For Quick Alerts
ALLOW NOTIFICATIONS  
For Daily Alerts

ಸಿಂಕ್ ನಲ್ಲಿ ಅಡಗಿದೆ ಅಡುಗೆ ಮನೆ ಶುಚಿತ್ವ

|
Kitchen Sink
ನಿಮ್ಮ ಮನೆಯಲ್ಲಿ ಎಲ್ಲಾ ಸ್ಥಳಗಳಿಗಿಂತ ಹೆಚ್ಚು ಆದ್ಯತೆ ನೀಡಬೇಕಾದದು ಅಡುಗೆ ಮನೆ ಶುದ್ದತೆಗೆ. ಅದೇನು ರಾಕೆಟ್ ವಿದ್ಯೆಯಲ್ಲ ಬಿಡಿ,ಇದಕ್ಕಾಗಿ ನೀವು ಖರ್ಚು ಮಾಡಬೇಕಾದದು ಸ್ವಲ್ಪ ಕಾಮನ್ ಸೆನ್ಸ್ ಅಷ್ಟೆ.

ಬಿಸಿ, ನೀರು, ಆಹಾರ ಸಾಮಗ್ರಿಗಳು ಇವುಗಳು ಕೀಟಾಣುಗಳ ಉತ್ಪತ್ತಿಗೆ ಸೂಕ್ತ ವಾತಾವರಣವನ್ನು ಒದಗಿಸುತ್ತದೆ. ಆದ್ದರಿಂದ ಅದನ್ನು ತಡೆಯ ಬೇಕೆಂದರೆ ನೀವು ನಿಮ್ಮ ಕಿಚನ್ ನ ಶುದ್ಧತೆ ಕಡೆಗೆ ಗಮನ ಹರಿಸುವುದು ಅವ್ಯಶಕವಾಗಿದೆ.

1. ತೊಳೆಯಲಿರುವ ಪ್ಲೇಟ್ ಗಳನ್ನು ಹಾಗೇ ತುಂಬಾ ಹೊತ್ತು ಸಿಂಕ್ ನಲ್ಲಿ ಇಡಬೇಡಿ. ಅಡುಗೆಮನೆಯಲ್ಲಿ ಗಬ್ಬುನಾತ ಉಂಟಾದರೆ ಅದು ಕಪ್ಪು ಕೀಟಾಣುಗಳನ್ನು ಆಕರ್ಷಿಸುತ್ತದೆ. ಒಮ್ಮೆ ಅವು ಬಂದರೆ ಅವುಗಳನ್ನು ಹೋಗಲಾಡಿಸುವುದು ಕಷ್ಟ.

2. ಉಪಯೋಗಿಸಿದ ಪಾತ್ರೆಯನ್ನು ಹಾಗೆ ಹಾಕುವ ಬದಲು ಟ್ಯಾಪ್ ನೀರಿನಲ್ಲಿ ತೊಳೆದು ಹಾಕಿ, ಈ ರೀತಿ ಮಾಡುವುದರಿಂದ ನಂತರ ತೊಳೆಯಲು ಸುಲಭವಾಗುವುದು

3. .ಪಾತ್ರೆ ತೊಳೆಯಲು ಡಿಶ್ ವಾಶ್ ಲಿಕ್ವಿಡ್ ನ್ನು ಉಪಯೋಗಿಸುವುದರಿಂದ ತೊಳೆದ ನಂತರವು ಪಾತ್ರೆ ಗಬ್ಬು ನಾತ ಹೊಡೆಯುವುದನ್ನು ತಪ್ಪಿಸ ಬಹುದಾಗಿದೆ.

4.ಪಾತ್ರೆಯನ್ನು ತೊಳೆದ ಬಳಿಕ ಪಾತ್ರೆ ಉಜ್ಜುವ ಸ್ಕ್ರಬ್ಬರ್ ನ್ನು ನೀರಿನಲ್ಲಿ ಹಾಕಿಡದೆ ಚಿನ್ನಾಗಿ ತೊಳೆದು ಒಣಗಲು ಇಡಿ.

English summary

Clean Sinks Keeps Kitchen Clean | Home Maintenance | ಶುಚಿಯಾಗಿರುವ ಸಿಂಕ್ ಶುಚಿಯಾದ ಅಡುಗೆ ಕೋಣೆಗೆ | ಮನೆ ನಿರ್ವಾಹಣೆ

To clean your kitchen you have to fallow certain tips like don't dump all the used plates and utensils in your kitchen sink, before you dump the used utensils give them a preliminary wash with running water, washing pads keeps for dry after washing the vessel, rub your sink with tamarind and salt.
Story first published: Friday, September 30, 2011, 14:18 [IST]
X
Desktop Bottom Promotion