For Quick Alerts
ALLOW NOTIFICATIONS  
For Daily Alerts

ಹರ್ ಘರ್‌ ತಿರಂಗಾ ಅಭಿಯಾನಕ್ಕೆ ರಿಜಿಸ್ಟರ್ ಮಾಡುವುದು ಹೇಗೆ? ಸರ್ಟಿಫಿಕೇಟ್‌ ಡೌನ್‌ಲೋಡ್‌ ಸ್ಟೆಪ್ಸ್ ಏನು?

|

ಭಾರತದಲ್ಲಿ 'ಹರ್‌ ಘರ್‌ ತಿರಂಗಾ' ಅಭಿಯಾನ ಶುರುವಾಗಿದೆ, ಈ ಅಭಿಯಾನದಡಿ ಆಗಸ್ಟ್‌ 13, 14, 15ರಂದು ಎಲ್ಲಾ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿ ಆಜಾದಿ ಕಾ ಅಮೃತ್‌ ಮಹೋತ್ಸವ ಆಚರಿಸಲು ಪ್ರದಾನಿ ಮೋದಿಯವರು ಕರೆ ನೀಡಿದ್ದಾರೆ.

ಈಗಾಗಲೇ ಹರ್‌ ಘರ್‌ ತಿರಂಗಾ ಆ್ಯಂಥಮ್ ಸಾಂಗ್‌ ಕೂಡ ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ಬಹುತೇಕ ಸೆಲೆಬ್ರಿಟಿಗಳು, ಸಾಧಕರು ಕಾಣಿಸಿಕೊಂಡಿದ್ದಾರೆ, ಕನ್ನಡದಲ್ಲಿ ಕ್ರಿಕೆಟಿಗ ಕೆ ಎಲ್‌ ರಾಹುಲ್‌ ಮನೆ ಮನದಲ್ಲಿಯೂ ತ್ರಿವರ್ಣ ಎಂದು ಹೇಳಿದ್ದಾರೆ, ಆ ಹಾಡು ಕೇಳುವಾಗಲೇ ಮೈ ರೋಮಾಂಚನವಾಗುತ್ತೆ.

 ಹರ್ ಘರ್‌ ತಿರಂಗಾ ಅಭಿಯಾನ

ಹರ್ ಘರ್‌ ತಿರಂಗಾ ಅಭಿಯಾನ

ಹರ್ ಘರ್‌ ತಿರಂಗಾ ಅಭಿಯಾನಕ್ಕೆ ಸೆಲೆಬ್ರಿಟಿಗಳು ಸಾಥ್‌ ನೀಡಿದ್ದಾರೆ

ಭಾರತದಲ್ಲಿ 'ಹರ್‌ ಘರ್‌ ತಿರಂಗಾ' ಅಭಿಯಾನ ಶುರುವಾಗಿದೆ, ಈ ಅಭಿಯಾನದಡಿ ಆಗಸ್ಟ್‌ 13, 14, 15ರಂದು ಎಲ್ಲಾ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿ ಆಜಾದಿ ಕಾ ಅಮೃತ್‌ ಮಹೋತ್ಸವ ಆಚರಿಸಲು ಪ್ರದಾನಿ ಮೋದಿಯವರು ಕರೆ ನೀಡಿದ್ದಾರೆ.

 ಹರ್‌ ಘರ್‌ ತಿರಂಗಾ ಆ್ಯಂಥಮ್ ಸಾಂಗ್‌

ಹರ್‌ ಘರ್‌ ತಿರಂಗಾ ಆ್ಯಂಥಮ್ ಸಾಂಗ್‌

ಈಗಾಗಲೇ ಹರ್‌ ಘರ್‌ ತಿರಂಗಾ ಆ್ಯಂಥಮ್ ಸಾಂಗ್‌ ಕೂಡ ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ಬಹುತೇಕ ಸೆಲೆಬ್ರಿಟಿಗಳು, ಸಾಧಕರು ಕಾಣಿಸಿಕೊಂಡಿದ್ದಾರೆ, ಕನ್ನಡದಲ್ಲಿ ಕ್ರಿಕೆಟಿಗ ಕೆ ಎಲ್‌ ರಾಹುಲ್‌ ಮನೆ ಮನದಲ್ಲಿಯೂ ತ್ರಿವರ್ಣ ಎಂದು ಹೇಳಿದ್ದಾರೆ, ಆ ಹಾಡು ಕೇಳುವಾಗಲೇ ಮೈ ರೋಮಾಂಚನವಾಗುತ್ತೆ.

ಹರ್ ಘರ್‌ ತಿರಂಗಾ ಅಭಿಯಾನಕ್ಕೆ ಸೆಲೆಬ್ರಿಟಿಗಳು ಸಾಥ್‌

ಹರ್ ಘರ್‌ ತಿರಂಗಾ ಅಭಿಯಾನಕ್ಕೆ ಸೆಲೆಬ್ರಿಟಿಗಳು ಸಾಥ್‌

ಹರ್ ಘರ್‌ ತಿರಂಗಾ ಅಭಿಯಾನಕ್ಕೆ ಸೆಲೆಬ್ರಿಟಿಗಳು ಸಾಥ್‌ ನೀಡಿದ್ದು ರಾಕಿಂಗ್ ಸ್ಟಾರ್‌ ಯಶ್‌ ' ಭರವಸೆ, ಆಕಾಂಕ್ಷೆ, ವಿವಿಧತೆಯಲ್ಲಿ ಏಕತೆಯ ಸಂಕೇತ, ತಿರಂಗಾ ಭಾರತೀಯರ ಹೆಮ್ಮೆ , 75 ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನ್ಮ ದೇಶದ ಗುರುತಾದ ರಾಷ್ಟ್ರಧ್ವಜವನ್ನು 2022 ಆಗಸ್ಟ್‌ 13-15ರವರೆಗೆ ನಮ್ಮ ಮನೆಗಳಲ್ಲಿ ಹಾರಿಸೋಣ" ಎಂದು ಟ್ವೀಟ್‌ ಮಾಡಿದ್ದಾರೆ.

ಹರ್ ಘರ್‌ ಅಭಿಯಾನದಲ್ಲಿ ರಿಜಿಸ್ಟರ್‌ ಮಾಡುವುದು ಎಂಬುವುದನ್ನು ತಿಳಿಯೋಣ ಬನ್ನಿ:

ಹರ್ ಘರ್‌ ಅಭಿಯಾನದಲ್ಲಿ ರಿಜಿಸ್ಟರ್‌ ಮಾಡುವುದು ಎಂಬುವುದನ್ನು ತಿಳಿಯೋಣ ಬನ್ನಿ:

ಸ್ಟೆಪ್ಸ್‌

ಹರ್‌ ಘರ್‌ ತಿರಂಗಾ ರಿಜಿಸ್ಟ್ರೇಷನ್‌ ಲಿಂಕ್

ಈ ಅಭಿಯಾನದಲ್ಲಿ ನೋಂದಣಿ ಮಾಡಿಕೊಳ್ಳಲು ನಿಮ್ಮ ಫೋಟೋವನ್ನು harghartiranga.comನಲ್ಲಿ ಅಪ್‌ಲೋಡ್‌ ಮಾಡಿ. ಇದುವರೆಗೆ 1.3 ಕೋಟಿಗೂ ಅಧಿಕ ರಾಷ್ಟ್ರಧ್ವಜವನ್ನು ಪಿನ್ ಮಾಡಲಾಗಿದೆ, ತಿರಂಗಾದ ಜೊತೆಗಿರುವ 33 ಲಕ್ಷಕ್ಕೂ ಅಧಿಕ ಸೆಲ್ಫಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

 ಹರ್‌ ಘರ್‌ ತಿರಂಗಾ ಸರ್ಟಿಫಿಕೇಟ್‌ ಡೌನ್‌ಲೋಡ್

ಹರ್‌ ಘರ್‌ ತಿರಂಗಾ ಸರ್ಟಿಫಿಕೇಟ್‌ ಡೌನ್‌ಲೋಡ್

ಹರ್ ಘರ್‌ ತಿರಂಗಾ ಸರ್ಟಿಫಿಕೇಟ್‌ ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಬಹುದು.

ಈ ಸ್ಟೆಪ್‌ಗಳನ್ನು ಪಾಲಿಸಿ

https://harghartiranga.com ವೆಬ್‌ಸೈಟ್‌ಗೆ ಭೇಟಿಕೊಡಿ

ನಿಮ್ಮ ಪ್ರೊಫೈಲ್‌ ಫೋಟೋ ಹಾಕಿ

ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ಎಂಟರ್‌ ಮಾಡಿ, ನಂತರ ನಿಮ್ಮ ಲೊಕೇಷನ್‌ ಆಕ್ಸಸ್‌ ಅಲೋ ಮಾಡಿ.

ನಿಮ್ಮ ಲೊಕೇಷನ್‌ನಲ್ಲಿ ಫ್ಲ್ಯಾಗ್ ಪಿನ್‌ ಮಾಡಿ

ನಂತರ ಸರ್ಟಿಫಿಕೇಟ್‌ ಡೌನ್‌ಲೋಡ್ ಮಾಡಿ.

English summary

How to register for Har Ghar Tiranga campaign? Here's the registration link and steps to download certificate In Kannada

Here are steps to register Har Ghar Tiranga campaign and how to get certificate, read on...
X
Desktop Bottom Promotion