For Quick Alerts
ALLOW NOTIFICATIONS  
For Daily Alerts

ಮನೆ ವಸ್ತುಗಳ ಶುಚಿತ್ವದಲ್ಲಿ ಟೂತ್ ಪೇಸ್ಟ್ ಬಳಕೆ!

|
Tooth Paste For Things Cleaning
ಟೂತ್ ಪೇಸ್ಟ್ ಹಲ್ಲುಗಳ ಶುಚಿಗೆಯಷ್ಟೆ ಅಲ್ಲ ಮನೆ ಶುಚಿತ್ವಕ್ಕೆ ಕೂಡ ಬಳಸಬಹುದು! ಟೂತ್ ಪೇಸ್ಟ್ ಮನೆ ಬಳಕೆಯಲ್ಲಿ ಈ ಕೆಳಗಿನ ವಸ್ತುಗಳ ಶುಚಿತ್ವಕ್ಕೆ ತುಂಬಾ ಸಹಕಾರಿಯಾಗಿದೆ.

1.
ಬೆಳ್ಳಿ ಮತ್ತು ಚಿನ್ನ ಆಭರಣಗಳನ್ನು ಶುಚಿಗೊಳಿಸಲು ಟೂತ್ ಪೇಸ್ಟ್ ಬಳಸಬಹುದು. ಟೂತ್ ಪೇಸ್ಟ್ ಅನ್ನು ಬ್ರೆಷ್ ನಲ್ಲಿ ಹಾಕಿ ಆಭರಣಗಳನ್ನು ಉಜ್ಜಿದರೆ ಆಭರಣದ ಹೊಳಪು ಹೆಚ್ಚುವುದು.

2. ಲೆದರ್ ಶೂ ನಲ್ಲಿ ಕಲೆಯಾಗಿದ್ದರೆ ಆ ಭಾಗಕ್ಕೆ ಟೂತ್ ಪೇಸ್ಟ್ ಹಾಕಿ ಉಜ್ಜಿ ಹೋಗಲಾಡಿಸಬಹುದು.

3. ದಿನಾವೂ ಟೆನ್ನೀಸ್ ಆಡುವವರ ಶೂ ಕೊಳೆಯಾಗಿದ್ದರೆ ಈ ಟೂತ್ ಪೇಸ್ಟ್ ಬಳಸಿ ಶುಚಿಗೊಳಿಸಬಹುದು.

4. ಟೂತ್ ಪೇಸ್ಟ್ ಹಾಕಿ ಅದರಿಂದ ವಜ್ರದ ಆಭರಣಗಳನ್ನು ತಿಕ್ಕಿದರೆ ಆಭರಣದ ಹೊಳಪು ಹೆಚ್ಚುವುದು.

5. ಚೈನ್ ವಾಚ್ ನಲ್ಲಿ ಕೊಳೆಯಾಗಿದ್ದರೆ ಚಿಕ್ಕ ಹತ್ತಿಬಟ್ಟೆ ತುಂಡನ್ನು ನೀರಿಗೆ ಅದ್ದಿ ಅದಕ್ಕೆ ಟೂತ್ ಪೇಸ್ಟ್ ಹಾಕಿ ವಾಚ್ ಅನ್ನು ಉಜ್ಜಬೇಕು. ನಂತರ ಶುದ್ಧವಾದ ಬಟ್ಟೆಯಿಂದ ಒರೆಸಬೇಕು.

6. ಹಾಲಿನ ಬಾಟಲಿಯನ್ನು ಶುಚಿಗೊಳಿಸಲು ಟೂತ್ ಪೇಸ್ಟ್ ಬಳಸಬಹುದು.

English summary

Tooth Paste For Things Cleaning | Tips For Cleaning | ವಸ್ತುಗಳ ಶುಚಿತ್ವಕ್ಕೆ ಟೂತ್ ಪೇಸ್ಟ್ | ಮನೆ ಶುಚಿತ್ವಕ್ಕೆ ಕೆಲ ಸಲಹೆ

You can not only use this to whiten teeth, but also as an ingredient for household chores. Find out the multiple uses of toothpaste.
Story first published: Tuesday, February 21, 2012, 17:36 [IST]
X
Desktop Bottom Promotion