ರಾತ್ರಿ ಇದನ್ನು ಕುಡಿದರೆ ಅದ್ಯಾವ ಬಗೆಯ ಹೊಟ್ಟೆ ಬೊಜ್ಜು ಕೂಡ ಕರಗುವುದು

By: Deepu
Subscribe to Boldsky

ದೇಹದಲ್ಲಿರುವ ಮಾರಕ ಪದಾರ್ಥ(ಡೆಟೊಫಿಕೇಷನ್) ವನ್ನು ಹೊರ ಹಾಕುವುದರಿಂದ ದೇಹದ ತೂಕ ಕಡಿಮೆಯಾಗುವುದು ಎಂಬುದು ನಿಮಗೆ ತಿಳಿದಿದೆಯಾ? ತಿಳಿದಿಲ್ಲ ಎಂದಾದರೆ ತಿಳಿದುಕೊಳ್ಳಲು ಇದೊಂದು ಸೂಕ್ತ ಸಮಯ. ಈ ಲೇಖನದಲ್ಲಿ ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸಲು ಒಂದು ವಿಶೇಷ ಪಾನೀಯದ ಪಾಕವಿಧಾನವನ್ನು ನಿಮಗೆ ಪ್ರಸ್ತುತ ಪಡಿಸುತ್ತಿದ್ದೇವೆ. ಇದು ಜೀವಾಣುಗಳನ್ನು ತೊಳೆದುಕೊಂಡು, ದೇಹದಲ್ಲಿರುವ ನಿರುಪಯುಕ್ತ ಕೊಬ್ಬಿನಾಂಶವನ್ನು ಕರಗಿಸುತ್ತದೆ.

ದೇಹದಲ್ಲಿ ಅತಿಯಾಗಿ ಕೊಬ್ಬಿನಂಶದಿಂದಲೇ 2ನೇ ಬಗೆಯ ಮಧು ಮೇಹ ಬರುವುದು. ಅಲ್ಲದೆ ಹಠಾತ್‍ನೆ ಬರುವ ಕೆಲವು ಕಾಯಿಲೆಗಳು ಸಹ ಬೊಜ್ಜಿನಿಂದಲೇ ಬರುತ್ತದೆ ಎನ್ನಲಾಗುವುದು. ಹಾಗಾಗಿ ಯಾವಾಗ ನೀವು ಸೇವಿಸುವ ಆಹಾರ ಶುದ್ಧ ಹಾಗೂ ಆರೋಗ್ಯಕರವಾಗಿರುತ್ತದೋ ಆಗ ದೇಹದ ಅಂಗಾಂಗವೂ ಆರೋಗ್ಯ ಪೂರ್ಣವಾಗಿರುತ್ತದೆ. ನಿದ್ರೆ ಮಾಡುವ ಮುನ್ನ ಈ ವಿಶೇಷ ಪಾನೀಯವನ್ನು ಕುಡಿದರೆ ಹೊಟ್ಟೆಯ ಕೊಬ್ಬಿನಂಶ ಕರಗುವುದು. ತೂಕದಲ್ಲೂ ಗಣನೀಯ ಇಳಿಕೆಯನ್ನು ಕಾಣಬಹುದು. 

ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಹಾಗಾದರೆ ಅದ್ಯಾವ ಬಗೆಯ ಪಾನೀಯ ಎನ್ನುವ ಕುತೂಹಲ ಹೆಚ್ಚುತ್ತಿದ್ದರೆ ಇದನ್ನು ಮುಂದೆ ಓದಿ... ಈ ಪಾನೀಯವನ್ನು ಮಲಗುವ ಮುನ್ನ ಕುಡಿದರೆ ದೇಹದಲ್ಲಿರುವ ವಿಷಯುಕ್ತ ಪದಾರ್ಥಗಳ ವಿಸರ್ಜನೆಗೆ ಸಹಾಯ ಮಾಡುವುದಲ್ಲದೆ ಹೊಟ್ಟೆ ಭಾಗದಲ್ಲಿರುವ ಬೊಜ್ಜಿನಂಶವೂ ಕರಗುವುದು. ಇದನ್ನು ತಯಾರಿಸಲು ಬೇಕಾಗುವ ಸಲಕರಣೆ ಮತ್ತು ವಿಧಾನ ಇಲ್ಲಿದೆ....

ಸೌತೆಕಾಯಿ+ನಿಂಬು ಜ್ಯೂಸ್!

ಸೌತೆಕಾಯಿ+ನಿಂಬು ಜ್ಯೂಸ್!

* ಒಂದು ಸೌತೆಕಾಯಿ

* 1/2 ನಿಂಬು

* ಒಂದು ಚಮಚ ಗ್ರೌಂಡ್ ಪಾಸ್ರ್ಲಿ

* 1/3 ರಷ್ಟು ಗ್ಲಾಸ್ ನೀರು

ವಿಧಾನ

ವಿಧಾನ

* ಈ ಮೇಲಿನ ಎಲ್ಲಾ ಸಲಕರಣೆಗಳನ್ನೂ ಒಮ್ಮೆಲೇ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

* ರುಬ್ಬಿಕೊಂಡ ಮಿಶ್ರಣವನ್ನು ಮಲಗುವ ಮುನ್ನ ಕುಡಿದು ಮಲಗಿ.

* ಹೊಟ್ಟೆ ಕೊಬ್ಬನ್ನು ಕರಗಿಸಲು ಇದೊಂದು ಉತ್ತಮ ಔಷಧ ಎಂದು ಪರಿಗಣಿಸಲಾಗಿದೆ.

 ನೀರು ಮತ್ತು ಲಿಂಬೆ

ನೀರು ಮತ್ತು ಲಿಂಬೆ

ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಸೇವಿಸಿದರೆ ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಈ ಪಾನೀಯದ ಲಾಭಗಳು

ಈ ಪಾನೀಯದ ಲಾಭಗಳು

ಹೊಟ್ಟೆಯ ಬೊಜ್ಜನ್ನು ಕರಗಿಸಲು ಕೆಲವು ನೈಸರ್ಗಿಕ ಜ್ಯೂಸ್‌ಗಳು ತುಂಬಾ ಪರಿಣಾಮಕಾರಿ. ಇದು ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕಿ, ಉರಿಯೂತ ಕಡಿಮೆ ಮಾಡಿ ಚಯಾಪಚಾಯ ಕ್ರಿಯೆ ಹೆಚ್ಚಿನ ಹೊಟ್ಟೆಯ ಬೊಜ್ಜು ಕರಗಿಸುವುದು. ಹೊಟ್ಟೆಯ ಬೊಜ್ಜು ಕರಗಬೇಕೆಂದರೆ ನೀವು ರಾತ್ರಿ

ಮಲಗುವ ಮೊದಲು ಒಂದು ಕೆಲಸ ಮಾಡಬೇಕು. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಬೊಜ್ಜು ಕರಗುವುದು. ಈ ನೈಸರ್ಗಿಕ ಜ್ಯೂಸ್ ನೀವು ನಿದ್ರಿಸುವಾಗ ಬೊಜ್ಜು ಕರಗಿಸುವ ಕೆಲಸ ಮಾಡುವುದು. ಕೆಲವರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಹೆಚ್ಚಳ ಮತ್ತು ಹಾರ್ಮೋನು ಸಮಸ್ಯೆಯಿಂದ ಕೊಬ್ಬು ಕಾಣಿಸಬಹುದು. ಈ ನೈಸರ್ಗಿಕ ಜ್ಯೂಸ್ ಈ ಕಾಯಿಲೆಗಳಿಗೂ ಪರಿಣಾಮಕಾರಿ. ಇದರಿಂದ ಕೆಲವೇ ದಿನಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿ.

ಹಚ್ಚ ಹಸಿರು ಜ್ಯೂಸ್!

ಹಚ್ಚ ಹಸಿರು ಜ್ಯೂಸ್!

ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.

ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ

ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ

ಒಂದು ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಹಿಡಿ ಪಾಲಕ ಸೊಪ್ಪು ತೆಗೆದುಕೊಳ್ಳಿ. ಇದನ್ನು ರುಬ್ಬಿಕೊಂಡು ದಪ್ಪಗಿನ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ aನ್ನು ಮಲಗುವ ಮೊದಲು ಒಂದು ವಾರ ಕಾಲ ಕುಡಿಯಬೇಕು. ಇದನ್ನು ಕೆಲವು ದಿನ ಹೆಚ್ಚು ಕಾಲ ಸೇವನೆ ಮಾಡಬಹುದು. ಇದರಿಂದ ಹೊಟ್ಟೆಯಲ್ಲಿರುವ ಮತ್ತಷ್ಟು ಕೊಬ್ಬು ಕರಗುವುದು.

ಪಾನೀಯದ ಲಾಭಗಳು

ಪಾನೀಯದ ಲಾಭಗಳು

ಇದು ಚಯಾಪಚಾಯ ಕ್ರಿಯೆ ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡಿ ಸಂಪೂರ್ಣ ದೇಹದಲ್ಲಿ ಕೊಬ್ಬಿನ ಕೋಶಗಳನ್ನು ವಿಘಟಿಸುವುದು. ಈ ಪಾನೀಯದಲ್ಲಿ ಇರುವ ಸಿಟ್ರಿಕ್ ಅಂಶವು ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸಲು ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಯಕೃತ್ ಅನ್ನು ಶುದ್ಧೀಕರಿಸಿ ಜೀರ್ಣಕ್ರಿಯೆಗೆ ನೆರವಾಗುವುದು. ಕೊಬ್ಬು ಕಡಿಮೆ ಮಾಡಲು ದೇಹಕ್ಕೆ ಬೇಕಾಗುವ ನಾರಿನಾಂಶವು ಪಿಯರ್‪ನಲ್ಲಿ ಇರುವುದು. ಇದು ಆಗಾಗ ಹಸಿವಾಗುವುದನ್ನು ತಪ್ಪಿಸುವುದು. ಪಾಲಕವು ಉರಿಯೂತ ಮತ್ತು ರಕ್ತದ ಅಸಿಡಿಟಿ ಕಡಿಮೆ ಮಾಡುವುದು.

ಕೆಂಪುಚಕ್ಕೋತ ಹಣ್ಣಿನ ರಸ

ಕೆಂಪುಚಕ್ಕೋತ ಹಣ್ಣಿನ ರಸ

*ಒಂದು ಚಿಕ್ಕಚಮಚ ಸಾವಯವ ವಿಧಾನದಿಂದ ಸಂಗ್ರಹಿಸಿದ ಅಪ್ಪಟ ಜೇನು *ಒಂದು ಕಪ್ ತಾಜಾ ಕೆಂಪುಚಕ್ಕೋತ ಹಣ್ಣಿನ ರಸ (Grapefruit)

*ಎರಡು ಚಿಕ್ಕ ಚಮಚ ಸೇಬಿನ ಶಿರ್ಕಾ (apple cider vinegar) ಸಪಾಟಾದ ಹೊಟ್ಟೆ ಪಡೆಯಲು ಹಾಗೂ ಕಲ್ಮಶಗಳನ್ನು ಹೊರಹಾಕಲು ಈ ಸುಲಭ ಸಾಮಾಗ್ರಿಗಳೇ ಸಾಕು..

ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯ ಬ್ಲೆಂಡರ್ ನಲ್ಲಿ ಹಾಕಿ ಎಲ್ಲವನ್ನೂ ಚೆನ್ನಾಗಿ ಗೊಟಾಯಿಸಿ ಮಿಶ್ರಣಗೊಳಿಸಿ ಈ ಪೇಯವನ್ನು ಪ್ರತಿದಿನದ ಮಧ್ಯಾಹ್ನದ ಊಟ ಮತ್ತು ರಾತ್ರಿಯೂಟದ ಮುನ್ನ ಒಂದೊಂದು ಕಪ್ ಸೇವಿಸಿ. ಈ ಪೇಯವನ್ನು ಕನಿಷ್ಠ ಒಂದು ವಾರದ ಕಾಲ

ಅಥವಾ ಅಪೇಕ್ಷಿತ ಪರಿಣಾಮ ಬರುವವರೆಗೂ ಸೇವಿಸಬೇಕು.

ಕೆಂಪುಚಕ್ಕೋತ ಹಣ್ಣಿನ ರಸ

ಕೆಂಪುಚಕ್ಕೋತ ಹಣ್ಣಿನ ರಸ

ಈ ಪೇಯದಲ್ಲಿರುವ ಪೋಷಕಾಂಶಗಳನ್ನು ಕರಗಿಸಿಕೊಳ್ಳಲು ದೇಹ ಅನಿವಾರ್ಯವಾಗಿ ಕೊಬ್ಬನ್ನು ಬಳಸಿಕೊಳ್ಳಲೇಬೇಕಾಗಿರುವುದು ಇದರ ಗುಟ್ಟಾಗಿದೆ. ಇದರ ಸೇವನೆಯಿಂದ ಹೆಚ್ಚಿ ಒಂದು ಕಪ್ ಚಕ್ಕೋತದ ರಸದಲ್ಲಿ ಕೇವಲ 53 ಕ್ಯಾಲೋರಿ ಹಾಗೂ ಎರಡು ಗ್ರಾಂ ಕರಗದ ನಾರು ಇದೆ.

ಕೆಂಪುಚಕ್ಕೋತ ಹಣ್ಣಿನ ರಸ

ಕೆಂಪುಚಕ್ಕೋತ ಹಣ್ಣಿನ ರಸ

ಇದು ಹೊಟ್ಟೆ ಕರಗಿಸಲು ಅತ್ಯುತ್ತಮವಾದ ಆಯ್ಕೆಯಾಗಿದ್ದು ಕೆಲವೇ ದಿನಗಳಲ್ಲಿ ಸಪಾಟಾದ ಹೊಟ್ಟೆ ಪಡೆಯಲು ನೆರವಾಗುತ್ತದೆ. ಈ ಪೇಯವನ್ನು ಕುಡಿಯುವುದರೊಂದಿಗೇ ದಿನಕ್ಕೆ ಅರ್ಧ ಚಕ್ಕೋತ ಹಣ್ಣಿನ ತೊಳೆಗಳನ್ನು ತಿನ್ನುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ.

English summary

A Bedtime Drink That Reduces Stomach Fat Like No Other!

Did you know that detoxification is a process that actually contributes to weight loss as well? If you didn't know, then it's time that you knew about it! Detoxification helps in expelling the lethal substances in the body. In this article, we are presenting to you with a drink recipe that is known to accelerate digestion, wash down the toxins and most importantly, shed the excess pounds of fat cells in the body.
Subscribe Newsletter