For Quick Alerts
ALLOW NOTIFICATIONS  
For Daily Alerts

ಆರೋಗ್ಯಕಾರಿ ಟಿಪ್ಸ್: ಕಾಡುವ ಮೈ ಕೈ ನೋವಿಗೆ ಅಕ್ಕಿ ರೆಸಿಪಿ!

By Jaya subramanaya
|

ನಾವು ಅನುಸರಿಸುತ್ತಿರುವ ಜೀವನ ಶೈಲಿ ಮತ್ತು ತೆಗೆದುಕೊಳ್ಳುತ್ತಿರುವ ಆಹಾರ ನಮ್ಮ ದೇಹವನ್ನು ಹೆಚ್ಚು ಕ್ಷೀಣಿಸುತ್ತವೆ. ನೋವು, ಅನಾನುಕೂಲತೆ, ಒತ್ತಡದೊಂದಿಗೆ ರೋಗಗಳು ನಮ್ಮ ದೇಹವನ್ನು ನಜ್ಜುಗುಜ್ಜಾಗಿಸುತ್ತದೆ. ಯಾವುದೇ ರೋಗದಲ್ಲೂ ದೇಹದ ನೋವು ಹೆಚ್ಚು ಕಾಣಿಸಿಕೊಳ್ಳುವ ಪರಿಸ್ಥಿತಿಯಾಗಿದೆ.

ಈ ನೋವು ನಿರಂತರವಾಗಿದೆ ಎಂದಾದಲ್ಲಿ ಜಿಮ್‌ಗೆ ಹೋಗಲು, ದೀರ್ಘ ಸಮಯದವರೆಗೆ ವಾಕ್ ಮಾಡುವುದು ಕಷ್ಟಾಸಾಧ್ಯವಾಗಿರುತ್ತದೆ. ಇತರ ನೋವಿವಂತೆ ದೇಹದ ನೋವು ಕೂಡ ಸ್ವಲ್ಪ ಗಂಭೀರ ಎಂದೆನಿಸಿದ್ದು, ತೀವ್ರವಾಗಿ ಈ ನೋವು ಕಾಡುವುದು ಜೀವನವನ್ನು ನರಕಸದೃಶವಾಗಿಸಬಹುದು. ದುರ್ಬಲ ರೋಗನಿರೋಧಕ ಶಕ್ತಿ, ಗಾಯಗಳು, ಸೋಂಕುಗಳು, ವೈರಲ್ ದಾಳಿಗಳು, ಉರಿಯೂತ, ಸ್ನಾಯುಗಳ ಅತಿಯಾದ ಬಳಕೆ ಮುಂತಾದ ಕಾರಣಗಳಿಂದಾಗಿ ದೇಹದ ನೋವು ಉಂಟಾಗುತ್ತದೆ. ಅಕ್ಕಿ ತೊಳೆದ ನೀರಿನ ಆಶ್ಚರ್ಯಕರ ಸಂಗತಿ

ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾದಾಗ ಕೂಡ ದೇಹದ ನೋವು ಕಾಣಿಸಿಕೊಳ್ಳುತ್ತದೆ ಇದು ಸ್ನಾಯು ಮತ್ತು ಮೂಳೆಗಳಿಗೆ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಿಮ್ಮ ದೇಹವನ್ನು ನಿರ್ವಿಷಗೊಳಿಸುವುದು ಅತಿಮುಖ್ಯವಾದ ಆರೋಗ್ಯ ಪದ್ಧತಿಯಾಗಿದ್ದು ಉತ್ತಮ ಆರೋಗ್ಯವನ್ನು ದೇಹದಲ್ಲಿ ಕಾಪಾಡಿಕೊಳ್ಳಲು ಇದು ಸಹಾಯಕವಾಗಿದೆ.

Try This Strange Homemade Remedy For Body Pain!

ಮೈ ಕೈ ನೋವಿಗೆ ನೀಡಲಾದ ಪರಿಹಾರಗಳನ್ನು ನೀವು ಅನುಸರಿಸುತ್ತಿಲ್ಲ ಎಂದಾದಲ್ಲಿ ಇದು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಇಂದಿನ ಲೇಖನದಲ್ಲಿ ಇಂತಹ ಒಂದು ನಿರ್ವಿಷ ಆರೋಗ್ಯ ಸಲಹೆಯೊಂದಿಗೆ ನಾವು ಬಂದಿದ್ದು ಅಕ್ಕಿಯಿಂದ ಪರಿಹಾರವನ್ನು ಕಾಣುವುದಾಗಿದೆ. ಇದು ನಿಮ್ಮ ದೇಹದ ನೋವನ್ನು ತಕ್ಷಣದಲ್ಲಿ ಮರೆಮಾಡುತ್ತದೆ. ಇದನ್ನು ಮನೆಯಲ್ಲೇ ನಿಮಗೆ ತಯಾರಿಸಿಕೊಳ್ಳಬಹುದಾಗಿದೆ

ಸಿದ್ಧತೆಗಾಗಿ ಬೇಕಾದ ಸಾಮಾಗ್ರಿಗಳು
*ಒಂದು ಪಾತ್ರೆಯಲ್ಲಿ ಸಲಹೆ ಮಾಡಲಾದ ಅಕ್ಕಿಯನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ತೊಳೆದುಕೊಂಡು ಗ್ಲಾಸ್ ಜಾರ್‌ನಲ್ಲಿ ಹಾಕಿಡಿ.
*ಬಿಸಿ ನೀರನ್ನು ಈ ಜಾರ್‌ಗೆ ಹಾಕಿ ಮತ್ತು ಮುಚ್ಚಳ ಮುಚ್ಚಿ
*ನಂತರ ಈ ಜಾರ್ ಅನ್ನು ಫ್ರಿಡ್ಜ್‌ನಲ್ಲಿರಿಸಿ ಮತ್ತು ರಾತ್ರಿ ಪೂರ್ತಿ ತಂಪಾಗಲು ಬಿಡಿ
*ಮರುದಿನ ಬೆಳಗ್ಗೆ, ಜಾರ್‌ನಲ್ಲಿರುವ ನೀರನ್ನು ಚೆಲ್ಲಿ.


*ಜಾರ್‌ನಿಂದ ಒಂದು ಚಮಚದಷ್ಟು ನೆನೆಸಿದ ಅಕ್ಕಿಯನ್ನು ತೆಗೆದುಕೊಳ್ಳಿ. ಇದನ್ನು ಬೇಯಿಸಿ ಮತ್ತು ಖಾಲಿ ಹೊಟ್ಟೆಗೆ ಸೇವಿಸಿ.
*ಕುದಿಯುವ ನೀರಿನೊಂದಿಗೆ ಜಾರ್ ಅನ್ನು ರೀಪ್ಲೇಸ್ ಮಾಡಿ ನಂತರ ಇದನ್ನು ಫ್ರಿಡ್ಜ್‌ನಲ್ಲಿರಿಸಿ
*ಜಾರ್‌ನಲ್ಲಿರುವ ಅಕ್ಕಿ ಸಂಪೂರ್ಣ ಖಾಲಿಯಾಗುವವರೆಗೂ ಈ ರೀತಿ ಅಕ್ಕಿಯನ್ನು ಬೇಯಿಸಿ ಖಾಲಿ ಹೊಟ್ಟೆಗೆ ಸೇವಿಸಿ
English summary

Try This Strange Homemade Remedy For Body Pain!

Body pain can also occur when there is a lot of toxin accumulation in the body, which thereby affects the muscles and bones. So, detoxifying your system on a regular basis is very important to maintain good health. So here are the few tips you must follow have a look
Story first published: Wednesday, May 4, 2016, 19:40 [IST]
X
Desktop Bottom Promotion