For Quick Alerts
ALLOW NOTIFICATIONS  
For Daily Alerts

January 2022 Vrat And Festivals : ಹೊಸ ವರ್ಷದ ಮೊದಲ ಮಾಸದಲ್ಲಿ ಬರುವ ಹಬ್ಬಗಳು, ವಿಶೇಷ ದಿನಗಳು

|

ಇಂಗ್ಲಿಷ್‌ ಕ್ಯಾಲೆಂಡರ್ ಪ್ರಕಾರ ಜನವರಿ 1 ಹೊಸವರ್ಷ, ಹಿಂದೂಗಳಿಗೆ ವರ್ಷ ಪ್ರಾರಂಭ ಎಂದರೆ ಅದು ಯುಗಾದಿ. ಆದರೆ ನಮ್ಮ ದಾಖಲಾತಿಗಳು, ನಮ್ಮ ಜನನ ದಿನಾಂಕ ಎಲ್ಲವನ್ನೂ ಜನವರಿ -ಡಿಸೆಂಬರ್‌ ಲೆಕ್ಕಾಚಾರದಲ್ಲಿಯೇ ಹೇಳುತ್ತೇವೆ. ಈಗ 2021 ನಮ್ಮೆಲ್ಲರ ಪಾಲಿಗೆ ಒಂದು ನೆನಪು ಅಷ್ಟೇ, 2022ನ್ನು ಸ್ವಾಗತಿಸಲು ನಾವೆಲ್ಲಾ ಸಿದ್ಧರಾಗಿದ್ದೇವೆ. ಹೊಸ ವರ್ಷ ಎಲ್ಲರ ಬಾಳಲ್ಲಿ ಒಳಿತನ್ನು ಮಾಡಲಿ ಎಂಬುವುದೇ ನಮ್ಮ ಆಶಯ.

2022ರ ಮೊದಲ ತಿಂಗಳು ಜನವರಿ. ಈ ಜನವರಿಯಲ್ಲಿ ಹಲವಾರು ವಿಶೇಷ ದಿನಗಳಿವೆ. ಜನವರಿಯಲ್ಲಿ ಬರುವ ಹಬ್ಬಗಳು, ವಿಶೇಷ ದಿನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

1. ಜನವರಿ ತಿಂಗಳಿನಲ್ಲಿ ಬರುವ ಹಬ್ಬಗಳು

1. ಜನವರಿ ತಿಂಗಳಿನಲ್ಲಿ ಬರುವ ಹಬ್ಬಗಳು

ಜನವರಿ 1, 2022: ಹೊಸ ವರ್ಷ, ಮಾಸಿಕ ಶಿವರಾತ್ರಿ

ಜನವರಿ 2, 2022: ದರ್ಶ ಅಮವಾಸ್ಯೆ, ಪೌಷ ಅಮವಾಸ್ಯೆ

ಕನವರಿ 3, 2022: ಇಷ್ಠಿ

ಜನವರಿ 4, 2022: ಚಂದ್ರ ದರ್ಶನ

ಜನವರಿ 6, 2022: ವಿನಾಯಕ ಚತುರ್ಥಿ

ಜನವರಿ 7, 2022: ಸ್ಕಂದ ಷಷ್ಠಿ

2. ಜನವರಿ ತಿಂಗಳಿನಲ್ಲಿ ಬರುವ ಹಬ್ಬಗಳು

2. ಜನವರಿ ತಿಂಗಳಿನಲ್ಲಿ ಬರುವ ಹಬ್ಬಗಳು

ಜನವರಿ 9, 2022: ಭಾನು ಸಪ್ತಮಿ, ಗುರು ಗೋವಿಂದ ಸಿಂಗ್ ಜಯಂತಿ

ಜನವರಿ 10, 2022: ಬಾನದ ಅಷ್ಟಮಿ, ಮಾಸಿಕ ದುರ್ಗಾಷ್ಟಮಿ

ಜನವರಿ 12, 2022: ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿನ

ಜನವರಿ 13, 2022: ವೈಕುಂಠ ಏಕಾದಶಿ, ಪೌಷ ಪುತ್ರದ ಏಕಾದಶಿ

ಜನವರಿ 14, 2022: ಮಕರ ಸಂಕ್ರಾಂತಿ, ಪೊಂಗಲ್, ಉತ್ತರಾಯಣ, ಮಕರ ದೀಪ, ರೋಹಿಣಿ ವ್ರತ

ಜನವರಿ 15, 2022: ಶನಿ ತ್ರಯೋದಶಿ, ಪ್ರದೋಷ ವ್ರತ

3. ಜನವರಿ ತಿಂಗಳಿನಲ್ಲಿ ಬರುವ ಹಬ್ಬಗಳು

3. ಜನವರಿ ತಿಂಗಳಿನಲ್ಲಿ ಬರುವ ಹಬ್ಬಗಳು

ಜನವರಿ 17, 2022: ಶಾಕಂಬರಿ ಪೂರ್ಣಿಮಾ

ಜನವರಿ 18, 2022: ಮಘಾ ಪ್ರಾರಂಭ (ಉತ್ತರದಲ್ಲಿ)

ಜನವರಿ 21, 2022: ಲಂಬೋದರ ಸಂಕಷ್ಟಿ ಚತುರ್ಥಿ

ಜನವರಿ 23, 2022: ಸುಭಾಷ್ ಚಂದ್ರ ಬೋಸ್ ಜಯಂತಿ

ಜನವರಿ 25, 2022: ವಿವೇಕಾನಂದ ಜಯಂತಿ (ಸಮ್ವಾತ್), ಕಾಲಾಷ್ಟಮಿ

4. ಜನವರಿ ತಿಂಗಳಿನಲ್ಲಿ ಬರುವ ಹಬ್ಬಗಳು

4. ಜನವರಿ ತಿಂಗಳಿನಲ್ಲಿ ಬರುವ ಹಬ್ಬಗಳು

ಜನವರಿ 26, 202: ಗಣರಾಜ್ಯೋತ್ಸವ

ಜನವರಿ 28, 2022: ಶಟಿಲಾ ಏಕಾದಶಿ

ಜನವರಿ 30, 2022: ಗಾಂಧಿ ಪುಣ್ಯ ತಿಥಿ, ಮೇರು ತ್ರಯೋದಶಿ, ಪ್ರದೋಷ ವ್ರತ, ಮಾಸಿಕ ಶಿವರಾತ್ರಿ

ಜನವರಿ 31, 2022: ದರ್ಶ ಅಮವಾಸ್ಯೆ

English summary

Festivals and Vrats in the month of January 2022

Festivals and Vrats in the month of January 2022, Read on...
Story first published: Friday, December 31, 2021, 20:30 [IST]
X
Desktop Bottom Promotion