥
ಪ್ರಾಯಃ ಸ್ವಚರಣೌ ಪುಂಸಾಂ ಶರಣ್ಯತ್ವೇನ ಪಾಣಿನಾ ।
ಕೃಪಯಾದಿಶತೇ ಶ್ರೀಮದ್-ವೇಂಕಟೇಶಾಯ ಮಂಗಳಮ್ ॥ 9 ॥
ದಯಾಮೃತ ತರಂಗಿಣ್ಯಾ ಸ್ತರಂಗೈರಿವ ಶೀತಲೈಃ ।
ಅಪಾಂಗೈ ಸ್ಸಿಂಚತೇ ವಿಶ್ವಂ ವೇಂಕಟೇಶಾಯ ಮಂಗಳಮ್ ॥ 10 ॥
ಸ್ರಗ್-ಭೂಷಾಂಬರ ಹೇತೀನಾಂ ಸುಷಮಾ ವಹಮೂರ್ತಯೇ ।
ಸರ್ವಾರ್ತಿ ಶಮನಾಯಾಸ್ತು ವೇಂಕಟೇಶಾಯ ಮಂಗಳಮ್ ॥ 11 ॥
ಶ್ರೀವೈಕುಂಠ ವಿರಕ್ತಾಯ ಸ್ವಾಮಿ ಪುಷ್ಕರಿಣೀತಟೇ ।
ರಮಯಾ ರಮಮಾಣಾಯ ವೇಂಕಟೇಶಾಯ ಮಂಗಳಮ್ ॥ 12 ॥
ಶ್ರೀಮತ್-ಸುಂದರಜಾ ಮಾತೃಮುನಿ ಮಾನಸವಾಸಿನೇ ।
ಸರ್ವಲೋಕ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ॥ 13 ॥
ಮಂಗಳಾ ಶಾಸನಪರೈರ್-ಮದಾಚಾರ್ಯ ಪುರೋಗಮೈಃ ।
ಸರ್ವೈಶ್ಚ ಪೂರ್ವೈರಾಚಾರ್ಯೈಃ ಸತ್ಕೃತಾಯಾಸ್ತು ಮಂಗಳಮ್ ॥ 14 ॥
ಶ್ರೀ ಪದ್ಮಾವತೀ ಸಮೇತ ಶ್ರೀ ಶ್ರೀನಿವಾಸ ಪರಬ್ರಹ್ಮಣೇ ನಮಃ



Click it and Unblock the Notifications











