Latest Updates
-
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ!
ಅಡುಗೆ ಮನೆಯ ಸಿಂಕ್‌ನ ಸ್ವಚ್ಛತೆಗೆ ಇಲ್ಲಿದೆ ಸರಳ ಟಿಪ್ಸ್
ಅಡುಗೆ ಕೋಣೆಯೊಳಗೆ ಹಿಂದೆಲ್ಲಾ ತೊಟ್ಟಿಗಳು (ಅಡುಗೆ ಮನೆಯ ಸಿಂಕ್) ಸಿಮೆಂಟ್ ನಿಂದಲೇ ನಿರ್ಮಿತವಾಗುತ್ತಿದ್ದವು. ಆದರೆ ಸಮಯ ಕಳೆದಂತೆ ತೊಟ್ಟಿಯು ಬದಲಾಗತೊಡಗಿತು. ಈಗ ವಿವಿಧ ರೀತಿಯ ತೊಟ್ಟಿಗಳು ಮಾರುಕಟ್ಟೆಯಲ್ಲೇ ಲಭ್ಯವಾಗುತ್ತದೆ. ಅದರಲ್ಲಿ ಪ್ರಮುಖವಾಗಿರುವುದು ಕಲೆಹಿಡಿಯದ ಉಕ್ಕಿನ ತೊಟ್ಟಿ (Stainless Steel Sink).
ಕಲೆಹಿಡಿಯದ ಉಕ್ಕಿನ ಸಾಮಾನುಗಳು ಮತ್ತು ಒಳಾಂಗಣ ಅಲಂಕಾರಗಳು ಅಡುಗೆ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಅಡುಗೆ ಮನೆಯ ಅಂದವನ್ನು ಹೆಚ್ಚಿಸುವುದರೊಂದಿಗೆ ಈ ಸಾಮಾನುಗಳಿಂದ ಕೆಲವೊಂದು ಹಿನ್ನಡೆಗಳಿವೆ. ಇವುಗಳಿಗೆ ನೀರು ಮತ್ತು ಕೈಬೆರಳಿನ ಕಲೆಗಳು ಬೇಗನೆ ಅಂಟಿಕೊಳ್ಳುತ್ತದೆ. ಇಂದು ನಾವು ಕಲೆ ಹಿಡಿಯದ ಉಕ್ಕಿನ ತೊಟ್ಟಿ ಹೊಳೆಯುವ ಮತ್ತು ಹೊಸದಾಗಿ ಕಾಣುವಂತೆ ಮಾಡುವ ವಿಧಾನವನ್ನು ತಿಳಿದುಕೊಳ್ಳುವ.

ಅಡುಗೆ ಮನೆಯಲ್ಲಿ ನೀವು ಕಲೆ ಹಿಡಿಯದ ಉಕ್ಕಿನ ತೊಟ್ಟಿಯನ್ನು (ಸ್ಟೈನ್ ಲೆಸ್ ಸ್ಟೀಲ್ ಸಿಂಕ್) ನೋಡಿದಾಗ ಅದನ್ನು ಹೇಗಪ್ಪಾ ಸ್ವಚ್ಛಗೊಳಿಸುವುದು ಎಂದು ಭಯಪಡುತ್ತೀರಿ. ಇದನ್ನು ಮತ್ತೆ ಹೊಸದರಂತೆ ಕಾಣುವ ಹಾಗೆ ಮಾಡುವುದು ಹೇಗೆಂದು ನಿಮಗೆ ಚಿಂತೆಯಾಗುತ್ತಿದೆಯಾ? ಇದನ್ನು ಓದುತ್ತಾ ಇರಿ ಮತ್ತು ಕಲೆ ಹಿಡಿಯದ ಉಕ್ಕಿನ ತೊಟ್ಟಿಯನ್ನು ಅಥವಾ ಅಡುಗೆ ಮನೆಯ ಸಿಂಕ್ ಅನ್ನು ಹೊಳೆಯುವಂತೆ ಮಾಡುವ ವಿಧಾನಗಳನ್ನು ತಿಳಿಯಿರಿ. ಅಡುಗೆ ಸೋಡಾದಿಂದ ಅಡುಗೆ ಮನೆ ಸಿಂಕ್ ಶುಚಿಗೊಳಿಸುವುದು
ದೈನಂದಿನ ಮತ್ತು ವಾರಾಂತ್ಯದಲ್ಲಿ ಸಿಂಕ್ ಗೆ ಬೀಳುವ ಪಾತ್ರೆಗಳು ಮತ್ತು ವಿವಿಧ ರೀತಿಯ ಮಸಾಲೆಗಳು ತೊಟ್ಟಿಯನ್ನು ಆರಂಭದಿಂದಲೇ ಕೆಡಿಸುತ್ತದೆ. ಕೆಲವೊಂದು ಸರಳ ವಿಧಾನಗಳಿಂದ ನೀವು ಕಲೆಯನ್ನು ತೆಗೆಯಬಹುದಾಗಿದೆ. ನಮ್ಮ ಸರಳ ವಿಧಾನಗಳನ್ನು ಪಾಲಿಸಿ ಮತ್ತು ತೊಟ್ಟಿ ಹೊಳೆಯುವಂತೆ ಮಾಡಿ.
ಬೇಕಿಂಗ್ ಸೋಡಾ ಮತ್ತು ನೀರು
ನೀರಿಗೆ ಬೇಕಿಂಗ್ ಸೋಡಾ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಸಂಪೂರ್ಣ ತೊಟ್ಟಿಗೆ ಹಚ್ಚಿ ಮತ್ತು ಸ್ಟೀಲ್ ಬ್ರಶ್ ನಿಂದ ಸ್ಕ್ರಬ್ ಮಾಡಿ. ತೊಟ್ಟಿಯಲ್ಲಿ ಆಗಿರುವಂತಹ ಗೆರೆಗಳನ್ನು ಇದು ತೆಗೆಯಬಲ್ಲದು. ನೀರಿನಿಂದ ತೊಟ್ಟಿಯನ್ನು ತೊಳೆದು ಹತ್ತಿ ಬಟ್ಟೆಯಿಂದ ಅದನ್ನು ಒರೆಸಿ. ಇದರಿಂದ ತೊಟ್ಟಿ ಹೊಳೆಯುವುದು. ಸಿಂಕ್ ನಲ್ಲಿ ಅಡಗಿದೆ ಅಡುಗೆ ಮನೆ ಶುಚಿತ್ವ
ಮದ್ಯಪಾನ
ಕ್ಲಬ್ ಸೋಡಾ
ಆಲಿವ್ ಆಯಿಲ್



Click it and Unblock the Notifications




